hubali

 • ಮಧುಮೇಹ ನಿಯಂತ್ರಣಕ್ಕೆ ಸಸ್ಯಜನ್ಯ ಥೆರಪಿ

  ಹುಬ್ಬಳ್ಳಿ: ಮಧುಮೇಹ ನಿಯಂತ್ರಣಕ್ಕೆ ಮಾತ್ರೆ, ಇನ್ಸುಲಿನ್‌ ಪಡೆಯುವುದು ಕಡ್ಡಾಯವಾಗಿದೆ. ಆದರೆ ಇದಕ್ಕೆ ಪರ್ಯಾಯ ಎನ್ನುವಂತೆ ಸಸ್ಯಜನ್ಯ ಆಧಾರಿತ ಆಹಾರ ಸೇವನೆ ಹಾಗೂ ವ್ಯಾಯಾಮದಿಂದ ಮಧುಮೇಹವನ್ನು ಯಾವುದೇ ಮಾತ್ರೆ-ಇನ್ಸುಲಿನ್‌ ಇಲ್ಲದೆ ನಿಯಂತ್ರಣದಲ್ಲಿಡುವ ಯತ್ನವೊಂದು ಹುಬ್ಬಳ್ಳಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಸದ್ದಿಲ್ಲದೆ…

 • ಗ್ರಾಮೀಣ ಬದುಕಿಗೆ ದೇಶಪಾಂಡೆ ಪ್ರತಿಷ್ಠಾನದ ಬಲ

  ಹುಬ್ಬಳ್ಳಿ: ಕೃಷಿ ಹಾಗೂ ಗ್ರಾಮೀಣ ಜನರ ಬದುಕು ಸುಧಾರಣೆ, ಆದಾಯ ವೃದ್ಧಿಯಲ್ಲಿ ತನ್ನದೇ ಯತ್ನ ಕೈಗೊಂಡಿರುವ ದೇಶಪಾಂಡೆ ಪ್ರತಿಷ್ಠಾನ, ಇದುವರೆಗೆ ಒಟ್ಟು 3,500 ಕೃಷಿ ಹೊಂಡ ನಿರ್ಮಿಸಿದ್ದು, 7,000 ಜನರಿಗೆ ಸೂಕ್ಷ್ಮ ಉದ್ಯಮ ತರಬೇತಿ, 1,100 ಗ್ರಾಮೀಣ ವಿದ್ಯಾರ್ಥಿಗಳಿಗೆ…

 • ಸಮಗ್ರ ತ್ಯಾಜ್ಯ ನಿರ್ವಹಣಾ ಯೋಜನೆಗೆ ಗ್ರಹಣ

  ಹುಬ್ಬಳ್ಳಿ: ಮಹಾನಗರ ಪಾಲಿಕೆ ರೂಪಿಸಿರುವ ಸಮಗ್ರ ಘನತ್ಯಾಜ್ಯ ನಿರ್ವಹಣಾ ಯೋಜನೆಗೆ ಆರಂಭಿಕ ಹಿನ್ನಡೆಯಾಗಿದೆ. ಕಾಂಪ್ಯಾಕ್ಟ್ ಸ್ಟೇಶನ್‌ ನಿರ್ಮಾಣಕ್ಕೆ ಜನರ ತೀವ್ರ ವಿರೋಧ ವ್ಯಕ್ತವಾಗಿದ್ದು, ಕೆಲವೆಡೆ ಜನಪ್ರತಿನಿಧಿಗಳೂ ಧ್ವನಿಗೂಡಿಸಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಮಹಾನಗರದ ಘನತ್ಯಾಜ್ಯ ವಿಲೇವಾರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು…

 • ಬೇಂದ್ರೆಗೆ ತಾತ್ಕಾಲಿಕ ರಿಲೀಫ್‌

  ಹುಬ್ಬಳ್ಳಿ: ಬೇಂದ್ರೆ ಸಾರಿಗೆಗೆ ತಾತ್ಕಾಲಿಕ ರಿಲೀಫ್‌ ದೊರೆತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಮುಂದಿನ 15 ದಿನಗಳ ಕಾಲ ಯಥಾಸ್ಥಿತಿ (ಸ್ಟೆಟೆಸ್ಕೋ ) ಕಾಪಾಡುವಂತೆ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧೀಕರಣ ಸೋಮವಾರ ಆದೇಶ ನೀಡಿದೆ. ರಹದಾರಿ ಪರವಾನಗಿ ನವೀಕರಣ ಹಾಗೂ ತಾತ್ಕಾಲಿಕ…

 • ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ; ವಿಭಾಗದ ಮುಖ್ಯಸ್ಥೆ ಅಮಾನತು

  ಹುಬ್ಬಳ್ಳಿ: ಹರಿಯಾಣದ ರೋಹಟಕ್‌ನ ವೈದ್ಯಕೀಯ ವಿಜ್ಞಾನ ಕಾಲೇಜ್‌ನ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ನಗರದ ವೈದ್ಯಕೀಯ ವಿದ್ಯಾರ್ಥಿ ಡಾ| ಓಂಕಾರ ಬರಿದಾಬಾದ್‌ ಪ್ರಕರಣಕ್ಕೆ ಸಂಬಂಧಿಸಿ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ| ಗೀತಾ ಘಾತವಾಲಾ ಅವರನ್ನು ಕಾಲೇಜ್‌ನ ಆಡಳಿತ ಮಂಡಳಿ ವಜಾ…

 • ನಾದಮಯ ಗ್ರೂಪ್‌ ಸದಸ್ಯರ ‘ಸ್ನೇಹಮಿಲನ’

  ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ವಿಶ್ವವಿದ್ಯಾಲಯದ ಸಪ್ತರ್ಷಿ ಹಾಲ್ ನಲ್ಲಿ ರವಿವಾರ ನಾದಮಯ ಈ ಲೋಕವೆಲ್ಲಾ ವಾಟ್ಸ್‌ ಆ್ಯಪ್‌ ಗ್ರೂಪ್ ನ ಉತ್ತರ ಕರ್ನಾಟಕ ಭಾಗದ ಸದಸ್ಯರ ಸ್ನೇಹ ಮಿಲನ ಕಾರ್ಯಕ್ರಮ ಜರುಗಿತು. ಗ್ರೂಪ್‌ ಅಡ್ಮಿನ್‌ಗಳಾದ ಸ್ವೀಡನ್‌ದ ಮಂಜುಳಾ ದೇಶಪಾಂಡೆ,…

 • ಸೈಬರ್‌ ವ್ಯಸನದಿಂದ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ

  ಹುಬ್ಬಳ್ಳಿ: ಸೈಬರ್‌ ವ್ಯಸನದಿಂದ ಮಕ್ಕಳ ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳಿಗೆ ಸೈಬರ್‌ ಸಾಕ್ಷರತೆ ಅಳವಡಿಸುವುದು ಅವಶ್ಯ ಎಂದು ಕ್ಲಿನಿಕಲ್ ಸೈಕಾಲಜಿ ಪ್ರಾಧ್ಯಾಪಕ ಡಾ| ಮನೋಜಕುಮಾರ ಶರ್ಮಾ ಹೇಳಿದರು. ಮನಃಶಾಸ್ತ್ರ ವಿಭಾಗದ ವತಿಯಿಂದ ಕಿಮ್ಸ್‌…

 • ಯುವಜನಾಂಗಕ್ಕೆ ಎಲಿವೇಟ್ ಸ್ಕಿಲ್ ಸಹಕಾರಿ

  ಹುಬ್ಬಳ್ಳಿ: ದೇಶದಲ್ಲಿ ಯುವಜನಾಂಗಕ್ಕೆ ಸಾಕಷ್ಟು ಉದ್ಯೋಗಾವಕಾಶಗಳಿವೆ. ಆದರೆ ಅದರಲ್ಲಿ ಸಮಸ್ಯೆಗಳು ಸಹಜ. ಅವುಗಳಿಗೆ ಪರಿಹಾರ ಕಂಡುಕೊಂಡು ಮುನ್ನುಗ್ಗುವ ಕಲೆ ವಿದ್ಯಾರ್ಥಿಗಳಲ್ಲಿ ಬೆಳೆಸುವುದೇ ದೇಶಪಾಂಡೆ ಫೌಂಡೇಶನ್‌ನ ಎಲಿವೇಟ್ ಸ್ಕಿಲ್ನ ಉದ್ದೇಶ ಎಂದು ದೇಶಪಾಂಡೆ ಫೌಂಡೇಶನ್‌ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ…

 • ಎನ್‌ಸಿಸಿ ನಾಯಕತ್ವ ಶಿಬಿರ ಆರಂಭ

  ಹುಬ್ಬಳ್ಳಿ: ಎನ್‌ಸಿಸಿ ವಿದ್ಯಾರ್ಥಿಗಳು ಸಕ್ರಿಯವಾಗಿ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಸಂದೇಹಗಳನ್ನು ನಿವಾರಣೆ ಮಾಡಿಕೊಂಡು, ವ್ಯಕ್ತಿತ್ವ ವಿಕಸನ ಕೈಗೊಂಡಲ್ಲಿ ಶಿಬಿರ ಆಯೋಜನೆ ಸಾರ್ಥಕವಾಗುತ್ತದೆ ಎಂದು 28 ಕರ್ನಾಟಕ ಬೆಟಾಲಿಯನ್‌ ಎನ್‌ಸಿಸಿ ಗ್ರೂಪ್‌ ಕಮಾಂಡರ್‌ ಕರ್ನಲ್ ಜೆ.ಜೆ. ಅಬ್ರಹಾಂ ಹೇಳಿದರು. ಕೆಎಲ್ಇ…

 • ವಜ್ರಾಭರಣ ಪ್ರದರ್ಶನ-ಮಾರಾಟ ಮೇಳಕ್ಕೆ ಚಾಲನೆ

  ಹುಬ್ಬಳ್ಳಿ: ದೇಶಪಾಂಡೆ ನಗರದ ಶ್ರೀ ಲಕ್ಷ್ಮೀದಾಸ ಜ್ಯುವೆಲರ್ನಲ್ಲಿ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ ಶನಿವಾರ ಚಾಲನೆ ನೀಡಿದರು. ಜು. 13ರಂದು ಮೇಳ ಆರಂಭವಾಗಿದ್ದು, 21ರ ವರೆಗೆ ನಡೆಯಲಿದೆ. ಮೇಳದ ಸಂದರ್ಭದಲ್ಲಿ…

 • ರೈಲ್ವೆ ನಿಲ್ದಾಣಕ್ಕೆ 2ನೇ ಪ್ರವೇಶ ದ್ವಾರ

  ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರ ಬಳಿ ಪ್ರಯಾಣಿಕರ ದಟ್ಟಣೆ ತಪ್ಪಿಸಲು ಹಾಗೂ ಕೇಶ್ವಾಪುರ ಮತ್ತು ಗದಗ ರಸ್ತೆಯ ಭಾಗದ ಪ್ರಯಾಣಿಕರು ರೈಲ್ವೆ ನಿಲ್ದಾಣಕ್ಕೆ ಹೋಗಿಬರಲು ಅನುಕೂಲವಾಗಲು ಗದಗ ರಸ್ತೆಯ ನೈಋತ್ಯ ರೈಲ್ವೆ ಕೇಂದ್ರೀಯ ರೈಲ್ವೆ ಆಸ್ಪತ್ರೆ…

 • ರಸ್ತೆಗಳ ಕಣ್ಣೀರ ಕಥೆ

  ಹುಬ್ಬಳ್ಳಿ: ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ. ನೀರು ಇನ್ನಿತರ ಸಂಪರ್ಕಕ್ಕೆ ಕಡಿತಗೊಂಡ ರಸ್ತೆಗಳು ಸಮರ್ಪಕ ದುರಸ್ತಿ ಇಲ್ಲದಿರುವುದು, ಗುಂಡಿ ಮುಚ್ಚಲು ಸ್ವತಃ ಪಾಲಿಕೆಯವರೇ ಮುಂದೆ ನಿಂತು ಚರಂಡಿ ತ್ಯಾಜ್ಯ ಮಣ್ಣು , ಕೆಂಪು ಮಣ್ಣು ಹಾಕಿಸಿ ರಸ್ತೆಯನ್ನು…

 • ಆಟೋ ಚಾಲಕರ ಬದುಕು ದುಸ್ತರ

  ಹುಬ್ಬಳ್ಳಿ: ಪೆಟ್ರೋಲ್ ದರ ಹೆಚ್ಚಳ ಹಾಗೂ ಓಲಾ ಟ್ಯಾಕ್ಸಿ ಹೊಡೆತದಿಂದ ಹುಬ್ಬಳ್ಳಿ-ಧಾರವಾಡ ಆಟೋರಿಕ್ಷಾ ಚಾಲಕರು ನಿರೀಕ್ಷಿತ ದುಡಿಮೆ ಸಿಗದೆ ಆತಂಕಕ್ಕೊಳಗಾಗಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚುತ್ತಲೇ ಇದೆ. ಇತ್ತೀಚೆಗೆ ಕೇಂದ್ರ ಸರಕಾರ ಬಜೆಟ್‌ನಲ್ಲಿ ಪೆಟ್ರೋಲ್ ಸುಂಕ ಹೆಚ್ಚಿಸಿದೆ….

 • ಆಟೋಟದ ವಿರುದ್ಧ ಕ್ರಮದಲ್ಲಿ ರಾಜಿ ಇಲ್ಲ

  ಹುಬ್ಬಳ್ಳಿ: ಆಟೋ ರಿಕ್ಷಾಗಳಲ್ಲಿ ನಿಗದಿಗಿಂತ ಹೆಚ್ಚಿನ ಮಕ್ಕಳನ್ನು ಹಾಗೂ ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಪಘಾತ ರಹಿತ ಸಂಚಾರ ಪೊಲೀಸರ ಉದ್ದೇಶವೇ ವಿನಃ ಸಾರ್ವಜನಿಕರಿಗೆ ತೊಂದರೆ ಕೊಡುವುದಲ್ಲ ಎಂದು ಹೆಚ್ಚುವರಿ ಪೊಲೀಸ್‌…

 • ವರುಣನ ಕೃಪೆ; ಶೇ.45 ಬಿತ್ತನೆ ಪೂರ್ಣ

  ಹುಬ್ಬಳ್ಳಿ: ಮಳೆ ಕೊರತೆಯಿಂದ ಮುಂಗಾರು ಬಿತ್ತನೆ ಕಾರ್ಯ ಕುಂಠಿತಗೊಂಡಿತ್ತಾದರೂ, ಕಳೆದ ಕೆಲ ದಿನಗಳಿಂದ ವರುಣ ಕೃಪೆ ತೋರಿದ್ದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ತಾಲೂಕಿನಲ್ಲಿ ಇದುವರೆಗೆ ಶೇ.45 ಬಿತ್ತನೆಯಾಗಿದೆ. ಕಳೆದ ಬಾರಿ ಬರದಿಂದ ಮುಂಗಾರು-ಹಿಂಗಾರು…

 • ಹಳ್ಳಿ ರಸ್ತೆ ಕನಸಿಗೆ ಮರುಜೀವ

  ಹುಬ್ಬಳ್ಳಿ: ಸೇತುವೆ ನಿರ್ಮಿಸಿ ರಸ್ತೆ ಮಾಡಿಕೊಡಿ ಎಂಬುದು ಮೂರು ದಶಕದ ಬೇಡಿಕೆ. ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಗೆ ಹತ್ತು ಹಲವು ಮನವಿ ಸಲ್ಲಿಸಿದರೂ ಬೇಡಿಕೆ ಭರವಸೆಯಾಗಿ ಉಳಿದಿದೆ. ಇದೀಗ ಖಾಸಗಿ ಕಂಪನಿಯೊಂದು ರಸ್ತೆ ನಿರ್ಮಾಣಕ್ಕೆ ನೆರವಿನ ಹಸ್ತ ಚಾಚಿದ್ದು,…

 • ರಾಯನಾಳದಲ್ಲಿ ಶೀಘ್ರ ಪಪೂ ಕಾಲೇಜ್‌ ಆರಂಭ

  ಹುಬ್ಬಳ್ಳಿ: ರಾಯನಾಳ ಗ್ರಾಮದಲ್ಲಿ ಶೀಘ್ರವೇ ಸರಕಾರಿ ಪದವಿ ಕಾಲೇಜ್‌ ಪ್ರಾರಂಭಿಸಲಾಗುವುದು ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು. ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜ್‌ ಹಾಗೂ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾಗಿರುವ ನೂತನ ಕೊಠಡಿಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು….

 • ತೈಲಕ್ಕೆ ತೆರಿಗೆ ಕಿಚ್ಚು; ಬೈಕ್‌ ತಳ್ಳಿದ ಕೈಗಳು

  ಹುಬ್ಬಳ್ಳಿ: ಕೇಂದ್ರ ಸರಕಾರ ಆಯವ್ಯಯದಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಖಂಡಿಸಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ನಿಂದ ದ್ವಿಚಕ್ರ ವಾಹನಗಳನ್ನು ತಳ್ಳಿಕೊಂಡು ಬರುವ ಮೂಲಕ ಪ್ರತಿಭಟನೆ ನಡೆಸಲಾಯಿತು. ದೇಶವನ್ನು ಉದ್ಧಾರ ಮಾಡುತ್ತೇವೆ ಎಂದು ಹೇಳಿ ಅಧಿಕಾರದ ಚುಕ್ಕಾಣಿ ಹಿಡಿದಿರುವ…

 • ಕೌಶಲ ಮಾರ್ಪಾಡು ಹೊಂದಾಣಿಕೆ ಅನಿವಾರ್ಯ

  ಹುಬ್ಬಳ್ಳಿ: ಭವಿಷ್ಯದ ಉದ್ಯಮಗಳಿಗಾಗಿ ಕೌಶಲಗಳಲ್ಲಿ ಮಾರ್ಪಾಡು ಮಾಡಿಕೊಳ್ಳದಿದ್ದರೆ ಸ್ಪರ್ಧೆಯಲ್ಲಿ ಉಳಿಯುವುದು ಕಷ್ಟವಾಗುತ್ತದೆ ಎಂದು ನ್ಯಾಟ್ಗ್ರಿಡ್‌ ಸಂಸ್ಥೆಯ ಸಿಇಒ ಹಾಗೂ ಲೇಖಕ ಕ್ಯಾಪ್ಟನ್‌ ರಘು ರಾಮನ್‌ ಹೇಳಿದರು. ಡೆನಿಸನ್ಸ್‌ ಹೋಟೆಲ್ನಲ್ಲಿ ಟೈ ಹುಬ್ಬಳ್ಳಿ ಶನಿವಾರ ಆಯೋಜಿಸಿದ್ದ ಟೈ ಕನೆಕ್ಟ್ -2019…

 • ನೂತನ ಕೋರ್ಟ್‌ ಸಂಕೀರ್ಣಕ್ಕೆ ಬಸ್‌ ಸೌಲಭ್ಯ

  ಹುಬ್ಬಳ್ಳಿ: ತಾಲೂಕು ನೂತನ ನ್ಯಾಯಾಲಯಗಳ ಸಂಕೀರ್ಣ ವರೆಗೆ ನೂತನ ನಗರ ಸಾರಿಗೆ ಬಸ್‌ ಸಂಚಾರಕ್ಕೆ ಶನಿವಾರ ಚಾಲನೆ ನೀಡಲಾಯಿತು. ಸಿಬಿಟಿಯಿಂದ ಹೊಸೂರ ಹಾಗೂ ನೂತನ ನ್ಯಾಯಾಲಯ ಸಂಕೀರ್ಣ ಮುಖಾಂತರ ಲಿಂಗರಾಜ ನಗರಕ್ಕೆ ಆರಂಭವಾದ ಬಸ್‌ ಸಂಚಾರಕ್ಕೆ ವಕೀಲರ ಸಂಘದ…

ಹೊಸ ಸೇರ್ಪಡೆ