Indian Army

 • ಬಲ ಭೀಮಕ್ಕ : ಕೂಲಿ ಮಾಡಿದ ಕೈಗಳಲ್ಲೀಗ ಗನ್ನು

  ಹಂಚಿನ ಮೇಲ್ಛಾವಣಿಯ ಪುಟ್ಟ ಮನೆಯಲ್ಲಿ ಬಡತನವೇ ತುಂಬಿದ್ದರೂ ಕನಸುಗಳಿಗೆ ಅಲ್ಲಿ ಬರವಿರಲಿಲ್ಲ. ತಂದೆ-ತಾಯಿ ಕೂಲಿ ಕಾರ್ಮಿಕರು. ಹೆತ್ತವರ ಕಷ್ಟಕ್ಕೆ ನೆರವಾಗಲು ಮನೆ ಮಗಳೂ ಕೂಲಿಗೆ ಹೋಗತೊಡಗಿದಳು. ಜೊತೆಜೊತೆಗೆ ವಿದ್ಯಾಭ್ಯಾಸವೂ ಸಾಗಿತ್ತು. ಚೆನ್ನಾಗಿ ಓದಿ, ನೌಕರಿ ಹಿಡಿದು ಹೆತ್ತವರ ಕಷ್ಟವನ್ನು…

 • ಸಾಮಾಜಿಕ ಜಾಲತಾಣಗಳ 150 ಖಾತೆಗಳ ಬಗ್ಗೆ ಎಚ್ಚರ

  ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳಲ್ಲಿ 150ಕ್ಕೂ ಹೆಚ್ಚು ನಕಲಿ ಖಾತೆಗಳು ಇದ್ದು, ಅವುಗಳ ಮೂಲಕ ಹಿರಿಯ ಅಧಿಕಾರಿಗಳನ್ನು ಹನಿಟ್ರ್ಯಾಪ್‌ ಜಾಲದೊಳಕ್ಕೆ ಬೀಳಿಸುವ ಸಾಧ್ಯತೆ ಇದೆ ಎಂದು ಸೇನೆ ಎಚ್ಚರಿಕೆ ನೀಡಿದೆ. ಹನಿಟ್ರ್ಯಾಪ್‌ ಜಾಲಕ್ಕೆ ಹಿರಿಯ ಅಧಿಕಾರಿಗಳನ್ನು ಬೀಳಿಸಿ ಸೂಕ್ಷ್ಮ ಮಾಹಿತಿ…

 • ಭಾರತೀಯ ಸೇನೆಗೆ ಭೀಮ ಬಲ!

  ಧಾರವಾಡ: ಮಕ್ಕಳ ಭವಿಷ್ಯಕ್ಕಾಗಿ ದಿನವಿಡೀ ಕಷ್ಟಪಡುವ ತಂದೆ-ತಾಯಿಯ ಸಂಕಷ್ಟದ ದಿನಗಳಲ್ಲಿ ಜೊತೆಯಾಗಿ ನಿಂತವಳು. ಇಬ್ಬರು ತಮ್ಮಂದಿರ ಮುಂದಿನ ಭವಿಷ್ಯ ರೂಪಿಸಲು ಹಾಗೂ ಪೋಷಕರ ಸಂಕಷ್ಟ ಪರಿಹಾರಮಾಡುವತ್ತ ದಿಟ್ಟ ಹೆಜ್ಜೆ. ಅದಕ್ಕಾಗಿ ಕಷ್ಟಪಟ್ಟು ಬೆವರು ಹರಿಸಿದ ಫಲವೇ ಈಗ ಭಾರತೀಯ…

 • ಉಗ್ರರ ಅಡಗುದಾಣಕ್ಕೆ ಲಗ್ಗೆ: ಭಾರೀ ಪ್ರಮಾಣದ ಸ್ಫೋಟಕ ವಶ

  ಜಮ್ಮು/ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಕಿಶಾ¤Ìರ್‌ ಜಿಲ್ಲೆಯಲ್ಲಿ ರವಿವಾರ ಉಗ್ರರ ಅಡಗುತಾಣವೊಂದನ್ನು ಭದ್ರತಾ ಪಡೆ ಬೇಧಿಸಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ. ಕಾರ್ಯಾಚರಣೆ ವೇಳೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ರೈಫ‌ಲ್ಸ್‌, ಸ್ಥಳೀಯ ಪೊಲೀ…

 • ವೀರಮರಣವನ್ನಪ್ಪಿದ ಯೋಧ ತಂದೆಯ ಇಬ್ಬರು ಪುತ್ರರು ಸೇನೆಗೆ!

  ಉಡುಪಿ: ಸಾಮಾನ್ಯವಾಗಿ ಒಂದು ಹಾದಿಯಲ್ಲಿ ಸಾಗುವಾಗ ಅಪಾಯವಿದೆ ಎಂಬ ಸೂಚನೆ ಸಿಕ್ಕಿದ ತತ್‌ಕ್ಷಣ ದಾರಿ ಬದಲಿಸುತ್ತೇವೆ. ಆದರೆ ಅಪ್ಪ ದೇಶಕ್ಕಾಗಿ ಹೋರಾಡಿ ವೀರಮರಣವನ್ನು ಅಪ್ಪಿದ ಉದಾಹರಣೆ ಕಣ್ಣೆದುರೇ ಇದ್ದರೂ ಅವರ ಇಬ್ಬರು ಮಕ್ಕಳೂ ತಾಯಿಯ ಒತ್ತಾಸೆಯಿಂದ ಸೇನೆಯ ಸೇವೆಗೇ…

 • ಐವರು ಕಟ್ಟಡ ಕಾರ್ಮಿಕರನ್ನು ಗುಂಡಿಕ್ಕಿ ಕೊಂದ ಉಗ್ರರು

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂವ್ ನಲ್ಲಿ ಐವರು ಕಾಶ್ಮೀರೇತರ ಕಟ್ಟಡ ಕಾರ್ಮಿಕರನ್ನು ಉಗ್ರರು ಗುಂಡಿಕ್ಕಿ ಕೊಂಡಿರುವ ಘಟನೆ ಇಂದು ಸಂಜೆ ನಡೆದಿದೆ. ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ…

 • ಸೇನಾಪಡೆಗಳ ಎನ್ ಕೌಂಟರ್ ಗೆ ಉಗ್ರ ಬಲಿ: ಮುಂದುವರೆದ ಶೋಧಕಾರ್ಯ

  ಜಮ್ಮು-ಕಾಶ್ಮೀರ: ಇಂದು ಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ ಸೇನಾಪಡೆಗಳು ಅನಂತ್​ನಾಗ್​ ಜಿಲ್ಲೆಯಲ್ಲಿ ಉಗ್ರನೋರ್ವನನ್ನು ಹೊಡೆದುರುಳಿಸಿದ್ದಾರೆ. ಮತ್ತಿಬ್ಬರು ಉಗ್ರರು ಪರಾರಿಯಾಗಿದ್ದು ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ. ಕಣಿವೆ ರಾಜ್ಯದಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು, ಭಯೋತ್ಪಾದಕರ ದಾಳಿಗೆ ಇತ್ತೀಚಿಗೆ ಲಾರಿ ಚಾಲಕನೊಬ್ಬ  ಬಲಿಯಾಗಿದ್ದ….

 • ನಾರ್ತನ್ ಆರ್ಮಿ ಮುಖ್ಯಸ್ಥರ ಹೆಲಿಕಾಫ್ಟರ್ ತುರ್ತು ಭೂಸ್ಪರ್ಶ ; ಎಲ್ಲರೂ ಸೇಫ್

  ಶ್ರೀನಗರ: ಭಾರತೀಯ ಸೇನೆಯ ನಾರ್ತನ್ ಕಮಾಂಡ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಮತ್ತು ಇತರ ಆರು ಜನರನ್ನು ಹೊತ್ತೊಯ್ಯುತ್ತಿದ್ದ ಸೇನಾ ಹೆಲಿಕಾಫ್ಟರ್ ಒಂದು ತಾಂತ್ರಿಕ ಕಾರಣಗಳಿಂದ ಜಮ್ಮು ಕಾಶ್ಮೀರದ ಪೂಂಛ್ ಎಂಬಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ವರದಿಯಾಗಿದೆ….

 • ಪಿ.ಒ.ಕೆ.ಯಲ್ಲಿ ಏಳು ಉಗ್ರ ಶಿಬಿರಗಳು ಧ್ವಂಸ ; 50 ಉಗ್ರರನ್ನು ಹೊಡೆದುರುಳಿಸಿದ ಸೇನೆ

  ನವದೆಹಲಿ: ಪಾಕಿಸ್ಥಾನದ ಉಗ್ರಪೋಷಣೆಗೆ ಮತ್ತೊಂದು ಭಾರೀ ಹೊಡೆತ ನೀಡಿರುವ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಸೋಮವಾರದಂದು 7 ಉಗ್ರ ಶಿಬಿರಗಳನ್ನು ಧ್ವಂಸಗೊಳಿಸಿದೆ ಮತ್ತು ಭಾರತೀಯ ಸೇನೆಯ ಈ ಕಾರ್ಯಾಚರಣೆಯಲ್ಲಿ ಒಟ್ಟು 50 ಉಗ್ರರು ಹತರಾಗಿದ್ದಾರೆ ಎಂಬ…

 • ಉಗ್ರರನ್ನು ಮಟ್ಟ ಹಾಕಲು ಪುಲ್ವಾಮದಲ್ಲಿ ಸೇನಾ ಕಾರ್ಯಾಚರಣೆ

  ಪುಲ್ವಾಮ: ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿನ ರಾಜ್ ಪುರ ಭಾಗದಲ್ಲಿ ವಸತಿ ಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ಉಗ್ರರನ್ನು ಮಟ್ಟಹಾಕಲು ಭಾರತೀಯ ಸೇನೆ ಕಾರ್ಯಾಚರಣೆ ಕೈಗೊಂಡಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಸೇನೆ ಸುತ್ತುವರೆದಿದೆ ಎಂಬ ಮಾಹಿತಿಯೂ ಇದೀಗ ಲಭಿಸಿದೆ. ಪೂಂಛ್…

 • ಆರರಿಂದ ಹತ್ತು ಪಾಕಿಸ್ಥಾನಿ ಸೈನಿಕರು ಹತ;ಮೂರು ಉಗ್ರಶಿಬಿರಗಳು ಧ್ವಂಸ: ಆರ್ಮಿ ಚೀಫ್ ಕನ್ಫರ್ಮ್

  ನವದೆಹಲಿ: ಭಾರತದ ಗಡಿಯೊಳಕ್ಕೆ ಉಗ್ರರನ್ನು ನುಗ್ಗಿಸುವ ಪಾಕಿಸ್ಥಾನದ ಕೃತ್ಯಕ್ಕೆ ಸೂಕ್ತ ಪ್ರತ್ಯುತ್ತರವನ್ನು ನೀಡಿರುವ ಭಾರತೀಯ ಸೇನೆ ಆದಿತ್ಯವಾರದಂದು ಪಾಕ್ ಆಕ್ರಮಿತ ಪ್ರದೇಶದಲ್ಲಿರುವ ಉಗ್ರ ಶಿಬಿರಗಳ ಮೆಲೆ ನಡೆಸಿದ ದಾಳಿಯಲ್ಲಿ ಕನಿಷ್ಟ 6 ರಿಂದ 10 ಪಾಕಿಸ್ಥಾನಿ ಸೈನಿಕರು ಹತರಾಗಿದ್ದಾರೆ…

 • ಪಿಒಕೆಗೆ ನುಗ್ಗಿ 7 ಲಾಂಚ್ ಪ್ಯಾಡ್, ಹಲವು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನೆ

  ಶ್ರೀನಗರ: ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ಥಾನಕ್ಕೆ ತಕ್ಕ ತಿರುಗೇಟು ನೀಡಿದ ಭಾರತದ ಸೇನೆ, ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗಿ ಉಗ್ರರ ಅಡಗುತಾಣಗಳನ್ನು ದ್ವಂಸಗೊಳಿಸಿದೆ. ಭಾರತೀಯ ಸೇನೆಯ ಈ ದಾಳಿಯಲ್ಲಿ ಏಳಕ್ಕೂ ಹೆಚ್ಚು ಉಗ್ರ…

 • ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗಿ ದಾಳಿ ಮಾಡಿದ ಭಾರತೀಯ ಸೇನೆ

  ಶ್ರೀನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪಿಒಕೆಯ ಒಳನುಗ್ಗಿ ತೆಂಗಾಧರ್ ಸೆಕ್ಟರ್ ನ ಭಯೋತ್ಪಾದಕರ ತಾಣಗಳ ಮೇಲೆ ರವಿವಾರ ಭಾರತದ ಸೇನೆ ದಾಳಿ ನಡೆಸಿದೆ ಎಂದು ವರದಿಯಾಗಿದೆ….

 • ಹೆಚ್ಚಿದ ಒತ್ತಡ, ಪಾಕ್ ಈಗ ಉಗ್ರರ ವಿರುದ್ಧ ಕ್ರಮಕೈಗೊಳ್ಳಲೇಬೇಕು; ಬಿಪಿನ್ ರಾವತ್

  ಹೊಸದಿಲ್ಲಿ : ಉಗ್ರ ನಿಗ್ರಹಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಪಾಕಿಸ್ತಾನವನ್ನು ಜಾಗತಿಕ ಹಣಕಾಸು ಕಾರ್ಯಪಡೆ (ಎಫ್ಎಟಿಎಫ್) ಕಟು ಎಚ್ಚರಿಕೆ ರವಾನಿಸಿದ ಬೆನ್ನಲ್ಲೇ, ಪಾಕಿಸ್ತಾನ ಈಗ ಭಯೋತ್ಪಾದನೆ ವಿರುದ್ಧ  ಕ್ರಮ ಕೈಗೊಳ್ಳಲೇಬೇಕಾಗಿದೆ ಭಾರತೀಯ ಸೇನಾ ಮುಖ್ಯಸ್ಥ  ಬಿಪಿನ್‌ ರಾವತ್‌ ತಿಳಿಸಿದ್ದಾರೆ….

 • ಅಂಡಮಾನ್ ನಲ್ಲಿ ನುಸುಳುಕೋರರ ವಿರುದ್ಧ ಸೇನೆಯ ಸ್ಪೆಷಲ್ ಫೋರ್ಸ್ ನಿಂದ ವಾರ್ ಗೇಮ್

  ನವದೆಹಲಿ: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸಶಸ್ತ್ರ ಪಡೆಗಳ ವಿಶೇಷ ಕಾರ್ಯಾಚರಣೆ ವಿಭಾಗ (AFSOD) ಅಂಡಮಾನ್ ದ್ವೀಪ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಇಲ್ಲಿನ ಜನವಸತಿ ಇಲ್ಲದಿರುವ ದ್ವೀಪಗಳಲ್ಲಿ ನುಸುಳಿ ಕುಳಿತಿರಬಹುದಾದ ನುಸುಳುಕೋರರನ್ನು ಹಾಗೂ ಉಗ್ರರನ್ನು ಮಟ್ಟಹಾಕುವ ಉದ್ದೇಶದಿಂದ ಈ ಕಾರ್ಯಾಚರಣೆಯನ್ನು…

 • ಮೊದಲ ಸಾಹಸಿ ತಂಡದಲ್ಲಿ ಇಬ್ಬರು ಕನ್ನಡಿಗರು

  ಉಪ್ಪುಂದ: ಕೇಂದ್ರ ಸರಕಾರವು ಲಡಾಖನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ ಬಳಿಕ ಭಾರತೀಯ ಸೇನೆ ಸಿಯಾಚಿನ್‌ ಪ್ರದೇಶವನ್ನು ನಾಗರಿಕರ ಚಾರಣಕ್ಕೆ ಮುಕ್ತಗೊಳಿಸಿದೆ. ಪ್ರಪಂಚದ ಅತ್ಯುನ್ನತ ಯುದ್ಧಭೂಮಿಯಾಗಿರುವ ಇಲ್ಲಿಗೆ ಯಶಸ್ವೀ ಚಾರಣ ನಡೆಸಿರುವ ತಂಡದ ಸದಸ್ಯರಲ್ಲಿ ಬೆಂಗಳೂರಿನ ಜಯ ಕುಮಾರ್‌…

 • ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್: ನಾಗರಿಕರನ್ನು ಗುರಿಯಾಗಿರಿಸಿಕೊಂಡು ಗುಂಡಿನ ದಾಳಿ

  ಶ್ರೀನಗರ : ಗಡಿ ಪ್ರದೇಶದ ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಕ್ ಸೇನೆ ಮತ್ತೆ  ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿ ನಡೆಸುತ್ತಿದೆ. ಜಮ್ಮುಕಾಶ್ಮೀರದ  ಕಥುವಾ ಜಿಲ್ಲೆಯ ಹಿರಾನಗರ್ ಸೆಕ್ಟರ್ ನ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೈನಿಕರು   ಕದನ ವಿರಾಮ…

 • ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕ್ ನಿಂದ 12ಗಂಟೆ ಕಾಲ ದಾಳಿ, ಸ್ಥಳೀಯ ಜನರಲ್ಲಿ ಆತಂಕ

  ನವದೆಹಲಿ:ಜಮ್ಮು-ಕಾಶ್ಮೀರದ ಹಿರಾನಗರ್ ಸೆಕ್ಟರ್ ಪ್ರದೇಶದಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಸೇನಾಪಡೆ ಭಾರೀ ಪ್ರಮಾಣದ ಶೆಲ್ ದಾಳಿ ನಡೆಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಸೇನೆಯ ಅಧಿಕಾರಿಗಳ ಮಾಹಿತಿ ಪ್ರಕಾರ, ಕದನ ವಿರಾಮ ಉಲ್ಲಂಘಿಸಿ ಪಾಕ್ ಪಡೆ ನಡೆಸಿದ…

 • ತಾನು ಬದುಕಿದ್ದೇನೆ ಎಂದು ಪತ್ನಿಗೆ ತಿಳಿಸಲು ಭಾರತೀಯ ಯೋಧನ 100 ರೂ. ಟ್ರಿಕ್!

  ಶ್ರೀನಗರ: ದೂರದ ಊರಿನಲ್ಲಿ ಕೆಲಸದಲ್ಲಿರುವವರು ತಮ್ಮ ಕ್ಷೇಮ ಸಮಾಚಾರವನ್ನು ತಮ್ಮ ಮನೆಯವರಿಗೆ ತಿಳಿಸಲು ಮೊಬೈಲ್ ಫೋನ್, ಪತ್ರ ವ್ಯವಹಾರ ಅಥವಾ ಇನ್ನಿತರ ಮಾಧ್ಯಮಗಳನ್ನು ಬಳಸಿಕೊಳ್ಳುವ ಈ ಕಾಲದಲ್ಲಿ ಇಲ್ಲೊಬ್ಬ ಯೋಧ ತಾನು ಸುರಕ್ಷಿತವಾಗಿದ್ದೇನೆ ಎಂದು ತನ್ನ ಪತ್ನಿಗೆ ತಿಳಿಸಲು…

 • ದೇಶದ ಆಗಸ ಕಾಯುವ ವೀರರು

  ಭಾರತೀಯ ವಾಯುಸೇನೆಗೆ ಈಗ 87ರ ಸಂಭ್ರಮ. 1932ರ ಅಕ್ಟೋಬರ್‌ 8ರಂದು ಸ್ಥಾಪನೆಯಾದ ವಾಯುಸೇನೆ ಜಗತ್ತಿನಲ್ಲೇ ಅತಿ ಪ್ರಬಲ ಪಡೆ ಯಾಗಿ ರೂಪುಗೊಂಡಿದೆ. ದೇಶವನ್ನು ಶತ್ರುರಾಷ್ಟ್ರಗಳು ಕಾಡಿ ದಾಗ ಸಮರ್ಥವಾಗಿ ಅವುಗಳನ್ನು ಎದುರಿಸಿದ ಹಿರಿಮೆ ವಾಯುಸೇನೆಯದ್ದು. ರಾಯಲ್‌ ಇಂಡಿಯನ್‌ ಏರ್‌ಫೋರ್ಸ್‌!…

ಹೊಸ ಸೇರ್ಪಡೆ