heavyrain

 • ಭಾರೀ ಬಿರುಗಾಳಿಗೆ ಜನ ತತ್ತರ

  ರಾಯಚೂರು: ಜಿಲ್ಲಾದ್ಯಂತ ಗುರುವಾರ ಸಂಜೆ ಸತತ ಎರಡೂವರೆ ಗಂಟೆಗಳ ಬೀಸಿದ ಬಿರುಗಾಳಿ ನಾನಾ ಅವಾಂತರಗಳನ್ನು ಸೃಷ್ಟಿಸಿತು. ಗಿಡ, ಮರಗಳು ನೆಲಕ್ಕುರುಳಿದರೆ, ವಿದ್ಯುತ್‌ ಕಂಬಗಳು ಬಿದ್ದು ವಿದ್ಯುತ್‌ ವ್ಯತ್ಯಯವಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಕೆಲವೆಡೆ ಶೆಡ್‌, ಮನೆಗಳ ಟಿನ್‌ಗಳು ಹಾರಿಹೋಗಿ ಜನ…

 • 50ಕ್ಕೂ ಹೆಚ್ಚು ಮರಗಳು ಧರೆಗೆ

  ಬೆಂಗಳೂರು: ನಗರದಲ್ಲಿ ಬುಧವಾರ ಬಿರುಗಾಳಿಯೊಂದಿಗೆ ಸುರಿದ ಮಳೆಗೆ ನಗರದ ಹಲವೆಡೆ 50ಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ಮತ್ತು ಕೆಲವೆಡೆ ವಿದ್ಯುತ್‌ ಕಂಬಗಳು ಧರೆಗುರುಳಿವೆ. ಪ್ರಮುಖವಾಗಿ ಯಲಹಂಕ ಭಾಗದಲ್ಲಿ ಜೋರಾದ ಗಾಳಿ ಬೀಸಿದರಿಂದಾಗಿ 40ಕ್ಕೂ ಹೆಚ್ಚು ಮರ…

 • ಮಳೆಯಿಂದ ಕಡಲೆ ಹಾನಿ: ಕಂಗಾಲಾಗಿ ಹರಗಿದ ರೈತರು

  ವಿಜಯಪುರ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ವಿಜಯಪುರ ತಾಲೂಕಿನ ಉಕುಮನಾಳ ಗ್ರಾಮದಲ್ಲಿ ಬಿತ್ತಿದ ಬೆಳೆಗಳು ಹಾಳಾಗಿದ್ದು ರೈತರು ಹಾಳಾದ ಕಡಲೆ ಬೆಳೆಯನ್ನು ಹರಗುತ್ತಿದ್ದಾರೆ. ಉಕಮನಾಳ ಗ್ರಾಮದ ಬಸವರಾಜ ದ್ಯಾಮಗೊಂಡ ಬಿರಾದಾರ, ಮಹಾದೇವ ಆಚಾರಿ ಎಂಬ ರೈತರು…

 • ವರುಣನ ಅಬ್ಬರ ಜನರು ತತ್ತರ

  ಲಿಂಗಸುಗೂರು: ಲಿಂಗಸುಗೂರು ತಾಲೂಕಿನ ಹಲವೆಡೆ ರವಿವಾರ ರಾತ್ರಿಯಿಡಿ ಸುರಿದ ಭಾರೀ ಮಳೆಗೆ ತಾಲೂಕಿನ ನಾನಾ ಹಳ್ಳ-ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿದು ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅನೇಕ ಹಳ್ಳಿಗಳಲ್ಲಿ ಮನೆಗಳು ಧರೆಗುರುಳಿದ್ದರೆ, ಹೊಲದಲ್ಲಿ ನೀರು ನಿಂತು…

 • ಟಿಪ್ಪು ಕಾಲದ ಕೋಟೆ ಗೋಡೆಗಳ ಕುಸಿತ

  ಶ್ರಿರಂಗಪಟ್ಟಣ: ಪಟ್ಟಣದ ಸುತ್ತಮುತ್ತ ಟಿಪ್ಪು ಕಾಲದಲ್ಲಿ ನಿರ್ಮಾಣಗೊಂಡಿರುವ ಕೋಟೆಗಳು ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಕುಸಿದು ಬೀಳುತ್ತಿವೆ. ಪಟ್ಟಣ ಪುರಸಭೆ ಕಚೇರಿ ಹಿಂಭಾಗ ದಲ್ಲಿರುವ ಕಂದಕ್ಕೆ ಹೊಂದಿಕೊಂಡಿರುವ 40 ಅಡಿ ಎತ್ತರದ ಕೋಟೆ, ಆನೆ ಕೋಟೆ ಬಾಗಿಲು ಬಳಿ ನವೀಕರಿಸಿದ ಕೋಟೆ,…

 • ನಿದ್ದೆಯಿಲ್ಲದೆ ಬಿಬಿಎಂಪಿಯಿಂದ ಸಮರೋಪಾದಿ ಕಾರ್ಯಾಚರಣೆ

  ಬೆಂಗಳೂರು: ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದ ತೀವ್ರ ತೊಂದರೆ ಒಳಗಾಗಿರುವ ಪ್ರದೇಶಗಳಲ್ಲಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮಳೆಯಿಂದಾಗಿ ಸುಮಾರು ನೂರಾರು ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ತೊಂದರೆ ಅನುಭವಿಸಿದ ಹಿನ್ನೆಲೆಯಲ್ಲಿ ಪಾಲಿಕೆ…

 • ಮಳೆಗೆ ಹರಿಯಿತು ಜನತೆ ಕಣ್ಣೀರು

  ಬೆಂಗಳೂರು: ತಂದೆ-ತಾಯಿ ನೀರಿನಲ್ಲಿ ಮುಳುಗುತ್ತಿದ್ದರೂ ನೆರವಿಗೆ ಧಾವಿಸಲಾಗದ ದುಸ್ಥಿತಿ. ಕಣ್ಣಮುಂದೆಯೇ ತಮ್ಮವರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರೂ ಕಾಪಾಡಿಕೊಳ್ಳಲಾಗದ ಅಸಹಾಯಕತೆ. ಮೋಡ ಮುಸುಕಿದ ವಾತಾವರಣ ಕಂಡು ಆತಂಕಕ್ಕೆ ಒಳಗಾಗಿ ರಸ್ತೆಗೆ ಬಂದ ನಿವಾಸಿಗಳು.  ಹೌದು, ನಗರದಲ್ಲಿ ಶುಕ್ರವಾರ ಮಳೆರಾಯನ ಆರ್ಭಟಕ್ಕೆ ಕುರುಬರಹಳ್ಳಿಯಲ್ಲಿ…

 • ಬೆಂಬಿಡದ ಮಳೆ‌; ನಿತ್ಯ ಜನತೆಗೆ ರಗಳೆ

  ಮೈಸೂರು: ನಗರದಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಪಡುವಾರಹಳ್ಳಿ ಸೇರಿದಂತೆ ತಗ್ಗುಪ್ರದೇಶದ ಅನೇಕ ಬಡಾವಣೆಗಳ ಮನೆಗಳಿಗೆ ಮಳೆ ನೀರು ನುಗ್ಗಿ ರಾತ್ರಿಯಿಡೀ ಇಲ್ಲಿನ ನಿವಾಸಿಗಳು ಜಾಗರಣೆ ಮಾಡುವಂತಾಯಿತು. ಇತ್ತ ದಸರಾ ವಸ್ತುಪ್ರದರ್ಶನ ಬಳಿಯ ದೊಡ್ಡ ಮೋರಿ ಮಳೆ ನೀರಿನಿಂದ…

 • ಜಿಲ್ಲೆಯ 1600 ಸರ್ಕಾರಿ ಶಾಲಾ ಕೊಠಡಿಗಳು ಶಿಥಿಲ!

  ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯು ಜಿಲ್ಲಾಯಲ್ಲಿರುವ ಸರ್ಕಾರಿ ಶಾಲಾ ಕೊಠಡಿಗಳ ಅಸ್ತಿತ್ವವನ್ನೇ ಅಲುಗಾಡುವಂತೆ ಮಾಡಿದೆ. ಹೌದು, ಕಳೆದ 20 ದಿನಗಳಿಂದ ಜಿಲ್ಲೆಯಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಬರೋಬ್ಬರಿ 1,600 ಕ್ಕೂ ಹೆಚ್ಚು ಶಾಲಾ ಕೊಠಡಿಗಳು ಮಕ್ಕಳು ಕೂತು ಪಾಠ, ಪ್ರವಚನ…

 • “ಸೌಲಭ್ಯಕ್ಕಾಗಿ ಅರಿವು ಮೂಡಿಸಿ’

  ದೇವನಹಳ್ಳಿ: ಅಪೌಷ್ಟಿಕತೆ, ತಾಯಿ ಮರಣ, ಶಿಶು ಮರಣ ತಗ್ಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹಲವಾರು ಮಾನವ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿ ಸುವಂತೆ ಜಿಪಂ ಅಧ್ಯಕ್ಷ ವಿ. ಪ್ರಸಾದ್‌ ಅಧಿಕಾರಿಗಳಿಗೆ ಸೂಚಿಸಿದರು. ಬೆಂಗಳೂರಿನ…

 • ರಾಜಧಾನಿ ಜಲಾವೃತ!

  ಬೆಂಗಳೂರು: ಶುಕ್ರವಾರ ನಗರದಲ್ಲಿ ಸುರಿದ ಭಾರಿ ಮಳೆಗೆ ಬೆಂಗಳೂರು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಸಂಜೆ ನಗರದ ದಕ್ಷಿಣ ಹಾಗೂ ಉತ್ತರ ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ಈ ಭಾಗದ ಬಡಾವಣೆಗಳು ಸಂಪೂರ್ಣ…

 • ಆರ್ಭಟಿಸಿದ್ದ ಚಿತ್ತೆ ಈಗ ಶಾಂತ

  ಹನೂರು: ಒಂದು ವಾರದಿಂದ ಎಡಬಿಡದೆ ಸುರಿದ ಧಾರಾಕಾರ ಮಳೆ ಗುರುವಾರ ಬಿಡುವು ನೀಡಿತ್ತು. ಹೀಗಾಗಿ ಜನಜೀವನ ಸಹಜಸ್ಥಿತಿಗೆ ಮರಳಿದೆ. ಉಕ್ಕಿ ಹರಿಯುತ್ತಿದ್ದ ಹಳ್ಳಗಳಲ್ಲಿ ನೀರು ತಗ್ಗಿದೆ. ಹೀಗಾಗಿ ಬಂದ್‌ ಆಗಿದ್ದ ರಸ್ತೆಗಳಲ್ಲಿ ಸಂಚಾರ ಪುನಾರಂಭಗೊಂಡಿದೆ. 2ನೇ ಬಾರಿಗೆ ಕೊಚ್ಚಿಹೋಗಿದ್ದ ವಡಕೆಹಳ್ಳದ ಸಮೀಪದ…

 • ತುಂಬಿ ಹರಿದ ದಕ್ಷಿಣ ಪಿನಾಕಿನಿ ನದಿ

  ಎಸ್‌.ಮಹೇಶ್‌ ದೇವನಹಳ್ಳಿ: ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಸೂಲಿಬೆಲೆ ರಸ್ತೆಯ ರಾಷ್ಟ್ರೀಯ ಹೆದ್ದಾರಿ 207ರ ಬಾಲೇಪುರ ಗ್ರಾಮದ ಸಮೀಪದಲ್ಲಿರುವ ದಕ್ಷಿಣ ಪಿನಾಕಿನಿ ನದಿ ತುಂಬಿ ಹರಿಯುತ್ತಿದೆ. ಸುಮಾರು 25 ವರ್ಷಗಳ ನಂತರ ತುಂಬಿ ಹರಿದ ದಕ್ಷಿಣ ಪಿನಾಕಿನಿ ನದಿ…

 • ಮಳೆಗೆ ಮನೆ ಗೋಡೆ, ಸಂಪರ್ಕ ಮೋರಿ ಕುಸಿತ

  ದೇವನಹಳ್ಳಿ: ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ಒಂದು ಮನೆ ಕುಸಿದಿದೆ. ಯಾವುದೇ ಹಾನಿ ಸಂಭವಿಸಿಲ್ಲ. ರಾತ್ರಿ ಸುರಿದ ಮಳೆಗೆ ತಾಲೂಕು ಮತ್ತು ನಗರದಲ್ಲಿ ಜನ ಓಡಾಟ ಕಡಿಮೆಯಾಗಿತ್ತು. ತಾಲೂಕಿನ ಹೊಸಕುರುಬರಕುಂಟೆ ಗ್ರಾಮದಲ್ಲಿ ಮನೆ ಬಿದ್ದಿದ್ದು, ಯಾವುದೇ ಹಾನಿಯಾಗಿಲ್ಲ. ಮತ್ತೂಂದೆಡೆ ತಾಲೂಕಿನ ವಿಶ್ವನಾಥಪುರ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ…

 • ಗುಂಡಿ ಮುಚ್ಚಲು ಮತ್ತೆ ಮಳೆ ಅಡ್ಡಿ

  ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕೆಲಸಕ್ಕೆ ಹಿನ್ನಡೆಯಾಗಿದ್ದು, ಮಳೆ ನಿಂತರೆ ಗಡುವಿನೊಳಗೆ ಗುಂಡಿಗಳನ್ನು ದುರಸ್ತಿಪಡಿಸಲಾಗುವುದು ಎಂದು ಮೇಯರ್‌ ಸಂಪತ್‌ರಾಜ್‌ ತಿಳಿಸಿದ್ದಾರೆ.  ಗುರುವಾರ ಪಾಲಿಕೆಯ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪ್ರಸ್ತುತ ನಗರದಲ್ಲಿ…

 • ಶಾಲಾ ಆವರಣ ಜಲಾವೃತ: ನೂರು ವಿದ್ಯಾರ್ಥಿಗಳ ರಕ್ಷಣೆ

  ಕೋಲಾರ: ತಾಲೂಕಿನಲ್ಲಿ ಧಾರಾಕರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಳಹಸ್ತಿಪುರ ಮತ್ತು ವಡಗೂರು ಕೆರೆಗಳು ಭರ್ತಿಯಾಗಿ ಕೋಡಿ ಹರಿದಿದ್ದರಿಂದ ನಗರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೊರೆನ್‌ ಶಾಲೆಗೆ ನೀರು ನುಗ್ಗಿದೆ. ಹಾಗಾಗಿ, ಶಾಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬೋಟ್‌ಗಳ ಸಹಾಯದಿಂದ…

 • ಭಾರೀ ಮಳೆಗೆ ತತ್ತರಿಸಿದ ಜನತೆ

  ನೆಲಮಂಗಲ: ತಾಲೂಕಿನಲ್ಲಿ ಮಂಗಳವಾರ ತಡ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಸಾಕಷ್ಟು ತೊಂದರೆ ಜೊತೆಗೆ ಅವಾಂತರ ಸೃಷಿಯಾಗಿದೆ. ಮಳೆಯಿಂದಾಗಿ ಪಟ್ಟಣದ ಸೇರಿದಂತೆ ಭಾರೀ ಮಳೆಯಾದ ಪರಿಣಾಮ ಕೆರೆ, ಕಟ್ಟೆಗಳು ತುಂಬಿ ಕೋಡಿ ನೀರು ಹರಿಯುತ್ತಿದೆ. ಕಳೆದ ಹತ್ತು ವರ್ಷಗಳಿಂದಲೂ ಕಾಣದ…

 • ಮುಂದುವರಿದ ಮಳೆ ಆರ್ಭಟ

  ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಬಿಟ್ಟೂ ಬಿಡದಂತೆ ಕಾಡುತ್ತಿರುವ ಮಳೆರಾಯ, ಬುಧವಾರ ಕೂಡ ತನ್ನ ಆರ್ಭಟ ತೋರಿದ್ದಾನೆ. ನಗರದ ಬಹುತೇಕ ಭಾಗಗಳಲ್ಲಿ ಬುಧವಾರ ಸಂಜೆ ಆರಂಭವಾದ ಮಳೆ ರಾತ್ರಿಯಾದರೂ ನಿಂತಿರಲಿಲ್ಲ. ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಾತ್ರಿ ಕೂಡ…

 • ಭಾರಿ ಮಳೆ: ಉಕ್ಕಿ ಹರಿದ ಕಾಗಿಣಾ ನದಿ

  ಶಹಾಬಾದ: ಹೋಬಳಿ ವಲಯದಲ್ಲಿ ಮಂಗಳವಾರ ಹಾಗೂ ಬುಧವಾರ ಸುರಿದ ಭಾರಿ ಮಳೆಯಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತರುವುದರಿಂದ ಕಾಗಿಣಾ ನದಿ ಉಕ್ಕಿ ಹರಿಯುತ್ತಿದೆ. ಮುತ್ತಗಾ ಗ್ರಾಮದ ಬ್ರಿಡ್ಜ್ ಕಮ್‌ ಬ್ಯಾರೇಜ್‌ (ಸೇತುವೆ) ಮುಳುಗಡೆಯಾಗಿ ಅದರ ಮೇಲೆ ಸುಮಾರು 2ಅಡಿ…

 • ಮಳೆ ಅಬ್ಬರ: ಜನಜೀವನ ಅಸ್ತವ್ಯಸ್ತ

  ಸೇಡಂ: ಶುಕ್ರವಾರ ಮಧ್ಯಾಹ್ನ ತಾಲೂಕಿನ ಬಹುತೇಕ ಕಡೆಗಳಲ್ಲಿ ಅಬ್ಬರದ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಧ್ಯಾಹ್ನದ ಹೊತ್ತಿಗೆ ಸತತ ಗಂಟೆಕಾಲ ಸುರಿದ ಮಳೆಯಿಂದ ಪಟ್ಟಣದ ರಸ್ತೆಗಳು ಕೆಸರು ಗದ್ದೆಗಳಂತಾದರೆ. ಬಸ್‌ ನಿಲ್ದಾಣ ಸಣ್ಣ ಕೆರೆಯಂತೆ ಭಾಸವಾಗುತ್ತಿತ್ತು. ಇದರಿಂದ ಕಲಬುರಗಿ, ಚಿಂಚೋಳಿ,…

ಹೊಸ ಸೇರ್ಪಡೆ