horror movie

 • ಛಾಯ ಚಿತ್ರದ ಹಾಡು ಬಂತು

  ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿ ಕೊರಿಯೋಗ್ರಾಫ‌ರ್‌ ಆಗಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿರುವ ಜಗ್ಗು ಈಗ ನಿರ್ದೇಶಕರಾಗುತ್ತಿದ್ದಾರೆ. ಜಗ್ಗು ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಛಾಯ’ ಚಿತ್ರದ ಹಾಡುಗಳು ಹಾಗೂ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ.. “ಛಾಯ’ ಹಾರರ್‌ ಚಿತ್ರವಾಗಿದ್ದು,…

 • ಹಾರರ್ ಹಿಂದಿನ ಕಾಮಿಡಿ ಪುರಾಣ

  ‘ಇದು ತುಂಬಾ ಮಜ ಕೊಡುವ ದೆವ್ವ. ಒಮ್ಮೊಮ್ಮೆ ಆ ದೆವ್ವ ಒರಿಜಿನಲ್ಲೋ, ಡೂಪ್ಲಿಕೇಟೋ ಎಂಬ ಅನುಮಾನ ಕೂಡಾ ಬರುತ್ತಿತ್ತು…’ -ಹೀಗೆ ಹೇಳಿ ನಕ್ಕರು ಗಣೇಶ್‌. ಅವರು ಹೇಳಿಕೊಂಡಿದ್ದು ‘ಗಿಮಿಕ್‌’ ಬಗ್ಗೆ. ಇದೇ ಮೊದಲ ಸಲ ಗಣೇಶ್‌ ಹಾರರ್‌ ಚಿತ್ರದಲ್ಲಿ…

 • ಹೆದರಿಸೋಕೆ ನೀತು ರೆಡಿ!

  ನಟಿ ನೀತು ಅಂದಾಕ್ಷಣ, ಥಟ್ಟನೆ ನೆನಪಾಗೋದೆ “ಗಾಳಿಪಟ’. ಪಟಪಟ ಮಾತನಾಡುವ ಹುಡುಗಿಯಾಗಿ ಗಮನಸೆಳೆದಿದ್ದು ನೀತು, ಎಲ್ಲರ ಗಮನಸೆಳೆದಿದ್ದರು. ಆ ಬಳಿಕ ಒಂದೊಂದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತರಹೇವಾರಿ ಪಾತ್ರಗಳಲ್ಲಿ ಕಾಣಿಸಿಕೊಂಡರು. ಇಂತಿಪ್ಪ, ನೀನು ಈಗ ಬರೋಬ್ಬರಿ 39 ಸಿನಿಮಾಗಳಲ್ಲಿ…

 • ಹಾರರ್ “ಗಿಮಿಕ್’ನಲ್ಲಿ ಭಯಾನಕ ಗಣೇಶ್

  “ಚಮಕ್’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಗೋಲ್ಡನ್ ಸ್ಟಾರ್ ಗಣೇಶ್ “ಗಿಮಿಕ್’ ಮಾಡಲು ಮುಂದಾಗಿದ್ದಾರೆ. ಹೌದು, ಇಷ್ಟು ದಿನಗಳ ಕಾಲ ಲವರ್ ಬಾಯ್ ಲುಕ್‍ನಲ್ಲಿ ಮನರಂಜಿಸಿದ್ದ ಗಣೇಶ್ ಮೊಟ್ಟ ಮೊದಲ ಬಾರಿಗೆ ಭಯ ಬೀಳಿಸಲು ಮುಂದಾಗಿದ್ದಾರೆ. ಯೆಸ್, ಗಣೇಶ್ “ಗಿಮಿಕ್’ ಹೆಸರಿನ ಹಾರರ್ ಚಿತ್ರದಲ್ಲಿ ನಟಿಸುತ್ತಿದ್ದು, ಸದ್ಯ ಈ…

 • ಭಯದ ಬಣ್ಣ

  ಚಂದನವನದ ಕದ ತಟ್ಟುತ್ತಿರುವ ಬಹುತೇಕ ಹೊಸ ಪ್ರತಿಭೆಗಳು ಹಾರರ್‌ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿ ಗೆಲ್ಲುತ್ತಿದ್ದಾರೆ. ಹೀಗಾಗಿ ಹೊಸದಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆಯುವವರಿಗೆ ಹಾರರ್‌ ಚಿತ್ರಗಳು ಹಾಟ್‌ ಫೇವರೆಟ್‌ ಚಿತ್ರಗಳು ಎಂಬಂತಾಗಿ ಬಿಟ್ಟಿದೆ. ಈ ವರ್ಷಾಂತ್ಯಕ್ಕೆ ಇನ್ನಷ್ಟು ಹಾರರ್‌…

 • ಹೊಸಬರ ಹಾರರ್‌ ಚಿತ್ರ

  ಹಾರರ್‌ ಸಿನಿಮಾಗಳ ಕ್ರೇಜ್‌ ಹೆಚ್ಚುತ್ತಿದೆ. ಹಾಗಂತ ಪ್ರೇಕ್ಷಕರಿಗಲ್ಲ, ಹೊಸದಾಗಿ ಚಿತ್ರ ರಂಗಕ್ಕೆ ಬರುವ ಚಿತ್ರತಂಡಗಳಿಗೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ ಗಾಂಧಿನಗರಕ್ಕೆ ಹೊಸದಾಗಿ ಬರುವ ಬಹುತೇಕ ಮಂದಿ ಕಥೆಯಲ್ಲಿ ದೆವ್ವಕ್ಕೊಂದು ಸ್ಥಾನ ಕೊಟ್ಟಿರುತ್ತಾರೆ. “ಮನೆ ನಂ.67′ ಎಂಬ ಹೊಸಬರ ಸಿನಿಮಾದಲ್ಲೂ…

 • ಪುಷ್ಕರ್‌ ಚಿತ್ತ ಈಗ ಹಾರರ್‌ನತ್ತ

  ಪುಷ್ಕರ್‌ ಮಲ್ಲಿಕಾರ್ಜುನ್‌ ಈಗ ಇದೇ ಮೊದಲ ಬಾರಿಗೆ ಹಾರರ್‌ ಚಿತ್ರಕ್ಕೆ ಕೈ ಹಾಕುತ್ತಿದ್ದಾರೆ. ಹೌದು, ಒಂದರ ಮೇಲೊಂದು ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಪುಷ್ಕರ್‌ ಮಲ್ಲಿಕಾರ್ಜುನ್‌, ಈಗ ಹಾರರ್‌ನತ್ತ ತಮ್ಮ ಚಿತ್ತ ಹರಿಸಿದ್ದಾರೆ. ಅಂದಹಾಗೆ, “ಮಮ್ಮಿ’ ಚಿತ್ರ ನಿರ್ದೇಶಿಸಿದ್ದ ಲೋಹಿತ್‌…

 • ಭಯ ಬೀಳಿಸುತ್ತೆ ಗ್ರಾಫಿಕ್‌ ಮಗು

  ಗ್ರಾಫಿಕ್‌ನಲ್ಲಿ ಸಿನಿಮಾದವರು ಏನೇನನ್ನೋ ತೋರಿಸಿಬಿಡುತ್ತಾರೆ. “ಬಾಹುಬಲಿ’ ಎಂಬ ಸಿನಿಮಾ ಸಿಂಗಾರಗೊಂಡಿದ್ದೇ ಗ್ರಾಫಿಕ್‌ನಿಂದ. ಈಗಂತೂ ಗ್ರಾಫಿಕ್‌ ಸ್ಪರ್ಶವಿಲ್ಲದೇ ಸಿನಿಮಾ ಮುಗಿಯುವುದೇ ಇಲ್ಲ ಎಂಬಂತಾಗಿದೆ. ಈಗಾಗಲೇ ಗ್ರಾಫಿಕ್‌ನಲ್ಲಿ ಏನೇನ್ನನೋ ಸೃಷ್ಟಿಸಿದ್ದಾರೆ. ಈಗ ಇಲ್ಲೊಂದು ತಂಡ ಮಗುವನ್ನೇ ಸೃಷ್ಟಿಸಿದೆ. ಅದು “ಕೆಲವು ದಿನಗಳ…

 • ಕಡೆಮನೆಯಲ್ಲಿ ಹಾರರ್‌ ಭೀತಿ!

  ಕಳೆದ ವರ್ಷ ಹಾರರ್‌ ಚಿತ್ರಗಳಿಗೇನೂ ಬರವಿರಲಿಲ್ಲ. ಹಾಗೆಯೇ ಈ ವರ್ಷದ ಆರಂಭದಲ್ಲೂ ಕೂಡ ಹಾರರ್‌ ಚಿತ್ರಗಳು ಸೆಟ್ಟೇರಿದ್ದಾಗಿದೆ. ಈಗ ಹೊಸ ವಿಷಯ ಅಂದರೆ, ವರ್ಷದ ಆರಂಭದಲ್ಲಿ ಹಾರರ್‌ ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿದೆ. ಸದ್ದಿಲ್ಲದೆಯೇ ಚಿತ್ರೀಕರಣಗೊಂಡು ಪ್ರೇಕ್ಷಕರ ಮುಂದೆ ಬರಲು…

 • ಮತ್ತೊಂದು ಭಾಗದಲ್ಲಿ ಮಂತ್ರಂ!

  ಕನ್ನಡದಲ್ಲಿ ಹಾರರ್‌ ಚಿತ್ರಗಳ ಮುಂದುವರೆದ ಭಾಗ ಮೂಡುವುದು ತೀರಾ ವಿರಳ. ಹಾಗೆ ನೋಡಿದರೆ, ಕೆಲವು ಹಾರರ್‌ ಚಿತ್ರಗಳು ಭಾಗ 2ರಲ್ಲಿ ಕಾಣಿಸಿಕೊಳ್ಳುವ ಕುರಿತು ಈಗಾಗಲೇ ಸುದ್ದಿಯಾಗಿವೆ. ಈಗ ಆ ಸಾಲಿಗೆ “ಮಂತ್ರಂ’ ಚಿತ್ರವೂ ಸೇರಿದೆ. ಕಳೆದ ವಾರವಷ್ಟೇ “ಮಂತ್ರಂ’…

 • ಹಾರರ್‌ ಚಲನಚಿತ್ರ ನೋಡಿ ಮೂರ್ಛೆ ಹೋದ ಸಹನಟ!

  ಬೆಂಗಳೂರು: ತಾನೇ ನಟಿಸಿದ್ದ “ಗಾಯತ್ರಿ’ ಎಂಬ ದೆವ್ವದ ಸಿನಿಮಾ ನೋಡುತ್ತಿದ್ದ ಸಹನಟರೊಬ್ಬರು ಭಯಗೊಂಡು ಮೂರ್ಛೆ ಬಿದ್ದ ಘಟನೆ ಶುಕ್ರವಾರ ಮೇನಕ ಚಿತ್ರಮಂದಿರದಲ್ಲಿ ನಡೆದಿದೆ. ಮಾರ್ನಿಂಗ್‌ ಶೋ ವೀಕ್ಷಿಸಲು ಬಂದಿದ್ದ ಚನ್ನರಾಯಪಟ್ಟಣ ಗ್ರಾಮದ ಲಕ್ಕಪ್ಪ ಎಂಬುವರು ಗಾಬರಿಗೊಂಡು ಮೂರ್ಛೆ ಹೋದವರು. ಸತ್ಯಸಾಮ್ರಾಟ್‌ ನಿರ್ದೇಶನದ…

 • ಹಾರರ್‌ ಅನ್ವೇಷಿ

  ವೇಮಗಲ್‌ ಜಗನ್ನಾಥ್‌ ರಾವ್‌ ಸದ್ದಿಲ್ಲದೇ ಒಂದು ಸಿನಿಮಾ ಮಾಡಿ, ಮುಗಿಸಿದ್ದಾರೆ. ಅದು “ಅನ್ವೇಷಿ’. ಇದು ಪಕ್ಕಾ ಹಾರರ್‌ ಸಿನಿಮಾ. ಚಿತ್ರದ ಟೈಟಲ್‌ ಕೇಳಿ ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಖುಷಿಯಾಗಿದ್ದರು. ಇತ್ತೀಚೆಗೆ…

ಹೊಸ ಸೇರ್ಪಡೆ