god

 • ಬೆಳಕು ಹೆಚ್ಚಾದರೂ, ದಾರಿ ಕಾಣದು!

  ದೇವರು ಮತ್ತು ಮಾನವರ ಕುರಿತು ನಿಂತರವಾದ ಏಕರೂಪ ಪ್ರೀತಿಯನ್ನು ಯಾರಾದರೂ ಇಟ್ಟುಕೊಳ್ಳಲು ಸಾಧ್ಯವಾ? ಹಾಗೇನಾದರೂ ಇದ್ದರೆ, ಅದೊಂದು ನಾಟಕ ಅಥವಾ ಮೂರ್ಖತನ… ಯಾಕೋ, ಏನೋ ಗೊತ್ತಿಲ್ಲ… ಎಂದೂ ಮಧ್ಯಾಹ್ನ ಮಲಗದವನಿಗೆ ಅವತ್ತು ದಿಂಬಿಗೆ ತಲೆ ಆನಿಸಿದ ತಕ್ಷಣ ನಿದ್ದೆ…

 • ದತ್ತಾತ್ರೇಯ ಆರಾಧನೆ ಏಕೆ ಮಾಡುತ್ತಾರೆ ಗೊತ್ತಾ?

  ಬ್ರಹ್ಮಜ್ಞಾನವನ್ನು ತರ್ಕದಿಂದಾಗಲೀ, ಚರ್ಚೆಯ ನೆಲೆಯಲ್ಲಾಗಲೀ ಪೂರ್ತಿ ತಿಳಿದುಕೊಂಡೆ ಎಂದು ಹೇಳಲಾಗದು. ಬ್ರಹ್ಮನನ್ನು ತಿಳಿದುಕೊಳ್ಳುವ ಮುನ್ನ ನಮ್ಮ,ನಮ್ಮ ಮಿತಿ ನಮಗೆ ಮೊತ್ತ ಮೊದಲಿನ ಗೋಡೆಯೊಂದನ್ನು ನಿರ್ಮಿಸುತ್ತದೆ.ಹಾಗಾದರೆ ಈ ಮಿತಿಗಳೇನು? ಅವು ನಮ್ಮ ಪಂಚೇಂದ್ರಿಯಗಳು. ಪಂಚೇಂದ್ರಿಯಗಳು ಧರ್ಮ, ಅರ್ಥ,ಕಾಮ ಮೋಕ್ಷಗಳನ್ನು ಸಂಪನ್ನ…

 • ಕಣ್ಣಿಗೆ ಕಾಣೋ ದೇವರು

  ಅಬ್ಟಾ ! ಇವತ್ತಂತೂ ಭಾನುವಾರ ಬೆಳಿಗ್ಗೆ ಬೇಗ ಎದ್ದೊಡನೆ ಕಾಲೇಜಿಗೆ ಓಡಬೇಕೆಂಬ ಸಮಸ್ಯೆನೇ ಇಲ್ಲ. ಆರಾಮಾಗಿ ಮಲಗಿ ಕಣ್ಣುಬಿಟ್ಟು ನೋಡಿದಾಗ ಗಂಟೆ 8.15 ಆಗಿತ್ತು. ಹಾಸ್ಟೆಲ್‌ನಲ್ಲಿ ಇದ್ದ ಕಾರಣ ಅಮ್ಮನ ರುಚಿಯಾದ ಕೈ ಅಡುಗೆ ಸವಿಯಲು ಆಗದಿದ್ದರೂ, ಹೊಟ್ಟೆಯ…

 • ಥ್ಯಾಂಕ್ಯೂ!

  ಊಹ್ಹೂ, ಇನ್ನು ನಮ್ಮ ಕೈಯಲ್ಲಾಗಲ್ಲ, ದೇವರೇ ಬಂದು ಕಾಪಾಡ್ಬೇಕು ಅಂತನ್ನಿಸಿದ ಕ್ಷಣಗಳಲ್ಲೆಲ್ಲ ಒಬ್ಬ ವ್ಯಕ್ತಿ ಕಾಣಿಸುತ್ತಾನೆ. ಗುರಿಯ ತಾಣಕ್ಕೆ ನಮ್ಮನ್ನು ಬೇಗನೆ ಕರೆದೊಯ್ದು ಬಿಡುತ್ತಾನೆ. ಆಪತ್ಭಾಂಧವನಾಗಿ, ಪ್ರತ್ಯಕ್ಷ ದೇವರೇ ಆಗಿ, ಉಪಕಾರ ಮಾಡಿ ಹೋಗುವ ಇವನು, ಇವನಂಥ ಕೆಲವರು…

 • ಸುನಾದದಲ್ಲಿ ವೇಣು ನಿನಾದ

  ಕಲಾರತ್ನಗಾನಂ ಎಂಬ ಉಕ್ತಿಯಂತೆ ಲಲಿತಕಲೆಗಳಲ್ಲಿಯೇ ರತ್ನಪ್ರಾಯವಾದುದು ಸಂಗೀತ. ಭಗವಂತನ ಸಾಕ್ಷಾತ್ಕಾರಕ್ಕಾಗಿ ಮಾನವನು ಅನೇಕ ಮಾರ್ಗಗಳನ್ನು ಅನುಸರಿಸಿದ್ದರೂ ಸಂಗೀತ ಕಲೆಯು ಮಹೋನ್ನತವಾದುದು. ನಾದಾನುಸಂಧಾನದಿಂದ ಬಾಹ್ಯವನ್ನು ಮರೆಸಿ, ಭಾವನಾ ಪ್ರಪಂಚಕ್ಕೆ ಒಯ್ದು, ಆತ್ಮ ವಿಕಾಸಕ್ಕೂ,ಪರಿಪೂರ್ಣತೆಗೂ ಎಡೆ ಮಾಡಿಕೊಡುವ ಶಕ್ತಿ ಸಂಗೀತದ್ದು. ರಾಗ,…

 • ದೇವರು ನಕ್ಕರೆ, ನಿಮ್ಮ ಬಾಳು ಸಕ್ಕರೆ

  ಮಗನನ್ನು ಪಡೆಯಲು ತಾಯಿ ಅದೆಷ್ಟೇ ಕಷ್ಟಪಟ್ಟರೂ, ಮಗುವಿನ ಒಂದು ನಗುವಿನ ಮುಂದೆ ತನ್ನ ನೋವನ್ನೆಲ್ಲ ಕರಗಿಸಿಕೊಳ್ಳುವಳು. ತಂದೆ- ತಾಯಿ ಕೊನೆಗಾಲದಲ್ಲಿ ಬಯಸೋದು, ಮಕ್ಕಳು ನಮ್ಮನ್ನು ಕೊನೆಗಾಲದಲ್ಲಿ ನೋಡಿಕೊಳ್ಳಲಿ ಎಂದು. ಅವರು ಯಾವ ಸಂದರ್ಭದಲ್ಲೂ ಮಕ್ಕಳ ಆಸ್ತಿ- ಅಂತಸ್ತು ಯಾವುದನ್ನೂ…

 • ಮನಕಾಮನ ದೇವಾಲಯ  ನೇಪಾಳದ ಶಕ್ತಿಕ್ಷೇತ್ರ

  ನೇಪಾಳದ ಮನಕಾಮನಾ ದೇವಿ ಮನಸ್ಸಿನ ಕಾಮನೆಗಳನ್ನು ಪೂರೈಸುವ ತಾಯಿ ಎಂಬ ನಂಬಿಕೆ ಇದೆ. ಈ ದೇವಾಲಯವನ್ನು ಕ್ರಿ.ಶ. 17ನೇ ಶತಮಾನದಲ್ಲಿ ಅರಸರಾಮ್‌ ಶಾ ನಿರ್ಮಿಸಿದ. ಆತನ ಪತ್ನಿ ದೈವಾಂಶ ಸಂಭೂತಳಂತೆ. ಆಕೆಯ ದೈವೀರೂಪವನ್ನು ನೋಡಿದ ಅರಸ ಈ ವಿಷಯವನ್ನು…

 • ಶ್ರದ್ಧಾ ಭಕ್ತಿಯ ಸಮರ್ಪಣೆಯಿಂದ ದೇವರ ಸಾಕ್ಷಾತ್ಕಾರ: ಕಣಿಯೂರು ಶ್ರೀ

  ವಿಟ್ಲ: ಭಯ, ಭಕ್ತಿ, ನಂಬಿಕೆ, ಶ್ರದ್ಧೆ ಹಾಗೂ ಸಮರ್ಪಣಾಭಾವದಿಂದ ಆರಾಧಿಸಿದಾಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಹಣ, ಅಂತಸ್ತು, ಅಧಿಕಾರಗಳಿಗಲ್ಲ ಎಂದು ಕನ್ಯಾನ ಗ್ರಾಮದ ಕಣಿಯೂರು ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ನುಡಿದರು. ಅವರು ಮಂಗಳವಾರ ಬಾಕ್ರಬೈಲು ಸಮೀಪದ ಪಾತೂರು…

ಹೊಸ ಸೇರ್ಪಡೆ