gold medal

 • ಹಿಮಾ ಚಿನ್ನದ ಓಟ: ‘ಧಿಂಗ್ ಎಕ್ಸ್ ಪ್ರೆಸ್’ ಗೆ 18 ದಿನದಲ್ಲಿ 5ನೇ ಬಂಗಾರ

  ಜೆಕ್‌: ಭಾರತದ ಚಿನ್ನದ ಹುಡುಗಿ ಹಿಮಾ ದಾಸ್‌ ಓಡಿದಲ್ಲೆಲ್ಲಾ ಚಿನ್ನದ ಪದಕಕ್ಕೆ ಮುತ್ತಿಕ್ಕುತ್ತಿದ್ದಾರೆ. ಈ ಒಂದು ತಿಂಗಳಲ್ಲಿ ಈಗಾಗಲೇ ನಾಲ್ಕು ಚಿನ್ನದ ಪದಕ ಗೆದ್ದಿರುವ ಹಿಮಾ ಈಗ ಮತ್ತೊಂದು ಬಂಗಾರಕ್ಕೆ ಕೊರಳೊಡ್ಡಿದ್ದಾರೆ. ಜೆಕ್‌ ಗಣರಾಜ್ಯದಲ್ಲಿ ನಡೆಯುತ್ತಿರುವ ಅಥ್ಲೆಟಿಕ್ಸ್‌ ಕೂಟದಲ್ಲಿ…

 • 4 ಬಾರಿ ಚಿನ್ನ ಗೆದ್ದ ವೀರನಿಗೆ ಅಂತಾರಾಷ್ಟ್ರೀಯ ಟೂರ್ನಿಗೆ ತೆರಳಲು ಆರ್ಥಿಕ ಸಂಕಷ್ಟ

  ಕುಂದಾಪುರ: ನಾಲ್ಕು ಬಾರಿ ಅಂತಾರಾಷ್ಟಿÅàಯ ಪವರ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು, ದೇಶದ ಕೀರ್ತಿ ಪತಾಕೆ ಹಾರಿಸಿದ ರಾಜ್ಯ ಸರಕಾರದಿಂದ ನೆರವು ದೊರೆಯದ ಕಾರಣ ಮುಂಬರುವ ಕಾಮನ್‌ವೆಲ್ತ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ಗೆ ತೆರಳಲು ಆರ್ಥಿಕ ಸಂಕಷ್ಟ ಎದುರಾಗಿದೆ….

 • ಎಂಬಿಬಿಎಸ್‌ 3ನೇ ವರ್ಷದ ಪರೀಕ್ಷೆ ಹರ್ಷಿತಾ ಎಚ್‌. ಶೆಟ್ಟಿಗೆ ಚಿನ್ನದ ಪದಕ

  ಪುಣೆ: ನಾಸಿಕ್‌ನ ಮಹಾರಾಷ್ಟ್ರ ಯುನಿವರ್ಸಿಟಿ ಆಫ್‌ ಹೆಲ್ತ… ಸಾಯನ್ಸ್‌ ಇದರ ಮೂರನೇ ವರ್ಷದ ಎಂಬಿಬಿಎಸ್‌ OPHTHALMOLOGY ವಿಭಾಗದ ಪರೀಕ್ಷೆಯಲ್ಲಿ ಹರ್ಷಿತಾ ಹರೀಶ್‌ ಶೆಟ್ಟಿ ಅವರು ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಪುಣೆಯ ಬಿಜೆ ಮೆಡಿಕಲ್‌ ಕಾಲೇಜ್‌ನಲ್ಲಿ…

 • ಚಿನ್ನಕ್ಕೆ ಮುತ್ತಿಟ್ಟ ಶಿರಸಿಯ ರಾಜಶ್ರೀ ಭಟ್

  ಧಾರವಾಡ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಮಹಾವಿದ್ಯಾಲಯದ 9ನೇ ಪದವಿ ಪ್ರದಾನ ಸಮಾರಂಭ ಶನಿವಾರ ಜರುಗಿತು. ಮುಖ್ಯ ಅತಿಥಿಯಾಗಿದ್ದ ಜೈಪುರ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ(ಐಐಟಿ) ನಿರ್ದೇಶಕ ಡಾ| ಉದಯ ಯರಗಟ್ಟಿ ಅವರು ಕಾಲೇಜಿನ 543 ವಿದ್ಯಾರ್ಥಿಗಳಿಗೆ…

 • ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆ ನಾಗೇಶಗೆ ಬಂಗಾರ ಪದಕ

  ಇಳಕಲ್ಲ: ಮಲೇಶಿಯಾ ದೇಶದ ಫೇರಕಾ ನಗರದಲ್ಲಿ ಮೇ 5ರಂದು ನಡೆದ 16ನೇ ಒಕಿಸಜಾ ಗುಜರೊ ಅಂತಾರಾಷ್ಟ್ರೀಯ ಒಪನ್‌ ಇಂಟರ್‌ನ್ಯಾಶನಲ್ ಕರಾಟೆ ಚಾಂಪಿಯನ್‌ ಶಿಪ್‌-2019ರ 56 ಕೆಜಿ ಕುಮಟೆ ಫೈಟ್ ಕರಾಟೆ ಇಂಟರ್‌ನ್ಯಾಶನಲ್ ಸ್ಪರ್ಧೆಯಲ್ಲಿ ಭಾರತ ದೇಶದ ಪರವಾಗಿ ಇಳಕಲ್ಲಿನ…

 • ಬೆಂಗಳೂರು ವಿವಿ 54ನೇ ಘಟಿಕೋತ್ಸವ ನಾಳೆ

  ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವ ಏ.22ರಂದು ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮಿಸುತ್ತಿದ್ದಾರೆ. ಈ ಬಾರಿ ಘಟಿಕೋತ್ಸವದಲ್ಲಿ ಮೂವರು ಗೌರವ ಡಾಕ್ಟರೇಟ್‌, 166 ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಹಾಗೂ 216 ವಿದ್ಯಾರ್ಥಿಗಳು ಚಿನ್ನದ ಪದಕ…

 • ಕೃಷಿ ವಿಜ್ಞಾನದಲ್ಲಿ ಸಾಧನೆಗೈದ ಭಾಗ್ಯಶ್ರೀ

  ಸುಳ್ಯಪದವು: ಸಾಧನೆಗೆ ಅಸಾಧ್ಯವಾಗುವುದು ಯಾವುದೂ ಇಲ್ಲ. ಸಾಧಿಸುವ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಒಂದು ಉದಾಹರಣೆ ಕನ್ನಡ ಮಾಧ್ಯಮದಲ್ಲಿ ಕಲಿತು ಚಿನ್ನದ ಪದಕ ಗಳಿಸಿದ ಗ್ರಾಮೀಣ ಪ್ರದೇಶದ ಪ್ರತಿಭೆ ಭಾಗ್ಯಶ್ರೀ ಕೆ.ಎಚ್‌. ಕನ್ನಡ ಮಾಧ್ಯಮದಲ್ಲಿ ಎಸೆಸೆಲ್ಸಿ…

 • ಶ್ರೀವಲ್ಲಿ ಹೆಗಡೆ, ಉಮೇಶ್‌ ಹೊಳ್ಳಗೆ ಸ್ವರ್ಣ ಪದಕ

  ಬೆಂಗಳೂರು: “ಅಲಂಕಾರ ಶಾಸ್ತ್ರದಲ್ಲಿ ಸಾಧನೆ ಮಾಡಿರುವ ಉಡುಪಿಯ ಎಸ್‌ಎಂಎಸ್‌ಪಿ ಸಂಸ್ಕೃತ ಸ್ನಾತಕ-ಸ್ನಾತಕೋತ್ತರ ಅಧ್ಯಯನ ಕೇಂದ್ರದ ಶ್ರೀವಲ್ಲಿ ಮಂಜುನಾಥ ಹೆಗಡೆ ಹಾಗೂ “ಜೋತಿಷ್ಯ ಶಾಸ್ತ್ರ’ದಲ್ಲಿ ಅತ್ಯಧಿಕ ಅಂಕ ಪಡೆದಿರುವ ಉಮೇಶ್‌ ಹೊಳ್ಳ ಸೇರಿ ಒಂಭತ್ತು ವಿದ್ಯಾರ್ಥಿಗಳು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ…

 • “ಚಿನ್ನ ಕೊಡಗಿನ ನಿರಾಶ್ರಿತರಿಗೆ ಅರ್ಪಣೆ’

  ಮಂಗಳೂರು: “ಕೊಡಗಿನಲ್ಲಿ ಸಂಭವಿಸಿದ ಮಹಾಮಳೆಯಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ನೆರೆಯಿಂದ ತತ್ತರಿಸಿರುವ ನನ್ನ ಊರಿನ ಜನರು ಈಗ ದುಃಖದಲ್ಲಿದ್ದಾರೆ. ಹೀಗಾಗಿ ಏಶ್ಯನ್‌ ಗೇಮ್ಸ್‌ನಲ್ಲಿ ನಾನು ಗೆದ್ದಿ ರುವ ಈ ಚಿನ್ನದ ಪದಕವನ್ನು ಈ ನನ್ನ ಕೊಡಗಿನ ನಿರಾಶ್ರಿತರಿಗಾಗಿ…

 • ಸ್ವಪ್ನಾ, ಅರ್ಪಿಂದರ್‌ಗೆ ಚಿನ್ನದ ಸಂಭ್ರಮ; 54ಕ್ಕೇರಿದ ಪದಕ ಸಂಖ್ಯೆ

  ಜಕಾರ್ತ : ಇಲ್ಲೀಗ ಸಾಗುತ್ತಿರುವ 2018ರ ಏಶ್ಯನ್‌ ಗೇಮ್ಸ್‌ನ ಇಂದಿನ 11ನೇ ದಿನದಂದು ಭಾರತ ಪದಕ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಗಳಿಸಿದೆ. ಭಾರತದ ಒಟ್ಟು ಪದಕ ಗಳಿಕೆ 54. ಇದರಲ್ಲಿ ಚಿನ್ನ 11, ಬೆಳ್ಳಿ 20, ಕಂಚು 23….

 • ಗಾಂಧಿಗೆ ಸ್ವರ್ಣ ಪದಕ?

  ವಾಷಿಂಗ್ಟನ್‌: ಅಮೆರಿಕದ ಪ್ರತಿಷ್ಠಿತ ಪುರಸ್ಕಾರವಾದ ಸಂಸದೀಯ ಸ್ವರ್ಣ ಪದಕವನ್ನು ಮರಣೋತ್ತರವಾಗಿ ಮಹಾತ್ಮ ಗಾಂಧಿಗೆ ನೀಡಲು ಪ್ರಸ್ತಾಪಿಸುವುದಾಗಿ ಅಮೆರಿಕದ ಪ್ರಭಾವಿ ಸಂಸದೆ ಕರೋಲಿನ್‌ ಮಲೋನೆ ಹೇಳಿದ್ದಾರೆ. ಭಾನುವಾರ ಅಮೆರಿಕದಲ್ಲಿ ನಡೆದ ಭಾರತ ಸ್ವಾತಂತ್ರ್ಯೋತ್ಸವ ಆಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ…

 • ಭಾರತದ ಹೆಮ್ಮೆ ಹಿಮಾ ದಾಸ್‌ ಮೂಡಿಬರಲಿ ಇನ್ನಷ್ಟು ಪ್ರತಿಭೆ

  ಫಿನ್‌ಲಾÂಂಡ್‌ನ‌ಲ್ಲಿ ಜರಗಿದ 20ರ ಕೆಳಹರೆಯದವರ ಐಎಎಫ್ ಜಾಗತಿಕ ಕ್ರೀಡಾಕೂಟದ 400 ಮೀ. ಓಟದಲ್ಲಿ ಚಿನ್ನದ ಪದಕ ಗೆಲ್ಲುವುದರೊಂದಿಗೆ ಅಸ್ಸಾಮಿನ ಹುಡುಗಿ ಹಿಮಾ ದಾಸ್‌ ರಾತ್ರಿ ಬೆಳಗಾಗುವುದರೊಳಗೆ ಪ್ರಸಿದ್ಧರಾಗಿದ್ದಾರೆ. ಅಂತರಾಷ್ಟ್ರೀಯ ಕ್ರೀಡಾಕೂಟದ ಓಟದ ಸ್ಪರ್ಧೆಗಳಲ್ಲಿ ಭಾರತದ ಮಹಿಳೆಯರು ಪ್ರಶಸ್ತಿ ಗೆದ್ದಿರುವುದು…

 • ಕಾಮನ್ವೆಲ್ತ್‌ ಬಂಗಾರದ ಬೇಟೆ:ಚಿನ್ನ ಗೆದ್ದ ಮೇರಿ,ರಜಪೂತ್‌,ಸೋಲಂಕಿ

  ಗೋಲ್ಡ್‌ ಕೋಸ್ಟ್‌: ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಪದಕಗಳ ಭೇಟೆ ಮುಂದುವರಿದಿದ್ದು, ಶನಿವಾರ ಮಹಿಳೆಯರ ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್‌ , ಪುರುಷರ ಶೂಟಿಂಗ್‌ನಲ್ಲಿ ಸಂಜೀವ್‌ ರಜಪೂತ್‌ ಮತ್ತು ಪುರುಷರ ಬಾಕ್ಸಿಂಗ್‌ನಲ್ಲಿ ಗೌರವ್‌ ಸೋಲಂಕಿ ಚಿನ್ನದ ಪದಕಗಳನ್ನು ಜಯಿಸಿದ್ದಾರೆ.  ಪದಕ ಪಟ್ಟಿಯಲ್ಲಿ…

 • ಕಾಮನ್ವೆಲ್ತ್‌ ಗೇಮ್ಸ್‌: ಭಾರತಕ್ಕೆ 3 ನೇ ಚಿನ್ನದ ಪದಕ 

  ಗೋಲ್ಡ್‌ಕೋಸ್ಟ್‌: ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ 25 ರ ಹರೆಯದ ತಮಿಳು ನಾಡಿದ ವೇಟ್‌ ಲಿಫ್ಟರ್‌ ಸತೀಶ್‌ ಶಿವಲಿಂಗಂ  ಅವರು ಶನಿವಾರ  77 ಕೆಜಿ ವಿನಾಗದಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಇದು ಪ್ರಸಕ್ತ ಕೂಟದಲ್ಲಿ ಭಾರತ ಗೆದ್ದಿರುವ…

 • ಐಎಸ್‌ಎಸ್‌ಎಫ್ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ ಮನು ಭಾಕರ್‌ಗೆ ಚಿನ್ನ

  ಸಿಡ್ನಿ: ಪ್ರಚಂಡ ಫಾರ್ಮ್ನಲ್ಲಿರುವ ಪಿಸ್ತೂಲ್‌ ತಾರೆ ಮನು ಭಾಕರ್‌ ಅವರು ಸಿಡ್ನಿಯಲ್ಲಿ ಸಾಗುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ನ ವನಿತೆಯರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಮೆಕ್ಸಿಕೋದಲ್ಲಿ ಇತ್ತೀಚೆಗೆ ನಡೆದ ಸೀನಿಯರ್‌ ವಿಶ್ವಕಪ್‌…

 • ವಿ.ವಿ.ಉಪಾಯ: ಚಿನ್ನದ ಪದಕದ ಬದಲಿಗೆ “ಪೇಪರ್‌ ಗೋಲ್ಡ್‌’ 

  ಹೆಚ್ಚಿನ ವಿ.ವಿ.ಗಳಲ್ಲಿ ಈಗ ವಿದ್ಯಾರ್ಥಿಗಳ ಸೇರ್ಪಡೆ ಪ್ರಕ್ರಿಯೆಯೆಂಬುದು ಕೇವಲ ರ್‍ಯಾಂಕ್‌ ವಿದ್ಯಾರ್ಥಿಗಳಿಗಷ್ಟೇ ಸೀಮಿತ ಎಂಬಂತಾಗಿದೆ. ಪೇಪರ್‌ ಮೆಡಲ್‌ಗ‌ಳನ್ನು ಹಾಗೂ ಜುಜುಬಿ ಮೊತ್ತದ ಬಹುಮಾನಗಳನ್ನು ನೀಡುವ ಮೂಲಕ ಇಂಥ ರ್‍ಯಾಂಕ್‌ ವಿಜೇತ ವಿದ್ಯಾರ್ಥಿಗಳನ್ನು ಕೂಡ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ರಾಜ್ಯದ ಕೆಲವು…

 • ಗುರುನಾರಾಯಣ ನೈಟ್‌ ಹೈಸ್ಕೂಲ್‌: ಪ್ರೀತಿಗೆ ಸ್ವರ್ಣ ಪದಕ

  ಮುಂಬಯಿ: ಬಿಲ್ಲವರ ಅಸೋಸಿ ಯೇಶನ್‌ ಸಂಚಾಲಕತ್ವದ ಗುರು ನಾರಾಯಣ ನೈಟ್‌ ಹೈಸ್ಕೂಲ್‌ ತನ್ನ 57ನೇ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಪಾರಿತೋಷಕ ವಿತರಣೆ ಸಾಂತಾಕ್ರೂಜ್‌ನ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಗತ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಶಾಲೆಯಲ್ಲಿ…

 • ಬ್ಲ್ಯಾಕ್‌ ಬೆಲ್ಟ್ ನಲ್ಲಿ ಚಿನ್ನ ಗೆದ್ದ ಮಂಗಳೂರು ಮೇಯರ್‌

  ಮಂಗಳೂರು: ಸೆಲ್ಫ್ ಡಿಫೆನ್ಸ್‌ ಸ್ಕೂಲ್‌ ಆಫ್‌ ಇಂಡಿಯನ್‌ ಕರಾಟೆ ಮಂಗಳೂರು ಡೋಜೋ ವತಿಯಿಂದ ಮಂಗಳೂರಿನಲ್ಲಿ ಜರಗಿದ “ಇಂಡಿಯನ್‌ ಕರಾಟೆ ರಾಷ್ಟ್ರೀಯ ಮುಕ್ತ ಚಾಂಪಿಯನ್‌ಶಿಪ್‌’ ಪಂದ್ಯಾಟದಲ್ಲಿ ಮಂಗಳೂರು ಮೇಯರ್‌ ಕವಿತಾ ಸನಿಲ್‌ ಅವರು ಬ್ಲ್ಯಾಕ್‌ ಬೆಲ್ಟ್ ವಿಭಾಗದಲ್ಲಿ ಚಿನ್ನದ ಪದಕ…

 • ತೆರೆಮರೆಯಲ್ಲಿ ಮಿಂಚುತ್ತಿರುವ ಕರಾಟೆಪಟು ದಿಲ್‌ನಾಜ್‌

  ಮಡಂತ್ಯಾರು: ಸಾಧನೆಗೆ ಯಾವ ಬೇಲಿ ಕೂಡ ಇಲ್ಲ. ಸಾಧಿಸುವ ಛಲ ಇರಬೇಕು ಅಷ್ಟೆ. ಸಮಾಜದಲ್ಲಿ ನಮಗೆ ಸ್ಥಾನಮಾನ ಸಿಗಬೇಕಾದರೆ ಸಾಧನೆಯ ಶಿಖರ ಏರಬೇಕು. ಪ್ರತಿಯೊಬ್ಬ ವ್ಯಕ್ತಿಯ ಸ್ಥಾನಮಾನ ನಿರ್ಧಾರವಾಗುವುದು ಅವರವರ ಸಾಧನೆಯಿಂದ. ಸಾಧನೆಗೆ ತಕ್ಕ ಫಲ ನೀಡುವಲ್ಲಿ ಸಹಕಾರಿ…

ಹೊಸ ಸೇರ್ಪಡೆ