indian cricket team

 • “ಎ’ ತಂಡಗಳ ಅನಧಿಕೃತ ಏಕದಿನ ಸರಣಿ ಭಾರತಕ್ಕೆ 5 ವಿಕೆಟ್‌ ಜಯ

  ಲಿಂಕನ್‌ (ನ್ಯೂಜಿಲ್ಯಾಂಡ್‌): ಭಾರತ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಯುವ ಆಟಗಾರರಾದ ಪೃಥ್ವಿ ಶಾ ಮತ್ತು ಸಂಜು ಸ್ಯಾಮ್ಸನ್‌ ಬಿರುಸಿನ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿದ್ದಾರೆ. ಬುಧವಾರ “ಬರ್ಟ್‌ ಸಟ್‌ಕ್ಲಿಫ್ ಓವಲ್‌’ನಲ್ಲಿ ನ್ಯೂಜಿಲ್ಯಾಂಡ್‌ “ಎ’ ವಿರುದ್ಧ ನಡೆದ ಮೊದಲ…

 • ಲಂಕಾ ವಿರುದ್ಧ ಆಡಿದರೂ ಪ್ರಶಸ್ತಿ ಸಮಾರಂಭದಿಂದ ಸಂಜು ಸ್ಯಾಮ್ಸನ್ ದೂರ ಉಳಿದಿದ್ಯಾಕೆ?

  ಪುಣೆ: ಪ್ರವಾಸಿ ಶ್ರೀಲಂಕಾ ವಿರುದ್ಧದ ಅಂತಿಮ ಟಿ ಟ್ವೆಂಟಿ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಆಡಿದ್ದರೂ, ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಅಭಿಮಾನಿಗಳು ಪ್ರಶ್ನೆ ಎತ್ತಿದ್ದಾರೆ. ಪುಣೆಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಕೇರಳದ ವಿಕೆಟ್…

 • ರವಿಶಾಸ್ತ್ರೀಯೇ ಟೀಂ ಇಂಡಿಯಾದ ಮುಂದಿನ ಕೋಚ್‌?

  ಹೊಸದಿಲ್ಲಿ: ರವಿಶಾಸ್ತ್ರೀಯೇ ಭಾರತದ ಕೋಚ್‌ ಆಗಿ ಮುಂದುವರಿಯುವ ಸಾಧ್ಯತೆಯಿದೆ. ಈ ಕುರಿತಾದ ಸುಳಿವೊಂದು ಕ್ರಿಕೆಟ್‌ ಸಲಹಾ ಸಮಿತಿಯಿಂದಲೇ ಸಿಕ್ಕಿದೆ. ಹೊಸ ಕೋಚ್‌ ನೇಮಕಾತಿಗೆ ಈಗಾಗಲೇ ಅರ್ಜಿ ಸ್ವೀಕರಿಸಲಾಗಿದೆ. ಆಯ್ಕೆ ಪ್ರಕ್ರಿಯೆ ಜವಾಬ್ದಾರಿಯನ್ನು ಮಾಜಿ ಕ್ರಿಕೆಟಿಗ ಕಪಿಲ್‌ ದೇವ್‌ ಒಳಗೊಂಡ…

 • ಭಾರತ ಕ್ರಿಕೆಟ್‌ ಜೆರ್ಸಿಯಲ್ಲಿನ್ನು ಬೈಜುಸ್‌ ಹೆಸರು!

  ಮುಂಬಯಿ: ಐದು ವರ್ಷಗಳ ಅವಧಿಗೆ ಭಾರತೀಯ ಕ್ರಿಕೆಟ್‌ ತಂಡದ ಜೆರ್ಸಿ ಪ್ರಾಯೋಜಕತ್ವ ಪಡೆದಿದ್ದ ಚೀನ ಮೂಲದ ಒಪ್ಪೊ ಮೊಬೈಲ್‌ ಕಂಪನಿ, ತನ್ನ ಹಕ್ಕುಗಳನ್ನು ಬೆಂಗಳೂರು ಮೂಲದ “ಬೈಜುಸ್‌’ ಅಂತರ್ಜಾಲ ಆಧಾರಿತ ಶಿಕ್ಷಣ ಸಂಸ್ಥೆಗೆ ಹಸ್ತಾಂತರಿಸಿದೆ. ಒಪ್ಪೊ 1079 ಕೋಟಿ…

 • ನಿರ್ಣಾಯಕ ಹಂತದಲ್ಲಿ ತಂಡಗಳು ಕುಸಿಯುವುದೇಕೆ?

  ಅದೇನು ಹಣೆಬರಹವೋ ಗೊತ್ತಿಲ್ಲ. ವಿಶ್ವವಿಖ್ಯಾತ ಬ್ಯಾಟಿಂಗ್‌ ಪಡೆ ಹೊಂದಿರುವ ಭಾರತ ಕ್ರಿಕೆಟ್ ತಂಡ ಮಹತ್ವದ ಸಂದರ್ಭದಲ್ಲಿ ಕುಸಿದು ಹೋಗುತ್ತದೆ. ಒಂದು ರೀತಿ ಈ ತಂಡ ದಕ್ಷಿಣ ಆಫ್ರಿಕಾವನ್ನು ನೆನಪಿಸುತ್ತದೆ. ದ.ಆಫ್ರಿಕನ್ನರು ಒತ್ತಡದ ಪಂದ್ಯಗಳಲ್ಲಿ ಗೆಲ್ಲುವ ಸಾಮರ್ಥ್ಯವಿದ್ದರೂ ಒತ್ತಡಕ್ಕೆ ಸಿಲುಕಿ…

 • ಹ್ಯಾಪ್ಪಿ ಬರ್ತ್‌ಡೇ ಧೋನಿ…

  ಲಂಡನ್‌: ರವಿವಾರ ಧೋನಿ ಹುಟ್ಟುಹಬ್ಬ. ಅವರು 39ರ ಹರೆಯಕ್ಕೆ ಕಾಲಿಡಲಿದ್ದಾರೆ. ಎಲ್ಲ ಕಡೆಯಿಂದ ಅಭಿಮಾನದ ಮಹಾಪೂರವೇ ಹರಿದುಬರುತ್ತಿದೆ. ಇದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ (ಐಸಿಸಿ) ಅಭಿನಂದನೆ ಅತೀ ವಿಶಿಷ್ಟವಾದೆ. “ಧೋನಿಯೆಂದರೆ ಕೇವಲ ಒಂದು ಹೆಸರಲ್ಲ, ಅವರೊಂದು ಮರೆಯಲಾಗದ ಪರಂಪರೆ….

 • ರೋಹಿತ್‌-ರಾಹುಲ್‌ಗೆ ಶರಣಾದ ಲಂಕಾ

  ಲೀಡ್ಸ್‌: ರೋಹಿತ್‌ ಶರ್ಮ ಅವರ ವಿಶ್ವದಾಖಲೆಯ ಶತಕ ಹಾಗೂ ಕೆ.ಎಲ್‌. ರಾಹುಲ್‌ ಅವರ ಮೊದಲ ವಿಶ್ವಕಪ್‌ ಶತಕದ ನೆರವಿನಿಂದ ಶ್ರೀಲಂಕಾ ಮೇಲೆ ಸವಾರಿ ಮಾಡಿದ ಭಾರತ 7 ವಿಕೆಟ್‌ ಜಯಭೇರಿಯೊಂದಿಗೆ ತನ್ನ ಲೀಗ್‌ ಅಭಿಯಾನವನ್ನು ಸ್ಮರಣೀಯವಾಗಿ ಮುಗಿಸಿದೆ. ಮೊದಲು…

 • ಕಾಲಕ್ಕೆ ತಕ್ಕಂತೆ ಬದಲಾದ ಭಾರತದ ಕ್ರಿಕೆಟ್‌ ಜೆರ್ಸಿ

  ಕ್ರಿಕೆಟ್‌ನಲ್ಲಿ ಮೊದಲ ಸಲ ಬಣ್ಣದ ಜೆರ್ಸಿ ಆರಂಭವಾಗಿದ್ದು 1985ರ ನಂತರ. ಆಗ ಭಾರತ ತಂಡದ ಜೆರ್ಸಿ ಮೇಲೆ ಪ್ರಾಯೋಜಕರ ಹೆಸರು ಕೂಡ ಇರಲಿಲ್ಲ. ಇದಕ್ಕೂ ಮೊದಲು ಎಲ್ಲ ತಂಡದ ಆಟಗಾರರಿಗೆ ಇದ್ದದ್ದು ಬಿಳಿ ಬಣ್ಣದ ಶರ್ಟ್‌, ಪ್ಯಾಂಟ್‌. ಬಣ್ಣದ…

 • ಕೊಹ್ಲಿ ತಂಡಕ್ಕೆ ಭಾರತೀಯ ರಾಯಭಾರಿ ಶುಭ ಹಾರೈಕೆ

  ಲಂಡನ್‌: ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಭಾರತೀಯ ಕ್ರಿಕೆಟ್‌ ತಂಡ ಬ್ರಿಟನ್‌ ರಾಯಭಾರಿಯನ್ನು ಭೇಟಿ ಮಾಡಿದೆ. ಈ ಸಂದರ್ಭದಲ್ಲಿ ಅವರು ಕೊಹ್ಲಿ ಪಡೆಗೆ ಶುಭ ಹಾರೈಸಿದರು.ಶುಕ್ರವಾರದ ಅಭ್ಯಾಸ ಮಳೆಯಿಂದ ರದ್ದಾದ ಬಳಿಕ ಟೀಮ್‌ ಇಂಡಿಯಾದ ಎಲ್ಲ ಆಟಗಾರರು, ತಂಡದ ಆಡಳಿತ ಮಂಡಳಿಯ…

 • ಐಪಿಎಲ್‌ನಿಂದ ಭಾರತ ತಂಡದ ರಹಸ್ಯ ಬಯಲು?

  ಹೊಸದಿಲ್ಲಿ: ಮುಂಬರುವ ಐಸಿಸಿ ಏಕದಿನ ವಿಶ್ವಕಪ್‌ಗ್ೂನ ಮುನ್ನ ಭಾರತೀಯ ಆಟಗಾರರ ರಹಸ್ಯಗಳು ಬಹಿರಂಗವಾಗುತ್ತಿವೆ ಎನ್ನುವ ಅನುಮಾನ ಸೃಷ್ಟಿಯಾಗಿದೆ. ಏಕದಿನ ವಿಶ್ವಕಪ್‌ಗ್ೂ ಮುನ್ನ ಕ್ರಿಕೆಟ್‌ ಜಾತ್ರೆ ಎಂದೇ ಪರಿಗಣಿಸಲ್ಪಟ್ಟಿ ರುವ ಐಪಿಎಲ್‌ನಿಂದ ಭಾರತೀಯ ಆಟಗಾರರ ರಹಸ್ಯಗಳೆಲ್ಲವೂ ಬಯಲಾ ಗುತ್ತಿದೆ ಎಂಬ…

 • ಭಾರತ ಕ್ರಿಕೆಟ್‌ ತಂಡಕ್ಕೆ ನೂತನ ಕೋಚ್‌?

  ಮುಂಬೈ: ಭಾರತ ಕ್ರಿಕೆಟ್‌ ತಂಡದ ತರಬೇತುದಾರರಾಗಿ ಯಶಸ್ಸು ಹಾಗೂ ವೈಫ‌ಲ್ಯಗಳನ್ನು ಸರಿಸಮನಾಗಿ ಕಂಡಿರುವ ರವಿಶಾಸ್ತ್ರಿ, ತರಬೇತುದಾರನ ಸ್ಥಾನದಿಂದ ಹೊರಹೋಗಲಿದ್ದಾರ? ಹೀಗೊಂದು ಅನುಮಾನ ಮೂಡಿದೆ.  ಈ ವರ್ಷ ಜುಲೈ 14ರಷ್ಟೊತ್ತಿಗೆ ಏಕದಿನ ವಿಶ್ವಕಪ್‌ ಮುಗಿಯಲಿದೆ. ಅಲ್ಲಿಗೆ ರವಿಶಾಸ್ತ್ರಿ ಅವಧಿ ಮುಗಿಯಲಿದೆ….

 • ಟೀಮ್‌ ಇಂಡಿಯಾಕ್ಕೆ ಧೋನಿ ಔತಣ

  ರಾಂಚಿ: 3ನೇ ಏಕದಿನ ಪಂದ್ಯಕ್ಕಾಗಿ ಧೋನಿ ತವರಾದ ರಾಂಚಿಗೆ ಆಗಮಿಸಿದ ಟೀಮ್‌ ಇಂಡಿಯಾಕ್ಕೆ ಅಚ್ಚರಿಯೊಂದು ಕಾದಿತ್ತು. ಬುಧವಾರ ರಾತ್ರಿ ತಂಡದ ಸದಸ್ಯರೆಲ್ಲರಿಗೂ ಧೋನಿ ಮತ್ತು ಪತ್ನಿ ಸಾಕ್ಷಿ ತಮ್ಮ ರಾಂಚಿ ನಿವಾಸದಲ್ಲಿ ಭರ್ಜರಿ ಔತಣ ಕೂಟವೊಂದನ್ನು ಏರ್ಪಡಿಸಿದ್ದರು. ನಾಯಕ…

 • ಮಹಿಳಾ ಕ್ರಿಕೆಟ್‌ನ ಮಿನುಗು ತಾರೆ ಮಿಥಾಲಿ

  ಮಹಿಳಾ ಕ್ರಿಕೆಟ್‌ನಲ್ಲಿ ಇದುವರೆಗೂ ಅನೇಕ ದಾಖಲೆಗಳನ್ನು ಮಾಡಿ ವಿಶ್ವದ ಗಮನ ಸೆಳೆದವರು ಮಿಥಾಲಿರಾಜ್‌. ತಂಡ ಆಪತ್ಕಾಲದಲ್ಲಿದ್ದ  ಸಂದರ್ಭದಲ್ಲೆಲ್ಲಾ ನೆಲಕಚ್ಚಿ ಆಡಿ ಗೆಲ್ಲಿಸಿರುವ ಮಿಥಾಲಿ ರಾಜ್‌ ಭಾರತ ಕ್ರಿಕೆಟ್‌ ತಂಡ ಕಂಡ ಅಪರೂಪದ ಆಟಗಾರ್ತಿ. 35 ವರ್ಷದ ಮಿಥಾಲಿ ರಾಜ್‌,…

 • ಸರ್ರೆ ಕೌಂಟಿಗೆ ವಿರಾಟ್‌ ಕೊಹ್ಲಿ

  ಹೊಸದಿಲ್ಲಿ: ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮುಂಬರುವ ಇಂಗ್ಲಿಷ್‌ ಕೌಂಟಿ ಋತುವಿನಲ್ಲಿ ಸರ್ರೆ ಕೌಂಟಿಯನ್ನು ಪ್ರತಿನಿಧಿಸಲಿದ್ದಾರೆ. ಇದನ್ನು ಸರ್ರೆ ಕೌಂಟಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಗುರುವಾರ ಪ್ರಕಟಿಸಿದೆ.  “ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಜೂನ್‌…

 • ಭಾರತ ಈಗ ಏಕದಿನ ಕ್ರಿಕೆಟ್‌ನ ನಂ.1 ತಂಡ

  ದುಬೈ: ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಬಾರಿಗೆ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ಮೂಲಕ ಭಾರತ ತನ್ನ ನಂ.1 ಪಟ್ಟವನ್ನು ಗಟ್ಟಿ ಮಾಡಿಕೊಂಡಿದೆ. ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಅಂತಿಮ ಪಂದ್ಯದ ಫ‌ಲಿತಾಂಶದಿಂದ ಈ ಶ್ರೇಯಾಂಕದಲ್ಲಿ…

 • ಭಾರತ ತಂಡದ ಅಯರ್‌ಲ್ಯಾಂಡ್‌ ಪ್ರವಾಸ

  ಹೊಸದಿಲ್ಲಿ: ಇಂಗ್ಲೆಂಡಿಗೆ ಪ್ರವಾಸಗೈಯುವ ಮೊದಲು ಭಾರತೀಯ ಕ್ರಿಕೆಟ್‌ ತಂಡವು ಎರಡು ಟ್ವೆಂಟಿ20 ಪಂದ್ಯಗಳನ್ನಾಡಲು ಅಯರ್‌ಲ್ಯಾಂಡ್‌ಗೆ ಪ್ರಯಾಣಿಸಲಿದೆ. 2007ರ ಬಳಿಕ ಇದು ಅಯರ್‌ಲ್ಯಾಂಡಿಗೆ ಭಾರತದ ಮೊದಲ ಭೇಟಿಯಾಗಲಿದೆ. ಟ್ವೆಂಟಿ20 ಪಂದ್ಯಗಳು ಜೂ. 27 ಮತ್ತು 29ರಂದು ಡಬ್ಲಿನ್‌ನಲ್ಲಿ ನಡೆಯಲಿವೆ ಎಂದು…

 • ಭಾರತದ ಅತಿಯಾದ ಕ್ರಿಕೆಟಿಗೆ ಲಗಾಮು?

  ಹೊಸದಿಲ್ಲಿ: ಭಾರತೀಯ ಕ್ರಿಕೆಟಿಗರು ವಿಪರೀತ ಹಾಗೂ ಬಿಡುವಿಲ್ಲದ ಪಂದ್ಯಗಳಿಂದ ದಣಿದಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ. ಮಾತ್ರವಲ್ಲ, ನಾಯಕ ವಿರಾಟ್‌ ಕೊಹ್ಲಿಯೂ ಕ್ರಿಕೆಟ್‌ ಅತಿಯಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸಿಹಿ ಸುದ್ದಿಯೊಂದು ಬಂದಿದೆ. ತಂಡದ ಕ್ರಿಕೆಟ್‌…

 • ಟಿ20ಗೂ ವಿರಾಟ್‌ ಕೊಹ್ಲಿ ವಿಶ್ರಾಂತಿ?

  ನಾಗ್ಪುರ: ಶ್ರೀಲಂಕಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗಾಗಿ ವಿಶ್ರಾಂತಿ ಪಡೆದಿರುವ ವಿರಾಟ್‌ ಕೊಹ್ಲಿ, ಅನಂತರದ ಟಿ20 ಸರಣಿಯಲ್ಲೂ ಆಡುವುದು ಖಚಿತಪಟ್ಟಿಲ್ಲ ಎಂಬ ಸುದ್ದಿ ಮಂಗಳವಾರ ಹೊರಬಿದ್ದಿದೆ. “ಟಿ20 ಸರಣಿಯಲ್ಲಿ ಆಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲು ಕೊಹ್ಲಿ…

 • ಆರಂಭಿಕ ಸ್ಥಾನಕ್ಕೆ  ಮ್ಯೂಸಿಕಲ್‌ ಛೇರ್‌!

  ಟೆಸ್ಟ್‌ ಕ್ರಿಕೆಟ್‌ನ ಬಹುದೊಡ್ಡ ಯಶಸ್ಸು ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಮೊದಲ ಘಂಟೆಗಳನ್ನು ಕಳೆಯುವುದರಲ್ಲಿದೆ. ಮೊದಲ ವಿಕೆಟ್‌ ಜೊತೆಯಾಟದಲ್ಲಿ ಬರುವ ಪ್ರತಿ ರನ್‌ಗೆ ಮೌಲ್ಯ ಒಂದು ರನ್‌ಗಿಂತ ಎಷ್ಟೋ ಹೆಚ್ಚು! ರನ್‌ ಬಾರದಿದ್ದರೂ ಚೆಂಡಿನ ಹೊಳಪನ್ನು ಆರಂಭಿಕ ಸ್ಥಾನಕ್ಕೆ ಮ್ಯೂಸಿಕಲ್‌…

 • ಕಾಂಗರೂ ಕಾಲೆಳೆದ ಕುಲದೀಪ್‌

  ಧರ್ಮಶಾಲಾ: ಭಾರತದ ಪ್ರಪ್ರಥಮ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅವರ ಕುಣಿದಾಟ, ಸ್ಟೀವನ್‌ ಸ್ಮಿತ್‌ ಅವರ ಸರಣಿಯ 3ನೇ ಶತಕದಾಟದ ಸಾಹಸದಿಂದ ಧರ್ಮಶಾಲಾದ ನಿರ್ಣಾಯಕ ಟೆಸ್ಟ್‌ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯ ಮೊದಲ ದಿನ ಸಮಾನ ಗೌರವ ಪಡೆದಿವೆ.  ಟಾಸ್‌ ಗೆದ್ದು…

ಹೊಸ ಸೇರ್ಪಡೆ