Hunger Strike

 • ಜನವರಿ 30 ರಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಆರಂಭ

  ಮುಂಬಯಿ: ಲೋಕಾಯುಕ್ತ ಮತ್ತು ಲೋಕಾಯುಕ್ತ ಕಾಯಿದೆ 2013 ಪ್ರಕಾರ ಭ್ರಷ್ಟಾಚಾರ ನಿಗ್ರಹ ಒಂಬುಡ್ಸ್‌ಮನ್‌ ಮತ್ತು ಲೋಕಾಪಾಲ ನೇಮಕಕ್ಕೆ ಆಗ್ರಹಿಸಿ ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಜನವರಿ 30 ರಿಂದ ಉಪವಾಸ ಸತ್ಯಾಗ್ರಹ  ಆರಂಭಿಸಲಿದ್ದಾರೆ.  ಮಹಾರಾಷ್ಟ್ರದ ರಾಲೆಗಣ್‌…

 • ಅ.2ರಿಂದ ಹಜಾರೆ ನಿರಶನ

  ರಾಳೇಗಣ ಸಿದ್ಧಿ: ಕೇಂದ್ರದಲ್ಲಿ ಲೋಕಪಾಲರ ನೇಮಕಕ್ಕೆ ವಿಳಂಬ ಮಾಡುತ್ತಿರುವ ಕೇಂದ್ರ ಸರಕಾರದ ಕ್ರಮ ಖಂಡಿಸಿ ಅಕ್ಟೋಬರ್‌ 2ರಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಗಾಂಧಿವಾದಿ, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಘೋಷಿಸಿದ್ದಾರೆ. ಲೋಕಪಾಲ ನೇಮಕ ಮಾಡುತ್ತೇವೆ ಮತ್ತು ಲೋಕಪಾಲ ವಿಧೇಯಕವನ್ನು…

 • ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ನಳಿನ್‌

  ಮಂಗಳೂರು: ಪ್ರಜಾಪ್ರಭುತ್ವದ ಬುನಾದಿಯಲ್ಲಿ ಆಡಳಿತ ನಡೆಸಬೇಕು ಎಂದು ಸಂವಿಧಾನ ರಚನೆ ಮಾಡಲಾಗಿದೆ. ಆದರೆ ಕಾಂಗ್ರೆಸ್‌ ಪಕ್ಷ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು. ಸಂಸತ್ತಿನಲ್ಲಿ ವಿಪಕ್ಷ ಸಂಸದರು ಕೋಲಾಹಲ ನಡೆಸಿದ ಪರಿಣಾಮ ಬಜೆಟ್‌…

 • ನನ್ನ ಬೇಡಿಕೆಗೂ ಬೆಂಬಲ ಕೊಡಿ; ಅಣ್ಣಾ ಹಜಾರೆಯತ್ತ ಶೂ ಬಾಣ!

  ನವದೆಹಲಿ: ಕಳೆದ 6 ದಿನಗಳಿಂದ ದೆಹಲಿಯಲ್ಲಿ ನಿರಶನ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಗುರುವಾರ ಉಪವಾಸ ಅಂತ್ಯಗೊಳಿಸಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಶೂ ಎಸೆದ ಘಟನೆ ನಡೆದಿತ್ತು. ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ತನ್ನ…

 • ಅಂಗಡಿ ಮುಚ್ಚಿಸುವ ಅಭಿಯಾನ ನಿಲ್ಲದಿದ್ದರೆ ನಿರಶನ: ಕೇಜ್ರಿವಾಲ್‌

  ಹೊಸದಿಲ್ಲಿ :  ರಾಷ್ಟ್ರ ರಾಜಧಾನಿ ದಿಲ್ಲಿಯ ಮಾಸ್ಟರ್‌ ಪ್ಲಾನ್‌ಉಲ್ಲಂಘನೆ ಮತ್ತು ಪರಿವರ್ತನ ಶುಲ್ಕ ಪಾವತಿಸದಿರವಿಕೆಯ ಕಾರಣಕ್ಕೆ ಸುಪ್ರೀ, ಕೋರ್ಟ್‌ ನೇಮಿಸಿದ ಸಮಿತಿಯ ನಿರ್ದೇಶದ ಪ್ರಕಾರ ದಿಲ್ಲಿ ಮುನಿಸಿಪಲ್‌ ಕಾರ್ಪೋರೇಶನ್‌ ಕಳೆದ ಕೆಲವು ತಿಂಗಳಿಂದ ನಡೆಸುತ್ತಿರುವ ಅಂಗಡಿ ಮುಚ್ಚುವ ಅಭಿಯಾನವನ್ನು…

 • ಉಪವಾಸ ಸತ್ಯಾಗ್ರಹ ಕೈ ಬಿಟ್ಟ ರಂಗಕರ್ಮಿ ಪ್ರಸನ್ನ

  ಬೆಂಗಳೂರು: ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳು ತಮ್ಮ ಕೈಯಾರೆ ತಯಾರಿಸಿ ಮಾರುವ ಉತ್ಪನ್ನಗಳು ಜಿಎಸ್‌ಟಿಯಿಂದ ಹೊರಗಿಡಬೇಕೆಂದು ಒತ್ತಾಯಿಸಿ ಕಳೆದ ಆರು ದಿನಗಳಿಂದ ನಡೆಸುತ್ತಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ರಂಗಕರ್ಮಿ ಪ್ರಸನ್ನ ಗುರುವಾರ ಕೈ ಬಿಟ್ಟಿದ್ದಾರೆ. ಗ್ರಾಮ ಸೇವಾ ಸಂಘದ ವತಿಯಿಂದ…

 • ಕಪ್ಪತಗುಡ್ಡ ಹೋರಾಟ ಅಸ್ವಸ್ಥರಾದ ಮೂವರು

  ಗದಗ: ಕಪ್ಪತಗುಡ್ಡ ಸಂರಕ್ಷಣೆಗೆ ಒತ್ತಾಯಿಸಿ ನಗರದ ಗಾಂಧಿವೃತ್ತದಲ್ಲಿ ನಡೆಯುತ್ತಿರುವ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಮೂರನೇ ದಿನ ಪೂರೈಸಿದ್ದು, ಉಪವಾಸನಿರತ 20 ಜನರಲ್ಲಿ ಮೂವರು ಅಸ್ವಸ್ಥರಾಗಿದ್ದಾರೆ. ಈ ಪೈಕಿ ಒಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಸ್ವಸ್ಥಗೊಂಡ ಪ್ರಭುಗೌಡ…

ಹೊಸ ಸೇರ್ಪಡೆ

 • ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ ಇಬ್ಬರು ಹಿಂದೂ ಬಾಲಕಿಯರನ್ನು ಅಪಹರಿಸಿ ಮತಾಂತರಗೊಳಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇವರಿಗೆ ಭದ್ರತೆ ನೀಡುವಂತೆ...

 • ಹೊಸದಿಲ್ಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಆಗಿ ಶಕ್ತಿಕಾಂತ್‌ ದಾಸ್‌ ಅವರನ್ನು ನೇಮಕ ಮಾಡಿಕೊಂಡ ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ...

 • ರಾಯ್‌ಪುರ: ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲರು ಮೃತಪಟ್ಟಿದ್ದಾರೆ ಎಂದು ಪೊಲೀಸರು...

 • ಬೀಜಿಂಗ್‌: ಅರುಣಾಚಲ ಪ್ರದೇಶವನ್ನು ಭಾರತದ ಭೂಭಾಗ ಎಂದು ನಕಾಶೆಯೊಂದರಲ್ಲಿ ತೋರಿಸಿದ್ದಕ್ಕೆ ಕೆಂಡಾಮಂಡಲವಾಗಿರುವ ಚೀನ ಈ ಸಂಬಂಧ ಬರೋಬ್ಬರಿ 30 ಸಾವಿರದಷ್ಟು ಭೂಪಟಗಳನ್ನು...

 • ಹೊಸದಿಲ್ಲಿ: ಶಾರದಾ ಚಿಟ್‌ ಫ‌ಂಡ್‌ ಪ್ರಕರಣದಲ್ಲಿ ಸಿಬಿಐ ಮಹತ್ವದ ಮಾಹಿತಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದು, ಇದು ಅತ್ಯಂತ ಮಹತ್ವದ ಮಾಹಿತಿ ಎಂದು ಸುಪ್ರೀಂ...

 • ಹೊಸದಿಲ್ಲಿ: ಮುಂಬಯಿನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ಸಿಂಗಾಪುರ ಏರ್‌ಲೈನ್ಸ್‌ನ ವಿಮಾನಕ್ಕೆ ಬಾಂಬ್‌ ದಾಳಿ ಭೀತಿ ಉಂಟಾಗಿದ್ದರಿಂದ 2 ಎಫ್ 16 ಯುದ್ಧ ವಿಮಾನಗಳ...