Indian mens hockey team

  • ಗ್ರಹಾಂ ರೀಡ್‌ ಭಾರತ ಹಾಕಿಗೆ ನೂತನ ಕೋಚ್‌

    ಹೊಸದಿಲ್ಲಿ: ಕಳೆದ 4 ತಿಂಗಳಿನಿಂದ ಕೋಚ್‌ ಇಲ್ಲದೆ ಆಡುತ್ತಿರುವ ಭಾರತೀಯ ಪುರುಷರ ಹಾಕಿ ತಂಡಕ್ಕೆ ಕೊನೆಗೂ ನೂತನ ತರಬೇತುದಾರನ ಆಗಮನವಾಗಿದೆ. ಆಸ್ಟ್ರೇಲಿಯದ ಗ್ರಹಾಂ… ರೀಡ್‌ ಅವರನ್ನು ಹಾಕಿ ಇಂಡಿಯಾ ಕೋಚ್‌ ಆಗಿ ಆಯ್ಕೆ ಮಾಡಿದೆ. 54 ವರ್ಷದ ರೀಡ್‌…

  • ಹಾಕಿ: ಬಂಗಾರವೇ ಭಾರತದ ಗುರಿ

    ಜಕಾರ್ತಾ: ಟೋಕಿಯೊ ಒಲಿಂಪಿಕ್ಸ್‌ಗೆ ನೇರ ಪ್ರವೇಶದ ಗುರಿ ಇರಿಸಿಕೊಂಡಿರುವ ಭಾರತದ ಪುರುಷರ ಹಾಕಿ ತಂಡ ಸೋಮವಾರ ಏಶ್ಯಾಡ್‌ನ‌ಲ್ಲಿ ಮೊದಲ ಲೀಗ್‌ ಪಂದ್ಯವನ್ನು ಆಡಲಿದೆ. ಅಗ್ರ ಶ್ರೇಯಾಂಕದ ಭಾರತ ತಂಡದ ಎದುರಾಳಿ ದುರ್ಬಲ ಇಂಡೋನೇಶ್ಯ. ಹಾಲಿ ಏಶ್ಯನ್‌ ಗೇಮ್ಸ್‌ ಚಾಂಪಿಯನ್‌…

  • ಹಾಕಿ: ಪುರುಷರ ಕೋಚ್‌ ಸ್ಥಾನ ಕಳೆದುಕೊಂಡ ಮರಿನ್‌

    ಹೊಸದಿಲ್ಲಿ: ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನ ಹಾಕಿ ಸ್ಪರ್ಧೆಯಲ್ಲಿ ಭಾರತ ಪುರುಷರ ತಂಡ ನೀಡಿದ್ದ ಕಳಪೆ ಪ್ರದರ್ಶನದ ಪರಿಣಾಮ ಅನಿರೀಕ್ಷಿತ ಬದಲಾವಣೆ ಸಂಭವಿಸಿದೆ. ಇದುವರೆಗೆ ತರಬೇತುದಾರ ಸ್ಥಾನದಲ್ಲಿದ್ದ ಡೆನ್ಮಾರ್ಕ್‌ನ ಶೋರ್ಡ್‌ ಮರಿನ್‌ ಅವರನ್ನು ಕೋಚ್‌ ಸ್ಥಾನದಿಂದ ಕೆಳಗಿಳಿಸಿ ಮಹಿಳಾ ತಂಡದ…

  • ಹಾಕಿ: ಭಾರತಕ್ಕೆ ಪದಕವಿಲ್ಲ!

    ಗೋಲ್ಡ್‌ಕೋಸ್ಟ್‌: ಕಂಚಿನ ಪದಕ ಸ್ಪರ್ಧೆಯಲ್ಲಿ ಇಂಗ್ಲೆಂಡಿಗೆ 1-2 ಗೋಲುಗಳಿಂದ ಶರಣಾದ ಭಾರತದ ಪುರುಷರ ಹಾಕಿ ತಂಡ ಬರಿಗೈಯಲ್ಲಿ ತವರಿಗೆ ಮರಳುವ ಸಂಕಟಕ್ಕೆ ಸಿಲುಕಿದೆ. ಕಳೆದೆರಡೂ ಗೇಮ್ಸ್‌ಗಳಲ್ಲಿ ಫೈನಲ್‌ಗೆ ಲಗ್ಗೆ ಇರಿಸಿ, ಎರಡೂ ಸಲ ಆಸ್ಟ್ರೇಲಿಯಕ್ಕೆ ಶರಣಾಗಿ ಬೆಳ್ಳಿ ಪದಕ…

ಹೊಸ ಸೇರ್ಪಡೆ