grandmother

 • ಅಜ್ಜಿ ಅಮ್ಮ ಮಗಳು

  ಅಜ್ಜಿ-ಅಮ್ಮ, ಮಕ್ಕಳ ಪಾಲನೆಯನ್ನು ಬೇರೆ ಬೇರೆಯಾಗಿ ನೋಡುವುದಾದರೂ ಏಕೆ? ಅಜ್ಜಿಯೂ “ಅಮ್ಮ’ನಾಗಿಯೇ ಮಕ್ಕಳನ್ನು ಬೆಳೆಸಿರುತ್ತಾಳಷ್ಟೆ. ಆದರೆ, ಅಜ್ಜಿಯಾಗಿ ಮಾಗುವ ವೇಳೆಗೆ ವಯಸ್ಸು-ಅನುಭವಗಳ ಪರಿಣಾಮವಾಗಿ, ಎಲ್ಲವನ್ನೂ ಕಟ್ಟುನಿಟ್ಟಾಗಿ ನೋಡುವ- ಭವಿಷ್ಯದ ಬಗ್ಗೆ ಭಯಪಡುವ ಪ್ರವೃತ್ತಿಗಳು ಕಡಿಮೆಯಾಗಿರುತ್ತವೆ. ತನ್ನ ಮಕ್ಕಳನ್ನು ಬೈದದ್ದು,…

 • ಜಗಳ ಗೀತೆ

  ಮಕ್ಕಳನ್ನು ಬೆಳೆಸುವ, ಅವರನ್ನು ತಿದ್ದುವ ವಿಷಯಕ್ಕೆ ಅಮ್ಮ-ಅಜ್ಜಿಯ ನಡುವೆ ಜಗಳ ನಡೆಯುವುದುಂಟು. ನಾನು ಅಜ್ಜಿ ಜೊತೆಯೇ ಇರ್ತೇನೆ. ಅಮ್ಮನ ಜೊತೆಗೆ ಹೋಗಲ್ಲ ಎಂದು ಹೇಳುವ ಮಕ್ಕಳೇ ಹೆಚ್ಚು. ಇಂಥ ಸಂದರ್ಭದಲ್ಲಿ, ಅಮ್ಮನ ತ್ಯಾಗಗುಣವನ್ನು ಅಜ್ಜಿಯೂ, ಅಜ್ಜಿಯ ಮಹತ್ವವನ್ನು ಅಮ್ಮನೂ…

 • ಆಕ್ಟಿವ್‌ ಅಜ್ಜಿ

  ವಿಶ್ವಕಪ್‌ ಕ್ರಿಕೆಟ್‌ ಪಂದ್ಯ. ಭಾರತ ತಂಡವನ್ನು ಚಿಯರ್‌ ಮಾಡುತ್ತಿದ್ದ ಸಹಸ್ರ ಮಂದಿಯ ನಡುವೆ, ಕುಳಿತಿದ್ದ ಆ “ಚಿಯರ್‌ ಗರ್ಲ್’ ಮೇಲೆ ನೂರಾರು ಕ್ಯಾಮೆರಾಗಳ ಬೆಳಕು! 87ರ ಹರೆಯದ ಆಕೆಯೇ ಚಾರುಲತಾ ಪಟೇಲ್‌. ಆಕೆಯ ಉತ್ಸಾಹಕ್ಕೆ, ಆಟಗಾರರೂ ನಿಬ್ಬೆರಗು. ಚಾರುಲತಾರ…

 • ಆ ಅಜ್ಜಿಯೊಂದಿಗಿನ ಕ್ಷಣ

  ನಮ್ಮ ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಮರೆಯಲಾಗದ್ದು. ಒಂದು ದಿನ ನಾನು ಕಾಲೇಜು ಬಿಟ್ಟು ಮನೆಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದೆ. ಆ ಸಮಯದಲ್ಲಿ ಒಂದು ಅಜ್ಜಿ ನನ್ನ ಬಳಿ ಬಂದು, “ನೀನು ಎಲ್ಲಿಗೆ ಹೋಗುವುದು?’ ಎಂದು ಕೇಳಿದರು. ನಾನು…

 • ಮ್ಯಾಜಿಕ್‌ ಅಜ್ಜಿ!

  ಶ್ರೀಮಂತ ಬೀದಿಗೆ ನೂಕಿದ್ದ ಮುದುಕಿಯನ್ನು ಸುಗುಣ ತನ್ನ ಮನೆಗೆ ತರೆತಂದು ಉಪಚರಿಸಿದಳು. ಮುದುಕಿ ಹಸಿವು ಎಂದಾಗ, ಅವಳು ಮಗನಿಗೆಂದು ಉಳಿಸಿಟ್ಟಿದ್ದ ಗೆಣಸನ್ನು ಮುದುಕಿಗೆ ಕೊಟ್ಟಳು. ಅದನ್ನು ತಿಂದು ಮುದುಕಿ ಸಂತುಷ್ಟಳಾದಳು. ಸುಗುಣಳ ಒಳ್ಳೆತನವನ್ನು ಮೆಚ್ಚಿ ತನ್ನ ಕೊಳೆಯಾದ ಜೋಳಿಗೆಯಿಂದ…

 • ಆ ಪರ್ಸನ್ನು ಅಜ್ಜಿ ಮುಟ್ಟಿಯೇ ಇರಲಿಲ್ಲ…

  ಬಾಳೆಹಣ್ಣು ಕೊಳ್ಳುವಾಗ ನನಗೇ ಗೊತ್ತಾಗದೆ ನನ್ನ ಪರ್ಸ್‌ ಅಜ್ಜಿಯ ಬುಟ್ಟಿಯೊಳಗೆ ಬಿದ್ದು ಹೋಗಿತ್ತು. ಅದರಲ್ಲಿ 5,500 ರೂಪಾಯಿ, ನನ್ನ ಭಾವಚಿತ್ರ ಹಾಗೂ ನನ್ನ ವಿಳಾಸದ ಚೀಟಿ ಕೂಡ ಇತ್ತು… ಅವತ್ತು ನಾನು ಮತ್ತು ಗೆಳೆಯ ಬೆಳಗಾವಿ ಜಿಲ್ಲೆಯ ಖಾನಾಪೂರ…

 • ಅಜ್ಜ- ಅಜ್ಜಿ ಕೊಟ್ಟ ಒಂದು ಡ್ರಾಪ್‌

  ಸುಮಾರು 22 ವರ್ಷಗಳ ಹಿಂದಿನ ಘಟನೆ. ನಾನು ಆಗ ಪ್ರೈಮರಿ ಸ್ಕೊಲ್‌ನಲ್ಲಿ ಓದ್ತಾ ಇದ್ದೆ. ಒಂದು ದಿನ ಕೋ ಕೋ ಪ್ರಾಕ್ಟೀಸ್‌ ಮುಗಿಸಿ ಮನೆಗೆ ಬರ್ತಾ ಇದ್ದೆ. ಸ್ವಲ್ಪ ಲೇಟ್‌ ಆಗಿತ್ತು. ಅಷ್ಟರಲ್ಲಾಗಲೇ ಕತ್ತಲೆ ಆವರಿಸಿತ್ತು. ಅರ್ಧ ದಾರಿಯವರೆಗೆ…

 • ದೊಡ್ಡ ರಜೆಯ ಆಲಾಪಗಳು

  ಇದೀಗ ಬೇಸಿಗೆ ಶಿಬಿರಗಳ ಕಾಲ. ಮಕ್ಕಳು ಮತ್ತದೇ ಚೀಲ-ಬುತ್ತಿ ಬಗಲಿಗೇರಿಸಿ ಶಿಬಿರ ತಾಣಗಳತ್ತ ನಡೆಯುತ್ತಿದ್ದಾರೆ. ಕೆಲವೆಡೆ ಸ-ನಿವಾಸ ಶಿಬಿರಗಳಿವೆ. ಅಂದರೆ, ರಜೆಯಲ್ಲಿಯೂ ಮನೆಯಿಂದ ದೂರವೇ. ಕಾಲ ಬದಲಾಗಿದೆ. “ಬೇಸಿಗೆ ಶಿಬಿರ’ಗಳನ್ನು ಬೇಡವೆನ್ನುವಂತಿಲ್ಲ. ಮನೆಯಲ್ಲಿ ಅಪ್ಪ -ಅಮ್ಮ ಬಿಡುವಿಲ್ಲದ ಉದ್ಯೋಗಿಗಳು. ಒಂದೆರಡು…

 • 4ಜಿ ದುನಿಯಾದಲ್ಲಿ  ಅಜ್ಜಿ ಮೇನಿಯಾ

  ಇನ್ನೇನು ಬೇಸಿಗೆ ರಜೆ ಶುರುವಾಗೋ ಸಮಯ. ಮಕ್ಕಳಿಗೆ ನವೋಲ್ಲಾಸ ತರುವ ದಿನವೂ ದೂರದಲ್ಲಿಲ್ಲ. ರಜೆಗಾಗಿ ಈಗಿಂದಲೇ ಯೋಜನೆ ಹಾಕಿಕೊಂಡಿರುವ ಪಾಲಕರು ಮಕ್ಕಳ ಬೇಸಿಗೆ ರಜೆಯ ಸದುಪಯೋಗತೆಗಾಗಿ ಹಾತೊರೆಯುತ್ತಿರುತ್ತಾರೆ. ಸಮ್ಮರ್‌ ಕ್ಯಾಂಪ್‌, ಸಂಗೀತ-ನೃತ್ಯ ತರಗತಿ, ಶಾಲಾ ಪಾಠ ಚಟುವಟಿಕೆ ಹೀಗೆ…

 • ನಮ್ಮೂರಿನ ಸೂಪರ್‌ ಅಜ್ಜಿ

  ಬಳ್ಳಾರಿಯ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದಲ್ಲಿ ಒಬ್ಬರು ಅಜ್ಜಿ ತಿನಿಸುಗಳನ್ನು ಮಾರಲು ಕೂತಿರುತ್ತಾರೆ, ಅವರ ಹೆಸರು ನಾರಾಯಣಮ್ಮ. ಅವರನ್ನು ನೋಡಿ ನಾವೆಲ್ಲ ಕಲಿಯಬೇಕಾದ್ದು ಏನನ್ನು ಗೊತ್ತೇ? ಯಾಕೋ ಎಂಟು ದಿನಗಳಿಂದ ಅಜ್ಜಿ ಕಾಣಿಸ್ತಾ ಇಲ್ಲ, ಏನಾಗಿರಬಹುದು? ಹುಷಾರಿಲ್ವ ಅಥವಾ ಏನಾದರೂ…

 • ಪ್ರೀತಿ ಪ್ರೇಮ ಪ್ರಣಯ

  ನಮ್ಮ ಕಾಲವೇ ಚೆನ್ನಾಗಿತ್ತು ಎಂದು ವಾದಿಸುವ ಅಜ್ಜಿ, ಈ ದಿನಗಳ ಲೈಫೇ ಬ್ಯೂಟಿಫ‌ುಲ್‌ ಎಂದು ವಿವರಿಸುವ ಮೊಮ್ಮಗಳು… ಹಳೆ ಬೇರು-ಹೊಸ ಚಿಗುರಿನ ನಡುವೆ ಅದೊಮ್ಮೆ ಮಾತಿಗೆ ಮಾತು ಬೆಳೆಯಿತು. ಸವಾಲ್‌-ಜವಾಬ್‌ ಮಾದರಿಯಲ್ಲಿ ನಡೆದ ಈ ಚರ್ಚೆಯಲ್ಲಿ ಗೆದ್ದವರ್ಯಾರು, ಸೋತವರ್ಯಾರು…

 • ಅಜ್ಜ-ಅಜ್ಜಿ ಊರಲ್ಲಿ ಕಾಯುತ್ತಿದ್ದಾರೆ…

  ಅದ್ಯಾಕೆ ಬೇಸಿಗೆ ಬಂದಾಗಲೇ ಅಜ್ಜನ ಮನೆಯೋ ಅಥವಾ ಅಜ್ಜಿಯ ಹಣ್ಣು ಹಣ್ಣು ಕೂದಲೋ ನೆನಪಾಗುತ್ತದೆ? ಅದ್ಯಾಕೆ ಯುಗಾದಿ ಬರುವಾಗ ಕಣ್ಣೊಳಗೆ ಹಬ್ಬವಾಗಿ ಮಾವಿನಹಣ್ಣು ಮಾತ್ರ ನೆನಪಾಗೋದಿಲ್ಲ, ಆ ಮಾವಿನ ಹಣ್ಣಿಗಿಂತಲೂ ಸಿಹಿಯಾಗಿ ಅಜ್ಜನ ನೆನಪೂ ಒತ್ತರಿಸಿ ಬರುತ್ತದಲ್ಲಾ ಯಾಕೆ?…

 • ಸೆರೆಮನೆ ನೋಡುವುದಕ್ಕಾಗಿ ಬಂಧನಕ್ಕೊಳಗಾದ ಅಜ್ಜಿ

  ಆ್ಯಮ್‌ಸ್ಟರ್‌ಡ್ಯಾಮ್‌: ತಪ್ಪೆಸಗಿರುವ ಯುವಕರೂ ಜೈಲು ಸೇರುವುದಕ್ಕೆ ಹಿಂಜರಿದು, ನಾಪತ್ತೆಯಾಗುವುದನ್ನು ದಿನಬೆಳಗಾದರೆ  ನೋಡುತ್ತೇವೆ. ಆದರೆ ನೆದರ್‌ಲ್ಯಾಂಡ್‌ನ‌ಲ್ಲಿ ಶತಕದ ಅಂಚಿನಲ್ಲಿರುವ 99ರ ವಯಸ್ಸಿನ ಅಜ್ಜಿಯೊಬ್ಬರು ಸ್ವಯಂಪ್ರೇರಣೆಯಿಂದ ಕೈಗೆ ಕೋಳ ತೊಡಿಸಿಕೊಂಡು ಜೈಲು ಸೇರಿದ್ದಾರೆ! ಅಷ್ಟಕ್ಕೂ “ಅನ್ನೀ’ ಹೆಸರಿನ ಈ ಅಜ್ಜಿ ಇಳಿವಯಸ್ಸಿನಲ್ಲಿ…

ಹೊಸ ಸೇರ್ಪಡೆ