Hot Weather

  • ಬಿಸಿಲ ಝಳ: ರೈಲಲ್ಲಿ ನಾಲ್ವರು ವೃದ್ಧರ ಸಾವು

    ಝಾನ್ಸಿ: ಉತ್ತರಪ್ರದೇಶದ ಆಗ್ರಾದಿಂದ ಕೊಯಮತ್ತೂರುಗೆ ಕೇರಳ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಹಿರಿಯ ನಾಗರಿಕರು ಬಿಸಿಲ ತಾಪದಿಂದಾಗಿ ಅಸುನೀಗಿದ್ದಾರೆ. ಮತ್ತೂಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇವರೆಲ್ಲರೂ ಕೊಯ ಮತ್ತೂರಿನವರು. ಮೃತದೇಹಗಳನ್ನು ಝಾನ್ಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಅನಂತರ…

  • ದಿಲ್ಲಿಯಲ್ಲಿ ದಾಖಲೆ 48 ಡಿಗ್ರಿ ತಾಪ

    ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ಸೋಮವಾರ ಕೆಲವು ಭಾಗಗಳಲ್ಲಿ ದಾಖಲೆಯ 48 ಡಿಗ್ರಿ ಸೆಲಿÏಯಸ್‌ಗೆ ತಲುಪಿತ್ತು. 2014ರ ಜೂನ್‌ 9 ರಂದು 47.8 ಡಿಗ್ರಿ ತಾಪಮಾನವೇ ಈವರೆಗಿನ ದಾಖಲೆ ಯಾಗಿತ್ತು. ಪಾಲಂನಲ್ಲಿ ಅತ್ಯಧಿಕ…

  • ಬಿಸಿ ತಣಿಸಲು ಜನರು ಈಜುಕೊಳದತ್ತ; ನೀರಿನ ಕೊರತೆ ತಣಿಸಲು ಟ್ಯಾಂಕರ್‌ನತ್ತ

    ಉಡುಪಿ: ನಗರದಲ್ಲಿ ಬಿಸಿಲ ಧಗೆ ಏರುತ್ತಿದ್ದಂತೆ ಸಾರ್ವಜನಿಕರು, ವಿದ್ಯಾರ್ಥಿಗಳು ನಗರದ ಅಜ್ಜರಕಾಡುವಿನಲ್ಲಿ ಇರುವ ಸರಕಾರಿ ಈಜುಕೊಳದತ್ತ ಮುಖ ಮಾಡಿದ್ದಾರೆ. ಸುಮಾರು 2 ಕೋ.ರೂ., ವೆಚ್ಚದಲ್ಲಿ ನಿರ್ಮಿಸಿರುವ ಈಜುಕೊಳ 25 ಮೀ. ಉದ್ದ, 22 ಮೀ. ಅಗಲವಿದ್ದು, 8 ಲೈನ್‌ಗಳನ್ನು…

  • ಬಿಸಿಲ ಬೇಗೆಗೆ ವ್ಯಾಪಕ ಕೃಷಿ ನಾಶ : ರೈತರು ಕಂಗಾಲು

    ಕಾಸರಗೋಡು: ದಿನದಿಂದ ದಿನಕ್ಕೆ ಬಿಸಿಲ ಬೇಗೆ ಗರಿಷ್ಠ ಮಟ್ಟಕ್ಕೇರುತ್ತಿದ್ದು ಜಲಾಶಯಗಳು ಬತ್ತಿ ಬರಡಾಗುತ್ತಿವೆ. ಈ ಕಾರಣದಿಂದ ವಾಣಿಜ್ಯ ಬೆಳೆ ಕಂಗು, ತೆಂಗು ಸಹಿತ ಕೃಷಿ ವ್ಯಾಪಕ ನಾಶ ಸಂಭವಿಸಿದ್ದು, ಕೃಷಿಕರನ್ನು ಆತಂಕಕ್ಕೀಡುಮಾಡಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಸುರಿಯ ಬೇಕಾದ…

  • ಹೆಚ್ಚುತ್ತಿರುವ ಬೇಸಗೆ ಬೇಗೆ: ಬರಡಾಗುತ್ತಿರುವ ಜೀವನದಿಗಳು

    ಕಾಸರಗೋಡು: ದಿನದಿಂದ ದಿನಕ್ಕೆ ಬಿಸಿಲ ಬೇಗೆ ಅಧಿಕವಾಗುತ್ತಿದ್ದು, ಇದರ ಪರಿಣಾಮದಿಂದ ಕಾಸರಗೋಡು ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಜೀವನದಿಗಳು ದಿನದಿಂದ ದಿನಕ್ಕೆ ಬತ್ತುತ್ತಿವೆ. ಹೊಳೆಯ ನೀರು ಬತ್ತುತ್ತಿರುವುದರಿಂದ ಕಾಸರಗೋಡು ನಗರ ಮತ್ತು ಪರಿಸರದ ಐದು ಗ್ರಾಮ ಪಂಚಾಯತ್‌ಗಳಲ್ಲಿನ ಜನರು…

  • ಬಿಸಿಲ ಝಳ: ಸೊರಗಿದ ಸೀತಾ ನದಿ

    ಬ್ರಹ್ಮಾವರ: ಬಿರು ಬಿಸಿಲಿನ ತಾಪಕ್ಕೆ ಸೀತಾನದಿ ಬಹುತೇಕ ಸೊರಗಿದೆ. ಹಲವು ಕಡೆಗಳಲ್ಲಿ ಸಂಪೂರ್ಣ ನೀರು ಒಣಗಿ ಮರುಭೂಮಿಯಂತಾಗಿದೆ. ನಾಲ್ಕೂರಿನ ಮಿಯಾರು, ಕಾಡೂರಿನ ಮುಂಡಾಡಿ ಯಾಪಿಕಡು ಹಾಗೂ ನೀಲಾವರ ಕಿಂಡಿ ಅಣೆಕಟ್ಟುಗಳನ್ನು ನೀರಿನ ಸಂಗ್ರಹಣೆ ಗಣನೀಯ ಇಳಿಕೆಯಾಗಿದೆ. ಮರುಭೂಮಿ ಬಿಸಿಲಿನ…

ಹೊಸ ಸೇರ್ಪಡೆ