Hotel

 • ಮುಂಬಯಿ:ಡಿಕೆಶಿಗೆ ರೆಬೆಲ್‌ ಶಾಸಕರಿರುವ ಹೊಟೇಲ್‌ ಪ್ರವೇಶಕ್ಕೆ ತಡೆ!

  ಮುಂಬಯಿ /ಬೆಂಗಳೂರು: ರಾಜೀನಾಮೆ ನೀಡಿರುಲ ಅತೃಪ್ತ ಶಾಸಕರಿರು ಹೊಟೇಲ್‌ ಪ್ರವೇಶಕ್ಕೆ ಮುಂದಾದ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಮುಂಬಯಿ ಪೊಲೀಸರು ತಡೆದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಡಿ.ಕೆ.ಶಿವಕುಮಾರ್‌ ಅವರು ಹೊಟೇಲ್‌ ಪ್ರವೇಶಕ್ಕೆ ಮುಂದಾದಾಗ ಅಲ್ಲಿದ್ದ ಪೊಲೀಸರು ತಡೆದಿದ್ದಾರೆ. ಇದರಿಂದ…

 • ಬಸವಣ್ಣನ ಹೋಟ್ಲಲ್ಲಿದೆ ಸ್ಪೆಶಲ್‌ ತುಪ್ಪದ ಇಡ್ಲಿ

  ಜೋಳದ ರೊಟ್ಟಿ, ಕೆಂಪ್‌ ಚಟ್ನಿ, ಒಗ್ಗರಣೆ ಮಂಡಕ್ಕಿಗೆ ಹೆಸರಾದ ರಾಯಚೂರಲ್ಲಿ ತುಪ್ಪದ ಇಡ್ಲಿಯೂ ಸಿಗುತ್ತೆ. ಅದೂ ಕಡಿಮೆ ದರದಲ್ಲಿ ಅಂದ್ರೆ ನಂಬಲೇಬೇಕು. ರಾಯಚೂರು ನಗರದ ನೇತಾಜಿ ರಸ್ತೆ (ಸರಾಫ್ ಬಜಾರ ರಸ್ತೆ)ಗೆ ಬಂದು ಗೀತಾ ಮಂದಿರ ಕ್ರಾಸ್‌ನಲ್ಲಿ ನಿಂತ್ರೆ…

 • ನದಿಗೆ ಕೊಳಚೆ ನೀರು ಬಿಡುವ ಹೊಟೇಲ್‌ ಪರವಾನಿಗೆ ರದ್ದು

  ಅರಂತೋಡು: ಸಂಪಾಜೆ ಗ್ರಾ.ಪಂ.ನ ಸಾಮಾನ್ಯ ಸಭೆ ಗ್ರಾ.ಪಂ. ಅಧ್ಯಕ್ಷೆ ಸುಂದರಿ ಮುಂಡಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೊಳಚೆ ನೀರನ್ನು ನದಿಗೆ ಬಿಡುವ ಹೊಟೇಲ್‌ಗ‌ಳ ಪರವಾನಿಗೆಯನ್ನು ರದ್ದು ಮಾಡುವ ನಿರ್ಣಯವನ್ನು ಕೈಗೊಳ್ಳಲಾಯಿತು. ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛ ಮೇವ ಜಯತೇ ಕಾರ್ಯಕ್ರಮ…

 • ಎಲ್ಲರಿಗೂ ಬೇಕು ಮಾಲೂರು ಸಮೋಸ

  ಮಧ್ಯಾಹ್ನ ಎರಡು ಗಂಟೆಗೆ ಮಾಲೂರಿನ ಮಾರುತಿ ಬಡಾವಣೆಯಲ್ಲಿರುವ ನಂಜಮ್ಮ ಆಸ್ಪತ್ರೆ ಮುಂಭಾಗದ ರಸ್ತೆಗೆ ಬಂದ್ರೆ ಸಾಕು ಸಮೋಸದ ಗಮಲು ಬೇಕರಿ ಅಬ್ದುಲ್‌ ರಶೀದ್‌ ಅವರ ಮನೆಯತ್ತ ತಿರುಗುವಂತೆ ಮಾಡುತ್ತದೆ. ಅಲ್ಲಿ ಎರಡು ಟ್ರೇನಲ್ಲಿ ಆಗತಾನೆ ಕರಿದ ಬಿಸಿ ಬಿಸಿಯಾದ,…

 • ಬಾಳೆ ಎಲೆ ಊಟಕ್ಕೆಬಂಗಾರಪೇಟೆಗೆ ಬನ್ನಿ

  ಜಾಗತೀಕರಣದ ಪ್ರಭಾವದ ನಡುವೆಯೂ ಕೆಲವು ಹೋಟೆಲ್‌ಗ‌ಳು ಇಂದಿಗೂ ತಮ್ಮ ಹಳೇ ರುಚಿ, ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿವೆ. ಅಂಥ ಹೋಟೆಲ್‌ಗ‌ಳಲ್ಲಿ ಬಂಗಾರಪೇಟೆಯ ಸುಜಾತ ಹೋಟೆಲ್‌ ಕೂಡ ಒಂದು. ಈ ಹೋಟೆಲ್‌, ಅದರ ಮಾಲೀಕರು, ಅವರ ಹಿನ್ನೆಲೆ ಹೀಗಿದೆ. 1979ರಲ್ಲಿ ನಾಗರಾಜರಾವ್‌…

 • ಈ ಸಲ ಕಪ್‌ ನಮ್ದೇ ‘! ಆರ್‌ಸಿಬಿ ಕಿಕ್‌ ಕೊಡುವ ಹೋಟೆಲ್‌

  ಈ ಸಲ ಕಪ್‌ ನಮ್ದೇ! ಕಳೆದವರ್ಷ ಬೆಂಗಳೂರಿನ ಕ್ರಿಕೆಟ್‌ ಪ್ರಿಯರ ಈ ಘೋಷ ವಾಕ್ಯ ಮುಗಿಲು ಮುಟ್ಟಿದರೂ, ಆರ್‌ಸಿಬಿ ಐಪಿಎಲ್‌ ಗೆದ್ದಿರ ಲಿಲ್ಲ. ಈ ಬಾರಿ ಆರ್‌ಸಿಬಿಯನ್ನು ಅದೇ ಧ್ವನಿಯಿಂದ ಹುರಿದುಂಬಿಸಲು ಅಭಿಮಾನಿ ಗಳೇನೂ ಹಿಂದುಳಿದಿಲ್ಲ. ಅದರಲ್ಲೂ ಪ್ರಖ್ಯಾತ್‌…

 • ಇಡ್ಲಿ, ಬಟಾಣಿ ಉಸ್ಲಿ ತಿನ್ನೋಕೆ ಅರಳೀಮರದ ಹೋಟೆಲ್‌ಗೆ ಬನ್ನಿ!

  ತಡ್ಲೆ ಇಡ್ಲಿಗೆ ತುಮಕೂರು ಜಿಲ್ಲೆ ಹೆಸರುವಾಸಿ. ಜಿಲ್ಲೆಯ ಬಹುತೇಕ ಹೋಟೆಲ್‌ಗ‌ಳಲ್ಲಿ ಬೆಳಗ್ಗಿನ ತಿಂಡಿಯಾಗಿ ತಟ್ಟೆ ಇಡ್ಲಿ ಮಾಡೇ ಮಾಡ್ತಾರೆ. ಇದರ ಜತೆ ಶೇಂಗಾ ಚಟ್ನಿ, ಕೆಂಪ್‌ ಚಟ್ನಿ, ತರಹೇವಾರಿವಾಗಿ ಸಾಗು, ಸಾಂಬಾರು ಹೀಗೆ ಒಂದೊಂದು ಹೋಟೆಲ್‌ನಲ್ಲಿ ವಿಶೇಷವಾಗಿ ಮಾಡ್ತಾರೆ….

 • ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ :ಹೊಟೇಲ್‌ನಲ್ಲಿ 2 ಕೋ.ರೂ.ಪತ್ತೆ

  ಬೆಂಗಳೂರು/ಹಾವೇರಿ: ಲೋಕಸಭೆ ಚುನಾವಣೆ ಕಾವು ಹೆಚ್ಚುತ್ತಿರುವಂತೆಯೇ ನಗರದ ಹೊಟೇಲ್‌ವೊಂದರ ಮೇಲೆ ಐಟಿ ಇಲಾಖೆ ದಾಳಿ ನಡೆಸಿದ್ದು, 2 ಕೋಟಿ ನಗದು ವಶಪಡಿಸಿಕೊಂಡಿರುವ ಪ್ರಕರಣ ರಾಜಕೀಯ ವಾಕ್ಸಮರಕ್ಕೆ  ಕಾರಣವಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ಈ ಹಣ ತಂದಿಟ್ಟಿದ್ದಾರೆ ಎಂದು ಹೇಳಲಾಗಿದ್ದು,…

 • ತಂಬಾಕು ಬಳಕೆಯಿಂದ ವಾರ್ಷಿಕ ಲಕ್ಷಕ್ಕೂ  ಹೆಚ್ಚು  ಜನರ ಸಾವು

  ದಾವಣಗೆರೆ: ತಂಬಾಕು ಉತ್ಪನ್ನಗಳಲ್ಲಿರುವ ಆರು ಸಾವಿರದಷ್ಟು ಕೆಮಿಕಲ್‌ ಅಂಶಗಳಲ್ಲಿ 60 ಕೆಮಿಕಲ್‌ ಅಂಶಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸರ್ವೇಕ್ಷಣಾಧಿಕಾರಿ ಡಾ| ಗಂಗಾಧರ್‌ ತಿಳಿಸಿದ್ದಾರೆ. ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದ ಜಿಲ್ಲಾ ತರಬೇತಿ ಕೇಂದ್ರದಲ್ಲಿ…

 • ಸ್ವಿಗ್ಗಿ ಹುಡುಗನೊಂದಿಗೆ ಮ್ಯಾನೇಜರ್‌ ಜಗಳ: ಹೊಟೇಲ್‌ನಲ್ಲಿ ದಾಂಧಲೆ 

  ಬೆಂಗಳೂರು: ಸ್ವಿಗ್ಗಿ ಡೆಲಿವರಿ ಬಾಯ್‌ನೊಂದಿಗೆ ಎಂಪೈರ್‌ ಹೊಟೇಲ್‌ನ ಮ್ಯಾನೇಜರ್‌ ಜಗಳವಾಡಿದ ಬಳಿಕ ಗಲಾಟೆ ನಡೆದು ಹೊಟೇಲ್‌ನ ಗಾಜುಗಳನ್ನು ಧ್ವಂಸಗೈದ ಘಟನೆ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ನಡೆದಿದೆ. ಶನಿವಾರ ತಡರಾತ್ರಿ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಮ್ಯಾನೇಜರ್‌ನೊಂದಿಗೆ ಘರ್ಷಣೆ ಸಂಭವಿಸಿದ್ದು, ಸ್ವಿಗ್ಗಿ…

 • ಕೋಟ್ಪಾ ದಾಳಿ-68 ಪ್ರಕರಣ ದಾಖಲು

  ದಾವಣಗೆರೆ: ಜಿಲ್ಲಾ ತಂಬಾಕು ನಿಯಂತ್ರಣ ವಿಶೇಷ ತಂಡ ಸೋಮವಾರ ವಿವಿಧೆಡೆ ದಾಳಿ ನಡೆಸಿ ಒಟ್ಟು 68 ಪ್ರಕರಣ ದಾಖಲಿಸಿಕೊಂಡು ಸ್ಥಳದಲ್ಲಿಯೇ 7,200 ರೂಪಾಯಿ ದಂಡ ವಸೂಲು ಮಾಡಿದೆ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ವಾರ್ತಾ ಮತ್ತು…

 • ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

  ನಗರೀಕರಣಕ್ಕೂ ಆಹಾರ ಸಂಸ್ಕೃತಿಗೂ ಸಂಬಂಧವಿದೆ ಎಂದರೆ ನಂಬಲೇಬೇಕಾದದ್ದು. ಯಾಕೆಂದರೆ  ನಮ್ಮ ಆಹಾರ ಕ್ರಮಗಳನ್ನು, ವಿಧಾನಗಳನ್ನು ಬದಲಿಸುತ್ತಿರುವುದು ಇದೇ. ಕ್ಷಿಪ್ರ ಮತ್ತು ವ್ಯಾಪಕ ನಗರೀಕರಣದಿಂದಲೇ ನಮಗೆ ನೂರಾರು ದೋಸೆಗಳು ಪರಿಚಯವಾದದ್ದು ಅಲ್ಲವೇ? ದೋಸೆ ಕ್ಯಾಂಪ್‌ಗ್ಳ ಹೆಸರನ್ನು ಎಲ್ಲರೂ ಕೇಳಿರಬಹುದು. ಅದರಲ್ಲೂ…

 • ಇಂಚರ ಅಂದ್ರೆ ಇಷ್ಟಾರೀ…

  ಬಾಣಸವಾಡಿಯ ವಿಜಯಾ ಬ್ಯಾಂಕ್‌ ಕಾಲೊನಿಗೆ ಹೋದವರು “ಇಂಚರ’ಕ್ಕೆ ಭೇಟಿ ಕೊಡದೇ ವಾಪಸಾಗುವುದಿಲ್ಲ. ಅಷ್ಟರಮಟ್ಟಿಗೆ ಈ ಹೋಟೆಲ್‌ ಹೆಸರು ಮಾಡಿದೆ.  ಎಲ್ಲಾರು ಮಾಡುವುದು ಹೊಟ್ಟೆಗಾಗಿ… ಅಂತ ದಾಸವಾಣಿಯೇ ಇದೆ. ರುಚಿರುಚಿಯಾಗಿದ್ದನ್ನು ತಿನ್ನಬೇಕು ಅಂತ ಬಯಸುವುದು ಮನುಷ್ಯನ ಸಹಜ ಗುಣ. ಹಾಗಾಗಿಯೇ,…

 • ಮಲೆನಾಡು, ಕರಾವಳಿ ಪ್ರಿಯರ “ಅಕ್ಕಿರೊಟ್ಟಿ’ ಹೋಟೆಲ್‌

  ಮಲೆನಾಡು, ಕರಾವಳಿ ಜನರ ಬೆಳಗ್ಗಿನ ಉಪಾಹಾರ ಅಕ್ಕಿರೊಟ್ಟಿ. ಇದರ ಜೊತೆಗೆ ಕಾಯಿ ಚಟ್ನಿ ಇದ್ರೆ ಕೇಳ್ಳೋದೇ ಬೇಡ. ಇಂತಹ ತಿನಿಸಿನಿಂದಲೇ ಹೆಸರಾಗಿರುವ ಒಂದು ಹೋಟೆಲ್‌ ಸಕಲೇಶಪುರದಲ್ಲಿ ಇದೆ. ಮಲೆನಾಡು, ಕರಾವಳಿ ಜನರ ಆಹಾರ ಅಭಿರುಚಿಯನ್ನೇ ಮುಖ್ಯವಾಗಿಟ್ಟುಕೊಂಡು ಪ್ರಾರಂಭಿಸಿರುವ ಈ…

 • ಅವರ ಮಾತು ಕೇಳಿತೇ? 

  ಕೋರಮಂಗಲದಲ್ಲಿರುವ “ಇಕೋಸ್‌’ನಲ್ಲಿ ಎಲ್ಲಿ ನೋಡಿದರಲ್ಲಿ ಸನ್ನೆ ಫ‌ಲಕಗಳು. ಇಲ್ಲಿರುವ ವೇಟರ್‌ಗಳಾರೂ ಮಾತಾಡುವುದಿಲ್ಲ. ಅವರಿಗೆ ಕಿವಿಯೂ ಕೇಳುವುದಿಲ್ಲ. ನಾಲ್ವರು ಟೆಕ್ಕಿಗಳು ಸೇರಿ, ವಾಕ್‌- ಶ್ರವಣ ದೋಷವಿರುವವರಿಗೆ ಕೆಲಸ ನೀಡಲೆಂದೇ ಕಟ್ಟಿರುವ ಈ ರೆಸ್ಟೋರೆಂಟಿನಲ್ಲಿ, ಊಟ- ತಿಂಡಿಯಲ್ಲದೇ ಬೇರೇನೋ ಮಾನವೀಯ ಭಾಷೆ…

 • ಒಂದು ರೂ.ಗೆ ಒಂದು ಇಡ್ಲಿ ಹತ್ತು ರೂ.ಗೆ ಚಿತ್ರಾನ್ನ !

  ಹುಣಸೂರಿಗೆ ಬಂದರೆ ಒಂಟೆ ಪಾಳ್ಯಬೋರೆ ಅನ್ನೋ ಏರಿಯಾ ಕಡೆ ಹೋಗುವುದನ್ನು ಮರೆಯಬೇಡಿ. ಏಕೆಂದರೆ ಇಲ್ಲಿ ಬಿಸಿ ಬಿಸಿ ಇಡ್ಲಿ ಸಿಗುತ್ತದೆ.  ಹೆಸರು ಸಾವಿತ್ರಮ್ಮನ ಹೋಟೆಲ್‌. ಹಾಗಂತ ಬೋಡೇìನೂ ಹಾಕಿಲ್ಲ.  ಪಟ್ಟಣದ ಜನರ ಮನಸ್ಸಲ್ಲಿ, ಬಾಯಲ್ಲೇ ಈ ಹೋಟೆಲ್‌ ಹೆಸರು…

 • 25 ರೂ.ಗೆ 8 ಇಡ್ಲಿ ಜತೆ ಬೆಣ್ಣೆ ಫ್ರೀ!

  ಮೈಸೂರಿಗೆ ಹೋದ್ರೆ ಮೈಲಾರಿ ದೋಸೆ, ದಾವಣಗೆರೆಗೆ ಹೋದ್ರೆ ಬೆಣ್ಣೆ ದೋಸೆ, ಮಂಡ್ಯಕ್ಕೆ ಹೋದ್ರೆ ಮದ್ದೂರು ವಡೆ, ತುಮಕೂರಿಗೆ ಹೋದ್ರೆ ತಟ್ಟೆ ಇಡ್ಲಿ… ಹೀಗೆ ಒಂದೊಂದು ಊರಲ್ಲೂ ಒಂದೊಂದು ವಿಶೇಷ ಉಪಾಹಾರ ಇರುತ್ತೆ. ಅಲ್ಲದೆ, ಒಂದೊಂದು ಊರಿನ ಖ್ಯಾತಿ ಹೆಚ್ಚಿಸುವಲ್ಲಿ…

 • ಸನ್ಮಾನ್‌ದಲ್ಲಿ ಸಂತೃಪ್ತಿ ಭೋಜನ 

  ಮಲೆನಾಡಿನ ಮಳೆ ಸುರೀತಾ ಇದೆ. ಮಧ್ಯಾಹ್ನದ ಹೊತ್ತು…ಹೋಯ್‌ ಊಟ ಆಯ್ತಾ ಮಾರ್ರೆà…ಇಲ್ವಾ ? ಬನ್ನಿ ಗೋಪಾಲಣ್ಣನ ಸನ್ಮಾನ್‌ ಮೆಸ್‌ಗೆ ಹೋಗಿ ಬಿಸಿಬಿಸಿ ಊಟ ಮಾಡಿ ಬರೋಣ…ಮೊದೆÉà ಹಸಿವು ಬೇರೆ… ನೀವು ಶಿವಮೊಗ್ಗದ ತೀರ್ಥಹಳ್ಳಿಗೆ ಬಂದರೆ ಅಲ್ಲಿ ಸಿಗುವ ಪರಿಚಯದ…

 • ಸಿರಿಧಾನ್ಯ ಖಾದ್ಯಗಳ “ಸ್ಪ್ರಿಂಗ್‌ ಆಫ್ ಹೆಲ್ತ್‌’ 

  ಸಾವಯವ ಉತ್ಪನ್ನಗಳಿಂದ ತಯಾರಿಸಲಾಗುವ ತಿಂಡಿಗೆ 60 ರೂಪಾಯಿ ಮತ್ತು ಊಟಕ್ಕೆ 120 ರೂಪಾಯಿ ನಿಗದಿಪಡಿಸಲಾಗಿದೆ. ಈ ಹೋಟೆಲಿನಲ್ಲಿ ಕಾಫಿ, ಟೀ ಸಿಗುವುದಿಲ್ಲ. ಬದಲಿಗೆ ಕಷಾಯ ಹಾಗೂ ಸಿರಿಧಾನ್ಯ ಪೇಯ ಸಿಗುತ್ತದೆ… ಸಿರಿಧಾನ್ಯಗಳಿಂದ ಮಾಡಿದ ಬಗೆ ಬಗೆಯ ಶುಚಿ ರುಚಿಯಾದ…

 • ಚೀಫ್ ಆ್ಯಂಡ್‌ ಬೆಸ್ಟ್‌ ಹೋಟೆಲ್‌ ಪ್ರಸಾದ್‌

  ಈಗ ಬೀದಿ ಬದಿ ಹೋಟೆಲ್ಗೆ ಹೋದ್ರೂ 30 ರೂ.ಗಿಂತ ಕಡಿಮೆ ಬೆಲೆಗೆ ತಿಂಡಿ ಸಿಗೋದೇ ಕಷ್ಟ. ಅದರಲ್ಲೂ ದರ್ಶಿನಿಗಳು ಅಥವಾ ಸಣ್ಣ ಹೋಟೆಲ್‌ಗೆ ಹೋಗಿ ಮಿನಿಮೀಲ್ಸ್‌ ತೆಗೆದುಕೊಂಡ್ರೂ ಜೇಬಲ್ಲಿ 50 ರೂ. ಇರಲೇಬೇಕು. ಇಂತಹ ದುಬಾರಿ ದುನಿಯಾದಲ್ಲೂ 10…

ಹೊಸ ಸೇರ್ಪಡೆ