Indian Army

 • ಪಂಜಾಬ್‌ ಗಡಿಯಲ್ಲಿ ಪಾಕ್‌ ಡ್ರೋಣ್‌ ಹೊಡೆದುರುಳಿಸಿದ ಭಾರತ

  ಪಂಜಾಬ್‌ ನ ತರನ್‌ ತಾರನ್‌ ಜಿಲ್ಲೆಯ ಖೇಮ್‌ ಕರನ್‌ ಪ್ರದೇಶದಲ್ಲಿ ಸಂಶಯಾಸ್ಪದವಾಗಿ ಪತ್ತೆಯಾದ ಪಾಕಿಸ್ಥಾನಕ್ಕೆ ಸೇರಿದ ಡ್ರೋಣ್‌ ಒಂದನ್ನು ಬುಧವಾರ ರಾತ್ರಿ ಭಾರತೀಯ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ. ಘಟನೆಯ ಬಳಿಕ ಈ ಭಾಗದ ಗಡಿ ಗ್ರಾಮಗಳಲ್ಲಿ ಮತ್ತು…

 • ಭಾರತೀಯ ಸೇನೆ ದಾಳಿಗೆ 10 ಪಾಕ್ ಸೈನಿಕರು ಬಲಿ, 7ಸೇನಾ ನೆಲೆ ಧ್ವಂಸ

  ಜಮ್ಮು: ಜಮ್ಮು-ಕಾಶ್ಮೀರದ ರಾಜೌರಿ ಮತ್ತು ಪೂಂಚ್ ಜಿಲ್ಲೆಯ ಗಡಿಭಾಗದಲ್ಲಿ ಪಾಕಿಸ್ತಾನಿ ಪಡೆಗಳು ಗುರಿಯಾಗಿರಿಸಿಕೊಂಡು ಶೆಲ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಮಂಗಳವಾರ ತಿರುಗೇಟು ನೀಡಿದ್ದು, ಗಡಿನಿಯಂತ್ರಣ ರೇಖೆ ಸಮೀಪದ 7 ಪಾಕಿಸ್ತಾನಿ ಪೋಸ್ಟ್ ಗಳನ್ನು ಧ್ವಂಸಗೊಳಿಸಿದೆ. ಏತನ್ಮಧ್ಯೆ…

 • ಭಾರತದ ಗಡಿ ದಾಳಿಗೆ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ : ಪಾಕ್‌

  ಶ್ರೀನಗರ : ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ಥಾನಕ್ಕೆ ಭಾರತದ ಯೋಧರು ದಿಟ್ಟ ತಿರುಗೇಟು ನೀಡಿದೆ. ಭಾರತೀಯ ಯೋಧರ ಭಾರೀ ಪ್ರತಿ ದಾಳಿಗೆ ಮೂವರು ಪಾಕ್‌ ಸೈನಿಕರು ಸಾವನ್ನಪ್ಪಿದ್ದಾರೆ. ಭಾರತದ ದಾಳಿಗೆ ಮೂವರು ಯೋಧರು ಬಲಿಯಾಗಿದ್ದಾರೆ ಎಂದು…

 • ಪುಲ್ವಾಮದಲ್ಲಿ ನಾಲ್ವರು ಲಷ್ಕರ್‌ ಉಗ್ರರನ್ನು ಹೊಡೆದುರುಳಿಸಿದ ಸೇನೆ

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಲಸ್ಸಿಪೋರಾ ಎಂಬಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಸೋಮವಾರದಂದು ನಡೆದ ಗುಂಡಿನ ದಾಳಿಯಲ್ಲಿ ಸೇನೆ ನಾಲ್ವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಸಫ‌ಲವಾಗಿದೆ. ಈ ಉಗ್ರರು ಲಷ್ಕರ್‌ – ಇ -ತಯ್ಬಾ…

 • ದೇಶ ಕಾಯ್ತಿರಾ?

  ಎಂಜಿನಿಯರಿಂಗ್‌, ಎಂ.ಬಿ.ಬಿ.ಎಸ್‌, ಅಕೌಂಟ್ಸ್‌, ಲಾ… ಹೀಗೆ ನೀವು ಓದುತ್ತಿರೋ ಕೋರ್ಸ್‌ ಯಾವುದೇ ಆಗಿರಲಿ, ಸೇನೆಯಲ್ಲಿ ನಿಮಗೂ ಜಾಗ ಇದೆ. ಯಾಕಂದ್ರೆ ಸೈನ್ಯ ಅಂದ್ರೆ, ಬರೀ ಯೋಧರಷ್ಟೇ ಅಲ್ಲ… ಕಳೆದ ಕೆಲ ದಿನಗಳಿಂದ ಭಾರತೀಯರ ಎದೆಯಲ್ಲಿ ಇಂಥವೇ ಭಾವನೆಗಳು ಹುಟ್ಟುತ್ತಿವೆ….

 • ಭಾರತೀಯ ವಾಯುಪಡೆಗೆ ‘ಚಿನೂಕ್‌’ ಬಲ

  ಚಂಢೀಗಢ: ಯಾವುದೇ ಪ್ರತಿಕೂಲ ಸನ್ನಿವೇಶಗಳಲ್ಲೂ ಸೈನಿಕರನ್ನು ಮತ್ತು ಸೇನಾ ಸಾಮಾಗ್ರಿಗಳನ್ನು ನಿರ್ಧಿಷ್ಟ ಪ್ರದೇಶಕ್ಕೆ ಹೊತ್ತೂಯ್ಯಬಲ್ಲ ಸಾಮರ್ಥ್ಯವಿರುವ ಅತ್ಯಾಧುನಿಕ ಚಿನೂಕ್‌ ಹೆಲಿಕಾಫ್ಟರ್‌ ಗಳು ಇದೀಗ ಭಾರತೀಯ ವಾಯುಸೇನೆಯ ಬತ್ತಳಿಕೆಗೆ ಸೇರ್ಪಡೆಯಾಗಿದೆ. ಇದರಿಂದಾಗಿ ಸಿಯಾಚಿನ್‌ ಸೇರಿದಂತೆ ದುರ್ಗಮ ಗಡಿಭಾಗಗಳಿಗೆ ಇನ್ನು ಸೈನಿಕರ…

 • 47ಗಂಟೆಗಳ ರಕ್ಷಣಾ ಕಾರ್ಯ..ಕೊಳವೆ ಬಾವಿಗೆ ಬಿದ್ದ ಮಗುವಿನ ರಕ್ಷಣೆ

  ಹರ್ಯಾಣ; 18 ತಿಂಗಳ ಗಂಡು ಮಗುವೊಂದು ಬರೋಬ್ಬರಿ 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಘಟನೆ ಹರ್ಯಾಣದ ಹಿಸಾರ್ ಜಿಲ್ಲೆಯಲ್ಲಿ ಬುಧವಾರ ನಡೆದಿತ್ತು. ಕೊನೆಗೂ 47 ಗಂಟೆಗಳ ಸತತ ಕಾರ್ಯಾಚರಣೆ ಮೂಲಕ ಮಗುವನ್ನು ರಕ್ಷಿಸಿ ಶುಕ್ರವಾರ ಯಶಸ್ವಿಯಾಗಿ ಹೊರತೆಗೆದಿದ್ದಾರೆ….

 • ಮ್ಯಾನ್ಮಾರ್‌ನಲ್ಲಿ  ಭಾರೀ ದಾಳಿ ನಡೆಸಿದ್ದ  ಸೇನಾಪಡೆ!

  ಹೊಸದಿಲ್ಲಿ: ದೇಶವೇ ಪುಲ್ವಾಮಾ ದಾಳಿ ಹಾಗೂ ಅನಂತರ ನಡೆದ ಪ್ರತೀಕಾರದ ದಾಳಿಯ ಬಗ್ಗೆ ಮಾತನಾಡುತ್ತಿದ್ದರೆ, ಅತ್ತ ಮ್ಯಾನ್ಮಾರ್‌ ಗಡಿಯಲ್ಲಿ ಭಾರತದ ಸೇನಾಪಡೆ ಇನ್ನೊಂದು ಮಹತ್ವದ ಕಾರ್ಯಾಚರಣೆ ನಡೆಸುತ್ತಿತ್ತು. ಭಾರತ- ಮ್ಯಾನ್ಮಾರ್‌ ಗಡಿಯಲ್ಲಿ ಮ್ಯಾನ್ಮಾರ್‌ ಸೇನೆಯ ನೆರವಿನಿಂದ ಹಲವು ಉಗ್ರ…

 • ದೇಶ ಕಾಯುವವರ ಕುರಿತು…

  ಅವರು ಪ್ರತ್ಯುತ್ತರ ಕೊಡುವಂತಿಲ್ಲ, ಅವರು ಯಾಕೆಂದು ಪ್ರಶ್ನಿಸುವಂತಿಲ್ಲ. ಅವರು ಕೇವಲ ಕರ್ತವ್ಯ ನಿರತರಾಗಿ ಪ್ರಾಣತ್ಯಾಗ ಮಾಡುವವರು. ನಾನು ಯಾರ ಬಗ್ಗೆ ಹೇಳುತ್ತಿದ್ದೇನೆಂದು ನಿಮಗೆ ತಿಳಿದಿರಬಹುದು. ಅವರೇ ನಮ್ಮ ದೇಶವನ್ನು ಕಾಯುವ ಹೆಮ್ಮೆಯ ವೀರ ಯೋಧರು. ಸೈನಿಕರೆಂದರೆ ರಾಷ್ಟ್ರವನ್ನು ಕಾಯುವ…

 • ಬಿಜೆಪಿ ಪೋಸ್ಟರ್‌ಗಳಲ್ಲಿ ಅಭಿನಂದನ್‌ ಭಾವ ಚಿತ್ರಕ್ಕೆ ಸರ್ವತ್ರ ಟೀಕೆ

  ನವದೆಹಲಿ: ಸೇನಾ ಸಂಬಂಧಿತ ಫೊಟೋಗಳನ್ನು ಯಾವುದೇ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳದಿರುವಂತೆ ಭಾರತೀಯ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ. ಈತನ್ಮಧ್ಯೆ ಕೇಂದ್ರದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತನ್ನ ಚುನಾವಣಾ ಪ್ರಚಾರದ ಪೋಸ್ಟರ್‌ ಗಳಲ್ಲಿ ಭಾರತೀಯ…

 • ದಾಳಿ ಎದುರಿಸಲು ಸರ್ವ ಸನ್ನದ್ಧ

  ಹೊಸದಿಲ್ಲಿ: ಮತ್ತೂಂದು ಭಯೋತ್ಪಾದನಾ ದಾಳಿಯಾದರೂ, ಅದನ್ನು ಸಮರ್ಥವಾಗಿ ಎದುರಿಸಲು ಭಾರತ ಸರ್ವ ಸನ್ನದ್ಧವಾಗಿದ್ದು, ಎಲ್ಲ ಆಯ್ಕೆಗಳನ್ನೂ ನಾವು ಮುಕ್ತವಾಗಿರಿಸಿಕೊಂಡಿದ್ದೇವೆ ಎಂದು ಸರಕಾರದ ಅಧಿಕೃತ ಮೂಲಗಳು ತಿಳಿಸಿವೆ. ಪುಲ್ವಾಮಾ ಉಗ್ರರ ದಾಳಿ, ಆ ನಂತರ ನಡೆದ ಬೆಳವಣಿಗೆಗಳ ಬೆನ್ನಲ್ಲೇ ಸರಕಾರದಿಂದ…

 • ಮಹಿಳೆಯರಿಗೂ ಸೇನೆಯಲ್ಲಿ ಕಾಯಂ ಹುದ್ದೆ

  ಹೊಸದಿಲ್ಲಿ: ಸದ್ಯದಲ್ಲೇ ಸೇನೆಯ ಎಲ್ಲ 10 ಶಾಖೆಗಳಲ್ಲೂ ಮಹಿಳಾ ಅಧಿಕಾರಿಗಳು ಕಾಯಂ ಹುದ್ದೆ ಪಡೆಯುವುದು ಸಾಧ್ಯವಾಗಲಿದೆ. ಅಲ್ಪಾವಧಿ ಅಧಿಕಾರಿಗಳಾಗಿ ನೇಮಕಗೊಂಡಿರುವ ಮಹಿಳೆಯರನ್ನು ಕಾಯಂಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಸದ್ಯದಲ್ಲೇ ಇದು ಜಾರಿಯಾಗಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಈವರೆಗೆ…

 • ಹಂದ್ವಾರ ಎನ್ ಕೌಂಟರ್ ಅಂತ್ಯ: ಇಬ್ಬರು ಉಗ್ರರ ದಮನ

  ಕಾಶ್ಮೀರ: ಹಂದ್ವಾರದಲ್ಲಿ ನಡೆಯುತ್ತಿರುವ ಭಾರತೀಯ ಸೇನೆ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗ ಮುಕ್ತಾಯವಾಗಿದ್ದು, ಇಬ್ಬರು ಉಗ್ರರನ್ನು ಕೊಂದು ಹಾಕಲಾಗಿದೆ. ಶುಕ್ರವಾರದಿಂದ ನಡೆಯುತ್ತಿರುವ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸಿಆರ್ ಪಿಎಫ್ ನ ಮೂವರು ಯೋಧರು ಮತ್ತು ಇಬ್ಬರು ಜಮ್ಮು…

 • ಕುಪ್ವಾರದಲ್ಲಿ ಮತ್ತೆ ಮುಂದುವರಿದ ಪಾಕ್ ಪುಂಡಾಟ

  ಶ್ರೀನಗರ : ಭಾರತೀಯ ಸೇನೆ ಮತ್ತು ಉಗ್ರರ ನಡುವಿನ ಸಮರ ಮುಂದುವರಿದಿದ್ದು, ಭಾನುವಾರ ಬೆಳಗ್ಗೆ ಕುಪ್ವಾರದ ಹಿಂದ್ವಾರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸಿಆರ್ ಪಿಎಫ್ ಯೋಧರು ಮತ್ತು ಇಬ್ಬರು ಜಮ್ಮು ಕಾಶ್ಮೀರ ಪೊಲೀಸರು ಹುತಾತ್ಮರಾಗಿದ್ದಾರೆ. ಶುಕ್ರವಾರ ಆರಂಭವಾಗಿದ್ದ…

 • ಇಂದಿಗೂ ನಮ್ಮ ಸೇನೆಯ ಬಗ್ಗೆ ಜನರಿಗೆ ಅನುಮಾನ

  ಹೊಸದಿಲ್ಲಿ: ಕೆಲವು ಪಕ್ಷಗಳು ಹಾಗೂ ಕೆಲವು ವ್ಯಕ್ತಿಗಳಿಗೆ ನಮ್ಮ ಸೇನೆಯ ಬಗ್ಗೆ ಅನುಮಾನಗಳಿರುವುದು ಅತ್ಯಂತ ದುರದೃಷ್ಟಕರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಯೋತ್ಪಾದನೆಯ ವಿರುದ್ಧ ಭಾರತ ಕ್ರಮ ಕೈಗೊಳ್ಳುತ್ತಿರುವ ಈ ಸಮಯದಲ್ಲಿ ಕೆಲವರು ಸೇನಾ ಬಲದ ಬಗ್ಗೆ…

 • ಹಂದ್ವಾರ ಗುಂಡಿನ ಚಕಮಕಿಯಲ್ಲಿ ಇಬ್ಬರು ಲಷ್ಕರ್ ಉಗ್ರರ ಹತ್ಯೆ:

  ಶ್ರೀನಗರ: ಶುಕ್ರವಾರ ಬೆಳ್ಳಂಬೆಳಗ್ಗೆ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಲಷ್ಕರ್ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಚಕಮಕಿಯಲ್ಲಿ ಓರ್ವ ನಾಗರಿಕ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಾಶ್ಮೀರದ ಕುಪ್ವಾರ ಜಿಲ್ಲೆಯ…

 • ಕುಪ್ವಾರದಲ್ಲಿ ಸೇನೆ ಮತ್ತು ಉಗ್ರಗಾಮಿಗಳ ನಡುವೆ ಫೈರಿಂಗ್

  ಶ್ರೀನಗರ: ಒಂದು ಕಡೆ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಶಾಂತಿ ಸಂದೇಶದ ದ್ಯೋತಕವಾಗಿ ನಮ್ಮ ವಶದಲ್ಲಿರುವ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ಅವರನ್ನು ಭಾರತಕ್ಕೆ ವಾಪಾಸು ಕಳುಹಿಸುತ್ತಿರುವುದಾಗಿ ಪಾಕ್ ಸಂಸತ್ತಿನಲ್ಲಿ ಹೇಳಿಕೆ ನೀಡಿದರೆ, ಇತ್ತ ಭಾರತ –…

 • ನಾವು ಎಲ್ಲದಕ್ಕೂ ಸಿದ್ದ; ಪಾಕ್‌ಗೆ ಭಾರತದ ಎಚ್ಚರಿಕೆ

  ನವದೆಹಲಿ: ಪಾಕಿಸ್ತಾನ ವಶದಲ್ಲಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಬಿಡುಗಡೆಯ ಘೋಷಣೆಯಾಗಿದ್ದರೂ, ಭಾರತ- ಪಾಕಿಸ್ತಾನದ ನಡುವಿನ ಯುದ್ಧದ ಕಾರ್ಮೋಡ ವಾತಾವರಣ ಇನ್ನೂ ಕಡಿಮೆಯಾಗಿಲ್ಲ.  ಪಾಕಿಸ್ತಾನ ಯಾವುದೇ ರೀತಿಯ ದುಸ್ಸಾಹಸಕ್ಕೆ ಕೈ ಹಾಕಿದರೂ, ನಾವು ಪ್ರಬಲವಾಗಿ ಎದುರಿಸುತ್ತೇವೆ, ನಾವು ಎಲ್ಲದಕ್ಕೂ…

 • ಜಿಂದಾಬಾದ್‌ ಕೂಗಿದ ಪಾಕಿಸ್ಥಾನ ಮೀಡಿಯಾ

  ಉಗ್ರರ ಮೇಲೆ ನಡೆಸಿದ ದಾಳಿಯಲ್ಲಿ ಸಾವುಗಳು ಸಂಭವಿಸಿಲ್ಲ, ಭಾರತ ನಮ್ಮ ಪ್ರತಿರೋಧಕ್ಕೆ ಹೆದರಿ ಓಡಿದೆ ಎಂದು ಮಂಗಳವಾರ ಹೇಳಿದ್ದ ಪಾಕ್‌ ಮಾಧ್ಯಮಗಳ ರಾಗ ಬುಧವಾರವೂ ಬದಲಾಗಲಿಲ್ಲ. ಸಂಪೂರ್ಣ ಪಾಕ್‌ ಪರವಾಗಿ ಸುದ್ದಿ ಪ್ರಕಟಿಸಿ ಸ್ಥಳೀಯ ಸರಕಾರವನ್ನು ಶಾಂತಿ ದೂತನೆಂಬಂತೆ…

 • ನುಗ್ಗಿದ ಪಾಕ್‌ ವಿಮಾನಕ್ಕೆ ಗುಂಡು

  ತನ್ನ ನೆಲಕ್ಕೆ ನುಗ್ಗಿ ದಾಳಿ ನಡೆಸಿದ ಭಾರತದ ವಿರುದ್ಧ ಪ್ರತೀಕಾರ ನಡೆಸಲು ಮುಂದಾದ ಪಾಕಿಸ್ತಾನ ಮುಗ್ಗರಿಸಿ ಬಿದ್ದಿದೆ. ಬುಧವಾರ ಭಾರತೀಯ ಸೇನಾ ನೆಲೆಯನ್ನೇ ಟಾರ್ಗೆಟ್‌ ಮಾಡಿತ್ತು. ತನ್ನ ವಾಯುಪಡೆಯ ಎಫ್- 16 ಯುದ್ಧ ವಿಮಾನಗಳನ್ನು ಪಾಕಿಸ್ತಾನ ಭಾರತದ ಗಡಿಯೊಳಕ್ಕೆ…

ಹೊಸ ಸೇರ್ಪಡೆ