Golden jubilee

 • ಕನ್ನಡ ವೆಲ್ಫೇರ್‌ ಸೊಸೈಟಿ ಘಾಟ್‌ಕೋಪರ್‌ ಸುವರ್ಣ ಮಹೋತ್ಸವ

  ಮುಂಬಯಿ: ಅಧ್ಯಕ್ಷ ಹುದ್ದೆಯನ್ನು ಅಲಂಕರಿಸುವಾಗ ಬಹಳಷ್ಟ ಆತಂಕ ನನ್ನಲ್ಲಿತ್ತು. ಆದರೆ ದೈವ-ದೇವರ ಅನುಗ್ರಹ, ಹಿರಿಯರ ಆಶೀರ್ವಾದ, ಪದಾಧಿಕಾರಿಗಳ ಸಹಕಾರದಿಂದ ಸಂಸ್ಥೆಯನ್ನು ನನಗೆ ಉತ್ತಮ ರೀತಿಯಲ್ಲಿ ಮುನ್ನಡೆಸಲು ಸಾಧ್ಯವಾಯಿತು. ಸಂಸ್ಥೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ, ಒಮ್ಮತ ದಿಂದ ಕಾರ್ಯನಿರ್ವಹಿಸಿದಾಗ  ಅಡೆತಡೆಗಳಿಲ್ಲದೆ ಸಾಧನೆ…

 • ಮಣಿಪಾಲ ಆವೃತ್ತಿ ಸಂಭ್ರಮದ ಐವತ್ತು

  ಪ್ರಿಯ ಓದುಗರೇ,  ಕಾಲದ ದಿನದರ್ಶಿಕೆಯ ಮತ್ತೂಂದು ಹಾಳೆ ತಿರುವಿ ಇನ್ನೊಂದು ಫ‌ಲಪ್ರದ ಹೊಸ ವರ್ಷದ ಸಾಧ್ಯತೆಯನ್ನು ನಮ್ಮೆದುರು ತೆರೆದಿರಿಸಿದೆ. ಅಮಿತ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿರುವ ಈ ಹೊತ್ತಿನಲ್ಲಿ, ಒಂದು ಕ್ಷಣ ಹಿಂದೆ ತಿರುಗಿ ನಾವೆಲ್ಲಿ ದ್ದೇವೆ ಎಂಬುದನ್ನು ಗುರುತಿಸಿಕೊಳ್ಳುವ ಉತ್ಸಾಹದಲ್ಲಿದ್ದೇನೆ.  ವಿಶ್ವ…

 • ನವೋದಯ ಕನ್ನಡ ಸೇವಾ ಸಂಘ: ಸುವರ್ಣ ಮಹೋತ್ಸವ, ಸಮ್ಮಾನ

  ಥಾಣೆ: ನವೋದಯ ಕನ್ನಡ ಸೇವಾ ಸಂಘದ ಸುವರ್ಣ ಮಹೋತ್ಸವ ಸರಣಿ ಕಾರ್ಯಕ್ರಮ -6  ಸಂಭ್ರಮವು ಥಾಣೆಯ ಕಾಶಿನಾಥ್‌ ಘಾಣೇಕರ್‌ ಸಭಾ ಗೃಹ ದಲ್ಲಿ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಜರಗಿತು. ನವೋದಯ ಕನ್ನಡ ಸೇವಾ ಸಂಘ ಥಾಣೆ ಅಧ್ಯಕ್ಷ ಜಯ…

 • ಕನ್ನಡ ವೆಲ್ಫೇರ್‌ ಸೊಸೈಟಿ ಘಾಟ್‌ಕೋಪರ್‌: ಸುವರ್ಣ ಮಹೋತ್ಸವಕ್ಕೆ ಚಾಲನೆ

  ಮುಂಬಯಿ: ಕನ್ನಡ ವೆಲ್ಫೇರ್‌ ಸೊಸೈಟಿ ಘಾಟ್‌ಕೋಪರ್‌ ಇದರ ಸುವರ್ಣ ಮಹೋತ್ಸವ ಸಂಭ್ರಮದ ಉದ್ಘಾಟನಾ ಸಮಾ ರಂಭವು ಡಿ. 8 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು. ಬೆಳಗ್ಗೆ…

 • ವಿ.ಕೆ.ಸುವರ್ಣ ಅಭಿಮಾನಿ ಬಳಗದಿಂದ ಸುವರ್ಣ ಸಂಭ್ರಮ

  ಮುಂಬಯಿ: ಜೀವನದಲ್ಲಿ ಅಭಿಮಾನಿಗಳನ್ನು ಪಡೆದು ಅವರ ಪ್ರೀತಿ, ಗೌರವಕ್ಕೆ ಪಾತ್ರರಾಗುವುದು ಸುಲಭದ ಮಾತಲ್ಲ. ಐಶ್ವರ್ಯವನ್ನು ಹೆಚ್ಚಿನವರು ಸಂಪಾದಿಸುತ್ತಾರೆ. ಆದರೆ ವಿ. ಕೆ. ಸುವರ್ಣರು ಅದಕ್ಕಿಂತಲೂ ಮಿಗಿಲಾಗಿ ಕಲಾಮಾತೆಯ ಆಶೀರ್ವಾದವನ್ನು ಪಡೆದು ಸಾವಿರಾರು ಅಭಿಮಾನಿಗಳೊಂದಿಗೆ ನವಿಮುಂಬಯಿಯಲ್ಲಿ ಓರ್ವ ಸರಳ, ಸಜ್ಜನಿಕೆಯ…

 • ಕರಾವಳಿಯಲ್ಲಿ ಸುವರ್ಣ ಸಂಭ್ರಮ ಗಣೇಶೋತ್ಸವಗಳು ಇಲ್ಲೆಲ್ಲಾ…

  ಸುಳ್ಯ ಸಾರ್ವಜನಿಕ ಗಣೇಶೋತ್ಸವ ಸುಳ್ಯ: ಸಮಾಜ ಸಂಘಟನೆ ಮತ್ತು ಧರ್ಮ ಜಾಗೃತಿ ನೆಲೆಯಲ್ಲಿ ಸ್ಥಾಪನೆಗೊಂಡ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಮತ್ತು ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಆಶ್ರಯದಲ್ಲಿ ಸುಳ್ಯ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ…

 • ಘಾಟ್‌ಕೋಪರ್‌ ಕನ್ನಡ ವೆಲ್ಫೇರ್‌ ಸೊಸೈಟಿ ಸುವರ್ಣ ಸಂಭ್ರಮ

  ಮುಂಬಯಿ: ಕನ್ನಡ ವೆಲ್ಫೆàರ್‌ ಸೊಸೈಟಿ ಪಂತ್‌ನಗರ ಘಾಟ್‌ಕೋಪರ್‌ ಇದರ ಸುವರ್ಣ ಮಹೋತ್ಸವದ  ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು. ತುಳು- ಕನ್ನಡಿಗರಾದ ಹಿರಿಯರು ಸಮಾಜದ ಸಂಘಟನೆಗಾಗಿ ಕಳೆದ 50 ವರ್ಷಗಳ ಹಿಂದೆ ಸ್ಥಾಪಿಸಿದ ಈ ಸಂಸ್ಥೆಯು ಪ್ರಸ್ತುತ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವುದು…

 • ಎಸ್‌ಬಿಆರ್‌ ಸುವರ್ಣ ಮಹೋತ್ಸವಕ್ಕೆ ಉಪರಾಷ್ಟ್ರಪತಿಗೆ ಆಹ್ವಾನ

  ಕಲಬುರಗಿ: ದಕ್ಷಿಣ ಭಾರತದಲ್ಲಿ ಐದು ದಶಕಗಳ ಹಿಂದೆ ಪಬ್ಲಿಕ್‌ ಶಾಲೆಗೆ ಮುನ್ನುಡಿ ಹಾಡಿದ ನಾಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಶಾಲೆ (ಎಸ್‌ಬಿಆರ್‌)ಗೆ ಈಗ ಸುವರ್ಣ ಮಹೋತ್ಸವದ ಸಂಭ್ರಮ. ಈ ಸಂಭ್ರಮದಲ್ಲಿ…

 • ನವೋದಯ ಕನ್ನಡ ಸೇವಾ ಸಂಘ ಥಾಣೆ: ಸುವರ್ಣ ಮಹೋತ್ಸವಕ್ಕೆ ಚಾಲನೆ

  ಥಾಣೆ: ಮುಲುಂಡ್‌-ಥಾಣೆಯ ಹೃದಯ ಭಾಗದಲ್ಲಿರುವ ಮುಲುಂಡ್‌ ಚೆಕ್‌ನಾಕಾ ಸಮೀಪದ ಶಿವಾಜಿ ನಗರದಲ್ಲಿರುವ ನವೋದಯ ಜ್ಯೂನಿಯರ್‌ ಕಾಲೇಜು  ಮತ್ತು ಕಿಸನ್‌ ನಗರದಲ್ಲಿರುವ ನವೋದಯ ಇಂಗ್ಲೀಷ್‌ ಹೈಸ್ಕೂಲ್‌ನ ಸಂಚಾಲಕ ಸಂಸ್ಥೆ ನವೋದಯ ಕನ್ನಡ ಸೇವಾ ಸಂಘ ಥಾಣೆ  ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು,…

 • ಖಡ್ಕಿ ಶ್ರೀ ಸಾಯಿಬಾಬಾ ದೇವಸ್ಥಾನ ಸುವರ್ಣ ಮಹೋತ್ಸವ

  ಪುಣೆ: ಪುಣೆ ಖಡ್ಕಿ ಯಲ್ಲಿ ರುವ ಶ್ರೀ ಸಾಯಿಬಾಬಾ  ದೇವಸ್ಥಾನದ 50 ನೇ ವಾರ್ಷಿಕೋತ್ಸವವು ಫೆ. 27  ಹಾಗೂ  28 ರಂದು  ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೇವಸ್ಥಾನದ ವಿಶ್ವಸ್ತರಾದ ಶಿವ ಎಂ. ಶೆಟ್ಟಿ ಅವರ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯೊಂದಿಗೆ ನಡೆಯಿತು….

 • ಬೊರಿವಲಿ ರಾಜೇಂದ್ರ ನಗರದ ಗರಡಿ ಸುವರ್ಣ ಮಹೋತ್ಸವ

  ಮುಂಬಯಿ: ಸಾಮಾಜಿಕ, ಧಾರ್ಮಿಕ ಸೇವಾ ಸಂಸ್ಥೆಗಳನ್ನು ಕಟ್ಟುವುದಕ್ಕಿಂತ ಅದನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ. ಅತಿಯಾದ ಪರಿಶ್ರಮದ ಆವಶ್ಯಕತೆ ಇಲ್ಲಿರಬೇಕು. ಆಗ  ಮಹತ್ವದ ಸಾಧನೆಯಾಗುತ್ತದೆ. ಇಂತಹ ಕಾರ್ಯ ದಲ್ಲಿ ಸಾಧು-ಸಂತರ ಧನಾತ್ಮಕ ಸಂದೇಶವನ್ನು ಅಳವಡಿಸಿಕೊಳ್ಳಬೇಕು. ಸಮಾಜ ಸೇವೆ ಉತ್ಪ್ರೇಕ್ಷೆಯಾಗದೆ ಸಾಧನೆಯಾಗಿ…

 • ಡೊಂಬಿವಲಿ ಕರ್ನಾಟಕ ಸಂಘ:ಏಕಾಂಕ ನಾಟಕ ಸ್ಪರ್ಧೆ  

  ಡೊಂಬಿವಲಿ: ನಾಟಕಗಳು ರಂಗ ಭಾಷೆಯನ್ನು ಉಳಿಸಿಕೊಡುವ ಒಂದು ಆಯಾಮ ವಾಗಿದ್ದು, ನಾಟಕ ರಂಗದಲ್ಲಿ ದೊರೆತ ಸಂತೃಪ್ತಿ ಸಿನೆಮಾ ರಂಗದಲ್ಲಿ ದೊರೆಯುವುದಿಲ್ಲ. ನಾಟಕ ಗಳಲ್ಲಿ ಪ್ರೇಕ್ಷಕರು ಸಾಕ್ಷಾತ್‌ ದೇವರಾಗಿದ್ದರೆ, ಅವರ ಚಪ್ಪಾಳೆಗಳು ದೇವಾಲಯದ ಗಂಟೆಗಳಿದ್ದಂತೆ ಎಂದು ಹಿರಿಯ ರಂಗಕರ್ಮಿ, ಕಲಾಜಗತ್ತು…

 • ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಸುವರ್ಣ ಮಹೋತ್ಸವ 

  ಮುಂಬಯಿ: ಯಕ್ಷಗಾನವು ಶ್ರೇಷ್ಠ ಕಲೆಯಾಗಿದ್ದು, ನೀತಿ-ಬೋಧನೆಯನ್ನು ಸಾರಿ ಜ್ಞಾನವನ್ನು ಹೆಚ್ಚಿಸುತ್ತದೆ. ಯಕ್ಷಗಾನವು ಕೇವಲ ಪ್ರದರ್ಶನದ ಕಲೆಯಾಗಿರದೆ ಅದು ನಿದರ್ಶನದ ಕಲೆಯಾಗಬೇಕು. ಕಳೆದ ಐವತ್ತು ವರ್ಷಗಳಿಂದ ಯಕ್ಷಗಾನ ಕಲಾಸೇವೆಯನ್ನು ಮಾಡಿ ಮಂಡಳಿಯನ್ನು ಮುನ್ನಡೆಸಿದ  ರೀತಿ ಅನನ್ಯವಾಗಿದೆ. ಇಂದು ಸಮ್ಮಾನಿತರಾದ ಹಿರಿಯ…

 • ಕರ್ನಾಟಕ ಸಂಘ ಡೊಂಬಿವಲಿ ಸುವರ್ಣ ಮಹೋತ್ಸವ ಸರಣಿ ಕಾರ್ಯಕ್ರಮ-4 

  ಡೊಂಬಿವಲಿ: ದಾಸ ಸಾಹಿತ್ಯದಲ್ಲಿ  ಶ್ರೇಷ್ಠರೆನಿಸಿದ ಪುರಂದರದಾಸರಂತಹ ಅನೇಕ ದಾಸವರೇಣ್ಯರು ಮಾನವ ಕುಲದ ಉದ್ಧಾರ ಮತ್ತು ಸುಲಭವಾಗಿ ಪರಮಾತ್ಮನ ಸಾನಿಧ್ಯದೊರಕಿಸುವ ನಿಟ್ಟಿನಲ್ಲಿ ಲಕ್ಷಾಂತರ ಕೀರ್ತನೆಗಳನ್ನು ರಚಿಸಿದ್ದಾರೆ. ಇಂತಹ ಕೀರ್ತನೆಗಳೂ ಇಂದಿಗೂ, ಎಂದೆಂದಿಗೂ ಪ್ರಸ್ತುತವೆನಿಸುವಂತದ್ದಾಗಿದೆ. ಹರಿಭಕ್ತಿಯ ರಸಾಮೃತವನ್ನು ಯುವ ಪೀಳಿಗೆಗೆ ವಿಶೇಷವಾಗಿ…

 • ಖಾರ್‌ ಪೂರ್ವ: ಶನಿ ಮಹಾತ್ಮ ಸೇವಾ ಸಮಿತಿಯ ಸುವರ್ಣ ಮಹೋತ್ಸವ

  ಮುಂಬಯಿ: ಖಾರ್‌ ಪೂರ್ವದ ಶ್ರೀ  ಶನಿ ಮಹಾತ್ಮ ಸೇವಾ ಸಮಿತಿಯ  ಸಂಚಾಲಕತ್ವದ ಶ್ರೀ ಶನಿಮಹಾತ್ಮ ಮಂದಿರದ ಸುವರ್ಣ ಮಹೋತ್ಸವ ಸಂಭ್ರಮವು ಫೆ. 5 ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವರ ಭವನದ ಸಭಾಗೃಹದಲ್ಲಿ ವಿಜೃಂಭಣೆಯಿಂದ ನಡೆಯಿತು. ಸಮಾರಂಭದಲ್ಲಿ ಸಮಿತಿಯ ಗೌರವ ಪ್ರಧಾನ…

ಹೊಸ ಸೇರ್ಪಡೆ