hubali

 • ಸೆಂಟ್ರಲ್ ಪ್ರಥಮ ಸ್ಥಾನ ಗಳಿಸಲಿ: ಜೋಶಿ

  ಹುಬ್ಬಳ್ಳಿ: ಬಿಜೆಪಿಯಿಂದ ನಡೆಯುತ್ತಿರುವ ಸದಸ್ಯತ್ವ ಅಭಿಯಾನದಲ್ಲಿ ಈ ಬಾರಿ ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ದೇಶಪಾಂಡೆ ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸದಸ್ಯತ್ವ ಅಭಿಯಾನಕ್ಕೆ…

 • ಹೆರಿಗೆ ನೋವು; ನೇಪಾಳ ಮಹಿಳೆಗೆ ರೈಲ್ವೆ ಸಿಬ್ಬಂದಿಯ ಸಕಾಲಿಕ ಸಹಾಯ

  ಹುಬ್ಬಳ್ಳಿ: ರೈಲಿನಲ್ಲಿ ಸಂಚರಿಸುತ್ತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡ ನೇಪಾಳದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದ ನೈಋತ್ಯ ರೈಲ್ವೆ ಸಿಬ್ಬಂದಿ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ. ಮೇ 16ರಂದು ನೇಪಾಳಿ ದಂಪತಿ ಬೆಂಗಳೂರಿನಿಂದ ನೇಪಾಳಕ್ಕೆ ತೆರಳಲು ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌…

 • ನೀರಸಾಗರ ಜಲಾಶಯ ಒತ್ತುವರಿ ತೆರವು

  ಹುಬ್ಬಳ್ಳಿ: ಮಹಾನಗರಕ್ಕೆ ನೀರು ಪೂರೈಸುವ ನೀರಸಾಗರ ಜಲಾಶಯದ ಜಲಾನಯನ ಪ್ರದೇಶದ ಒತ್ತುವರಿ ತೆರವು ಕಾರ್ಯ ಜಿಲ್ಲಾಡಳಿತದಿಂದ ಗುರುವಾರ ನಡೆಯಿತು. ಕೆರೆ ಭಾಗದ ಭೂಮಿ ಒತ್ತುವರಿಯಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಉಪವಿಭಾಗಾಧಿಕಾರಿ ಮಹ್ಮದ್‌ ಜುಬೇರ…

 • ನೈಋತ್ಯ ರೈಲ್ವೆಗೆ ರಾಷ್ಟ್ರಮಟ್ಟದ ಪಾರಿತೋಷಕ

  ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ರೈಲ್ವೆ ಮಂಡಳಿ ಕೊಡಮಾಡುವ ರಾಷ್ಟ್ರೀಯ ಮಟ್ಟದ ಪಾರಿತೋಷಕಗಳಿಗೆ ಭಾಜನವಾಗಿದೆ. ನೈಋತ್ಯ ರೈಲ್ವೆಗೆ 2018-19ರ ಸಾಲಿನ ಸಿವಿಲ್ ಇಂಜಿನಿಯರಿಂಗ್‌ ನಿರ್ಮಾಣ ಮತ್ತು ಭಂಡಾರ ವಿಭಾಗದ ಪಾರಿತೋಷಕಗಳು ಲಭಿಸಿವೆ. ಹೊಸ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಅತ್ಯುತ್ತಮ ಸಾಧನೆ…

 • ನೀರಸಾಗರ ಹೂಳೆತ್ತಿದ್ದು ಒಂದೇ ದಿನ!

  ಹುಬ್ಬಳ್ಳಿ: ಒಂದೂವರೆ ದಶಕದ ನಂತರ ನೀರಸಾಗರ ಕೆರೆ ಹೂಳೆತ್ತುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಾಗಿತ್ತಾದರೂ, ಮಳೆ ಪರಿಣಾಮ ಅನಿವಾರ್ಯವಾಗಿ ಹೂಳೆತ್ತುವ ಕಾರ್ಯ ನಿಲ್ಲಿಸಬೇಕಾಗಿದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಬರದ ಸ್ಥಿತಿ ಇದೆ. ನೀರಸಾಗರ ಸಂಪೂರ್ಣವಾಗಿ ಬತ್ತಿ ಹೋಗಿ ಮೂರು…

 • ನೈಋತ್ಯ ರೈಲ್ವೆಯಿಂದ ಒಂದೇ ವರ್ಷದಲ್ಲಿ 20 ನೂತನ ರೈಲು ಸೇವೆ

  ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಕಳೆದ ಹಣಕಾಸು ವರ್ಷದಲ್ಲಿ 20 ನೂತನ ರೈಲುಗಳನ್ನು ಪರಿಚಯಿಸಿದೆ ಎಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದಕ್ಷಿಣ ವಲಯ ರೈಲ್ವೆ ವೇಳಾಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, 2018…

 • ನವೆಂಬರ್‌ ಅಂತ್ಯಕ್ಕೆ ತ್ಯಾಜ್ಯ ನೀರು ಘಟಕ ಪೂರ್ಣ

  ಹುಬ್ಬಳ್ಳಿ: ಅಮೃತ ಯೋಜನೆಯಲ್ಲಿ ನಗರದಲ್ಲಿ ನಡೆಯುತ್ತಿರುವ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳು ಹಾಗೂ ವೆಟ್ವೆಲ್ಗಳ ಕಾಮಗಾರಿ ನವೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು. ಸೋಮವಾರ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

 • ಸಾಧನೆಗೆ ದೇಶಿ ಸಂಸ್ಕೃತಿ-ಪರಂಪರೆ ಕಾರಣ

  ಹುಬ್ಬಳ್ಳಿ: ಕುರಿ ಕಾಯುವ ಯುವಕ ಇಂದು ನಾಡಿನ ಹೆಮ್ಮೆಯ ಗಾಯಕ. ಚಿಕ್ಕ ಬಾಲಕ ಇಂದು ಎಲ್ಲರ ಹೆಮ್ಮೆಯ ಬಾಲಕನಾಗಿ ಹೊರಹೊಮ್ಮಿದ್ದಾನೆ. ಇದಕ್ಕೆಲ್ಲಾ ಮೂಲ ಕಾರಣ ನಮ್ಮ ಸಂಸ್ಕೃತಿ ಕಲೆ, ಪರಂಪರೆ ಎಂಬುದು ಹೆಮ್ಮೆಯ ವಿಷಯ ಎಂದು ಮಾಜಿ ಸಿಎಂ,…

 • ಪತ್ರಿಕೋದ್ಯಮದ ಸ್ಥಿತಿ ಬದಲಾಗುತ್ತಿದೆ

  ಹುಬ್ಬಳ್ಳಿ: ಪತ್ರಿಕೋದ್ಯಮದ ಘನತೆ ಹಾಗೂ ಗೌರವ ಹಿಂದಿನಂತೆ ಉಳಿದಿಲ್ಲ. ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಸಕ್ಕರೆ ಖಾತೆ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು. ರವಿವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಕುಟುಂಬ…

 • ಕಳಕಳಿಯಿದ್ದರೆ ಮೀಸಲು ಜಾರಿಗೊಳಿಸಿ

  ಹುಬ್ಬಳ್ಳಿ:ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದ ಸಮಾಜದವರಿಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಶೇ. 10 ಮೀಸಲಾತಿ ಜಾರಿಗೊಳಿಸಿದೆ. ಆದರೆ ರಾಜ್ಯದಲ್ಲೂ ಇದನ್ನು ಅನುಷ್ಠಾನಗೊಳಿಸಲು ಸಮ್ಮಿಶ್ರ ಸರಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು. ಕರ್ನಾಟಕ ರಾಜ್ಯ…

 • ಇಸ್ಕಾನ್‌ ಮಂದಿರದಲ್ಲಿ 3 ರಂದು ಸಾಂಸ್ಕೃತಿಕ ಉತ್ಸವ

  ಹುಬ್ಬಳ್ಳಿ: ಇಸ್ಕಾನ್‌ ಮಂದಿರದಿಂದ ಪ್ರತಿ ವರ್ಷದಂತೆ ಈ ವರ್ಷವೂ ಜುಲೈ 3ರಂದು ಇಲ್ಲಿನ ರಾಯಾಪುರದ ಇಸ್ಕಾನ್‌ ಮಂದಿರದಲ್ಲಿ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಇಸ್ಕಾನ್‌ ಅಧ್ಯಕ್ಷ ರಾಜೀವ ಲೋಚನ ದಾಸ, ಮಕ್ಕಳಲ್ಲಿ ಸಾಂಸ್ಕೃತಿಕ, ಪರಂಪರೆ…

 • ಬೀದಿ ಕಾಮಣ್ಣರ ಬಂಧನ

  ಹುಬ್ಬಳ್ಳಿ: ಯುವತಿಯರನ್ನು ಚುಡಾಯಿಸುತ್ತಿದ್ದ ಎಂಟು ಜನ ರೋಡ್‌ ರೋಮಿಯೋಗಳನ್ನು ಶುಕ್ರವಾರ ಬೆಂಡಿಗೇರಿ ಠಾಣೆ ವ್ಯಾಪ್ತಿಯ ‘ಚೆನ್ನಮ್ಮಾ ಪಡೆ’ ಮಫ್ತಿ ತಂಡದವರು ಬಂಧಿಸಿದ್ದಾರೆ. ಹಳೇಹುಬ್ಬಳ್ಳಿ ಬಾಣಂತಿ ಕಟ್ಟೆಯ ತನ್ವಿರ್‌ ಜೆ. ಶಕೀನಾ, ಆರೀಫ್ ಎಸ್‌. ಮುಲ್ಲಾ, ಸದರಸೋಫಾದ ತೌಸೀಫ್ ಎಂ….

 • ರಸ್ತೆ ಮೇಲೆ ಹರಿದ ಕೊಳಚೆ ನೀರು;ವ್ಹೀಲ್ಚೇರ್‌ ಇರಿಸಿ ಪ್ರತಿಭಟನೆ

  ಹುಬ್ಬಳ್ಳಿ: ಒಳಚರಂಡಿ ಕೊಳಚೆ ರಸ್ತೆ ಮೇಲೆ ಹರಿಯುತ್ತಿದ್ದರೂ ಕ್ರಮ ಕೈಗೊಳ್ಳದಿದ್ದರಿಂದ ತಿಮ್ಮಸಾಗರ ದೇವಸ್ಥಾನ ರಸ್ತೆಯಲ್ಲಿ ಡಾ| ಎಂ.ಸಿ.ಸಿಂಧೂರ ನೇತೃತ್ವದಲ್ಲಿ ನಿವಾಸಿಗಳು ಶುಕ್ರವಾರ ವ್ಹೀಲ್ ಚೇರ್‌ ಇರಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕಳೆದ ಒಂದೂವರೆ ತಿಂಗಳಿಂದ ಒಳಚರಂಡಿ ತ್ಯಾಜ್ಯ…

 • ಬೇಂದ್ರೆ ಸಾರಿಗೆಗೆ ಇಲ್ಲ ತಡೆ; ಇನ್ನೂ 4 ತಿಂಗಳು ಸಂಚಾರ

  ಹುಬ್ಬಳ್ಳಿ: ಕಳೆದ 15 ವರ್ಷಗಳ ಕಾಲ ಸಾರಿಗೆ ಸೇವೆ ನೀಡಿದ ಬೇಂದ್ರೆ ಸಾರಿಗೆ ಸಂಸ್ಥೆಗೆ ತಾತ್ಕಾಲಿಕ ರಿಲೀಫ್‌ ದೊರೆತಿದ್ದು, ಮಹಾನಗರದ ಜನತೆಗೆ ಎಂದಿನಂತೆ ಮೂರು ವ್ಯವಸ್ಥೆಗಳಿಂದ ಬಸ್‌ ಸಾರಿಗೆ ಸೇವೆ ದೊರೆಯಲಿದೆ. ಆದರೆ ಅವಳಿ ನಗರದ ನಡುವೆ ಸಂಚಾರ…

 • ಅಮೇಜಾನ್‌-ಫ್ಲಿಪ್‌ಕಾರ್ಟ್‌ ಪ್ರಪಂಚ ಪ್ರವೇಶಿಸಿದ ಹುಬ್ಬಳ್ಳಿ ಹುಡ್ಗ

  ಹುಬ್ಬಳ್ಳಿ: ಇಲ್ಲಿನ ಕೆಎಲ್ಇ ಸಂಸ್ಥೆಯ ಎಸ್‌.ಐ.ಮುನವಳ್ಳಿ ಪಾಲಿಟೆಕ್ನಿಕ್‌ ಮಹಾವಿದ್ಯಾಲಯದ ಐದನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಯೋರ್ವ ಪ್ರಖ್ಯಾತ ಅಮೇಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ ಶಾಪಿಂಗ್‌ ಜಾಹೀರಾತು ರೂಪದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇಲ್ಲಿನ ವಿದ್ಯಾನಗರ ಶಿರೂರ ಪಾರ್ಕ್‌ ನಿವಾಸಿ ನವೀನ ದ್ಯಾವನಗೌಡ್ರ ಅಮೆಜಾನ್‌ ಹಾಗೂ…

 • ಇನ್ನೆರಡೇ ವರ್ಷದಲ್ಲಿ ಸ್ಮಾರ್ಟ್‌ ಆಗುತ್ತಂತೆ ಸಿಟಿ!

  ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ಇದುವರೆಗೆ ಅಂದಾಜು 3.16 ಕೋಟಿ ರೂ. ವೆಚ್ಚದ ಆರು ಯೋಜನೆಗಳು ಪೂರ್ಣಗೊಂಡಿದ್ದು, ಇನ್ನಾರು ತಿಂಗಳಲ್ಲಿ ಅಂದಾಜು 94.3 ಕೋಟಿ ರೂ. ವೆಚ್ಚದ ಆರು ಯೋಜನೆಗಳು ಪೂರ್ಣಗೊಳ್ಳಲಿವೆ. ಒಟ್ಟಾರೆ 54 ಯೋಜನೆಗಳು ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ…

 • ಒತ್ತುವರಿ ತೆರವಿಗೆ ಅಡ್ಡಿಪಡಿಸುವ ಪ್ರಶ್ನೆಯೇ ಇಲ್ಲ: ಪ್ರಸಾದ

  ಹುಬ್ಬಳ್ಳಿ: ನನ್ನ ಕ್ಷೇತ್ರದಲ್ಲಿ ಒತ್ತುವರಿ ತೆರವು ಕಾರ್ಯಕ್ಕೆ ಯಾವುದೇ ಅಡ್ಡಿ ಮಾಡಿಲ್ಲ. ನಗರದ ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕ ಉದ್ದೇಶಕ್ಕಾಗಿ ಯಾವುದೇ ಧಾರ್ಮಿಕ ಕೇಂದ್ರಗಳಿದ್ದರೂ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಲಿಡ್ಕರ್‌ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು….

 • ಪಿಎಂ ಆವಾಸ್‌ ಮನೆಗಳಿಗೆ ಆಗಸ್ಟ್‌ ಗಡುವು

  ಹುಬ್ಬಳ್ಳಿ: ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆಗಳ ಕಾಮಗಾರಿಯನ್ನು ಆಗಸ್ಟ್‌ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಗುತ್ತಿಗೆದಾರರಿಗೆ ಸೂಚಿಸಿದರು. ಚಾಮುಂಡೇಶ್ವರಿ ನಗರದಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ನಿರ್ಮಿಸಲಾಗುತ್ತಿರುವ 63 ಮನೆಗಳ ಕಾಮಗಾರಿ ವೀಕ್ಷಿಸಿದ ನಂತರ…

 • ಮಳೆ ಅನಾಹುತ ನಿವಾರಣೆಗಾಗಿ ವಿಶೇಷ ಕಾರ್ಯಾಚರಣೆಗೆ ಸೂಚನೆ

  ಹುಬ್ಬಳ್ಳಿ: ಮಳೆ ನೀರಿನಿಂದ ಸಂಕಷ್ಟಕ್ಕೆ ಒಳಗಾಗಿರುವ ಪ್ರದೇಶಗಳಲ್ಲಿ ಚರಂಡಿ ಸ್ವಚ್ಛತೆ ಹಾಗೂ ಮಳೆ ನೀರು ಸರಾಗವಾಗಿ ಹರಿಯುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆಗೆ ಲಿಡ್ಕರ್‌ ಅಧ್ಯಕ್ಷರಾದ ಶಾಸಕ ಪ್ರಸಾದ ಅಬ್ಬಯ್ಯ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಹಾನಗರ ಪಾಲಿಕೆ ಆಯುಕ್ತರ…

 • 9 ವರ್ಷದ ಬಾಲಕಿಯ ಸ್ಕೇಟಿಂಗ್‌ ದಾಖಲೆ

  ಹುಬ್ಬಳ್ಳಿ: ಸ್ಕೇಟಿಂಗ್‌ ಮಾಡುತ್ತಲೇ ಮೂರು ಹುಲಾಹೂಪ್‌ ಅನ್ನು 9 ನಿಮಿಷಗಳ ಕಾಲ ತಿರುಗಿಸುವ ಮೂಲಕ ಒಂಭತ್ತು ವರ್ಷದ ಬಾಲಕಿ ಸ್ತುತಿ ಕುಲಕರ್ಣಿ ಏಷ್ಯಾ ಬುಕ್‌ ಆಫ್ ರೆಕಾರ್ಡ್‌, ಗೋಲ್ಡನ್‌ ಬುಕ್‌ ಆಫ್ ರೆಕಾರ್ಡ್‌ಗೆ ಮುನ್ನುಡಿ ಬರೆದಿದ್ದಾಳೆ. ಗೋಕುಲ ರಸ್ತೆಯ…

ಹೊಸ ಸೇರ್ಪಡೆ