independence

 • ಹೈನುಗಾರರಿಗೆ ಸ್ವಾತಂತ್ರ್ಯ ತಂದುಕೊಟ್ಟ ಡಾ.ವರ್ಗಿಸ್‌ ಕುರಿಯನ್‌

  ಭೇರ್ಯ: ದೇಶಕ್ಕೆ ಗಾಂಧೀಜಿ ಸ್ವಾತಂತ್ರ್ಯ ತಂದುಕೊಟ್ಟರೆ ಹಾಲು ಉತ್ಪಾದಕರಿಗೆ ಡಾ.ವರ್ಗಿಸ್‌ ಕುರಿಯನ್‌ ಸ್ವಾತಂತ್ರ್ಯ ತಂದುಕೊಟ್ಟವರು ಎಂದು ಮೈಮುಲ್‌ ನಿರ್ದೇಶಕ ಎ.ಟಿ.ಸೋಮಶೇಖರ್‌ ಹೇಳಿದರು. ಸಮೀಪದ ಗಂಧನಹಳ್ಳಿ ಹಾಲು ಉತ್ಪಾದಕರ ಸಹಕಾರ ಮತ್ತು ತಾಲೂಕು ಸಹಕಾರ ಸಂಘಗಳ ಸಹಯೋಗದಲ್ಲಿ ಸಂಘದ ಆವರಣದಲ್ಲಿ…

 • ಪ್ರಜಾಪ್ರಭುತ್ವ ಸ್ವಾತಂತ್ರ್ಯದ ಫ‌ಲಶ್ರುತಿ: ನ್ಯಾ.ಬಸಾಪುರ್‌ ಅಭಿಮತ

  ಹಾಸನ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನದಿಂದ ಸಿಕ್ಕ ಸ್ವಾತಂತ್ರ್ಯ ನಮ್ಮದು. ಪ್ರಜಾಪ್ರಭುತ್ವ ಇದರ ಫ‌ಲಶ್ರುತಿ. ಇದನ್ನು ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು 2 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ವೈ. ಬಸಾಪುರ್‌ ಅವರು ಹೇಳಿದರು….

 • ಸ್ವಾತಂತ್ರ್ಯಾನಂತರದ ಕಳಂಕದಿಂದ ಭಾರತಕ್ಕೆ ಮುಕ್ತಿ: ಡಿವಿಎಸ್‌

  ಬೆಂಗಳೂರು: ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ದುಪಡಿಸುವ ಮೂಲಕ ಸ್ವಾತಂತ್ರ್ಯಾನಂತರ 70 ವರ್ಷಗಳಿಂದ ತೊಡೆದು ಹಾಕಬೇಕಿದ್ದ ಒಂದು ಕಳಂಕದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮುಕ್ತಿ ನೀಡಿದ್ದಾರೆ ಎಂದು ಕೇಂದ್ರ…

 • ದೇಶದ ಬಹುಸಂಖ್ಯಾತರಿಗೆ ಸ್ವಾತಂತ್ರ್ಯ ಬಂದಿಲ್ಲ: ಮುನಿಯಪ್ಪ

  ಚಿಕ್ಕಬಳ್ಳಾಪುರ: ದೇಶದಲ್ಲಿ ಬಹುಸಂಖ್ಯಾತದ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ವಿಷಾದಿಸಿದರು. ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಬಿಎಸ್‌ಪಿ ಜಿಲ್ಲಾ ಹಾಗೂ ತಾಲೂಕು ಘಟಕಗಳ…

 • 1947: ಸ್ವಾತಂತ್ರ್ಯೋತ್ಸವದ ಮ್ಯಾರಥಾನ್‌

  ಉಡುಪಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ 1947 ರಲ್ಲಿ ಉಡುಪಿ ನಗರಾದ್ಯಂತ ಆ ಸಂಭ್ರಮವನ್ನು ಆ. 14ರ ರಾತ್ರಿಯಿಂದ ಮರುದಿನ ರಾತ್ರಿವರೆಗೆ ಆಚರಿಸಲಾಗಿತ್ತು. ಎಲ್ಲ ದೇವಸ್ಥಾನ, ಮಠಗಳಲ್ಲಿ ಆಚರಣೆ ನಡೆದುದೇ ವಿಶೇಷ. ನಗರದ ವಿವಿಧೆಡೆಯ ಎಲ್ಲ ದೇವಸ್ಥಾನ, ಮಠ, ಮನೆ,…

 • ಉಗ್ರವಾದದಿಂದ ಸ್ವಾತಂತ್ರ್ಯ ಬಯಸಿದ ಜಮ್ಮು-ಕಾಶ್ಮೀರದ ಜನತೆ

  1954ರಲ್ಲಿ ನಮ್ಮ ಸಂವಿಧಾನದಲ್ಲಿ ರಾಷ್ಟ್ರಪತಿ ಅಧಿಸೂಚನೆಯ ಮೂಲಕ ಆರ್ಟಿಕಲ್ 35ಎ ಅನ್ನು ಸೇರಿಸಲಾಯಿತು. ಇದು ಅತ್ತ ಸಂವಿಧಾನ ಸಭೆಯು ರೂಪಿಸಿದ ಮೂಲ ಸಂವಿಧಾನದ ಭಾಗವೂ ಆಗಿರಲಿಲ್ಲ, ಇತ್ತ ಆರ್ಟಿಕಲ್ 368ರ ಅಡಿಯ ಸಾಂವಿಧಾನಿಕ ತಿದ್ದುಪಡಿಯೂ ಆಗಿರಲಿಲ್ಲ(ಅಂದರೆ, ಸಂಸತ್ತಿನ ಎರಡೂ…

 • ಹೈಕ ವಿಮೋಚನೆ: ಸಂಭ್ರಮದ ಆಚರಣೆ

  ಅಫಜಲಪುರ: ಭಾರತಕ್ಕೆ ಸ್ವಾತಂತ್ರ ಸಿಕ್ಕು ಸುಮಾರು ವರ್ಷಗಳ ಬಳಿಕ ಹೈ.ಕ. ಭಾಗಕ್ಕೆ ಹೈದ್ರಾಬಾದ್‌ ನಿಜಾಮರಿಂದ ಸ್ವಾತಂತ್ರ ಸಿಕ್ಕಿದೆ. ಹೈಕ ವಿಮೋಚನೆ ನಮಗೆಲ್ಲ ನಿಜವಾದ ಸ್ವಾತಂತ್ರ್ಯಾವಾಗಿದೆ ಎಂದು ಬಿಇಒ ವಸಂತ ರಾಠೊಡ ಹೇಳಿದರು. ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ನಡೆದ ಹೈಕ…

 • ಕಾಶ್ಮೀರಿಗಳಿಗೆ ಬೇಕು ಸ್ವಾತಂತ್ರ್ಯ; ಮುಶರ್ರಫ್ ಸರಿ; ಕೈ ನಾಯಕ ವಿವಾದ

  ಹೊಸದಿಲ್ಲಿ : “ಒಂದೊಮ್ಮೆ ಆಯ್ಕೆಯ ಅವಕಾಶ ಕೊಟ್ಟರೆ ಕಾಶ್ಮೀರಿಗಳು ಸ್ವಾತಂತ್ರ್ಯವನ್ನೇ ಬಯಸುತ್ತಾರೆ ಎಂದು ಈ ಹಿಂದೆ ಪಾಕ್‌ ಸರ್ವಾಧಿಕಾರಿ ಪರ್ವೇಜ್‌ ಮುಶರ್ರಫ್ ಹೇಳಿರುವುದು ಸರಿ” ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್‌ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸೈಫ‌ುದ್ದೀನ್‌ ಸೋಜ್‌…

 • ಕಥುವಾ ಪ್ರಕರಣ ನಾಚಿಕೆಗೇಡು:ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ 

  ಹೊಸದಿಲ್ಲಿ: ಕಥುವಾದಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರು ತೀವ್ರವಾಗಿ ಖಂಡಿಸಿದ್ದಾರೆ.  ಬುಧವಾರ ಕಾತ್ರಾದ ಶ್ರೀ ಮಾತಾ  ವೈಷ್ಣೋದೇವಿ  ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ರಾಷ್ಟ್ರಪತಿ ‘ಸ್ವಾತಂತ್ರ್ಯ ದೊರಕಿ 70…

 • ಬಲಿದಾನಗಳ ಉಡುಗೊರೆ ಸ್ವಾತಂತ್ರ್ಯ

  ಕಲಬುರಗಿ: ಭಾರತಕ್ಕೆ ಸುಖಾ ಸುಮ್ಮನೆ ಸ್ವಾತಂತ್ರ್ಯ ದೊರಕಲಿಲ್ಲ. ಅದಕ್ಕಾಗಿ ಸಾವಿರಾರು ಜನ ದೇಶ ಭಕ್ತರ ತ್ಯಾಗ, ಬಲಿದಾನಗಳ ಆಗಿ ಹೋಗಿವೆ. ಅದರಿಂದಾಗಿ ನಮಗೆ ಸ್ವಾತಂತ್ರ್ಯದ ಉಡುಗೊರೆ ದೊರೆತಿದೆ ಎಂದು ಕಾಡಾ ಅಧ್ಯಕ್ಷ ಮಹಾಂತಪ್ಪಾ ಕೆ. ಸಂಗಾವಿ ಹೇಳಿದರು. ಅವರು, ನಗರದ…

 • ಸ್ವಾತಂತ್ರ್ಯ ಮೌಲ್ಯ ಪ್ರತಿಯೊಬ್ಬರಲ್ಲಿ ಬೆಳೆಯಲಿ

  ಚಿತ್ತಾಪುರ: ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ತತ್ವ, ಮೌಲ್ಯಗಳನ್ನು ಪ್ರತಿಯೊಬ್ಬರು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಿಪಿಐ ಶಂಕರಗೌಡ ಪಾಟೀಲ ಹೇಳಿದರು. ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ನಾಗಾವಿ ನಾಡು ವೇದಿಕೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ…

 • ಸಮಾನತೆ ಸಮಾಜ ನಿರ್ಮಿಸೋಣ

  ಆಳಂದ: ಅಸಮಾನತೆಯಿಂದ ಕೂಡಿದ ಸ್ವಾತಂತ್ರ್ಯ ಭಾರತದಲ್ಲಿ ಎಲ್ಲ ರಂಗದಲ್ಲೂ ಸಮಾನತೆಗಾಗಿ ಪ್ರಾಮಾಣಿಕ ಪ್ರಯತ್ನ ನಡೆಯಬೇಕಾಗಿದೆ ಎಂದು ಶಾಸಕ ಬಿ.ಆರ್‌.ಪಾಟೀಲ ಹೇಳಿದರು. ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಮಂಗಳವಾರ ತಾಲೂಕು ಆಡಳಿತ ಏರ್ಪಡಿಸಿದ್ದ 71ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶ…

 • 71 ವರ್ಷದಲ್ಲಿ ಆಗಿಲ ನಿರೀಕ್ಷಿತ ಸಾಧನೆ

  ಕಲಬುರಗಿ: ಕಳೆದ 71 ವರ್ಷಗಳಲ್ಲಿ ದೇಶ ಯಾವ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ಮಾಡಿಬೇಕಾಗಿತ್ತೋ, ಅದನ್ನು ಮಾಡಲು ಸಾಧ್ಯವಾಗಿಲ್ಲ. ಆದರೆ, ಸಾಕಷ್ಟು ಸಾಧನೆಗಳು ಆಗಿವೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು. ಇಲ್ಲಿನ…

 • ಸಿಕ್ಕಿದ ಭೂಮಿಯನ್ನು ದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರ

  ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಿಗೆ ಸರಕಾರ ಭೂಮಿಯನ್ನು ನೀಡುತ್ತಿತ್ತು. ಈ ಭೂಮಿಯನ್ನು ವಿನೋಬಾ ಬಾವೆಯವರ ಭೂದಾನ ಚಳವಳಿಗೆ ಸಮರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರ ಉಡುಪಿಯ ಐರೋಡಿ ರಾಮದಾಸ ಪೈಯವರನ್ನು ಸ್ವಾತಂತ್ರ್ಯೋತ್ಸವದಲ್ಲಿ ಸ್ಮರಿಸಲಾಗುತ್ತಿದೆ. ಉಡುಪಿ: 1909 ರಲ್ಲಿ ಜನಿಸಿದ ರಾಮದಾಸ್‌ ಪೈಯವರು ಬದುಕಿದ್ದು…

 • ಸ್ವಾತಂತ್ರ್ಯ ಹೋರಾಟಕ್ಕೆ ಉಡುಪಿಯಲ್ಲಿ ತಿಲಕ್‌ ಪ್ರಭಾವ

  ಉಡುಪಿಗೆ ಪ್ರಥಮ ಜಿಲ್ಲಾ ಕಾಂಗ್ರೆಸ್‌ ಸಮಿತಿ ರಚನೆಯ ಗರಿಯಾದ ಮುಕುಂದ ನಿವಾಸ ಕೇಂದ್ರ ಆ. 15 ಸ್ವಾತಂತ್ರ್ಯೋತ್ಸವ. ಗಾಂಧೀಜಿಯವರ ಸಕ್ರಿಯ ಚಟುವಟಿಕೆ ಬಳಿಕವೇ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು, ವೇಗ ದೊರಕಿತಾದರೂ ಅವರಿಗಿಂತ ಮೊದಲೇ ಬಾಲಗಂಗಾಧರ ತಿಲಕರಿಂದ ಪ್ರೇರಣೆಗೊಂಡು…

 • ಶಾಂತಿ ಮಾರ್ಗದಲ್ಲಿ ನಡೆದರೆ ಸುಂದರ ಸಮಾಜ ಸೃಷ್ಟಿ

  ಸಿಂಧನೂರು: ಕೆಲ ಯುವಕರು ದಾರಿ ತಪ್ಪುತ್ತಿದ್ದಾರೆ. ಅಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಇದರಿಂದ ಸ್ವಸ್ಥ ಸಮಾಜ ನಿರ್ಮಿಸಲು ಸಾಧ್ಯವಿಲ್ಲ. ಯುವಕರು ಸನ್ಮಾರ್ಗದಲ್ಲಿ ಶಾಂತಿ ಮಂತ್ರ ಪಠಿಸುತ್ತಾ ಸಾಗಿದರೆ ಸುಂದರ ಸಮಾಜದ ನಿರ್ಮಾಣ ಮಾಡಲು ಸಾಧ್ಯ ಎಂದು ಮಾಜಿ ಶಾಸಕ ವೆಂಕಟರಾವ ನಾಡಗೌಡ ಸಲಹೆ ನೀಡಿದರು. ನಗರದ…

 • ಅಶುದ್ದ ವಾತಾವರಣ ತೊಲಗಿಸೋಣ

  ಕಲಬುರಗಿ: ಸಮಾಜದಲ್ಲಿ ಲವಲವಿಕೆ ಹೋಗಿ ಅಶುದ್ಧ ವಾತಾವರಣ ನಿರ್ಮಾಣಗೊಂಡಿದ್ದು, ಶುದ್ಧತೆಗೆ ಚ್ಯುತಿಬಂದಿದೆ. ಅದನ್ನು ಹೋಗಲಾಡಿಸಲು ನಾವೆಲ್ಲರೂ ಸೇರಿ ಪ್ರಯತ್ನ ಮಾಡಬೇಕಿದೆ ಎಂದು ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ಗೌರವ ಸಲಹೆಗಾರರು ಆದ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಗೋ.ರು.ಚನ್ನಬಸಪ್ಪ ಹೇಳಿದರು. ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನಗರದ…

ಹೊಸ ಸೇರ್ಪಡೆ