Goddess

 • ದೇವರನಾಡಿನ ದುರ್ಯೋಧನ ದೇಗುಲ

  ಮಹಾಭಾರತದಲ್ಲಿ ದುರ್ಯೋಧನನೇ ಬಹುದೊಡ್ಡ ಖಳನಾಯಕ. ದುಷ್ಟ ಕೆಲಸಗಳಿಂದಲೇ ಸುಯೋಧನ ನಮಗೆ ನೆನಪಾಗುತ್ತಾನೆ. ಆದರೆ, ಈ ದುರ್ಯೋಧನನಿಗೂ ಆರಾಧಕರಿ­ದ್ದಾರೆ ಅನ್ನೋದು ಬಹುತೇಕರಿಗೆ ಗೊತ್ತಿರದ ವಿಚಾರ. ನಮ್ಮ ಪಕ್ಕದ “ದೇವರನಾಡು’ ಕೇರಳದಲ್ಲಿ ದುರ್ಯೋಧನನಿಗೇ ಒಂದು ದೇವಾ­ಲಯವಿದೆ. ನಾವು ಕೊಲ್ಲಂ ಜಿಲ್ಲೆಯ ಪೊರುವಾಝಿಗೆ…

 • ಬುದ್ಧಂ “ಚಾರಣಂ’ ಗಚ್ಛಾಮಿ

  “ವಿಷಗಳ ರಾಣಿ’ ಅಂತಲೇ ಕರೆಯಲ್ಪಡುವ ಅಕೊನಿಟಂ ಸಸ್ಯಗಳೇ ತುಂಬಿಕೊಂಡ ಬೆಟ್ಟ ಸಂದಾಕ್ಫು. ನಮ್ಮ ಗೈಡ್‌, ಚಾರಣಕ್ಕೂ ಮೊದಲೇ ದಾರಿಯಲ್ಲಿರುವ ಯಾವುದೇ ಗಿಡಕ್ಕೆ ಕೈ ಹಾಕದಂತೆ ಎಚ್ಚರಿಸಿದ್ದ… ನಾವು ಗೆಳೆಯರೆಲ್ಲ ಪಶ್ಚಿಮ ಬಂಗಾಳ ಮತ್ತು ನೇಪಾಳದ ಗಡಿಯಲ್ಲಿರುವ “ಸಂದಾಕ್ಫು’ ಬೆಟ್ಟ…

 • ಭೂಮಿಗೆ ಬಂದ ದೇವತೆ ಕಂದ…

  ಮಗಳು ಬಂದಮೇಲೆ ಬಾಳಿಗೊಂದು ಅರ್ಥ ಬಂತು. ಮಗಳು ಮನೆ ತುಂಬಿದ ಮೇಲೆ ನನ್ನಲ್ಲೂ ತುಂಬಾ ಬದಲಾವಣೆ ಆಯ್ತು ಎನ್ನುವ ಅಪ್ಪಂದಿರುಂಟು. ಮಗಳನ್ನು- ತಾಯಿ , ದೇವತೆ, ಮಹಾಲಕ್ಷ್ಮಿ ಎಂದೆಲ್ಲಾ ಕರೆಯುವ ತಂದೆಯರೂ ಉಂಟು. ಅಮ್ಮನೇನಾದರೂ ಮಗಳಿಗೆ ರೇಗಿದರೆ, ಮಗಳನ್ನು…

 • ಒಂದು ಝೆನ್‌ ಕತೆ

  ಒಬ್ಬ ಸಂತನಿದ್ದನಂತೆ. ಅವನ ದರ್ಶನ ಮಾತ್ರದಿಂದಲೇ ದೇವತೆಗಳಿಗೂ ಆನಂದವಾಗುತ್ತಿತ್ತು. ಅವನ ಉದಾತ್ತ ವ್ಯಕ್ತಿತ್ವ ಹೀಗಿತ್ತು- ಯಾವನೇ ವ್ಯಕ್ತಿಯನ್ನು ಮಾತನಾಡಿಸುವಾಗ ಅವರ ಹಿಂದಿನ ಕೃತ್ಯಗಳನ್ನು ಮರೆಯುತ್ತಿದ್ದ. ಈಗ ಅವರು ಹೇಗಿದ್ದಾರೆಂಬುದನ್ನಷ್ಟೆ ಗಮನಿಸುತ್ತಿದ್ದ. ಪ್ರತಿಯೊಬ್ಬರ ತೋರ್ಪಡಿಕೆಯ ಮೂಲಕ್ಕಿಳಿದು ಮುಗ್ಧತೆ ವಿರಾಜಿಸುತ್ತಿದ್ದ ಅವರ…

 • ಬಾಲಿಯಲ್ಲಿ ಅಮ್ಮನಿಗೆ ಪೂಜೆ

  ಇಂಡೋನೇಶ್ಯಾದ ಪ್ರಸಿದ್ಧ ದ್ವೀಪ ಬಾಲಿಯಲ್ಲಿ, ಭತ್ತದ ಗದ್ದೆ ನೋಡುತ್ತ ಹಳ್ಳಿಗಳನ್ನು ಸುತ್ತುವಾಗ, ದೇಗುಲಗಳನ್ನು ಸಂದರ್ಶಿ ಸುವಾಗ ಅಲ್ಲಲ್ಲಿ ಜನರು ಪೂಜಿಸುತ್ತಿದ್ದ ಶಿಲ್ಪವೊಂದು ಕಂಡು ಬಂತು. ನಂತರ ಸಾಂಸ್ಕೃತಿಕ ರಾಜಧಾನಿ ಎಂದೇ ಪ್ರಸಿದ್ಧಿ ಪಡೆದ ಉಬುಡ್‌ನ‌ಲ್ಲಿ ಕಲಾವಿದರ ಕೆತ್ತನೆ, ಚಿತ್ರಗಳಲ್ಲಿಯೂ…

 • ಹೇ ಸಿಗ್ನಲ್‌ ಹುಡುಗಿ, ಮತ್ತೆ ಸಿಗ್ತಿಯಾ?

  ದೇವತೆಯ ದರ್ಶನ ಭಾಗ್ಯ ಸಿಗದ ನತದೃಷ್ಟ ಭಕ್ತನಂತಾಗಿದ್ದೇನೆ ನಾನು. ಪ್ರತಿದಿನವೂ ಆಫೀಸಿಗೆ ಹೋಗುವಾಗ, ಆ ಸಿಗ್ನಲ್‌ ಹತ್ತಿರ ಹೃದಯ ಹೊಡೆದುಕೊಳ್ಳುತ್ತದೆ, ಕಣ್ಣುಗಳು ಸುತ್ತಮುತ್ತ ಹುಡುಕಾಡುತ್ತವೆ.  ಆವತ್ತು ಮುಸ್ಸಂಜೆಯ ಸೂರ್ಯ ತನ್ನ ದಿನಚರಿ ಮುಗಿಸಿಕೊಂಡು ಹೊರಟಿದ್ದ. ಅದು ನನ್ನ ದಿನಚರಿ…

 • ಲಕ್ಷ್ಮೀ ದೇವಿ ಎಲ್ಲಿ ನೆಲೆಸುತ್ತಾಳೆ?

  ಈ ಸಂಪತ್ತಿನ ಪ್ರತಿರೂಪವೇ ಲಕ್ಷ್ಮೀದೇವಿ. ಹಾಗಾಗಿಯೇ, ಲಕ್ಷ್ಮೀಯ ಕೃಪಾಕಟಾಕ್ಷವೊಂದಿದ್ದರೆ ಸಾಕು ಎಂಬುದು ಎಲ್ಲರ ಅಭಿಲಾಷೆ; ಪ್ರಾರ್ಥನೆ ಕೂಡ. ಎಲ್ಲಿ ಲಕ್ಷ್ಮೀ ನೆಲೆಸಿ¨ªಾಳ್ಳೋ ಅಲ್ಲಿ ದಾರಿದ್ರ್ಯ ಉಂಟಾಗುವುದಿಲ್ಲ. ವಿದ್ಯೆ, ಧನ, ಧಾನ್ಯ, ಸಂಪತ್ತು, ಆರೋಗ್ಯ ಮತ್ತು ಐಶ್ವರ್ಯ ಪ್ರಾಪ್ತಿಗೆ ಲಕ್ಷ್ಮೀ…

 • ಕಾಡಿದ ಸರಣಿ ಸಾವು; ಇಡೀ ಊರೇ ಖಾಲಿ !

  ರಾಯಚೂರು: ಇದು ದೈವ ಕಾಟವೋ ಪ್ರೇತಚೇಷ್ಟೆಯೋ ಊರಿ ಗಂಟಿದ ಶಾಪವೋ ಗೊತ್ತಿಲ್ಲ. ಆದರೆ ಈ ತಾಂಡಾದಲ್ಲಿ ಸಂಭವಿಸಿದ ಸರಣಿ ಸಾವಿಗೆ ಕಂಗೆಟ್ಟು ಗ್ರಾಮಸ್ಥರು ಊರನ್ನೇ ತೊರೆದ ವಿಚಿತ್ರ ಘಟನೆ ನಡೆದಿದೆ. ಸುಸಜ್ಜಿತ ಮನೆಗಳನ್ನು ಬಿಟ್ಟು ತಗಡಿನ ಸೂರಿನಲ್ಲಿ ಬದುಕುವ…

 • ದೈವಾರಾಧನೆ- ಸಾಂಸ್ಕೃತಿಕ ಅಧ್ಯಯನ ಕೃತಿ ಲೋಕಾರ್ಪಣೆ

  ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಪುತ್ತೂರು ದೈವಾರಾಧಕರ ಕೂಟ ಕೇಂದ್ರ ಸಮಿತಿಯ ಆಶ್ರಯದಲ್ಲಿ ಫೆ. 18ರಂದು ನಡೆದ 2ನೇ ವರ್ಷದ ದೈವಾರಾಧಕರ ಪರ್ವದಲ್ಲಿ “ದೈವಾರಾಧನೆ- ಸಾಂಸ್ಕೃತಿಕ ಅಧ್ಯಯನ’ ಗ್ರಂಥ ಲೋಕಾರ್ಪಣೆಗೊಂಡಿತು. ಶಾಸಕಿ ಶಕುಂತಳಾ ಶೆಟ್ಟಿ,…

 • ರವಿಕೆ ದೇವತೆ!

  ದೇವತೆಗಳ ಚಿತ್ರ ಈಗ ದೇವರ ಕೋಣೆಗಳಿಗಷ್ಟೇ ಸೀಮಿತವಾಗಿಲ್ಲ. ಉಡುಪುಗಳ ಮೇಲೂ ಅಚ್ಚಾಗುತ್ತಿದೆ. “ಫ‌ುಲ್‌ಬಾಕ್‌’ ರವಿಕೆಗಳಲ್ಲಿನ ದೇವರ ಚಿತ್ರಗಳು ಈಗ ಆಕರ್ಷಣೆಯ ಕೇಂದ್ರಬಿಂದು. ದಸರಾ ವೇಳೆಯಲ್ಲಿ ಎಲ್ಲೆಲ್ಲೂ ಕಾಣುವ ಈ ರವಿಕೆಯ ಟ್ರೆಂಡ್‌ ಬಗ್ಗೆ ಇಲ್ಲೊಂದಿಷ್ಟು ಕಣ್ಣರಳಿಸುವ ಸಂಗತಿ…  ವಸ್ತ್ರ…

ಹೊಸ ಸೇರ್ಪಡೆ