Home Minister

 • ನೀರವ್‌ ಮೋದಿ, ಮಲ್ಯ, ಚೋಕ್ಸಿ ದೇಶ ಬಿಟ್ಟಿದ್ದು ಚೌಕಿದಾರ್‌ನಿಂದಾಗಿ : ಸಿಂಗ್‌

  ಹೊಸದಿಲ್ಲಿ : ನೀರವ್‌ ಮೋದಿ, ವಿಜಯ್‌ ಮಲ್ಯ, ಮೆಹುಲ್‌ ಚೋಕ್ಸಿ ದೇಶ ಬಿಟ್ಟು ಪಲಾಯನ ಮಾಡಿದ್ದು ಜಾಗೃತ ಚೌಕಿದಾರ್‌ನಿಂದಾಗಿ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅವರು ಹೇಳಿದ್ದಾರೆ. ಎಎನ್‌ಐ ವರದಿಯಂತೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಡಿದ…

 • ದುರುದ್ದೇಶದ ದಾಳಿ: ಗೃಹ ಸಚಿವ

  ಬೆಂಗಳೂರು: ಜೆಡಿಎಸ್‌ ಮುಖಂಡರು ಹಾಗೂ ಸರ್ಕಾರಿ ಅಧಿಕಾರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಮಾಡಿರುವ ದಾಳಿ ದುರುದ್ದೇಶದಿಂದ ಕೂಡಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾಳಿ ನಡೆಸಲು ಆದಾಯ ತೆರಿಗೆ ಇಲಾಖೆ…

 • ಮೂರನೇ ಸರ್ಜಿಕಲ್‌ ಸ್ಟ್ರೈಕ್‌ ಆಗುತ್ತಾ?; ಗೃಹ ಸಚಿವರು ಹೇಳಿದ್ದೇನು?

  ಮಂಗಳೂರು: ಮೂರನೇ ಸರ್ಜಿಕಲ್‌ ಸ್ಟ್ರೈಕ್‌ ನಡೆದಿದೆಯೆ? ನಡೆಯುತ್ತದೆಯೋ? ಹೌದು ಈ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವಾಗಿದ್ದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಶನಿವಾರ ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾಡಿದ ಭಾಷಣ.  ಸಮಾವೇಶವನ್ನುದ್ದೇಶಿಸಿ ಮಾತನಾಡಿದ…

 • ಬೆಂಕಿ ಅನಾಹುತಕ್ಕೆ ಸರ್ಕಾರ, ಗೃಹ ಸಚಿವರೇ ಹೊಣೆ

  ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದೇಶನದ ವೇಳೆ ಶನಿವಾರ ನೂರಾರು ಕಾರುಗಳು ಸುಟ್ಟು ಕರಕಲಾಗಿರುವ ಘಟನೆಗೆ ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರೇ ಹೊಣೆ ಎಂದು ಆರೋಪಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ, ಘಟನೆ ಬಗ್ಗೆ ಉನ್ನತ ಮಟ್ಟದ…

 • ಡಿಜಿಪಿಗೆ ಪಾಟೀಲ್‌ ತರಾಟೆ 

  ಬೆಂಗಳೂರು: ಪೊಲೀಸ್‌ ಅಧಿಕಾರಿಗಳ ವರ್ಗಾವಣೆ, ಮುಂಬಡ್ತಿ ಸೇರಿದಂತೆ ಇಲಾಖೆಯ ವಿಚಾರಗಳಲ್ಲಿ ತಮ್ಮ ಮಾತು ನಡೆಯದ ಬಗ್ಗೆ ಗೃಹ ಸಚಿವ ಎಂ.ಬಿ.ಪಾಟೀಲ್‌ ಬೇಸರಗೊಂಡಿದ್ದಾರೆ. ಗುರುವಾರ ನಾಲ್ವರು ಎಸ್ಪಿ ಹಂತದ ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಮುಂಬಡ್ತಿ ನೀಡಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮೈಸೂರಿಗೆ…

 • ಯಡಿಯೂರಪ್ಪ ತಲೆದಂಡ ಖಚಿತ : ಗೃಹ ಸಚಿವ ಎಂ.ಬಿ. ಪಾಟೀಲ್‌ 

   ಬೆಂಗಳೂರು: ಆಪರೇಷನ್‌ ಕಮಲ ಮಾಡಲು ಕೈ ಹಾಕಿ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಮಾನ ಮರ್ಯಾದೆ ಹರಾಜಾಗಿದ್ದು, ಆಪರೇಷನ್‌ ಹಿಂದೆ ಯಡಿಯೂರಪ್ಪ ಪಾತ್ರವಿದ್ದರೆ ಅವರ ತಲೆದಂಡವಾಗುತ್ತದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು,…

 • ಕೀಳು ಮಟ್ಟದ ವ್ಯಕ್ತಿ : ಶಾಮನೂರು ಶಿವಶಂಕರಪ್ಪ ವಿರುದ್ಧ ಎಂಬಿಪಿ ಕಿಡಿ

  ಹುಬ್ಬಳ್ಳಿ : ಗೃಹ ಸಚಿವ ಎಂ.ಬಿ.ಪಾಟೀಲ್‌ ಮತ್ತು ಹಿರಿಯ ಕಾಂಗ್ರೆಸ್‌ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಡುವೆ ಭಾನುವಾರ ತೀವ್ರತರದ ವಾಕ್‌ ಸಮರ ನಡೆದಿದೆ. ಸಚಿವ ಎಂ.ಬಿ.ಪಾಟೀಲ್‌ ಅವರು ಶಿವಶಂಕರಪ್ಪ ಅವರು ಕೀಳು ಮಟ್ಟದ ವ್ಯಕ್ತಿ ಎಂದರೆ, ತಿರುಗೇಟು ನೀಡಿದ…

 • ಹೆದ್ದಾರಿ ತಡೆ ಪ್ರತಿಭಟನೆ ಕೈಬಿಡಲು ಗೃಹ ಸಚಿವರ ಮನವಿ

  ಉಡುಪಿ: ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವ ಎಂ.ಬಿ. ಪಾಟೀಲ್‌  ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು, ಮೀನುಗಾರ ಸಭೆ ನಡೆಸಿದರು. ಮೀನುಗಾರ ಸಂಘಟನೆಗಳು ರವಿವಾರ ನೀಡಿರುವ ಹೆದ್ದಾರಿ ತಡೆ ಪ್ರತಿಭಟನೆಯನ್ನು ಕೈಬಿಡುವಂತೆ  ಮನವಿ ಮಾಡಿದರು. ಡಿ….

 • ಬೋಟ್ ನಾಪತ್ತೆ: ಗೃಹ ಸಚಿವರಿಗೆ ಮನವಿ 

  ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟನ್ನು ಶೀಘ್ರ ಪತ್ತೆಹಚ್ಚುವಂತೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ನೇತೃತ್ವದಲ್ಲಿ ಗುರುವಾರ ದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಆಗ್ರಹಿಸಲಾಯಿತು. ಮನವಿಗೆ…

 • ನಿರಾಸಕ್ತಿಯಿಂದ ಶುರು ಆಸಕ್ತಿಯಿಂದ ಮುಕ್ತಾಯ

  ಉಪೇಂದ್ರ “ಹೋಮ್‌ ಮಿನಿಸ್ಟರ್‌’ ಸಿನಿಮಾದಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿ ಹೊಸದೇನಲ್ಲ. ಈಗ ಸದ್ದಿಲ್ಲದೇ ಚಿತ್ರೀಕರಣ ಮುಗಿದಿದೆ. ಸಿನಿಮಾ ನೋಡಿದ ಉಪೇಂದ್ರ ತುಂಬಾನೇ ಖುಷಿಯಾಗಿದ್ದಾರೆ. ಆರಂಭದಲ್ಲಿದ್ದ ಭಯ, ಗೊಂದಲ ಎಲ್ಲವೂ ಈಗ ದೂರವಾಗಿದೆ. ಅದಕ್ಕೆ ಕಾರಣ ಚಿತ್ರ ಮೂಡಿಬಂದ ರೀತಿ. ಮೊದಲರ್ಧ…

 • ರಾಜಕೀಯ ಮತ್ತು ಪ್ರಜಾಕೀಯದ ವ್ಯತ್ಯಾಸ ಬಿಡಿಸಿಟ್ಟ ಉಪೇಂದ್ರ

  “ಹೋಮ್‌ ಮಿನಿಸ್ಟರ್‌’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಿರೂಪಕಿ ಪದೇ ಪದೇ, “ಉಪೇಂದ್ರ ಅವರು ರಾಜಕೀಯಕ್ಕೆ ಬಂದಿದ್ದಾರೆ’ ಎಂದು ಹೇಳುತ್ತಲೇ ಇದ್ದರು. ಅದ್ಯಾಕೋ ಉಪೇಂದ್ರ ಅವರಿಗೆ ಕಿರಿಕಿರಿ ಅನಿಸಿದಂತಿತ್ತು. ಆ ನಂತರ ಮೈಕ್‌ ಎತ್ತಿಕೊಂಡ ಉಪೇಂದ್ರ, “ನೀವು ಪದೇ ಪದೇ ರಾಜಕೀಯಕ್ಕೆ…

 • ಉಪ್ಪಿ ಮತ್ತೆ ಬರ್ತಾರೆ

  ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಉಪೇಂದ್ರ ಇಷ್ಟರಲ್ಲಿ ಪ್ರಜಾಕೀಯ ಮತ್ತು ಚುನಾವಣೆಗಳಲ್ಲಿ ಬಿಝಿಯಾಗಿರಬೇಕಿತ್ತು. ಆದರೆ, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಹೊರಬಂದ ಕಾರಣ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಕಷ್ಟವಾಗಿದೆ. ಸದ್ಯಕ್ಕೆ ತಮ್ಮ ಹೊಸ ಪಕ್ಷವನ್ನು ಚುನಾವಣಾ ಆಯೋಗದಲ್ಲಿ ದಾಖಲಿಸುವ…

 • ಯಡಿಯೂರಪ್ಪ ಪಿಎ ಸಂತೋಷ್‌ ಗೂಂಡಾ ಅಲ್ವಾ?:ರೆಡ್ಡಿ ಪ್ರಶ್ನೆ

  ಬೆಂಗಳೂರು: ‘ವಿನಯ್‌ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪಿಎ ಸಂತೋಷ್‌ ಗೂಂಡಾ ಅಲ್ವಾ?’ಇದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಬಿಜೆಪಿ ನಾಯಕರಿಗೆ ಕೇಳಿದ ಪ್ರಶ್ನೆ. ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ರೆಡ್ಡಿ ‘ಬಿಜೆಪಿಯವರು…

 • ಗಲ್ಲಿ ನಾಯಕರಂತೆ ಮಾತನಾಡಬೇಡಿ, ನೀವು ಗೃಹ ಸಚಿವರು ..!

  ಕಲಬುರಗಿ: ‘ಕಾಂಗ್ರೆಸ್‌ನ ಗಲ್ಲಿ ನಾಯಕರಂತೆ ಮಾತನಾಡಬೇಡಿ. ನೀವು ರಾಜ್ಯದ ಗೃಹ ಸಚಿವರು ಎನ್ನುವುದು ನೆನಪಿರಲಿ’ ಎಂದು ಕೇಂದ್ರ ಗೃಹ ಸಚಿವ ರಾಮಲಿಂಗಾ ರೆಡ್ಡಿ ವಿರುದ್ದ ಬಿಜೆಪಿ ಸಂಸದ ಪ್ರಹ್ಲಾದ್‌ ಜೋಷಿ ಕಿಡಿ ಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಕೆಂಡ ಕಾರಿದ…

 • ಬಿಜೆಪಿಯೇ ಪಿಎಫ್ಐ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ:ರೆಡ್ಡಿ 

  ಬೆಂಗಳೂರು: ಕಾಂಗ್ರೆಸ್‌ ಯಾವತ್ತೂ ಪಿಎಫ್ಐ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ, ಆದರೆ ಬಿಜೆಪಿ   ಸವಣೂರು ಗ್ರಾಮ ಪಂಚಾಯತ್‌ನಲ್ಲಿ ಪಿಎಫ್ಐ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು  ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ.  ಸುರತ್ಕಲ್‌ನ ಕಾಟಿಪಳ್ಳದಲ್ಲಿ ನಡೆದ ದೀಪಕ್‌…

 • ಜನಸಾಗರದ ನಡುವೆ ಬಿಗಿ ಭದ್ರತೆಯಲ್ಲಿ ದೀಪಕ್‌ ರಾವ್‌ ಅಂತ್ಯಕ್ರಿಯೆ

  ಮಂಗಳೂರು: ಸುರತ್ಕಲ್‌ನ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂಪರ ಸಂಘಟನೆಯ ಕಾರ್ಯಕರ್ತ ದೀಪಕ್‌ ರಾವ್‌  ಅಂತ್ಯಕ್ರಿಯೆ ಭಾರೀ  ಪೊಲೀಸ್‌ ಭದ್ರತೆಯೊಂದಿಗೆ ಸಾವಿರಾರು ಜನ ಸಂಘಟನೆಯ ಕಾರ್ಯಕರ್ತರು, ಗಣ್ಯರ ಸಮ್ಮುಖದಲ್ಲಿ ಗುರುವಾರ ಮಧ್ಯಾಹ್ನ ನಡೆಯಿತು.  ಕಾಟಿಪಳ್ಳ ಗ್ರಾಮದಲ್ಲೇ ಮುಕ್ಕಾಲು ಕಿಲೋ ಮೀಟರ್‌…

 • ಇವರು ಯಾರು ಬಲ್ಲಿರೇನು..?

  ಈ ಫೋಟೋ ನೋಡಿ, ಇದರಲ್ಲಿರುವ ಮಹಿಳೆ ಯಾರಿರಬಹುದು ಎಂದು ಹುಳ ಬಿಟ್ಕೊಂಡಿದ್ದೀರಾ? ಸ್ವಲ್ಪ ಜೂಮ್‌ ಮಾಡಿ ನೋಡಿ. ಚಿತ್ರದಲ್ಲಿ ಇರುವುದು ಯಾರು ಎಂದು ಗೊತ್ತಾಗುತ್ತದೆ. ಹಾಗೂ ಗೊತ್ತಾಗದಿದ್ದರೆ, ಉತ್ತರ ಹೇಳ್ಳೋಕೆ ನಾವಿದ್ದೀವಿ. ಗೊತ್ತಾಗದಿದ್ದರೆ ಇಲ್ಲಿ ಕೇಳಿ, ಈ ಫೋಟೋದಲ್ಲಿರುವವರು…

 • ಕೇಂದ್ರ ಸರ್ಕಾರದಿಂದಲೇ ರಾಜ್ಯ ಕೈ ನಾಯಕರ ಫೋನ್‌ ಕದ್ದಾಲಿಕೆ! 

  ಬೆಂಗಳೂರು: ನಮ್ಮ ಸರ್ಕಾರ ವಿಪಕ್ಷ ನಾಯಕರ ಫೋನ್‌ ಕದ್ದಾಲಿಕೆ ಮಾಡಿಲ್ಲ. ಕೇಂದ್ರ ಸರ್ಕಾರವೇ ನಮ್ಮ ಫೋನ್‌ ಕದ್ದಾಲಿಸುತ್ತಿದೆ ಎಂದು  ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ತಿರುಗೇಟು ನೀಡಿದ್ದಾರೆ.   ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ ‘ಕೇಂದ್ರ…

 • ನನ್ನತ್ರ ಯಾವ ಲಾಬಿಯೂ ನಡೆಯಲ್ಲ: ರೆಡ್ಡಿ ಖಡಕ್‌ ವಾರ್ನಿಂಗ್‌ 

  ಬೆಂಗಳೂರು : ಚುನಾವಣಾ ಹೊಸ್ತಿಲಲ್ಲಿ ನೂತನ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಆರ್‌.ರಾಮಲಿಂಗಾ ರೆಡ್ಡಿ ಅವರು ಶುಕ್ರವಾರ ವಿಕಾಸಸೌಧದಲ್ಲಿ ಮೊದಲ ಬಾರಿಗೆ ಪೊಲೀಸ್‌ ಅಧಿಕಾರಿಗಳ ಮಹತ್ವದ ಸಭೆ ನಡೆಸಿದರು. ವಿಶೇಷವೆಂದರೆ ಪಾರದರ್ಶಕತೆಯನ್ನು ತೋರುವುದಕ್ಕಾಗಿ ಸಭೆಯಲ್ಲಿ ಪಾಲ್ಗೊಳ್ಳಲು ಮಾಧ್ಯಮ ಪ್ರತಿನಿಧಿಗಳಿಗೂ…

 • ರೈಗೆ ಕೊನೆ ಕ್ಷಣದಲ್ಲಿ ಕೈತಪ್ಪಿ ಹೋದ ಗೃಹ ಖಾತೆ

  ಮಂಗಳೂರು: ರಮಾನಾಥ ರೈ ಅವರಿಗೆ ಬಹುತೇಕ ಖಚಿತವಾಗಿದ್ದ ಗೃಹಖಾತೆ ಶುಕ್ರವಾರ ಕೊನೆಯ ಕ್ಷಣದಲ್ಲಿ ಕೈತಪ್ಪಿ ಹೋಗಿರುವುದು ಸಹಜವಾಗಿಯೇ ಕರಾವಳಿ ಭಾಗದ ಕಾಂಗ್ರೆಸ್‌ ಪಾಳೆಯದಲ್ಲಿ ತೀವ್ರ ನಿರಾಶೆಯನ್ನುಂಟು ಮಾಡಿದೆ.  ಸಚಿವ ಸಂಪುಟದ ವೇಳೆ ರಮಾನಾಥ ರೈ ಅವರಿಗೆ ಗೃಹಖಾತೆ ಹೊಣೆಯನ್ನು…

ಹೊಸ ಸೇರ್ಪಡೆ