Gita Govinda

  • ಗೋವಿಂದ ಗೀತ

    ಜಯದೇವ ಹನ್ನೆರಡನೆಯ ಶತಮಾನದ ಸುಪ್ರಸಿದ್ಧ ಸಂಸ್ಕೃತ ಕವಿ. ಆತನ “ಗೀತಗೋವಿಂದ’ ಕೃತಿಯ ಕುರಿತು ಕೇಳದ ಭಾರತೀಯನಿಲ್ಲ. “ಗೀತಗೋವಿಂದ’  ಕೃಷ್ಣ ಮತ್ತು ಗೋಪಿಕಾ ವನಿತೆ ರಾಧೆಯ ಪ್ರೇಮಕಾವ್ಯ. ಅಲ್ಲಿ ಕೃಷ್ಣನಿಗಿಂತ ರಾಧೆಗೇ ಪ್ರಾಮುಖ್ಯ ಹೆಚ್ಚು. ದೇವರಿಗಿಂತ ಭಕ್ತನೇ ಪ್ರಧಾನನೆನಿಸುವುದು ಭಕ್ತಿಪಂಥದ…

ಹೊಸ ಸೇರ್ಪಡೆ