hanumantha

 • ಹನುಮನ ಜನ್ಮಭೂಮಿಗೆ ಏಕಿಲ್ಲ ಪ್ರಾಶಸ್ತ್ಯ?

  ಹೊನ್ನಾವರ: ದೇಶದ ತುಂಬೆಲ್ಲಾ ರಾಮ ಧ್ಯಾನ, ರಾಮ ಮಂದಿರಗಳು ಇದ್ದರೂ ಅಯೋಧ್ಯೆ ರಾಮಜನ್ಮಭೂಮಿ ವಿವಾದಗಳಿಂದಲೇ ಪ್ರಾಮುಖ್ಯತೆ ಪಡೆಯಿತು. ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಭಾವ ಬೀರಿತು. ಹಾಗೆಯೇ ಹನುಮ ಧ್ಯಾನ, ಮಂದಿರಗಳು ದೇಶ ತುಂಬಿದ್ದರೂ ಯಾವ ವಿವಾದಗಳಿಲ್ಲದ ಕಾರಣ ಹನುಮ ಜನ್ಮಭೂಮಿ…

 • “ಹನುಮನ ಬದುಕು ಸಾಧನೆಗೆ ಪ್ರೇರಣೆ ‘

  ಮಲ್ಪೆ: ಯಾರಲ್ಲಿ ಆತ್ಮವಿಶ್ವಾಸ, ಧರ್ಮ, ಧೈರ್ಯ ಇದೆಯೋ ಅಲ್ಲಿ ಹನುಮಂತನಿದ್ದಾನೆ. ಹನುಮನ ಬದುಕೆ ಸಾಧನೆಗೆ ಪ್ರೇರಣೆ, ನಮ್ಮೆಲ್ಲರ ಬದುಕಿಗೆ ಸ್ಫೂರ್ತಿ ನೀಡುವ ಹನುಮಂತ ಇಂದಿಗೂ ಜೀವಂತ ಎಂದು ತೆಂಕನಿಡಿಯೂರು ರಾಧಾ¾ ರೆಸಿಡೆಸಿನ್ಶಿÕಯ ಪ್ರವರ್ತಕ ಪ್ರಖ್ಯಾತ್‌ ಶೆಟ್ಟಿ ಬೆಳ್ಕಳೆ ಹೇಳಿದರು….

 • ಭಕ್ತರ ಕಷ್ಟ ಕಳೆಯುವ ಶೂಲದ ಆಂಜನೇಯ

  ಉದ್ದಾನ ವೀರಭದ್ರಸ್ವಾಮಿಗಳು ಈ ಆಂಜನೇಯನಿಗೆ ಲಿಂಗಧಾರಣೆ ಮಾಡಿದ್ದು, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಇರುವುದು ಒಂದು ವಿಶೇಷ. ಸೊಂಟದಲ್ಲಿ ಕತ್ತಿ ಇರುವುದು ಇನ್ನೊಂದು ವಿಶೇಷ. ಕತ್ತಿ ಇಟ್ಟುಕೊಂಡಿರುವ ಹನುಮನ ಮೂರ್ತಿ ಇರುವುದು ಬಹಳ ವಿರಳವೆಂದೇ ಹೇಳಬೇಕು. ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾದ…

 • ವಾಯುಪುತ್ರ ಹನುಮನಿಗೆ ಭಕ್ತಿ ಸಮರ್ಪಣೆ

  ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಹನುಮ ಜಯಂತಿಯನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ವಿವಿಧಡೆ ಇರುವ ಮಾರುತಿ, ಆಂಜನೇಯ ದೇವಸ್ಥಾನಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸುವ ಮೂಲಕ ವಾಯು ಪುತ್ರ ಹನುಮನಿಗೆ ಭಕ್ತಿ ಸಮರ್ಪಿಸಿದರು. ಅವಳಿ ನಗರದಲ್ಲಿರುವ ಆಂಜನೇಯ…

 • ಜಾತ್ರೆಯಲ್ಲಿ ಖ್ಯಾತ ಗಾಯಕ ಹನುಮಂತಣ್ಣನ ಸ್ಮಾರ್ಟ್‌ ಫೋನ್‌ ಕಳ್ಳತನ 

  ಹಾವೇರಿ: ರಿಯಾಲಿಟಿ ಶೋ ಮೂಲಕ ಮನೆ ಮಾತಾದ ಹನುಮಂತ ಅವರ ಮೊಬೈಲ್‌ ಕಳವಾದ ಘಟನೆ ನಡೆದಿದೆ. ಶಿಗ್ಗಾಂವ್‌ ತಾಲೂಕಿನ ಶಿಶುನಾಳ ಗ್ರಾಮದಲ್ಲಿ ಜಾತ್ರೆ ವೇಳೆ ಕಳ್ಳರು ಕೈಚಳಕ ತೋರಿದ್ದಾರೆ. ಮೊಬೈಲ್‌ಕಳೆದುಕೊಂಡ ನೋವಿನಲ್ಲಿ  ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿದ ಮಾತನಾಡಿದ ಹನುಮಂತ…

 • ಜೀ ಸರಿಗಮಪ ಗ್ರ್ಯಾಂಡ್‌ ಫಿನಾಲೆ ಗೆದ್ದ ಕೀರ್ತನ ಹೊಳ್ಳ

  ಜೀ ವಾಹಿನಿ ನಡೆಸಿದ ಸರಿಗಮಪ ಗ್ರ್ಯಾಂಡ್‌ ಫಿನಾಲೆಯಲ್ಲಿ ಯುವ ಗಾಯಕ ಕೀರ್ತನ ಹೊಳ್ಳ ಸೀಸನ್‌ 15ರ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಈ ಸರಿಗಮಪ ರಿಯಾಲಿಟಿ ಶೋನಲ್ಲಿ ಪ್ರತಿ ಹಂತದಲ್ಲೂ ಪೈಪೋಟಿ ಕೊಟ್ಟಿದ್ದ ಗ್ರಾಮೀಣ ಯುವ ಗಾಯಕ ಹನುಮಂತ ಅವರು…

 • ಕರುಡುಚಿಲುಮಿ ಗ್ರಾಮಕ್ಕಿಲ್ಲ ಬಸ್‌ ಸೌಲಭ್ಯ

  ಸಿಂಧನೂರು: ತಾಲೂಕಿನ ಉಮಲೂಟಿ ಗ್ರಾಪಂ ವ್ಯಾಪ್ತಿಯ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕರುಡುಚಿಲುಮಿ ಗ್ರಾಮಕ್ಕೆ ಈವರೆಗೂ ಬಸ್‌ ಸೌಲಭ್ಯ ಇಲ್ಲದ್ದರಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು ನಡೆದುಕೊಂಡೇ ಗ್ರಾಪಂ ಕೇಂದ್ರ ಉಮಲೂಟಿಗೆ ಬಂದು ಬಸ್‌ ಹಿಡಿಯಬೇಕಿದೆ. ಸುತ್ತಲೂ ಗುಡ್ಡಗಳ ಸಾಲಿನ…

 • ಮಾರುತಿಗೆ ಜಾತಿ ಲೇಬಲ್‌: ಖಂಡನೆ

  ಲಕ್ನೋ: ಇತ್ತೀಚೆಗೆ, ಕೆಲ ರಾಜಕಾರಣಿಗಳು ಹನುಮಂತನಿಗೆ ವಿವಿಧ ಜಾತಿ, ಸಮುದಾಯಗಳ ಬಣ್ಣ ಬಳಿದಿರುವುದನ್ನು ಅಯೋಧ್ಯೆಯ ಕೆಲವು ಸಾಧು-ಸಂತರು ಖಂಡಿಸಿದ್ದಾರೆ.  ಅಯೋಧ್ಯೆಯ ನಿರ್ಮೋಹಿ ಅಖಾಡದ ಮಹಾಂತ ರಾಮದಾಸ್‌ ಅವರು, “”ದೇವರ ಬಗ್ಗೆ ಇಂಥ ಅಹಿತಕರ ಹೇಳಿಕೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ…

 • ವಿದ್ಯಾಭವನದಲ್ಲಿ ಗೊಂಬೆಗಳ ನೋಡ ಬನ್ನಿ

  ಬೆಂಗಳೂರು: ಅಶೋಕ ವನದಲ್ಲಿರುವ ಸೀತೆ, ಜಾನಕಿಗಾಗಿ ಕಾಡುಮೇಡು ಅಲೆಯುತ್ತಿರುವ ರಾಮ ಲಕ್ಷ್ಮಣ, ಲಂಕೆಗೆ ಹಾರಲು ಸಿದ್ಧವಾಗಿರುವ ಹನುಮಂತ, ಹತ್ತು ತಲೆಗಳ ರಾವಣೇಶ್ವರ..! ಇವರೆಲ್ಲನೆಲ್ಲಾ ನೋಡಲು ಬನ್ನಿ… ನಗರದ ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನಕ್ಕೆ. ನವರಾತ್ರಿ ಅಂಗವಾಗಿ ಭಾರತೀಯ…

 • ಚಂದ್ರಬಂಡಾ ಗ್ರಾಪಂಗೆ ಗಾಂಧಿ  ಗ್ರಾಮ ಪುರಸ್ಕಾರ

  ರಾಯಚೂರು: ಅಭಿವೃದ್ಧಿ, ಪಾರದರ್ಶಕ ಆಡಳಿತ ಸೇರಿ ಹಲವು ಮಾನದಂಡಗಳನ್ನು ಆಧರಿಸಿ ನೀಡುವ ಗಾಂಧಿ  ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿರುವ ಜಿಲ್ಲೆಯ 5 ಪಂಚಾಯಿತಿಗಳ ಪೈಕಿ ಚಂದ್ರಬಂಡಾ ಕೂಡ ಒಂದು. ಈಗಿರುವ ಪಂಚಾಯಿತಿಗಳಲ್ಲಿ ಗುರುತಿಸಿಕೊಳ್ಳುವಂಥ ಪ್ರಗತಿ ಸಾಧಿಸಿರುವುದು ಇಲ್ಲಿನ ಹೆಗ್ಗಳಿಕೆ. ಐದು…

 • ಮದಗಜಗಳಂತೆ ಕಾದಾಡಿದ ಕುಸ್ತಿ ಪಟುಗಳು

  ಹಗರಿಬೊಮ್ಮನಹಳ್ಳಿ: ತಾಲೂಕಿನ ಬಲ್ಲಾಹುಣ್ಸಿ ಗ್ರಾಮದಲ್ಲಿ ಮೊಹರಂ ಹಬ್ದದ ಪ್ರಯುಕ್ತ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಕುಸ್ತಿ ಪಂದ್ಯಾವಳಿಯಲ್ಲಿ ಹರಪನಹಳ್ಳಿ ಸುರೇಶ್‌ ಮತ್ತು ಮರಿಯಮ್ಮನಹಳ್ಳಿ ಸೈಫುಲ್ಲಾ ಪರಸ್ಪರ ಮದಗಜಗಳಂತೆ ಸೆಣೆಸಾಡಿದ ದೃಶ್ಯ ನೋಡುಗರನ್ನು ರೋಮಾಂಚನಗೊಳಿಸಿದವು. 15 ನಿಮಿಷಗಳ ಕಾಲ ಜಗಜಟ್ಟಿಗಳಂತೆ ಪಟ್ಟುಗಳನ್ನು…

 • ಆಶೀರ್ವದಿಸುವ ಭಂಗಿಯ ಗಣಪನ ಮೂರ್ತಿ ಪ್ರತಿಷ್ಠಾಪನೆ

  ರಾಮನಗರ: ವರ್ಷದಿಂದ ವರ್ಷಕ್ಕೆ ವೈವಿದ್ಯಮಯವಾಗಿ ಗಣೇಶ ಚತುರ್ಥಿ ಯನ್ನು ಆಚರಿಸುತ್ತಿರುವ ನಗರದ ಛತ್ರದ ಬೀದಿಯ ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಮತ್ತು ಅರಳಿಕಟ್ಟೆ ಗೆಳೆಯರ ಬಳಗ ಈ ಬಾರಿ ಆನೆಯ (ಗಜ) ನೈಜ ಸ್ವರೂಪದ ಮುಖವನ್ನು…

ಹೊಸ ಸೇರ್ಪಡೆ