gurunandan

 • ಮರ್ಡರ್‌ ಮಿಸ್ಟ್ರಿ ಹೇಳೋಕೆ ಅಕ್ಷರಾ ಗೌಡ ರೆಡಿ

  ಯೋಗರಾಜ್‌ ಭಟ್ಟರ “ಪಂಚತಂತ್ರ’ ಚಿತ್ರದ ಮೂಲಕ ಕನ್ನಡ ಸಿನಿಪ್ರಿಯರಿಗೆ ಹತ್ತಿರವಾಗಿದ್ದ ನಟಿ ಅಕ್ಷರಾ ಗೌಡ ಶೀಘ್ರದಲ್ಲಿಯೇ ಮರ್ಡರ್‌ ಮಿಸ್ಟ್ರಿಯೊಂದಿಗೆ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಬೋಲ್ಡ್‌ ಬೆಡಗಿ ಅಕ್ಷರಾ ಗೌಡ, ಹೇಮಂತ್‌ ಹೆಗ್ಡೆ ನಿರ್ದೇಶನದ ಹೊಸಚಿತ್ರಕ್ಕೆ ನಾಯಕಿಯಾಗಿ…

 • ಗುರುನಂದನ್‌ಗೆ ಹರಿಪ್ರಿಯಾ ನಾಯಕಿ

  ಕೈ ತುಂಬಾ ಸಿನಿಮಾ ಇಟ್ಟುಕೊಂಡು ಬಿಝಿ ನಟಿ ಎನಿಸಿಕೊಂಡಿರುವ ಅಪ್ಪಟ ಕನ್ನಡದ ನಟಿ ಹರಿಪ್ರಿಯಾ ಕಡೆಯಿಂದ ಇತ್ತೀಚೆಗೆ ಯಾವುದೇ ಹೊಸ ಸಿನಿಮಾದ ಸುದ್ದಿ ಬಂದಿರಲಿಲ್ಲ. ಒಪ್ಪಿಕೊಂಡ ಸಿನಿಮಾಗಳ ಚಿತ್ರೀಕರಣ, ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳ ಪ್ರಮೋಶನ್‌ ಎಂದು ಬಿಝಿಯಾಗಿದ್ದ ಹರಿಪ್ರಿಯಾ,…

 • ಅಮ್ಮನ ಅರಸಿ ಭಾವುಕ ಪಯಣ…

  ಅವನಿಗೆ ಜೀವನ ಕೊಟ್ಟವರು ಒಬ್ಬರಾದರೆ, ಜನ್ಮ ಕೊಟ್ಟವರು ಮತ್ತೂಬ್ಬರು…! ಅವನ ಲೈಫ‌ಲ್ಲಿ ಎಲ್ಲವೂ ಇದೆ. ಆದರೆ, ಮಹತ್ವದ್ದನ್ನೇನೋ ಕಳೆದುಕೊಂಡಂತಹ ನೋವು ಅವನದು. ಕಣ್ಣಲ್ಲಿ ಹುಡುಕಾಟದ ಛಾಯೆ, ಮನಸ್ಸಲ್ಲಿ ಕಳೆದುಕೊಂಡ ನೋವು. ದೊಡ್ಡ ಶ್ರೀಮಂತನೇನೋ ಹೌದು, ಆದರೆ ಸಂಭ್ರಮವಿಲ್ಲ. ದೂರದಲ್ಲೆಲ್ಲೋ…

 • “ಮಿಸ್ಸಿಂಗ್‌ ಬಾಯ್‌’ ಭಾವುಕ ಸಿನಿಮಾ

  ಸಕ್ಸಸ್‌ ಸಿನಿಮಾ ಮೂಲಕ ಗುರುತಿಸಿಕೊಂಡ ನಟ ಗುರುನಂದನ್‌ ಇದೀಗ ಮತ್ತೂಂದು ಸಕ್ಸಸ್‌ ಚಿತ್ರ ಕೊಡುವ ಉತ್ಸಾಹದಲ್ಲಿದ್ದಾರೆ. ಎಷ್ಟೋ ವರ್ಷಗಳ ಹಿಂದೆ ರಿಯಲ್‌ ಸ್ಟೋರಿಯೊಂದರ ಡಾಕ್ಯುಮೆಂಟರಿ ನೋಡಿದ್ದ ಗುರುನಂದನ್‌, ಮುಂದೊಂದು ದಿನ ಈ ರಿಯಲ್‌ ಸ್ಟೋರಿ ಸಿನಿಮಾ ಮಾಡಬೇಕು ಅಂದುಕೊಂಡಿದ್ದರಂತೆ….

 • ಮಾರ್ಚ್‌ 22 ರಿಂದ ಮಿಸ್ಸಿಂಗ್‌ ಬಾಯ್‌ ಹುಡುಕಾಟ ಶುರು

  ಕಾಣೆಯಾದ ಹುಡುಗನೊಬ್ಬನ ಸತ್ಯಕಥೆ ಇಟ್ಟುಕೊಂಡು ನಿರ್ದೇಶಕ ರಘುರಾಮ್‌ ಅವರು ‘ಮಿಸ್ಸಿಂಗ್‌ ಬಾಯ್‌’ ಚಿತ್ರ ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಆ ಚಿತ್ರ ಈಗಾಗಲೇ ಒಂದಷ್ಟು ಕುತೂಹಲವನ್ನೂ ಕೆರಳಿಸಿದೆ. ಆರಂಭದಿಂದಲೂ ಹೊಸ ವಿಷಯಗಳಿಗೆ ಸುದ್ದಿಯಾಗುತ್ತಿರುವ “ಮಿಸ್ಸಿಂಗ್‌ ಬಾಯ್‌’ ಈಗ ಮತ್ತೂಂದು ಹೊಸ…

 • ಮಿಸ್ಸಿಂಗ್‌ಬಾಯ್‌ಗೆ ಸೆಲೆಬ್ರೆಟಿ ಸಾಥ್‌

  “ಮಿಸ್ಸಿಂಗ್‌ ಬಾಯ್‌…’ ಕಾಣೆಯಾದ ಹುಡುಗನೊಬ್ಬನ ಸತ್ಯಕಥೆ ಇದು. ಕನ್ನಡದಲ್ಲಿ ಅನೇಕ ನೈಜ ಘಟನೆ ಕುರಿತ ಚಿತ್ರಗಳು ಬಂದಿವೆ. ಆ ಸಾಲಿಗೆ “ಮಿಸ್ಸಿಂಗ್‌ ಬಾಯ್‌’ ಕೂಡ ಹೊಸ ಸೇರ್ಪಡೆ. ಇದು ವಿದೇಶದಿಂದ ಸ್ವದೇಶಕ್ಕೆ ಅಪ್ಪ-ಅಮ್ಮನ ಹುಡುಕಿ ಬಂದವನ ಕಥೆ ಮತ್ತು…

 • ಮಂಜು ಸ್ವರಾಜ್‌ ಜೊತೆ ಗುರುನಂದನ್‌ ಸಿನಿಮಾ

  “ರಾಜು ಕನ್ನಡ ಮೀಡಿಯಂ’ ಸಕ್ಸಸ್‌ ಬಳಿಕ ಹೀರೋ ಗುರುನಂದನ್‌ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆ ಇತ್ತು. ಅವರೀಗ ಕೇಳಿರುವ ಅದೆಷ್ಟೋ ಕಥೆಗಳಲ್ಲಿ ಎರಡು ಕಥೆಗಳನ್ನು ಮಾತ್ರ ಒಪ್ಪಿದ್ದಾರೆ. ಈ ವರ್ಷ ಎರಡು ಮತ್ತೂಂದು ಚಿತ್ರಗಳಲ್ಲಿ ನಟಿಸುವ ಸಾಧ್ಯತೆ…

 • ರಾಜುವಿಗೆ 25ರ ಸಂಭ್ರಮ

  ಕಳೆದ ತಿಂಗಳು ಬಿಡುಗಡೆಯಾದ “ರಾಜು ಕನ್ನಡ ಮೀಡಿಯಂ’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುವ ಚಿತ್ರತಂಡದ ಮೊಗದಲ್ಲಿ ನಗು ಮೂಡಿತ್ತು. ಅದರ ಪರಿಣಾಮವಾಗಿ ಈಗ ಚಿತ್ರ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ಖುಷಿಯನ್ನು ಚಿತ್ರತಂಡ ಭಾನುವಾರ ಚಿತ್ರಮಂದಿರಕ್ಕೆ ಭೇಟಿ ನೀಡಿ…

 • ಯಕ್ಷಪ್ರಶ್ನೆಗೆ ಅಚ್ಚ ಕನ್ನಡದ ಉತ್ತರ

  ತಂದೆ ಸಾಯುವ ಕೆಲವು ದಿನಗಳ ಮುನ್ನ ಮಗನ ಕೈಗೊಂದು ಪತ್ರ ಕೊಟ್ಟು ಇದನ್ನು ಈಗ ಓದಬೇಡ. ನಿನಗೆ 16 ವರ್ಷ ತುಂಬಿದ ನಂತರ ಓದು ಎಂದಿರುತ್ತಾರೆ. ಮಗನಿಗೆ 16 ವರ್ಷ ತುಂಬುತ್ತದೆ. ಪೆಟ್ಟಿಗೆ ತೆರೆದು ಪತ್ರ ಓದುತ್ತಾನೆ. ಅಲ್ಲಿ,…

 • ಸಾಧನೆ ಹಾದಿಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿ: ನಗುನಂದನ

  ಫ‌ಸ್ಟ್‌ ರ್‍ಯಾಂಕ್‌ ಪಡೆದ ರಾಜು ಅಲ್ಲಲ್ಲ, ಗುರುನಂದನ್‌ ಈಗ ಕನ್ನಡ ಮೀಡಿಯಂ ಸ್ಟುಡೆಂಟ್‌. ರ್‍ಯಾಂಕ್‌ ನಂತರ ಸ್ಮೈಲ್ ಮಾಡುತ್ತಲೇ ನಗಿಸುವ ಪ್ರಯತ್ನ ಮಾಡಿದರಾದರೂ, ಅವರ ಸ್ಮೈಲ್ಗೆ ಯಾರೂ ಸ್ಮೈಲ್ ಮಾಡಲಿಲ್ಲ. ಈಗ ಕನ್ನಡ ಮೀಡಿಯಂ ವಿದ್ಯಾರ್ಥಿಯಾಗಿ ಹೊಸದೇನನ್ನೋ ಹೇಳ್ಳೋಕೆ…

 • ವಿದೇಶದಲ್ಲೂ ರಾಜು ಕಲರವ! ಜ.19 ರಂದು 200 ಚಿತ್ರಮಂದಿರದಲ್ಲಿ ರಿಲೀಸ್

  ಆಗ, ಈಗ ಅಂತ ಅನ್ನುತ್ತಿದ್ದ “ರಾಜು ಕನ್ನಡ ಮೀಡಿಯಂ’ ಈಗ ಕೊನೆಗೂ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಜನವರಿ 19ರಂದು ಸುಮಾರು 200 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ತಯಾರಿ ನಡೆದಿದೆ. ಎರಡು ವಾರದ ಬಳಿಕ ವಿದೇಶದಲ್ಲೂ ರಾಜು ವಿಹರಿಸಲಿದ್ದಾನೆ ಎನ್ನುವುದು…

 • ಹೊಸ ವರ್ಷಕ್ಕೆ ಸುದೀಪ್‌ ಮೊದಲ ಸಿನ್ಮಾ ಬಿಡುಗಡೆ

  ಇನ್ನೇನು ಹೊಸ ವರ್ಷಕ್ಕೆ ಒಂದೇ ದಿನ ಬಾಕಿ. ಈ ಹೊಸ ವರ್ಷದಲ್ಲಿ ಈಗಾಗಲೇ ತಿಳಿದಿರುವಂತೆ ಸಾಲು ಸಾಲು ಸ್ಟಾರ್‌ ಚಿತ್ರಗಳು ಬಿಡುಗಡೆಯಾಗುತ್ತಿವೆ. ಸುದೀಪ್‌ ಅಭಿನಯದ ಚಿತ್ರವೊಂದು ಹೊಸ ವರ್ಷದ ಮೊದಲ ತಿಂಗಳಲ್ಲಿ ತೆರೆಕಾಣುತ್ತಿರುವುದು ವಿಶೇಷ. ಹೌದು. ಸುದೀಪ್‌, ಗುರುನಂದನ್‌…

 • ಚಿಕ್ಕಮಗಳೂರ ಚಿಕ್ಕೆಜಮಾನ್ರು!

  ದೂರದಿಂದ ಬಂದಂಥ ಗುರುನಂದನ ರ್್ಯಾಂಕ್ ಸ್ಟೂಡೆಂಟಿನ ಫ್ಲಾಷ್‌ಬ್ಯಾಕು ಸಿನಿಮಾ ಹುಚ್ಚಿಗೆ ಬಿದ್ದು ಕೆಂಪು ಬಸ್ಸು ಹತ್ತಿಕೊಂಡು ಬೆಂಗಳೂರಿಗೆ ಬಂದು ಗಾಂಧಿನಗರ ಅಲೆದವರು ಸಂಖ್ಯೆಗೆ ಲೆಕ್ಕವಿಲ್ಲ. ಹಾಗೆ ಬಂದವರಿಗೆಲ್ಲಾ ಅವಕಾಶ ಸಿಕ್ಕಿಲ್ಲ. ಕೆಲವೇ ಕೆಲವು ಮಂದಿಗೆ ಸಿಕ್ಕಿದೆಯಷ್ಟೇ. ಹೀಗೆ ಕೆಂಪು…

 • ಕನ್ನಡ ಮೀಡಿಯಂ ಗುರು

  ಆ ಹುಡುಗ ಚಿಕ್ಕಮಗಳೂರು ಕುವರ. ಅವನದು ಮಧ್ಯಮ ವರ್ಗದ ಕುಟುಂಬ. ಓದಿದ್ದು ಅತ್ತೆ ಮನೆಯಲ್ಲಿ. ಎಂಟನೆ ತರಗತಿ ಇರುವಾಗಲೇ, ಸ್ಕೂಲ್‌ ಬಂಕ್‌ ಮಾಡಿ ಬೆಂಗಳೂರಿಗೆ ಓಡಿ ಬಂದಿದ್ದ! ಕಾರಣ, ಅವನಿಗೆ ಸಿನಿಮಾ ಗೀಳು. ಪುನಃ ಯೂ ಟರ್ನ್ ತೆಗೆದುಕೊಂಡು…

 • ನಗುವ ಕಡಲೊಳೊಂದು ಅಳುವ ಹಾಯಿದೋಣಿ

  ಚಿತ್ರ: ಸ್ಮೈಲ್ ಪ್ಲೀಸ್‌  ನಿರ್ಮಾಣ: ಕೆ.ಮಂಜು  ನಿರ್ದೇಶನ: ರಘು ಸಮರ್ಥ್ ತಾರಾಗಣ: ಗುರುನಂದನ್‌, ಕಾವ್ಯಾಶೆಟ್ಟಿ, ನೇಹಾ ಪಾಟೀಲ್‌, ಶ್ರೀನಿವಾಸ ಪ್ರಭು, ರಂಗಾಯಣ ರಘು, ಅವಿನಾಶ್‌, ಸುಧಾ ಬೆಳವಾಡಿ ಇತರರು. ಅವನದು ಹುಡುಗಾಟದ ಜೀವನ. ಎಲ್ಲವನ್ನೂ ಸಿಲ್ಲಿಯಾಗಿಯೇ ನೋಡುವ ಜಾಯಮಾನ….

 • ಗುರುನಂದನ್‌, ಕಾವ್ಯ ಮಧುರ ಚುಂಬನದ ಕತೆ

  ನಿರ್ಮಾಪಕ ಕೆ.ಮಂಜು ಈಗ ಮತ್ತೂಂದು ಹುದ್ದೆಯನ್ನು ಅಲಂಕರಿಸಿದ್ದಾರೆ! ಅರೇ, ಅವರೇನಾದರೂ ನಿರ್ದೇಶಕರಾಗಿಬಿಟ್ರಾ ಎಂಬ ಪ್ರಶ್ನೆಗಳು ಎದುರಾಗುವುದುಂಟು. ಕೆ.ಮಂಜು ಈವರೆಗೆ ಸುಮಾರು 40 ಕ್ಕೂ ಹೆಚ್ಚು ಸಿನಿಮಾ ನಿರ್ಮಿಸಿದ್ದಾರೆ. ಕೆಲ ಸಿನಿಮಾಗಳ ವಿತರಣೆ ಮಾಡಿದ್ದಾರೆ. ಅಷ್ಟೇ ಯಾಕೆ, ಸ್ನೇಹಪೂರ್ವಕವಾಗಿ ಕ್ಯಾಮೆರಾ…

ಹೊಸ ಸೇರ್ಪಡೆ