haliyala

 • ‘ಲಾಲ್ ಕಪ್ತಾನ್‌’ ಚಲನಚಿತ್ರ ನಿಷೇಧಕ್ಕೆ ಒತ್ತಾಯ

  ಹಳಿಯಾಳ: ನ್ಯಾಯವಾದಿ ಸಂಜೀವ ಪುನಾಳೆಕರ ವಿರುದ್ಧ ದಾಖಲಾದ ಆರೋಪವನ್ನು ಕೂಡಲೇ ಹಿಂಪಡೆಯಬೇಕು, ನಾಗಾ ಸಾಧುಗಳಿಗೆ ಸಂಬಂಧಪಟ್ಟ ವಿಕೃತ ದೃಶ್ಯ ತೋರಿಸುವ ‘ಲಾಲ್ ಕಪ್ತಾನ್‌’ ಚಲನಚಿತ್ರ ನಿಷೇಧಿಸಬೇಕು ಹಾಗೂ ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಮತಾಂಧರ ಮೇಲೆ ಕಠಿಣ…

 • ವಿದ್ಯಾರ್ಥಿಗಳಿಗೆ ನ್ಯಾಯಾಲಯ, ಬ್ಯಾಂಕ್‌ ಕಾರ್ಯದ ಪ್ರಾತ್ಯಕ್ಷಿಕೆ

  ಹಳಿಯಾಳ: ವಿವಿಧ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸದ ಭಾಗವಾಗಿ, ತರಗತಿ ನಾಲ್ಕು ಗೋಡೆಗಳ ಮಧ್ಯದಿಂದ ಹೊರತಂದು ಹಲವಾರು ನೈಜ ಪ್ರಾತ್ಯಕ್ಷಿಕೆ ಕಲಿಕೆಗೆ ಪಟ್ಟಣದ ವಿಆರ್‌ಡಿಎಂ ಟ್ರಸ್ಟನ್‌ ವಿಮಲ ದೇಶಪಾಂಡೆ ಸ್ಕೂಲ್ ಆಫ್‌ ಎಕ್ಸಲೆನ್ಸ್‌ನ ವಿದ್ಯಾರ್ಥಿಗಳಿಗೆ ಶಾಲೆ ಅವಕಾಶ ಮಾಡಿಕೊಡುವ…

 • ಪ್ಲಾಸ್ಟಿಕ್‌ ಅಂಗಡಿ ಮೇಲೆ ದಾಳಿ

  ಹಳಿಯಾಳ: ಗುಟ್ಕಾ, ತಂಬಾಕು ಮಾರಾಟ ಮಾಡುವ ಹಾಗೂ ಪ್ಲಾಸ್ಟಿಕ್‌ ಬಳಕೆ-ಮಾರಾಟ ಮಾಡುವವರ ವಿರುದ್ಧ ಪುರಸಭೆ ಹಾಗೂ ವಿವಿಧ ಇಲಾಖೆಗಳ ತಂಡ ಜಂಟಿ ಆಶ್ರಯದಲ್ಲಿ ದಾಳಿ ನಡೆಸಿ 21 ಕೆಜಿ ಪ್ಲಾಸ್ಟಿಕ್‌ ವಶಪಡಿಸಿಕೊಂಡು 9 ಸಾವಿರಕ್ಕೂ ಅಧಿಕ ದಂಡ ವಿಧಿಸಲಾಯಿತು….

 • ಶಾಲಾ ವಿದ್ಯಾಥಿಗಳಿಗೆ ರೈತರಿಂದ ಕೃಷಿ ಚಟುವಟಿಕೆ ಪಾಠ

  ಹಳಿಯಾಳ: ಪ್ರತಿದಿನ ಪಠ್ಯಪುಸ್ತಕ, ಕ್ರೀಡಾ ಚಟುವಟಿಕೆಗಳಲ್ಲಿ ಕಾಲ ಕಳೆಯುವ ವಿದ್ಯಾರ್ಥಿಗಳು ಕೃಷಿ ಭೂಮಿಗೆ ತೆರಳಿ ಭತ್ತ ನಾಟಿ ಮಾಡುವುದರ ಮೂಲಕ ಕೃಷಿ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡರು. ವಿವಿಡಿ ಸ್ಕೂಲ್ ಆಫ್‌ ಎಕ್ಸ್‌ಲೆನ್ಸ್‌ ಸಿಬಿಎಸ್‌ಸಿ ವಿದ್ಯಾರ್ಥಿಗಳು ತಾಲೂಕಿನ ಜೋಗನಕೊಪ್ಪ ಗ್ರಾಮಕ್ಕೆ…

 • ಪಿಒಪಿ ಗಣೇಶಮೂರ್ತಿ ಮಾರಾಟ ಮಾಡಿದರೆ ಕಠಿಣ ಕ್ರಮ: ಗುಳಗುಳಿ

  ಹಳಿಯಾಳ: ಈ ಬಾರಿ ಹಳಿಯಾಳದಲ್ಲಿ ಪಿಒಪಿ ಗಣೇಶನ ಮೂರ್ತಿಗಳಿಗೆ, ಸಾರ್ವಜನಿಕ, ಜನ ಸಂದನಿ ಇರುವ ಸ್ಥಳದಲ್ಲಿ ಪಟಾಕಿ ಮಾರಾಟಕ್ಕೆ ಹಾಗೂ ಭಾರೀ ಶಬ್ದ ಹೊರಸುಸುವ ಡಿಜೆ ಸೌಂಡ್‌ ಸಿಸ್ಟಮ್‌ಗೆ ಸಂಪೂರ್ಣ ನಿಷೇಧ ಹೇರಲಾಗಿದ್ದು ಯಾರಾದರು ಕಾನೂನು ಉಲ್ಲಂಘಿಸಿದರೆ ಅವರ…

 • ಹಕ್ಕುಪತ್ರ ನೀಡಲು ಆಗ್ರಹಿಸಿ 8ರಂದು ಸಿದ್ದಿಗಳ ಪ್ರತಿಭಟನೆ

  ಹಳಿಯಾಳ: ಕಳೆದ ಫೆಬ್ರವರಿಯಲ್ಲಿ ದೇಶದ ಸವೋಚ್ಚ ನ್ಯಾಯಾಲಯವು ಅರಣ್ಯ ಅತಿಕ್ರಮಣದಾರರನ್ನು ಅರಣ್ಯದಿಂದ ಹೊರ ಹಾಕುವಂತೆ ನೀಡಿದ ಆದೇಶವನ್ನು ಪುನಃ ಹಿಂದಕ್ಕೆ ಪಡೆದು ಅತಿಕ್ರಮಣದಾರರ ದಾಖಲೆಗಳನ್ನು ಮರುಪರಿಶೀಲನೆ ನಡೆಸುವಂತೆ ಆದೇಶಿಸಿದ್ದರು ಕೂಡ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಅರಣ್ಯ ಇಲಾಖೆಯವರು ನಡೆದುಕೊಳ್ಳುತ್ತಿದ್ದು…

 • ಸ್ವಯಂ ಪ್ರೇರಿತ ರಕ್ತದಾನ ಶಿಬಿರ

  ಹಳಿಯಾಳ: ನಾವೆಲ್ಲರು ಒಂದೆ, ನಮ್ಮೆಲ್ಲರ ನರಗಳಲ್ಲಿ ಹರಿಯುತ್ತಿರುವ ರಕ್ತವು ಒಂದೆ. ಹೀಗಿರುವಾಗ ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ಸ್ವಯಂ ಪ್ರೇರಿತನಾಗಿ ರಕ್ತದಾನ ಮಾಡಿದರೆ, ಮಾನವೀಯ ಸಮಾಜ ಕಾಣಲು ಸಾಧ್ಯ ಎಂದು ಹಳಿಯಾಳದ ಇಐಡಿ ಪ್ಯಾರಿ ಮುಖ್ಯಸ್ಥ ಜೆ….

 • ಬೇಡಿಕೆ ಈಡೇರಿಕೆಗೆ ಒತ್ತಾಯ

  ಹಳಿಯಾಳ: ವಿವಿಧ 7 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜು.9 ರಂದು ಜಿಲ್ಲೆಯ ಎಲ್ಲ ಶಿಕ್ಷಕರನ್ನು ಸೇರಿಸಿ, ಜಿಲ್ಲಾ ಮಟ್ಟದಲ್ಲಿ ಬೃಹತ್‌ ರ್ಯಾಲಿ ಮೂಲಕ ಹಕ್ಕೊತ್ತಾಯ ಮಾಡಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಳಿಯಾಳ ಘಟಕದ…

 • ಬೋಧನಾ ತರಬೇತಿ ಬಹಿಷ್ಕಾರ

  ಹಳಿಯಾಳ: ಸರ್ಕಾರಿ ಪ್ರಾಥಮಿಕ ಶಾಲೆಯ ಪದವೀಧರ ಶಿಕ್ಷಕರು ಜು. 1ರಿಂದ 6 ರಿಂದ 8ನೇ ತರಗತಿ ಬೋಧನಾ ಕಾರ್ಯ ಮತ್ತು ತರಬೇತಿಗಳನ್ನು ಬಹಿಷ್ಕರಿಸುವ ಅಸಹಕಾರ ಹೋರಾಟ ನಡೆಸುವುದಾಗಿ ಮಾಡಿರುವ ನಿರ್ಧಾರದ ಕುರಿತಾಗಿ ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ಪ್ರಸನ್ನ…

 • ಹೊರಗುತ್ತಿಗೆ ಸಿಬ್ಬಂದಿ ಪ್ರತಿಭಟನೆ

  ಹಳಿಯಾಳ: 7 ತಿಂಗಳಿಂದ ವೇತನ ನೀಡದೆ ಸತಾಯಿಸಿದ್ದು ಅಲ್ಲದೇ ಕಳೆದ 2 ತಿಂಗಳಿಂದ ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ತಾಲೂಕು ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಕೆಲಸದಿಂದ ವಂಚಿತರಾದ 9 ಮಹಿಳಾ ಸಿಬ್ಬಂದಿ ತಮ್ಮ…

 • ಹಳಿಯಾಳದಲ್ಲಿ ಗೋ ವಧಾಲಯವಿಲ್ಲ ; ಸುನೀಲ್‌ ಹೆಗಡೆಗೆ ತಿರುಗೇಟು 

  ಹಳಿಯಾಳ: ಹಳಿಯಾಳದಲ್ಲಿ ಯಾವುದೇ ಗೋ ವಧಾಲಯ ಇಲ್ಲ, ಇಲ್ಲಿಯ ಚಿಕನ್‌ ಅಂಗಡಿದಾರರಿಗೆ ನಾವು ತೊಂದರೆ ಕೊಡಲ್ಲ. ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಮಾಜಿ ಶಾಸಕ ಸುನೀಲ್‌ ಹೆಗಡೆ ತಾಕತ್ತಿದ್ದರೆ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಿ ಹಾಗೂ ಪುರಸಭೆಗೆ ಬಂದು…

 • ಕರ್ನಾಟಕದ ದಂಗಲ್‌: ಹಳಿಯಾಳ ಎಂಬ ಹುರಿಯಾಳುಗಳ ಅಖಾಡ

  ಹಳಿಯಾಳದಲ್ಲಿ ಕುಸ್ತಿಗೆ ಹೆಸರು ವಾಸಿ. ಜಿಲ್ಲೆ ಅನೇಕ ಕುಸ್ತಿ ಪಟುಗಳನ್ನು ತಯಾರು ಮಾಡುವ ಕಾರ್ಖಾನೆ ಅಂದರೆ ಅದು ಹಳಿಯಾಳವೇ. ಕೃಷಿಯ ಜೊತೆ ಕುಸ್ತಿಯನ್ನು ಇಟ್ಟುಕೊಂಡಿರುವ ಇಲ್ಲಿರುವ ಹಳ್ಳಿಗಳೇ ಒಂದು ರೀತಿ ಕುಸ್ತಿಯ ದಂಗಲ್‌ ಇದ್ದಂತೆ. ಇವೆಲ್ಲ ಹೇಗೆ ಸಾಧ್ಯ?…

ಹೊಸ ಸೇರ್ಪಡೆ