Indian Army

 • ಸೇನೆಗೆ ಸೇರಿಕೊಳ್ಳಲು ಕಾಶ್ಮೀರಿಗರ ಉತ್ಸಾಹ

  ಹೊಸದಿಲ್ಲಿ: ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಅಯ್ಮನ್‌ ಅಲ್ ಜವಾಹಿರಿಯ ಕರೆಯನ್ನು ನಿರ್ಲಕ್ಷಿಸಿ ಕಾಶ್ಮೀರದ ಯುವಕರು ಭಾರತೀಯ ಸೇನೆಗೆ ಸೇರಲು ಉತ್ಸಾಹದಿಂದ ಮುಂದಾಗುತ್ತಿರುವುದು ಕಾಶ್ಮೀರದ ಒಟ್ಟು ಚಿತ್ರಣದಲ್ಲಿ ಉಂಟಾದ ಮಹತ್ವದ ಬದಲಾವಣೆಯ ಸೂಚಕವಾಗಿದೆ. ಮಂಗಳವಾರ ಉಗ್ರ ಅಲ್…

 • 3 ನಾಗ್‌ ಕ್ಷಿಪಣಿಗಳ ಪ್ರಯೋಗ

  ಹೊಸದಿಲ್ಲಿ: ಟ್ಯಾಂಕ್‌ ಧ್ವಂಸ ಮಾಡುವ ನಾಗ್‌ ಕ್ಷಿಪಣಿಗಳನ್ನು ಸೇನೆಗೆ ನಿಯೋಜಿಸುವ ದಿಕ್ಕಿನಲ್ಲಿ ಮಹತ್ವದ ಪ್ರಗತಿಯನ್ನು ಡಿಆರ್‌ಡಿಒ ಸಾಧಿಸಿದ್ದು, ಸೋಮವಾರ ಮೂರು ಕ್ಷಿಪಣಿಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದೆ. ಪೋಖಾÅನ್‌ನಲ್ಲಿ ಈ ಕ್ಷಿಪಣಿ ಪ್ರಯೋಗ ನಡೆದಿದ್ದು, ಮೂರೂ ಕ್ಷಿಪಣಿಗಳು ನಿಗದಿತ ಗುರಿ ತಲುಪಿವೆ….

 • ಕಾರ್ಗಿಲ್ ಶ್ರದ್ಧಾಂಜಲಿ ಹಾಡು

  ನವದೆಹಲಿ: ಕಾರ್ಗಿಲ್ ಯುದ್ಧದ ವಿಜಯೋತ್ಸವಕ್ಕೆ ಜು. 26ರಂದು 20 ವರ್ಷಗಳು ಸಲ್ಲಲಿರುವ ಹಿನ್ನೆಲೆಯಲ್ಲಿ, ಭಾರತೀಯ ಸೇನೆ ‘ತು ಝೇ ಭೂಲೇ ನಾ, ತೇರಾ ಹಿಂದೂಸ್ತಾನ್‌’ ಎಂಬ ಒಂದು ವಿಡಿಯೋ ಹಾಡನ್ನು ಸಿದ್ಧಪಡಿಸಿದೆ. ಭಾನುವಾರ, ದೆಹಲಿಯ ಮಾಣಿಕ್‌ ಷಾ ಮೈದಾನದಲ್ಲಿ…

 • ಕಾಶ್ಮೀರ : ಸೇನಾ ಪಡೆಗಳ ಮೇಲೆ ಉಗ್ರರ ಐಇಡಿ ದಾಳಿ ಯತ್ನ ವಿಫ‌ಲ

  ಶ್ರೀನಗರ: ಬದ್ಗಾಮ್‌ನ ಕಾಕಿಪೋರಾ ಪ್ರದೇಶದಲ್ಲಿ ಸೇನಾ ಪಡೆಗಳ ಮೇಲೆ ಉಗ್ರರ ಐಇಡಿ ದಾಳಿ ಯತ್ನವನ್ನು ಶುಕ್ರವಾರ ಬೆಳಗ್ಗೆ ಭದ್ರತಾ ಪಡೆಗಳು ವಿಫ‌ಲಗೊಳಿಸಿದ್ದಾರೆ. ಶ್ರೀನಗರದಿಂದ 3 ಕಿ.ಮೀ ದೂರವಿರುವ ಬೈಪಾಸ್‌ ರಸ್ತೆಯಲ್ಲಿ ಮನೆಯೊಂದರಲ್ಲಿ ಅಡಗಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದ ಸೇನಾಪಡೆಗಳ…

 • 90 ನಿಮಿಷಗಳಲ್ಲಿ ಗುರಿ ಸಾಧಿಸಿ, ಸಿಗರೇಟು ಸೇದಿದೆವು!

  ಗ್ವಾಲಿಯರ್‌: ‘ಪಾಕಿಸ್ತಾನದ ಬಾಲಕೋಟ್‌ನಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರರ ಮೇಲಿನ ದಾಳಿಯನ್ನು ಕೇವಲ 90 ನಿಮಿಷಗಳ ಅವಧಿಯಲ್ಲಿ ಪೂರ್ಣಗೊಳಿಸಿದ್ದೆವು. ನಮ್ಮ ಕುಟುಂಬದ ಸದಸ್ಯರಿಗೂ ಈ ಬಗ್ಗೆ ಸುಳಿವು ನೀಡಿರರಲಿಲ್ಲ. ಮಿಷನ್‌ ಮುಕ್ತಾಯದ ಬಳಿಕ ನೆಮ್ಮದಿಯಿಂದ ಸಿಗರೇಟು ಸೇದಿ ಹೊಗೆ ಬಿಟ್ಟೆವು.’ -ಹೀಗೆಂದು…

 • ಸೇನೆಗೆ ರಾಹುಲ್ ಅವಮಾನ

  ನವದೆಹಲಿ: ಶ್ವಾನದೊಂದಿಗೆ ಶ್ವಾನ ಸೇನೆ ವಿಭಾಗವು ಯೋಗಾಸನ ಮಾಡಿದ ಫೋಟೋವನ್ನು ‘ಇದು ನವ ಭಾರತ’ ಎಂಬ ವ್ಯಂಗ್ಯ ಶೀರ್ಷಿಕೆ ನೀಡಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು ಭಾರಿ ಆಕ್ಷೇಪಕ್ಕೆ ಕಾರಣವಾಗಿದೆ. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ…

 • ರಕ್ಷಣಾ ಕ್ಷೇತ್ರದಲ್ಲೂ ಬರಲಿ ಪೂರ್ಣ ಸ್ವಾವಲಂಬನೆ

  ನರೇಂದ್ರ ಮೋದಿಯವರ ಮೊದಲ ಅವಧಿಯಲ್ಲಿ ಎಲ್ಲರ ಹುಬ್ಬೇರಿಸಿದ ಮತ್ತೂಂದು ಯೋಚನೆ-ಯೋಜನೆ ‘ಮೇಕ್‌ ಇನ್‌ ಇಂಡಿಯಾ’. ಅದರಲ್ಲೂ ಈ ಕನಸು ರಕ್ಷಣಾ ಕ್ಷೇತ್ರದಲ್ಲಿಯೂ ಈಡೇರಬೇಕೆಂಬುದು ಪ್ರತಿ ಭಾರತೀಯನ ಹಂಬಲವೂ ಸಹ. ಹೂಡಿಕೆ ಉತ್ತೇಜನ, ಆವಿಷ್ಕಾರದ ಪೋಷಣೆ, ಕೌಶಲ ಬೆಳವಣಿಗೆಯ ಹೆಚ್ಚಳ,…

 • ಭೂಸೇನೆಗೆ ‘ಐಸಿಜಿಎಸ್‌ ಸುಜಿತ್‌’ ಹಸ್ತಾಂತರ

  ಪಣಜಿ (ವಾಸ್ಕೊ): ಗೋವಾ ಶಿಪ್‌ಯಾರ್ಡ್‌ ಉತ್ತಮ ಗುಣಮಟ್ಟದ ಯುದ್ಧ ನೌಕೆ ತಯಾರಿಸುವ ಮೂಲಕ ಇದುವರೆಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ ಎಂದು ಕೇಂದ್ರ ರಕ್ಷಣಾ ಮಂತ್ರಾಲಯದ ಲೇಖಾ ಮಹಾನಿಯಂತ್ರಕ ಸಂಜೀವ ಮಿತ್ತಲ್ ಅಭಿಪ್ರಾಯಪಟ್ಟರು. ಗೋವಾ ಶಿಪ್‌ಯಾರ್ಡ್‌ಗೆ ಭಾರತೀಯ ಭೂಸೇನೆಯು…

 • ಎನ್‌ಸಿಸಿ ನವೀಕರಣಗೊಂಡ ಕಟ್ಟಡ ಉದ್ಘಾಟನೆ ರಾಜೀವ್‌ ಅವರಿಂದ ಸೇನಾನಿಗಳ ಸ್ಮರಣೆ

  ಮಡಿಕೇರಿ:ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಬಳಿ ಇರುವ 19 ನೇ ಕರ್ನಾಟಕ ಬೆಟಾಲಿಯನ್‌ ಎನ್‌ಸಿಸಿ ನವೀಕರಣಗೊಂಡ ಕಟ್ಟಡವನ್ನು ಎನ್‌ಸಿಸಿ ಡೈರೆಕ್ಟರ್‌ ಜನರಲ್‌ ಮತ್ತು ಲೆಫ್ಟಿನೆಂಟ್‌ ಜನರಲ್‌ ಎವಿಎಸ್‌ಎಂ ರಾಜೀವ್‌ ಛೋಪ್ರ ಅವರು ಗುರುವಾರ ಉದ್ಘಾಟಿಸಿದರು. ಕಟ್ಟಡ ಉದ್ಘಾಟಿಸಿ…

 • ಸೇನೆಗೆ ಕಳಪೆ ಶಸ್ತ್ರಾಸ್ತ್ರ ಪೂರೈಕೆ: ರಾಜಿ ಬೇಡ

  ಕೇಂದ್ರ ಸರಕಾರದ ಸ್ವಾಮ್ಯದಲ್ಲಿರುವ ಶಸ್ತ್ರಾಸ್ತ್ರ ತಯಾರಿಕಾ ಮಂಡಳಿಯ ಅಧೀನದಲ್ಲಿರುವ ತಯಾರಿಕಾ ಕಾರ್ಖಾನೆಗಳು ಭಾರತೀಯ ಸೇನೆಗೆ ಕಳಪೆ ಸ್ಫೋಟಕ ಸಾಮಗ್ರಿಗಳನ್ನು ಪೂರೈಸುತ್ತಿದೆ ಎಂದು ರಕ್ಷಣಾ ಉತ್ಪಾದನ ಇಲಾಖೆಯ ಕಾರ್ಯದರ್ಶಿ ಅಜಯ್‌ ಕುಮಾರ್‌ ಸಿಂಗ್‌ ಪತ್ರ ಮುಖೇನ ರಕ್ಷಣಾ ಇಲಾಖೆಯ ಗಮನಕ್ಕೆ…

 • ಬದಲಾಗಲಿದೆಯೇ ನಮ್ಮ ಸೇನೆಯ ಯೂನಿಫಾರ್ಮ್?

  ನವದೆಹಲಿ: ನಮ್ಮ ಸೈನಿಕರ ಸಮವಸ್ತ್ರ ಇನ್ನು ಕೆಲವು ದಿನಗಳಲ್ಲಿ ಬದಲಾಗಲಿದೆ. ಭಾರತೀಯ ಸೈನಿಕರು ಎಲ್ಲಾ ರೀತಿಯ ವಾತಾವರಣಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅವರೆಲ್ಲರೂ ತೊಡುವ ಸಮವಸ್ತ್ರ ಮಾತ್ರ ಒಂದೇ ರೀತಿಯದ್ದಾಗಿದೆ. ಈ ಅನನುಕೂಲವನ್ನು ತಪ್ಪಿಸಲು ನಿರ್ಧರಿಸುವ ಅಧಿಕಾರಿಗಳು ಇದೀಗ ನಮ್ಮ…

 • ಸುಧಾರಿತ ಸ್ಪೈಸ್‌ ಖರೀದಿಗೆ ಐಎಎಫ್ ಚಿಂತನೆ

  ಹೊಸದಿಲ್ಲಿ: ವಾಯು ದಾಳಿಗಳಲ್ಲಿ ಬಳಸಲಾಗುವ ಸ್ಪೈಸ್‌-2000 ಬಾಂಬ್‌ಗಳ ಆಧುನಿಕ ಮಾದರಿಗಳನ್ನು ಇಸ್ರೇಲ್ನಿಂದ ಖರೀದಿಸಲು ಭಾರತೀಯ ವಾಯುಪಡೆ (ಐಎಎಫ್) ಚಿಂತನೆ ನಡೆಸಿದೆ. ಶತ್ರುಗಳ ಕಟ್ಟಡಗಳನ್ನು, ಬಂಕರ್‌ಗಳನ್ನು ಕ್ಷಣಾರ್ಧದಲ್ಲಿ ನಾಶ ಮಾಡಲು ಬಳಕೆಯಾಗುವ ಈ ಬಾಂಬ್‌ಗಳ ಹಳೆಯ ಮಾದರಿಯನ್ನು ಐಎಎಫ್ ಹೊಂದಿದೆ….

 • ಭಾರತೀಯ ಸೇನೆಗೆ “ಭೀಷ್ಮ’ ಬಲ

  ಹೊಸದಿಲ್ಲಿ: ಭಾರತೀಯ ಪಡೆಗಳನ್ನು ಆಧುನೀಕರಣ ಗೊಳಿಸುವತ್ತ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರ, ಭಾರತೀಯ ಸೇನೆಗೆ ರಷ್ಯಾ ನಿರ್ಮಿತ ಟಿ-90 ಮಾದರಿಯ 464 ಟ್ಯಾಂಕರ್‌ಗಳ ಆಧುನೀಕರಿಸಲ್ಪಟ್ಟ ತಂತ್ರಜ್ಞಾನವನ್ನು ಖರೀದಿಸಿ ಸ್ವದೇಶೀಯವಾಗಿ ಅವುಗಳನ್ನು ಉತ್ಪಾದಿಸಲು ನಿರ್ಧರಿಸಿದೆ. ಒಟ್ಟು 13,448 ಕೋಟಿ ರೂ.ಗಳ ವೆಚ್ಚದಲ್ಲಿ…

 • ಯೇತಿ ಹೆಜ್ಜೆ ಗುರುತು! ಭಾರತೀಯ ಸೇನೆಯಿಂದ ಬಹಿರಂಗ

  ಹೊಸದಿಲ್ಲಿ: ಜನಸಾಮಾನ್ಯರಿಗೆ, ವಿಜ್ಞಾನಿಗಳಿಗೆ ದಶಕಗಳಿಂದ ನಿಗೂಢವಾಗಿರುವ “ಯೇತಿ’ (ಮಾನವನನ್ನು ಹೋಲುವ ದೈತ್ಯ ಜೀವಿ) ಹೆಜ್ಜೆಯ ಗುರುತೊಂದು ಪತ್ತೆಯಾಗಿರುವುದಾಗಿ ಭಾರತೀಯ ಸೇನೆ ಹೇಳಿಕೊಂಡಿದೆ. ನೇಪಾಲದ ಮಕಾಲು ಬೇಸ್‌ ಕ್ಯಾಂಪ್‌ನಲ್ಲಿದ್ದ ಭಾರತೀಯ ಸೇನೆಯ ಪರ್ವತಾರೋಹಿಗಳುಳ್ಳ ತಂಡವೊಂದಕ್ಕೆ ಎ. 9ರಂದು ಈ ಹೆಜ್ಜೆ…

 • ಮಹಿಳೆಯರಿಗೂ ಇನ್ನು ಮಿಲಿಟರಿ ಪೊಲೀಸ್‌ ಆಗುವ ಅವಕಾಶ

  ನವದೆಹಲಿ: ಸೇನೆಗೆ ಮಹಿಳಾ ಜವಾನರನ್ನು ನೇಮಿಸಿಕೊಳ್ಳುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆ ಇರಿಸಿರುವ ಭಾರತೀಯ ಸೇನೆಯು ಈ ನೇಮಕಾತಿಗಾಗಿ ಆನ್‌ ಲೈನ್‌ ನೋಂದಣಿ ಮೂಲಕ ಅರ್ಜಿ ಸಲ್ಲಿಸಲು ಗುರುವಾರ ಸಾರ್ವಜನಿಕ ಪ್ರಕಟನೆಯನ್ನು ಹೊರಡಿಸಿದೆ. ಹೊಸದಾಗಿ ನೆಮಕಗೊಳ್ಳಲಿರುವ ಮಹಿಳಾ ಜವಾನರು ಸದ್ಯಕ್ಕೆ…

 • ನವ ಭಾರತದ ಯುವ ಮತದಾರರ ಚಿತ್ತ ಎತ್ತ?

  ಸೇನೆಯ ವಿಶ್ವಾಸಾರ್ಹತೆ ಮತ್ತು ರಾಷ್ಟ್ರದ ಭದ್ರತೆಯಂತಹ ವಿಷಯಗಳಲ್ಲಿ ರಾಜಕೀಯ ಪಕ್ಷಗಳ ಸಿನಿಕ ನಿಲುವು ಚುನಾವಣೆಯಲ್ಲಿ ಅವುಗಳಿಗೆ ಹಾನಿ ಮಾಡಬಹುದು ಎನ್ನುವುದರಲ್ಲಿ ಸಂದೇಹವಿಲ್ಲ. ಯುವ ಮತದಾರ ರಾಷ್ಟ್ರದ ಸ್ವಾಭಿಮಾನ ಮತ್ತು ಭಾರತದ ಸ್ಥಾನ-ಮಾನದ ಕುರಿತಂತೆ ತನ್ನದೇ ಆದ ಆಸೆ-ಆಶೋತ್ತರಗಳನ್ನು ಹೊಂದಿದ್ದಾನೆ…

 • ಯುದ್ಧ ಮತ್ತು ಬೀನಾ : ಸೈನಿಕನ ಮಡದಿಯ ದಿಟ್ಟ ಹೆಜ್ಜೆಗಳು

  ಜೀವನ ಸಂಗಾತಿ ಬಳಿ ಇಲ್ಲದ ಹೊತ್ತಿನಲ್ಲಿ ಯಾರಿಗೇ ಆದರೂ ಒಂದು ಶೂನ್ಯ ಕಾಡುತ್ತದೆ. ಆ ಶೂನ್ಯದ ಚೌಕಟ್ಟನ್ನು ಮೀರಿ ನಿಲ್ಲುವ ಬದುಕಿನಲ್ಲಿ ಹಲವು ಗಟ್ಟಿ ಅನುಭವಗಳಿರುತ್ತವೆ. ಕಾರ್ಗಿಲ್‌ ಯುದ್ಧದಲ್ಲಿ ಮೊದಲ ಆಹುತಿಯಾದ, ಬೆಳಗಾವಿಯ ಫ್ಲೈಟ್‌ ಲೆಫ್ಟಿನೆಂಟ್‌ ಮುಹಿಲನ್‌ ವೀರ…

 • ಇಬ್ಬರು ಜೈಶ್‌ ಉಗ್ರರ ಎನ್‌ಕೌಂಟರ್‌

  ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಜೈಶ್‌-ಎ- ಮೊಹಮ್ಮದ್‌ ಉಗ್ರರನ್ನು ಭದ್ರತಾ ಪಡೆ ಹತ್ಯೆ ಗೈದಿದೆ. ಈ ಉಗ್ರರು ಹಲವಾರು ಸಾರ್ವ ಜನಿಕರ, ಪೊಲೀಸರ ಹತ್ಯೆಗೆ ಕಾರಣವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಹತ ಉಗ್ರ ರನ್ನು…

 • ಲೆಫ್ಟಿನೆಂಟ್ ಗರೀಮಾ ಯಾದವ್‌ ಎಂಬ ದಿಟ್ಟೆಯ ಸ್ಪೂರ್ತಿಯ ಕಥೆ

  ಆಕೆ ಓದಿದ್ದು ರಾಷ್ಟ್ರ ರಾಜಧಾನಿ ದೆಹಲಿಯ ಸೈಂಟ್‌ ಸ್ಟೀಫ‌ನ್‌ ಪ್ರತಿಷ್ಠಿತ ಕಾಲೇಜಿನಲ್ಲಿ. ಐ.ಎ.ಎಸ್‌. ಓದಿ ಸರಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಬೇಕೆಂಬುದು ಆಕೆಯ ಕನಸಾಗಿತ್ತು. ಆದರೆ ಐ.ಎ.ಎಸ್‌. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫ‌ಲರಾಗುತ್ತಾರೆ. ತಮ್ಮ ಕಾಲೇಜು ದಿನಗಳಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಜಯಗಳಿಸಿ…

 • ಸೇನಾ ವಿಚಾರ ಪಾಲಿಟಿಕ್ಸ್ : ರಾಷ್ಟ್ರಪತಿಗಳಿಗೆ ಪತ್ರ ಬರೆದವರು ಯಾರು?

  ನವದೆಹಲಿ: ಸೇನಾ ವಿಷಯಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಭಾರತೀಯ ಸೇನೆಯ ಕೆಲವು ನಿವೃತ್ತ ಅಧಿಕಾರಿಗಳು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್‌ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ ಎಂಬ ಸುದ್ದಿಯೊಂದು ಗುರುವಾರದಂದು ಭಾರೀ ಸದ್ದು ಮಾಡಿತ್ತು. ಆದರೆ ಈ ರೀತಿಯಾಗಿ…

ಹೊಸ ಸೇರ್ಪಡೆ