ICU

 • ಬರೇಲಿ : ಕಾಮಾಂಧರಿಂದ ಐಸಿಯುನಲ್ಲೇ ಬಾಲಕಿಯ ಗ್ಯಾಂಗ್‌ ರೇಪ್‌ !

  ಬರೇಲಿ (ಉತ್ತರಪ್ರದೇಶ): ಮನುಕುಲವೇ ನಾಚುವಂತಹ ಅಂತ್ಯಂತ ಹೇಯ ಕೃತ್ಯವೊಂದು ನಡೆದಿದ್ದು, ಐಸಿಯುನಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ ಹದಿ ಹರೆಯದ ಬಾಲಕಿಯ ಮೇಲೆ ಆಸ್ಪತ್ರೆಯ ಸಿಬಂದಿಯೊಬ್ಬ ಇತರ ನಾಲ್ವರೊಂದಿಗೆ ಸೇರಿ ಗ್ಯಾಂಗ್‌ ರೇಪ್‌ ಎಸಗಿದ್ದಾರೆ. ಶನಿವಾರ ರಾತ್ರಿ ಈ ಕಳವಳಕಾರಿ ಘಟನೆ…

 • ದಿಲೀಪ್‌ಕುಮಾರ್‌ ಆರೋಗ್ಯದಲ್ಲಿ ಸುಧಾರಣೆ

  ಮುಂಬಯಿ: ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ದಿಲೀಪ್‌ ಕುಮಾರ್‌ (95) ಆರೋಗ್ಯ ಸುಧಾರಿಸುತ್ತಿದೆ. ಅವರು ಈಗಲೂ ಐಸಿಯುನಲ್ಲಿಯೇ ಇದ್ದಾರೆ. ಆದರೂ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ಲೀಲಾವತಿ ಆಸ್ಪತ್ರೆ ಉಪಾಧ್ಯಕ್ಷ ಅಜಯ ಕುಮಾರ್‌ ಪಾಂಡೆ ಹೇಳಿದ್ದಾರೆ.

 • ಪತ್ರಕರ್ತ ರವಿ ಬೆಳಗೆರೆಗೆ ಐಸಿಯುನಲ್ಲಿ ಚಿಕಿತ್ಸೆ

  ಬೆಂಗಳೂರು: ಸುಪಾರಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹಾಯ್‌ ಬೆಂಗಳೂರು ವಾರ ಪತ್ರಿಕೆಯ ಸಂಪಾದಕ ರವಿಬೆಳಗೆರೆಗೆ ಗುರುವಾರ ಬಿಡುಗಡೆ ಭಾಗ್ಯವಿಲ್ಲ. ಪ್ರಕರಣ ಸಂಬಂಧ ಬುಧವಾರ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿದ್ದರೂ ಇದುವರೆಗೂ ಜೈಲಿನ ಅಧಿಕಾರಿಗಳಿಗೆ…

 • ನಿರ್ದೇಶಕಿ ಕಲ್ಪನಾ ಲಾಜ್ಮಿ ICUನಲ್ಲಿ :ನಟ,ನಟಿಯರ ನೆರವು

  ಮುಂಬಯಿ: ಕಿಡ್ನಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಖ್ಯಾತ ನಿರ್ದೇ ಶಕಿ ಕಲ್ಪನಾ ಲಾಜ್ಮಿ ಅವರ ಪರಿಸ್ಥಿತಿ ಇಂದು ಉಲ್ಬಣಿಸಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರುಡಾಲಿ, ಧರ್ಮಿಯಾನ್‌, ದಮನ್‌ ಮುಂತಾದ ಹೊಸ ಅಲೆಯ ಚಿತ್ರಗಳ ಮೂಲಕ ಗಮನ ಸೆಳಎದಿರುವ 61ರ…

 • ಉಡುಪಿ ಜಿಲ್ಲಾಸ್ಪತ್ರೆ : ಹಿರಿಯ ನಾಗರಿಕರಿಗೆ ಸುಸಜ್ಜಿತ ಐಸಿಯು

  ಉಡುಪಿ: ಹಿರಿಯ ನಾಗರಿಕರಿಗಾಗಿ ಉಡುಪಿಯ ಅಜ್ಜರಕಾಡಿ ನಲ್ಲಿರುವ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ 10 ಲ.ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 4 ಬೆಡ್‌ಗಳ ಹವಾನಿಯಂತ್ರಿತ ತೀವ್ರ ನಿಗಾ ಘಟಕವನ್ನು (ಐ.ಸಿ.ಯು.) ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಉದ್ಘಾಟಿಸಿದರು. ಜಿ.ಪಂ….

 • ಐಸಿಯು ಸ್ಥಾಪನೆಗೆ ಅನುದಾನ ಶಾಸಕ-ಸಂಸದರ ಜಿಪುಣತನ

  ಬೆಂಗಳೂರು: ಆರೋಗ್ಯ ಕ್ಷೇತ್ರದ ಸುಧಾರಣೆ ಮತ್ತು ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸೆಯ ಗುಣಮಟ್ಟದ ಬಗ್ಗೆ ವೀರಾವೇಶದ ಮಾತನಾಡುವ ಶಾಸಕರು-ಸಂಸದರು ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ “ತೀವ್ರ ನಿಗಾ ಘಟಕ’ (ಐಸಿಯು) ಸ್ಥಾಪನೆಗೆ ತಮ್ಮ ಕ್ಷೇತ್ರಾಭಿವೃದ್ದಿ ನಿಧಿಯಿಂದ ಅನುದಾನ ಕೊಡುವ ಬಗ್ಗೆ “ಜಿಪುಣತನ ‘…

ಹೊಸ ಸೇರ್ಪಡೆ