india

 • ಶಿಷ್ಟಾಚಾರ ಬದಿಗೊತ್ತಿ ಏರ್‌ಪೋರ್ಟ್‌ನಲ್ಲೇ ಹಸೀನಾ ಸ್ವಾಗತಿಸಿದ ಮೋದಿ

  ಹೊಸದಿಲ್ಲಿ: ನಾಲ್ಕುದಿನಗಳ ಭಾರತ ಪ್ರವಾಸಕ್ಕಾಗಿ ನವದೆಹಲಿಗೆ ಬಂದಿಳಿದ ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಅವರು ಶುಕ್ರವಾರ ದೆಹಲಿಗೆ ಬಂದಿಳಿದ್ದು,ಪ್ರಧಾನಿ ನರೇಂದ್ರ ಮೋದಿ ಅವರು ಶಿಷ್ಟಾಚಾರಗಳನ್ನು ಬದಿಗೊತ್ತಿ ವಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದರು.  ಪ್ರಧಾನಿ ಅವರು ತಮ್ಮ ನಿವಾಸದಿಂದ ಲೋಕ್‌…

 • ಭಾರತದ ಅಣ್ವಸ್ತ್ರ ಸಿದ್ಧಾಂತ ಬದಲು; ಪಾಕ್‌ಗೆ ದಿಗಿಲು

  ವಾಷಿಂಗ್ಟನ್‌/ನವದೆಹಲಿ: ಭಾರತವು ಈಗ ತನ್ನ ಪರಮಾಣು ಸಿದ್ಧಾಂತದಲ್ಲಿ ಬದಲಾವಣೆ ಮಾಡಿಕೊಳ್ಳಲು ಹೊರಟಿದೆಯೇ?  ಹೀಗೊಂದು ಅನುಮಾನ ಇದೀಗ ಮೂಡಿದೆ. ಈವರೆಗೆ “ನೋ ಫ‌ಸ್ಟ್‌ ಯೂಸ್‌ ಪಾಲಿಸಿ'(ಅಣ್ವಸ್ತ್ರವನ್ನು ಯಾರ ಮೇಲೂ ಮೊದಲು ಪ್ರಯೋಗಿಸುವುದಿಲ್ಲ ಎಂಬ ನೀತಿ)ಯನ್ನು ಅನುಸರಿಸಿಕೊಂಡು ಬಂದಿರುವ ಭಾರತವು, ಈಗ…

 • ಚೀನಾ ದೂರವಿಡಲು ಪ್ಲಾನ್ ನೇಪಾಳಕ್ಕೆ ಭಾರತದ ತೈಲ 

  ನವದೆಹಲಿ: ಅಡುಗೆ ಅನಿಲ ಪೂರೈಕೆಗಾಗಿ ನೇಪಾಳವು ಚೀನಾದೊಂದಿಗೆ ಸಖ್ಯ ಬೆಳೆಸಲಿದೆ ಎಂಬ ಸುಳಿವು ಸಿಕ್ಕ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಭಾರತವು ನೇಪಾಳಕ್ಕೆ ಭರ್ಜರಿ ಕೊಡುಗೆ ಘೋಷಿಸಿದೆ. ಚೀನಾವನ್ನು ದೂರವಿಡುವ ಸಲುವಾಗಿ ನೇಪಾಳದೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿರುವ ಭಾರತವು 2022ರ ಮಾರ್ಚ್‌ವರೆಗೂ…

 • ಆಸೀಸ್‌ ವಿರುದ್ಧ 8ವಿಕೆಟ್‌ ಜಯ; 2-1 ರಿಂದ ಸರಣಿ ಗೆದ್ದ ಟೀಮ್‌ ಇಂಡಿಯಾ

  ಧರ್ಮಶಾಲಾ: ಇಲ್ಲಿ  ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ  ನಡೆದ ನಿರ್ಣಾಯಕ ಟೆಸ್ಟ್‌ ಪಂದ್ಯದ 4 ನೇ ದಿನದಾಟದಲ್ಲಿ  ಟೀಮ್‌ ಇಂಡಿಯಾ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 4 ಪಂದ್ಯಗಳ “ಬೋರ್ಡರ್‌-ಗಾವಸ್ಕರ್‌ ಸರಣಿಯನ್ನು 2-1 ರಿಂದ ಜಯಿಸಿ ಯುಗಾದಿ ಸಂಭ್ರಮದ…

 •  ಬಿಹಾರದ ಹುಕುಮ್‌ ನರೇನ್‌ ಯಾದವ್‌ಗೆ ಉಪರಾಷ್ಟ್ರಪತಿ ಹುದ್ದೆ? 

  ಹೊಸದಿಲ್ಲಿ: ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರ ಅವಧಿ ಮುಗಿದ ಬಳಿಕ ಬಿಜೆಪಿಯ ಹಿರಿಯ ನಾಯಕ ಹುಕುಮ್‌ ನರೇನ್‌ ಯಾದವ್‌ ಅವರನ್ನು ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.  ಬಿಜೆಪಿಯ ಹಿರಿಯ ನಾಯಕರಾದಿ ಎನ್‌ಡಿಎ ಮುಖಂಡರು ಯಾದವ್‌  ಅವರ…

 • ಜಮ್ಮು ಕಾಶ್ಮೀರ ಏಕೀಕರಣ: ಪಾಕ್‌ ದಿನದಂದು ಭಾರತದ ಸ್ಪಷ್ಟ ಸಂದೇಶ

  ಹೊಸದಿಲ್ಲಿ : ಪಾಕಿಸ್ಥಾನದ ಅಕ್ರಮ ವಶದಲ್ಲಿರುವ ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಗಿಲ್‌ಗಿಟ್‌ ಬಾಲ್ಟಿಸ್ಥಾನವನ್ನು ಭಾರತ ಸ್ವತಂತ್ರಗೊಳಿಸಿ ಅದನ್ನು ಜಮ್ಮು ಕಾಶ್ಮೀರದ ಜತೆಗೆ ಏಕೀಕರಿಸಿಯೇ ತೀರುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಪ್ರಧಾನಿ ಕಾರ್ಯಾಲಯದ ಕೇಂದ್ರ ಸಹಾಯಕ ಸಚಿವ ಜೀತೇಂದ್ರ…

 • ಆಸೀಸ್‌ ವಿರುದ್ಧ ರನ್‌ ವೃದ್ಧಿ:ಪೂಜಾರ ದ್ವಿಶತಕಕ್ಕೆ ಸಾಹ ಶತಕದ ಸಾಥ್‌!

  ರಾಂಚಿ: ಚೇತೇಶ್ವರ ಪೂಜಾರ ಮತ್ತು ವೃದ್ಧಿಮಾನ್‌ ಸಾಹ ಅವರ ತಾಳ್ಮೆಯ ಬ್ಯಾಟಿಂಗ್‌ ಸಾಹಸದಿಂದಾಗಿ ಭಾರತವು ರಾಂಚಿಯಲ್ಲಿ ಸಾಗುತ್ತಿರುವ ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.  ಪೂಜಾರಾ ದ್ವಿಶತಕ, ಸಾಹಾ ಶತಕದ ಸಾಥ್‌ …

 • ಅಂಧರು ಮಹಾನುಬಾವುಲು

  ಅದು ದಕ್ಷಿಣ ಆಫ್ರಿಕಾದಲ್ಲಿ ನಡೆದ 2014ರ ಅಂಧರ ಏಕದಿನ ವಿಶ್ವಕಪ್‌ ಟೂರ್ನಿ. ಲೀಗ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಬ್ಯಾಟಿಂಗ್‌ ಮಾಡುತ್ತಿದ್ದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಸಿಂಗಲ್‌ ರನ್‌ ಕದಿಯುವ ಯತ್ನದಲ್ಲಿ ಕ್ರೀಸ್‌ನಲ್ಲಿಯೇ ಡಿಕ್ಕಿಯಾಗಿ ರಪ್ಪನೆ…

 • 2019ರಲ್ಲಿ  ಬಯಲು ಶೌಚ ಮುಕ್ತ ಭಾರತ: ಸಚಿವ ರಮೇಶ ಜಿಗಜಿಣಗಿ

  ಉಡುಪಿ: ಸ್ವತ್ಛ ಭಾರತ ಆಂದೋಲನಕ್ಕೆ ದೇಶಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಈ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಮಹಿಳೆಯರ ಕೊಡುಗೆ ಮಹತ್ವದ್ದಾಗಿದೆ. 2019ರ ಅಕ್ಟೋಬರ್‌ 2ರಂದು ಗಾಂಧೀಜಿಯವರ 150ನೇ ಜನ್ಮದಿನದ ಪ್ರಯುಕ್ತ ಭಾರತವನ್ನು ಬಯಲು ಶೌಚ ಮುಕ್ತ ದೇಶವನ್ನಾಗಿ ಘೋಷಿಸಲು ಪ್ರಧಾನಿ…

 • ತಿರುಗಿ ಬಿದ್ದ ಕೊಹ್ಲಿ ಪಡೆಗೆ 75 ರನ್‌ ಗೆಲುವು; ಟೆಸ್ಟ್‌ ಸರಣಿ ಸಮಬಲ

   ಬೆಂಗಳೂರು: ಇಲ್ಲಿ ನಡೆದ ಪ್ರವಾಸಿ ಆಸ್ಟೇಲಿಯಾ ವಿರುದ್ಧದ 2 ನೆ ಟೆಸ್ಟ್‌ ಪಂದ್ಯದ2 ನೇ ಇನ್ನಿಂಗ್ಸ್‌ನಲ್ಲಿ ಭಾರತದ ಆಟಗಾರರು ತಿರುಗಿ ಬಿದ್ದು ರೋಚಕ ಗೆಲುವು ಸಾಧಿಸಿ ಮೊದಲ ಟೆಸ್ಟ್‌  ಸೋಲಿನ ಸೇಡು ತೀರಿಸಿಕೊಂಡಿದ್ದಾರೆ. ಈ ಗೆಲುವಿನಿಂದಾಗಿ 4 ಪಂದ್ಯಗಳ ಸರಣಿ…

 • ಭಾರತ- ಆಸೀಸ್‌ 2ನೇ ಟೆಸ್ಟ್‌: ತನ್ನದೇ ಉರುಳಿಗೆ ಭಾರತ ಬಲಿ

  ಬೆಂಗಳೂರು: ನಥನ್‌ ಲಿಯೋನ್‌ (50ಕ್ಕೆ8) ವಿಕೆಟ್‌ ಮಾರಕ ಸ್ಪಿನ್‌ ಬೌಲಿಂಗ್‌ ದಾಳಿಗೆ ಸಿಲುಕಿದ ಆತಿಥೇಯ ಭಾರತ, ಆಸ್ಟ್ರೇಲಿಯಾದ ವಿರುದ್ಧದ ಬೆಂಗಳೂರು 2ನೇ ಟೆಸ್ಟ್‌ ಪಂದ್ಯದ ಮೊದಲ ದಿನವೇ ಗಡಗಡ ನಡುಗಿದೆ. ಪುಣೆಯಲ್ಲಾದ ತಪ್ಪುಗಳಿಂದ ತಿದ್ದಿಕೊಳ್ಳದ ಕೊಹ್ಲಿ ಪಡೆ ಚಿನ್ನಸ್ವಾಮಿ…

 • ಭಾರತ-ಆಸ್ಟ್ರೇಲಿಯಾ  ಬೆಂಗಳೂರು ಟೆಸ್ಟ್‌ ನೋಟ

  ಇತಿಹಾಸದಿಂದ ನಾವು ಪಾಠ ಕಲಿಯುವುದಿಲ್ಲ. ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನಲ್ಲೂ ನಾವು ತಡಬಡಾಯಿಸಿದ್ದೆವು. ಅವತ್ತು ಡ್ರಾ ತೃಪ್ತಿ ಸಿಕ್ಕಿತ್ತು. ನ್ಯೂಜಿಲೆಂಡ್‌ ಎದುರಿನ ಪ್ರಥಮ ಟೆಸ್ಟ್‌ನಲ್ಲೂ 197 ರನ್‌ನಿಂದ ಗೆಲ್ಲುವ ಮುನ್ನ ಕನಿಷ್ಠ “ಸ್ಪರ್ಧೆ ನಡೆದಿತ್ತು. ಭಾರತದ ಮೊದಲ ಇನ್ನಿಂಗ್ಸ್‌…

 • ವಿಶ್ವದಲ್ಲಿ ಎಲ್ಲೂ ಇಲ್ಲದಷ್ಟು ಭಾರತದಲ್ಲಿ ವಾಯುಮಾಲಿನ್ಯ

  ನವದೆಹಲಿ: ವಿಶ್ವದಲ್ಲಿ ಎಲ್ಲೂ ಇಲ್ಲದ ಪ್ರಮಾಣದಲ್ಲಿ ಭಾರತದ ವಾಯುಮಾಲಿನ್ಯ ಹೆಚ್ಚುತ್ತಿದೆ. ಅಚ್ಚರಿಯಾದರೂ ಇದು ಸತ್ಯ. 2017ರ ರಾಜ್ಯ ಜಾಗತಿಕ ವಾಯುಮಾಲಿನ್ಯ ಅಧ್ಯಯನ ವರದಿಯ ಪ್ರಕಾರ 2010ಕ್ಕೂ ಮೊದಲ ಸ್ಥಿತಿಗೆ ಹೋಲಿಸಿದರೆ, 2015ಕ್ಕಿಂತ ಮೊದಲ 5 ವರ್ಷಗಳಲ್ಲಿ ಗಾಳಿಯ ಗುಣಮಟ್ಟ…

 • ಕೊಹ್ಲಿ ಪಡೆ 105ಕ್ಕೆ ಆಲೌಟ್‌;ಆಸೀಸ್‌ ಗೆ 298 ರನ್‌ ಮುನ್ನಡೆ

  ಪುಣೆ: ಇಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದ 2 ನೇ ದಿನದಾಟದ ಲ್ಲಿ ಮೊದಲ ಇನ್ನಿಂಗ್ಸ್‌ ನಲ್ಲಿ ಭಾರತ ಭಾರೀ ಅಘಾತಕ್ಕೆ ಸಿಲುಕಿದೆ. ಆಸೀಸ್‌ನ ಬಿಗು ದಾಳಿಗೆ ಬಾಲಂಗೋಚಿಗಳಾದ ಭಾರತದ ಬ್ಯಾಟ್ಸ್‌ಮನ್‌ಗಳು ಕೇವಲ 105 ರನ್‌ಗಳಿಗೆ…

 • ಬಿಷ್ಟ್ ಬೌಲಿಂಗಿಗೆ ಬೆಚ್ಚಿಬಿದ್ದ ಪಾಕ್‌

  ಸೂಪರ್‌ ಸಿಕ್ಸ್‌ನಲ್ಲೂ ಭಾರತ ಅಜೇಯ ಕೊಲಂಬೊ: ಎಡಗೈ ಆಫ್ಸ್ಪಿನ್ನರ್‌ ಏಕ್ತಾ ಬಿಷ್ಟ್ ದಾಳಿಗೆ ಬೆಚ್ಚಿಬಿದ್ದ ಪಾಕಿಸ್ಥಾನ ರವಿವಾರದ “ಐಸಿಸಿ ವನಿತಾ ವಿಶ್ವಕಪ್‌ ಅರ್ಹತಾ ಪಂದ್ಯಾವಳಿ’ಯ ಕೊನೆಯ “ಸೂಪರ್‌ ಸಿಕ್ಸ್‌’ ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್‌ಗಳಿಂದ ಶರಣಾಗಿದೆ. ಇದರೊಂದಿಗೆ ಮಿಥಾಲಿ…

 • ಕಾಂಗರೂಗಳು ಬಂದರೂ ದಾರಿ ಬಿಡಬೇಡಿ!

  19 ಟೆಸ್ಟ್‌ಗಳಿಂದ ಸೋತಿಲ್ಲ ಭಾರತ. ಅದಕ್ಕೆ ಮುಕ್ಕು ತರುವ ಗುರಿಯೊಂದಿಗೆ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬಂದು ನಾಲ್ಕು ಟೆಸ್ಟ್‌ ಆಡಲಿದೆ. ಪುಣೆಯಿಂದ ಅವರ ಅಭಿಯಾನ ಆರಂಭ. ಸ್ವಾರಸ್ಯವೆಂದರೆ, ಎರಡೂ ತಂಡಗಳ ನಾಯಕರು ರನ್‌ ಮೆಷಿನ್‌ಗಳು. ವಿರಾಟ್‌ ಕೊಹ್ಲಿ ಸತತ…

 • ಇಂದಿನಿಂದ ಭಾರತ ಎ- ಆಸ್ಟ್ರೇಲಿಯಾ ಕದನ

  ಮುಂಬೈ: ಅತ್ಯಂತ ಕಠಿಣವೆಂದೇ ಭಾವಿಸಲಾದ ಭಾರತದೆದುರಿನ ಟೆಸ್ಟ್‌ ಸರಣಿಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಶುಕ್ರವಾರದಿಂದ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ. ಇಲ್ಲಿನ “ಬ್ರೆಬೋರ್ನ್ ಮೈದಾನ’ದಲ್ಲಿ ನಡೆಯಲಿರುವ ಈ ಮುಖಾಮುಖೀಯಲ್ಲಿ ಕಾಂಗರೂಗಳ ಎದುರಾಳಿಯಾಗಿ ಕಣಕ್ಕಿಳಿಯುವ ತಂಡ…

 • ಬಾಂಗ್ಲಾ ಎದುರು ಭರ್ಜರಿ ಜಯ: ಭಾರತಕ್ಕೆ ನಿರಂತರ 6ನೇ ಟೆಸ್ಟ್‌ ಸರಣಿ

  ಹೈದರಾಬಾದ್‌ : ಪ್ರವಾಸಿ ಬಾಂಗ್ಲಾದೇಶ ಎದುರಿನ ಏಕೈಕ ಟೆಸ್ಟ್‌ ಪಂದ್ಯವನ್ನು ಭಾರತ 208 ರನ್‌ಗಳಿಂದ ಭರ್ಜರಿಯಾಗಿ ಜಯಿಸಿದೆ.  ಯಾವುದೇ ರೀತಿಯಲ್ಲಿ ಫ‌ಲಕಾರಿಯಾಗಿರದ ಇಲ್ಲಿನ ರಾಜೀವ್‌ ಗಾಂಧಿ ಕ್ರಿಕೆಟ್‌ ಅಂಗಣದ ಪಿಚ್‌ ಮೇಲೆ ಭಾರತೀಯ ಎಸೆಗಾರರು, ವಿಶೇವಾಗಿ ಸ್ಪಿನ್ನರ್‌ ರವಿಚಂದ್ರನ್‌…

 • ಅಂಧರ ಟಿ20 ವಿಶ್ವಕಪ್‌ ಫೈನಲ್‌:ಪಾಕ್‌ ಮಣಿಸಿ ಭಾರತ ತಂಡದ ವಿಕ್ರಮ 

  ಬೆಂಗಳೂರು: ಇಲ್ಲಿನ  ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ  ಭಾನುವಾರ ನಡೆದ  ಟಿ20 ಅಂಧರ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಪ್ರಬಲ ಎದುರಾಳಿ ಪಾಕಿಸ್ತಾನ ತಂಡವನ್ನು  9 ವಿಕೆಟ್‌ಗಳ ಅಂತರದಿಂದ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಸತತ 2 ನೇ ಬಾರಿಗೆ ಭಾರತ ಚಾಂಪಿಯನ್‌…

 • ಭಾರತದಲ್ಲಿ ರಹಸ್ಯ ಅಣ್ವಸ್ತ್ರ ನಗರವಿದೆಯಂತೆ!: ಪಾಕ್‌

  ಇಸ್ಲಾಮಾಬಾದ್‌/ನವದೆಹಲಿ: ಭಾರತ ಪರಮಾಣು ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲು ಗುಪ್ತ ಪರಮಾಣು ನಗರವೊಂದನ್ನು ನಿರ್ಮಿಸುತ್ತಿದೆ ಎಂದು ಪಾಕಿಸ್ತಾನ ಆರೋಪ ಮಾಡಿದೆ. ಇದರಲ್ಲಿ ಖಂಡಾಂತರ ಕ್ಷಿಪಣಿಗಳು, ಪರಮಾಣು ದಾಸ್ತಾನು ಮಾಡಲು ಉದ್ದೇಶಿಸಲಾಗಿದೆ ಎಂದು ಪಾಕ್‌ ವಿದೇಶಾಂಗ ಕಚೇರಿ ವಕ್ತಾರರಾದ ನಫೀಸ್‌ ಜಕಾರಿಯಾ ಆರೋಪಿಸಿದ್ದಾರೆ. ಆದರೆ…

ಹೊಸ ಸೇರ್ಪಡೆ