gunfire

 • 2 ಬಾರಿ ಅಪಹರಣಕ್ಕೆ ಯತ್ನ: ಗುಂಡೇಟು

  ಬೆಂಗಳೂರು/ಟಿ.ದಾಸರಹಳ್ಳಿ: ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಶುದ್ಧ ಕುಡಿವ ನೀರು ಪೂರೈಕೆ ಘಟಕ ಮಾಲೀಕನ ಪುತ್ರನ ಅಪಹರಣಕ್ಕೆ ವಿಫ‌ಲ ಯತ್ನ ನಡೆಸಿ, ಅವರ ಮನೆ ಮುಂದೆ ನಿಂತಿದ್ದ ವಾಹನಗಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ದಾಂಧಲೆ ನಡೆಸಿದ ಇಬ್ಬರು…

 • ವೃದ್ಧನಿಂದ ಬೀದಿ ನಾಯಿಗೆ ಗುಂಡೇಟು

  ಬೆಂಗಳೂರು: ವೃದ್ಧರೊಬ್ಬರು ಮನೆ ಮಂದೆ ಗಲೀಜು ಮಾಡುತ್ತಿದ್ದ ಬೀದಿ ನಾಯಿಗೆ ಏರ್‌ಗನ್‌ನಿಂದ ಗುಂಡು ಹಾರಿಸಿರುವ ಘಟನೆ ಜಯನಗರದಲ್ಲಿ ನಡೆದಿದೆ. ನಿಮ್ಹಾನ್ಸ್‌ ಆಸ್ಪತ್ರೆಯ ನಿವೃತ್ತ ಪ್ರಾಧ್ಯಾಪಕ ಶಾಮಸುಂದರ್‌ (83) ಬಂಧಿತರು. ಆರೋಪಿಯು ಭಾನುವಾರ ತಡರಾತ್ರಿ ಮನೆ ಬಾಗಿಲ ಮುಂದೆ ಮಲಗಿದ್ದ…

 • ರೌಡಿಶೀಟರ್‌ ಕಾಲಿಗೆ ಗುಂಡೇಟು

  ಟಿ.ದಾಸರಹಳ್ಳಿ: ಸುಲಿಗೆ, ಕೊಲೆ ಯತ್ನದಂತಹ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರನ್ನು ಪೀಣ್ಯ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ನಂದಿನಿ ಲೇಔಟ್‌ ಠಾಣಾ ವ್ಯಾಪ್ತಿಯ ರೌಡಿ ಪಟ್ಟಿಯಲ್ಲಿರುವ ಹರೀಶ್‌ ಅಲಿಯಾಸ್‌ ರಾಬರಿ ಹರೀಶ್‌(23) ಬಂಧಿತ…

 • 10ದಿನದಲ್ಲಿ ಮೂವರಿಗೆ ಗುಂಡೇಟು

  ಬೆಂಗಳೂರು: ಉತ್ತರ ಭಾರತದವರನ್ನೇ ಗುರಿಯಾಗಿಸಿಕೊಂಡು ದರೋಡೆ, ಸುಲಿಗೆ ಮಾಡುತ್ತಿದ್ದ ರೌಡಿಶೀಟರ್‌ಗೆ ಬಾಣಸವಾಡಿ ಪೊಲೀಸರು ಮಂಗಳವಾರ ಗುಂಡೇಟಿನ ರುಚಿ ತೋರಿಸಿದ್ದಾರೆ. ಈ ಘಟನೆಯಿಂದ 10 ದಿನದಲ್ಲಿ ಒಟ್ಟು ಮೂರು ಗುಂಡೇಟು ಪ್ರಕರಣಗಳು ಜರುಗಿದಂತಾಗಿದೆ. ಬಾಗಲೂರು ನಿವಾಸಿ ಅಶೋಕ್‌ ಅಲಿಯಾಸ್‌ ಅರ್ಜುನ್‌(22)…

 • ದರೋಡೆ, ಸುಲಿಗೆ ಆರೋಪಿಗೆ ಗುಂಡೇಟು

  ಬೆಂಗಳೂರು: ಬಂಧಿಸಲು ಹೋದ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಕೊಲೆ ಯತ್ನ , ದರೋಡೆ ಪ್ರಕರಣಗಳ ಅರೋಪಿಗೆ ಬ್ಯಾಟರಾಯನಪುರ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ. ಮೂಡಲಪಾಳ್ಯ ನಿವಾಸಿ ಕೆ.ರಾಹುಲ್‌ ಅಲಿಯಾಸ್‌ ಗೋವಿಂದು(22) ಎಂಬಾತನಿಗೆ ಪೊಲೀಸರು ಗುಂಡು ಹಾರಿಸಿ…

 • ಸೈಕೋ ರಾಜೇಂದ್ರನಿಗೆ ಗುಂಡೇಟು

  ಬೆಂಗಳೂರು: ಹತ್ತು ವರ್ಷಗಳ ಹಿಂದೆ ಸ್ವಂತ ತಂಗಿಯನ್ನೇ ಬೆಂಕಿ ಹಚ್ಚಿ ದಾರುಣವಾಗಿ ಕೊಂದಿದ್ದ ಹಾಗೂ ಗಾಂಜಾ ಚಟ ತೀರಿಸಿಕೊಳ್ಳಲು ಸಿಕ್ಕ-ಸಿಕ್ಕವರ ಮೇಲೆ ಹಲ್ಲೆ ನಡೆಸಿಕಲ್ಲು ಎತ್ತಿ ಹಾಕಿ ಕೊಲೆಗೈದು ಹಣ ದೋಚುತ್ತಿದ್ದ ಆರೋಪಿಯ ಎರಡೂ ಕಾಲುಗಳಿಗೆ ಪೊಲೀಸರು ಗುಂಡು…

 • ರೌಡಿಶೀಟರ್‌ ಕಾಲಿಗೆ ಗುಂಡೇಟು

  ನೆಲಮಂಗಲ: ತಾಲೂಕಿನ ವಿವಿಧೆಡೆ ಹಗಲು ದರೋಡೆ ಮಾಡುತ್ತಿದ್ದ ಕುಖ್ಯಾತ ರೌಡಿಶೀಟರ್‌ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ಇಬ್ಬರನ್ನು ಬಂಧಿಸಿದ್ದಾರೆ. ಜಯಂತ್‌ ಅಲಿಯಾಸ್‌ ಬ್ಯಾಟರಿ ಜಯಂತ್‌ (23), ಆತನ ಸಹಚರ ಶ್ರೀನಿವಾಸ್‌ ಬಂಧಿತರು. ತಾಲೂಕಿನ ವೀರನಂಜಿಪುರದ ಬಳಿ ಸಿಪಿಐ ಅನಿಲ್‌ಕುಮಾರ್‌…

 • ಅಂತಾರಾಜ್ಯ ಡಕಾಯಿತರಿಗೆ ಗುಂಡೇಟು

  ಬೆಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ಡಕಾಯಿತಿ ಮಾಡಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಬಾಂಗ್ಲಾದೇಶದ ಇಬ್ಬರು ಆರೋಪಿಗಳಿಗೆ ಕೆ.ಆರ್‌. ಪುರ ಪೊಲೀಸರು ಗುಂಡೇಟು ನೀಡಿ ಬಂಧಿಸಿದ್ದಾರೆ. ಮುನೀರ್‌ ಮತ್ತು ಈತನ ಸಹಚರ ಮಿಲನ್‌ ಬಂಧಿತರು. ಇವರ ಬಳಿಯಿದ್ದ ನಾಲ್ಕೈದು ಡ್ರ್ಯಾಗರ್‌ಗಳು, ಹಗ್ಗ…

 • ಇಬ್ಬರು ರೌಡಿಗಳ ಮೇಲೆ ಫೈರಿಂಗ್‌

  ಕಲಬುರಗಿ: ಅಪಹರಣ ಮತ್ತು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿಗಳಿಬ್ಬರ ಮೇಲೆ ಪೊಲೀಸರು ಶುಕ್ರವಾರ ಬೆಳಗ್ಗೆ ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ. ಈ ರೌಡಿಗಳು ಗುರುವಾರ ವ್ಯಕ್ತಿಯೊಬ್ಬನನ್ನು ಅಪಹರಿಸಿ ಲಕ್ಷ ರೂ. ಬೇಡಿಕೆಯಿಟ್ಟಿದ್ದಲ್ಲದೇ ರಸ್ತೆಯಲ್ಲಿ ಕೆಲವರನ್ನು…

 • ಗಂಧ ಕಳವು ಯತ್ನ; ಗುಂಡೇಟು

  ಬೆಂಗಳೂರು: ಬಾಣಸವಾಡಿಯ ಸೇನಾ ಕ್ಯಾಂಪ್‌ನ ಗಂಧದ ಮರಗಳನ್ನು ಕಡಿದು ಸಾಗಿಸಲು ಬಂದಿದ್ದ ತಮಿಳುನಾಡು ಮೂಲದ ಕಳ್ಳರ ಮೇಲೆ ಬೆಳಗಿನ ಜಾವ ಸೇನಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಒಬ್ಬನಿಗೆ ಗುಂಡೇಟು ತಗುಲಿದ್ದು, ಇತರ ನಾಲ್ವರು ತಲೆಮರೆಸಿಕೊಂಡಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಆರೋಪಿಯನ್ನು…

 • ಗುಂಡೇಟು ತಿಂದು ಪೊಲೀಸರ ಅತಿಥಿಯಾದ ಮಗು ಅಪಹರಣಕಾರ

  ಬೆಂಗಳೂರು: ಜೀವನ ನಿರ್ವಹಣೆಗೆ ಪತಿ ಹಣ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಮಗಳ ಪ್ರಿಯತಮನ ಜತೆ ಸೇರಿ ಮಗು ಅಪಹರಿಸಿದ ಪ್ರಕರಣವನ್ನ ಕೊತ್ತನೂರು ಠಾಣೆ ಪೊಲೀಸರು ಶುಕ್ರವಾರ ಭೇದಿಸಿದ್ದಾರೆ. ಮಗು ಅಪಹರಣ ಮಾಡಿದ್ದ ಆರೋಪಿ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು…

 • ಪೊಲೀಸರ ಮೇಲೆ ಹಲ್ಲೆ: ರೌಡಿ ಶೀಟರ್‌ಗೆ ಗುಂಡೇಟು

  ಕಲಬುರಗಿ: ಕಳೆದ ವಾರ ನಗರದಲ್ಲಿ ನಡೆದ ಕೊಲೆ ಯತ್ನ ಪ್ರಕರಣವೊಂದರ ಆರೋಪಿಯೊಬ್ಬ ಪೊಲೀಸ್‌ ಮುಖ್ಯ ಪೇದೆ ಹಾಗೂ ವಾಹನದ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಸೋಮವಾರ ಬೆಳಗ್ಗೆ ನಗರದ ಹೊರ ವಲಯ ಕಾರಭೋಸಗಾದಲ್ಲಿ ನಡೆದಿದೆ.  ರೌಡಿಶೀಟರ್‌…

ಹೊಸ ಸೇರ್ಪಡೆ