honor

 • ಸಂವಿಧಾನ ನಮ್ಮ ಗೌರವದ ಪ್ರತೀಕ: ನ್ಯಾಯಾಧೀಶ

  ಯಳಂದೂರು: ಭಾರತದ ಸಂವಿಧಾನವು ವಿಶ್ವಶ್ರೇಷ್ಠ ಲಿಖೀತ ಸಂವಿಧಾನವಾಗಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳ ಸಂವಿಧಾನದಲ್ಲಿರುವ ಉತ್ತಮ ಅಂಶಗಳೆಲ್ಲವೂ ನಮ್ಮ ಸಂವಿಧಾನದಲ್ಲಿ ಅಡಕವಾಗಿದೆ. ಇದರ ಪ್ರಕಾರ ನಡೆಯುವುದು ಇದಕ್ಕೆ ಗೌರವ ಕೊಡುವುದು ಭಾರತೀಯರೆಲ್ಲರ ಕರ್ತವ್ಯ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ…

 • ಹಿರಿಯ ಯಕ್ಷಗಾನ ಕಲಾವಿದರಿಗೆ ಗೌರವ

  ಬೆಂಗಳೂರು: ಯಕ್ಷಗಾನ ಹಾಗೂ ಮೂಡಲಪಾಯ ಕಲೆಯನ್ನು ಉಳಿಸಿ-ಬೆಳೆಸಿದವರು ಹಳ್ಳಿಗಾಡು ಪ್ರದೇಶಗಳಲ್ಲಿ ಬಹಳಷ್ಟು ಮಂದಿ ಇದ್ದಾರೆ. ಅಂತಹವರ ಸೇವೆಯನ್ನು ನೆನೆಯುವ ಕಾರ್ಯಕ್ಕೆ ಇದೀಗ ಕರ್ನಾಟಕ ಯಕ್ಷಗಾನ ಅಕಾಡೆಮಿ ಮುಂದಾಗಿದೆ. ಆ ನಿಟ್ಟಿನಲ್ಲಿಯೇ ಹೆಜ್ಜೆಯಿರಿಸಿರುವ ಅಕಾಡೆಮಿ “ಹಿರಿಯರ ನೆನಪು’ ಶೀರ್ಷಿಕೆಯಡಿ ಹೊಸ…

 • ಸಂವಿಧಾನಕ್ಕೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ

  ಹೊಸಕೋಟೆ: ರಾಷ್ಟ್ರದ ಪ್ರಜೆಗಳ ಸಮಾನತೆಗಾಗಿ ರೂಪಿಸಿರುವ ಸಂವಿಧಾನವನ್ನು ಗೌರವಿಸಬೇಕಾದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಪ್ರಧಾನ ಸಿವಿಲ್‌ ನ್ಯಾಯಾಧೀಶ ವಿನಾಯಕ ಎನ್‌. ಮಾಯಣಣನವರ್‌ ಹೇಳಿದರು.  ಅವರು ನಗರದ ಕೈಟ್‌ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ…

 • ಡಾ.ಪ್ರಿಯಾ ಶರತ್‌ಗೆ ಜಾಗತಿಕ ಗೌರವ

  ಬೆಂಗಳೂರು: ಕೆನಡಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಸೌಂದರ್ಯ ಮೇಳ-2019ರಲ್ಲಿ ಮಂಗಳೂರು ಮೂಲದ ಡಾ. ಕೆ.ಎಸ್‌. ಪ್ರಿಯಾ ಶರತ್‌ ರನ್ನರ್‌ ಅಪ್‌ ವಿಜೇತರಾಗಿ ಸಾಧನೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಐಎಫ್ಎಸ್‌ ನಿವೃತ್ತ ಅಧಿಕಾರಿ ಕೆ.ಸುಂದರ್‌ ಮಾತನಾಡಿ, ಡಾ.ಪ್ರಿಯಾ ಶರತ್‌ ಬೆಂಗಳೂರಿನಲ್ಲಿ ಚರ್ಮರೋಗ…

 • ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಗೌರವವಿರಲಿ

  ದೇವನಹಳ್ಳಿ: ಮತ್ತೆ ಸ್ವಾತಂತ್ರ್ಯ ದಿನಾಚರಣೆ ಬಂದಿದೆ. ಎಷ್ಟೋ ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ ಬಲಿದಾನಗಳಿಂದ ಗಳಿಸಿ, ಸ್ವಾತಂತ್ರ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ. ತಾಲೂಕಿನಲ್ಲಿ ಸಾಕಷ್ಟು ಹೋರಾಟಗಾರರಿದ್ದಾರೆ. ಸೂಲಿಬೆಲೆ ಸೂ.ರಂ.ರಾಮಯ್ಯ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೆ. ಅವರಿಗೀಗ 101 ವರ್ಷ. ದೇವನಹಳ್ಳಿ ಮತ್ತು ಹೊಸಕೋಟೆ…

 • ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ

  ಮುಂಬಯಿ: ಮಲಾಡ್‌ ಪೂರ್ವದ ಕುರಾರ್‌ ವಿಲೇಜ್‌ನ ಶ್ರೀ ಶನೀಶ್ವರ ಕ್ಷೇತ್ರದಲ್ಲಿ ಪರಿಸರದ ಅರ್ಹ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳ ವಿತರಣೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮವು ಮಂದಿರದ ಸಭಾಂಗಣ ದಲ್ಲಿ ನಡೆಯಿತು. ಮಲಾಡ್‌ ಕುರಾರ್‌ ಶ್ರೀ ಶನಿಮಹಾತ್ಮಾ ಪೂಜಾ…

 • ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ

  ಮುಂಬಯಿ: ಮಲಾಡ್‌ ಪೂರ್ವದ ಕುರಾರ್‌ ವಿಲೇಜ್‌ನ ಶ್ರೀ ಶನೀಶ್ವರ ಕ್ಷೇತ್ರದಲ್ಲಿ ಪರಿಸರದ ಅರ್ಹ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳ ವಿತರಣೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮವು ಮಂದಿರದ ಸಭಾಂಗಣ ದಲ್ಲಿ ನಡೆಯಿತು. ಮಲಾಡ್‌ ಕುರಾರ್‌ ಶ್ರೀ ಶನಿಮಹಾತ್ಮಾ ಪೂಜಾ…

 • ಎಸ್ಸೆಸ್ಸೆಲ್ಸಿ ಟಾಪರ್‌ ಸ್ಫೂರ್ತಿಗೆ ಸನ್ಮಾನ

  ಗುಂಡ್ಲುಪೇಟೆ: ತಾಲೂಕಿನ ಚಿಕ್ಕತುಪ್ಪೂರು ಗ್ರಾಮದ ರೈತನ ಮಗಳಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಚಿಕ್ಕತುಪ್ಪೂರು ಗ್ರಾಮದ ಸ್ಫೂರ್ತಿ ಮನೆಗೆ ಭೇಟಿ ನೀಡಿದ ಶಾಸಕ ನಿರಂಜನ್‌ಕುಮಾರ್‌ ಶಾಲು ಹೊದಿಸಿ ಆಕೆಯನ್ನು ಗೌರವಿಸಿದರು. ತಾಲೂಕಿನ ಚಿಕ್ಕತುಪ್ಪೂರು ಮಹೇಶ್‌ರ ಮಗಳಾದ ಸ್ಫೂರ್ತಿ…

 • ವೇದ, ದೇವರನ್ನು ಗೌರವಿಸುವವನೇ ಹಿಂದೂ

  ಬೆಂಗಳೂರು: ವೇದಗಳಲ್ಲಿ ಶ್ರದ್ಧೆ ಹಾಗೂ ದೇವರನ್ನು ಸಮಾನವಾಗಿ ಗೌರವಿಸುವವನೇ ನಿಜವಾದ ಹಿಂದೂ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಧನಂಜಯ ಪ್ಯಾಲೇಸ್‌ನಲ್ಲಿ ಭಾನುವಾರ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ಹಿಂದು ರಾಷ್ಟ್ರದ ನಿರ್ಮಾಣಕ್ಕಾಗಿ ಬೆಂಗಳೂರು…

 • ಪಂಚಭೂತಗಳಲ್ಲಿ ಲೀನವಾದ ಯೋಧ ಪ್ರಕಾಶ್‌

  ಹುಣಸೂರು: ಉತ್ತರ ಪ್ರದೇಶದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯದಲ್ಲಿ ತೊಡಗಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟ ಪಟ್ಟಣದ ಮಂಜುನಾಥ ಬಡಾವಣೆಯ ನಿವಾಸಿ ಹಾಗೂ ಯೋಧ ಆರ್‌.ಕೆ.ಪ್ರಕಾಶ್‌ ಅವರ ಪಾರ್ಥಿವ ಶರೀರವನ್ನು ತಾಲೂಕು ಆಡಳಿತದ ವತಿಯಿಂದ ಬರಮಾಡಿಕೊಂಡು ಗೌರವ ಸಲ್ಲಿಸಲಾಯಿತು….

 • ನ್ಯಾ. ದಿನೇಶ್‌ ಮಹೇಶ್ವರಿ ಅವರಿಗೆ ಗೌರವ ಸಮರ್ಪಣೆ

  ಬೆಂಗಳೂರು: ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದಾಗ ಅವರು ಕೊಟ್ಟ ಅಮೂಲ್ಯ ಸಲಹೆ ಹಾಗೂ ಮಾರ್ಗದರ್ಶನದಿಂದಾಗಿ ನನಗೆ ಉತ್ತಮ ಆಡಳಿತ ನಡೆಸಲು ಸಾಧ್ಯವಾಯಿತು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರು ವಕೀಲರ ಸಂಘದಿಂದ…

 • ಡಾ.ರಾಜ್‌ಗೆ ಅಭಿಮಾನಿ ದೇವರುಗಳ ನಮನ

  ಮೈಸೂರು: ವರನಟ ಡಾ.ರಾಜ್‌ಕುಮಾರ್‌ ಅವರ 91ನೇ ಜನ್ಮದಿನವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಡಾ.ರಾಜ್‌ಕುಮಾರ್‌ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಬುಧವಾರ ಮೈಸೂರಿನ ಗಲ್ಲಿ ಗಲ್ಲಿಗಳಲ್ಲಿ ರಾಜಕುಮಾರ್‌ ಅವರ ಭಾವಚಿತ್ರವಿರಿಸಿ, ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ, ರಾಜಕುಮಾರ್‌…

 • ಸೈನಿಕರ ಮೇಲೆ ಗೌರವ ಇದ್ದರೆ ತೇಜ್‌ ಬಹದ್ದೂರ್‌ ಬೆಂಬಲಿಸಿ

  ಬೆಂಗಳೂರು: “ನಿಮಗೆ ನಿಜವಾಗಿ ಸೈನ್ಯ ಮತ್ತು ಸೈನಿಕರ ಮೇಲೆ ಗೌರವ ಇದ್ದರೆ ನಿಮ್ಮ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸಿರುವ ದೇಶಕ್ಕಾಗಿ ದುಡಿದ ಹೆಮ್ಮೆಯ ಸೈನಿಕ ತೇಜ್‌ ಬಹದ್ದೂರ್‌ ಅವರನ್ನು ಬಹಿರಂಗವಾಗಿ ಬೆಂಬಲಿಸಿ’ ಎಂದು ಸೈನಿಕರ ಸಾಧನೆಯನ್ನು ಬಹಿರಂಗವಾಗಿ ಕೊಂಡಾಡುತ್ತಿರುವ ಪ್ರಧಾನಿ…

 • ಕರಕುಶಲಕರ್ಮಿಗಳಿಗೆ ಗೌರವ = ಪರಂಪರೆಗೆ ಗೌರವ

  ಉಡುಪಿ: ಕರಕುಶಲಕರ್ಮಿ ಗಳನ್ನು ಸಮ್ಮಾನಿಸುವುದೆಂದರೆ ನಮ್ಮ ಪರಂಪರೆ, ಸಂಸ್ಕೃತಿಯನ್ನು ಸಮ್ಮಾನಿಸಿ ದಂತೆ ಎಂದು “ತರಂಗ’ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಬಣ್ಣಿಸಿದರು. ಮಂಗಳವಾರ ಮಣಿಪಾಲದಲ್ಲಿ ನಡೆದ ಚೆನ್ನೈಯ ಭಾರತೀಯ ಕರಕುಶಲ ಮಂಡಳಿ (ಸಿಸಿಐ) ವಾರ್ಷಿಕ…

 • ಸುಮಾ ಗೆಲ್ಲಿಸಿ ಅಂಬರೀಶ್‌ಗೆ ಗೌರವ ಸಲ್ಲಿಸಿ

  ಶ್ರೀರಂಗಪಟ್ಟಣ: ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಪರ ಚಿತ್ರನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸೋಮವಾರ ಚುನಾವಣಾ ಪ್ರಚಾರ ಆರಂಭಿಸಿದರು. ತಾಲೂಕಿನ ಕೆಆರ್‌ಎಸ್‌ನ ಅರಳಿ ಕಟ್ಟೆ ವೃತ್ತಕ್ಕೆ ಆಗಮಿಸಿದ ದರ್ಶನ್‌ ರೋಡ್‌ ಶೋ ಮತದಾರರನ್ನು ಭೇಟಿ…

 • ಇಂದು ಜೀಯಲ್ಲಿ ಹೆಮ್ಮೆಯ ಕನ್ನಡಿಗ 2019

  ಕನ್ನಡ ನಾಡು ನುಡಿಗಾಗಿ, ಕನ್ನಡ ರಾಜ್ಯದ ಹಿರಿಮೆಯನ್ನು ಎಲ್ಲೆಡೆ ಪ್ರಚುರ ಪಡಿಸಲು ಪ್ರತಿ ದಿನ ಶ್ರಮಿಸುತ್ತಿರುವ ಸಾಧಕರಿಗೆ ಗೌರವ ಸಲ್ಲಿಸುವ ಸಲುವಾಗಿ ಹೆಮ್ಮೆಯ ಕನ್ನಡಿಗ-2019 ಕಾರ್ಯಕ್ರಮವನ್ನು ಜೀ ವಾಹಿನಿ ಆಯೋಜಿಸಿದ್ದು, ಈಗಾಗಲೇ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಿದೆ. ಶನಿವಾರ (ಇಂದು)…

 • ಮಾನವೀಯತೆ ಮೆರೆದ ಇನ್ಸ್‌ಪೆಕ್ಟರ್‌ಗೆ ಸನ್ಮಾನ

  ಬೆಂಗಳೂರು: ವ್ಯಕ್ತಿಯೊಬ್ಬನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಜೀವನ್ಮರಣ ಹೋರಾಟ ಸ್ಥಿತಿ ತಲುಪಿದ್ದ ಖಾಸಗಿ ಶಾಲಾ ಶಿಕ್ಷಕಿ ತನುಜಾ ಅವರಿಗೆ ರಕ್ತದಾನ ಮಾಡಿದ ಗಿರಿನಗರ ಠಾಣೆ ಇನ್ಸ್‌ಪೆಕ್ಟರ್‌ ಸಿದ್ದಲಿಂಗಯ್ಯ ಅವರ ಕಾರ್ಯಕ್ಕೆ ಇಡೀ ಪೊಲೀಸ್‌ ಇಲಾಖೆ ಅಭಿನಂದನೆ ಸಲ್ಲಿಸಿದೆ. ಶನಿವಾರ ಬೆಳಗ್ಗೆ…

 • ಸಂಸದ ಗೋಪಾಲ್‌ ಶೆಟ್ಟಿ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆ

  ಮುಂಬಯಿ: ಫೇಮ್‌ ಇಂಡಿಯಾದ ಅಭಿಮತದ ಮೂಲಕ ಶ್ರೇಷ್ಠ ಸಂಸದ್‌ ಅವಾರ್ಡ್‌-2019ಕ್ಕೆ  ಭಾಜನರಾದ ಸಂಸದ ಗೋಪಾಲ್‌ ಶೆಟ್ಟಿ ಅಭಿಮಾನಿ ಬಳಗ ಮುಂಬಯಿ ವತಿಯಿಂದ ಮಾ. 2ರಂದು ನಡೆಯಲಿರುವ ಅಭಿನಂದನಾ ಸಮಾ ರಂಭದ ಪೂರ್ವಭಾವಿ ಸಭೆಯು  ಪೊಯಿಸರ್‌ ಜಿಮಾVನದ ಸಭಾಂಗಣ ದಲ್ಲಿ…

 • ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ: ಪಿಎಂಗೆ ಮನವಿ

  ಬೆಂಗಳೂರು: ಡಾ.ಶಿವಕುಮಾರ ಸ್ವಾಮೀಜಿಯವರಿಗೆ ‘ಭಾರತ ರತ್ನ’ ನೀಡಬೇಕು ಎಂಬುದು ನಮ್ಮ ಆದ್ಯತೆಯಾಗಿತ್ತು. ಈ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲೆಗಳನ್ನು ಸಂಗ್ರಹಿಸಿಕೊಂಡು ಪ್ರಧಾನಿಯವರಿಗೆ ಸಲ್ಲಿಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು. ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,…

 • ಕಲಾವಿದ ಶಂಕರಗೆ ಪ್ರಶಸ್ತಿಯ ಗರಿ

  ಹಾವೇರಿ: ಉತ್ತರ ಕರ್ನಾಟಕದ ಗಂಡುಕಲೆ ಎನಿಸಿದ “ದೊಡ್ಡಾಟ’ದಲ್ಲಿ ಪಾತ್ರದ ಗತ್ತಿಗೆ ತಕ್ಕಂತೆ ಮೆರಗು ನೀಡುವುದು ಪಾತ್ರಧಾರಿಯ ವೇಷಭೂಷಣ. ಅಪರೂಪದ ಈ ಪ್ರಸಾದನ ಕಲೆಯಲ್ಲಿ ಕೌಶಲ್ಯ ಹೊಂದಿರುವ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಶಂಕರ ಅರ್ಕಸಾಲಿಯವರಿಗೆ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಸಕ್ತ…

ಹೊಸ ಸೇರ್ಪಡೆ