CONNECT WITH US  

 ಸಂಪಾದಿಸುವುದು ಎಷ್ಟು ಕಷ್ಟವೋ ಅದನ್ನು ಕೂಡಿಡುವುದು, ನಂತರ ಕೂಡಿಟ್ಟ ಹಣವನ್ನು ಕಾಪಾಡುವುದು,  ಹೀಗೆ ಕಾಪಾಡಿದ ಹಣವನ್ನು ಬೆಳೆಸುತ್ತಾ, ಅದರಿಂದ ಲಾಭದ ಫ‌ಸಲು ತೆಗೆಯುವುದು ಇವೆಲ್ಲದಕ್ಕಿಂತ ಕಷ್ಟವೇ. 

ಹೊಸದಿಲ್ಲಿ: ಭಾರತದಲ್ಲಿ ತನ್ನದೇ ಆದ ಸ್ವತಂತ್ರ ವಿಮಾನಯಾನ ಸಂಸ್ಥೆ ಆರಂಭಿಸಲು ಉದ್ದೇಶಿಸಿರುವ ಕತಾರ್‌ ಏರ್‌ಲೈನ್ಸ್‌ ಸದ್ಯದ ಮಟ್ಟಿಗೆ ಈ ನಿರ್ಧಾರವನ್ನು ಒಂದು ವರ್ಷದವರೆಗೆ ಮುಂದೂಡಲು...

New Delhi: The Congress claimed on Sunday the "ad hoc" policies of the BJP-led government at the centre has put the Indian economy in "dire straits", and took...

ಹೂಡಿಕೆಯ ವಿಷಯದಲ್ಲಿ ಇನ್ನೂ ಬಹುತೇಕರು ಫಿಕ್ಸೆಡ್‌ ಮೈಂಡ್‌ ಸೆಟ್‌ ಹೊಂದಿರುವವರೇ. ನಮಗೆ ಇದೆಲ್ಲ ಅರ್ಥ ಆಗುವುದಿಲ್ಲ ಬಿಡಿ ಎನ್ನುತ್ತಾ, ಅರ್ಥ ಮಾಡಿಕೊಳ್ಳುವ...

ಕ್ರಿಸ್‌ ಗೋಪಾಲಕೃಷ್ಣ ನೇತೃತ್ವದ ನಿಯೋಗದ ಜತೆ ಸಿಎಂ ಚರ್ಚಿಸಿದರು.

ಬೆಂಗಳೂರು: ರಾಜ್ಯದ ಕೈಗಾರಿಕಾ ವಲಯದಲ್ಲಿ ಬಂಡವಾಳ ಹೂಡಿಕೆಯ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದ್ದು, ಹೂಡಿಕೆ ದಾರರನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆಂದು ಮುಖ್ಯಮಂತ್ರಿ ಎಚ್‌.ಡಿ...

ಸಾಂದರ್ಭಿಕ ಚಿತ್ರ...

ಬೆಂಗಳೂರು: ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ ಮತ್ತು ಸಂಸ್ಥೆಗಳು ಸರ್ಕಾರದ ಪಾಲಿಗೆ ಯಾವತ್ತೂ "ಬಿಳಿ ಆನೆಗಳು' ಇದ್ದಂತೆ ಎಂದು ಹೇಳಲಾಗುತ್ತದೆ. ಈ ಮಾತು ನಿಜ ಅನ್ನುವುದು ಭಾರತದ ಲೆಕ್ಕ...

ಯಾವತ್ತೂ ಅಷ್ಟೇ; ಸುರಕ್ಷಿತ ಅನ್ನಿಸಿದ ಕಡೆಗಳಲ್ಲಿ ಮಾತ್ರ ಹೂಡಿಕೆ ಮಾಡಬೇಕು. ಹೀಗೆ ಹಣ ಹೂಡುವ ಮುನ್ನ ಆ ಯೋಜನೆಯ ಹಿಂದಿರುವ ಸಾಧಕ ಬಾಧಕಗಳನ್ನು ಗಮನಿಸಬೇಕು.

ಉಳಿತಾಯ ಅಂದರೆ ಸಾಕು ಅದು ನಮಗಲ್ಲ, ಮಕ್ಕಳಿಗೆ ಅನ್ನೋ ನಂಬಿಕೆ ಚಾಲ್ತಿಯಲ್ಲಿದೆ. ಮಕ್ಕಳ ವಿದ್ಯಾಭ್ಯಾಸ ಹೇಗೆ? ಮಗುವಿನ ಬೆಳವಣಿಗೆ ಎಷ್ಟು ವ್ಯಯವಾಗಬಹುದು ಎಂದು ಮೊದಲೇ ಚಿಂತಿಸಿದರೆ...

ತಿಂಗಳು ತಿಂಗಳು ಹಣ ಉಳಿಸಿ; ಉಳಿಸಿದ್ದು ಇನ್ನೊಂದು ರೂಪದಲ್ಲಿ ನಮಗೇ ಲಾಭವಾಗಿ ಬರುತ್ತದೆಯೋ, ಆಗ ನಾವು ಹೆಚ್ಚು ಹೆಚ್ಚು ಉಳಿಸುವುದಕ್ಕೆ ಮುಂದಾಗುತ್ತೇವೆ. ಇದು ಉಳಿತಾಯದ ವೃತ್ತ....

ಬೇಕಾದಾಗ ಹಣ ಹೂಡುವ, ಬೇಕೆಂದಾಗ ತೆಗೆಯುವ ಅವಕಾಶ ಇರುವಂತೆ, ಮೂರು ವರ್ಷ ತೆಗೆಯುವುದಿಲ್ಲ. ದೀರ್ಘ‌ ಕಾಲದವರೆಗೆ ತೆಗೆಯುವುದೇ ಇಲ್ಲ ಎನ್ನುವಂತಹ ಫ‌ಂಡ್‌ಗಳೂ ಇವೆ. ತೆರಿಗೆ ಉಳಿತಾಯದ...

ಚುನಾವಣೆ ಮುಗಿಯಿತು. ಹೈಡ್ರಾಮಾ ಬಳಿಕ ಸರಕಾರ ರಚನೆಯೂ ಆಯಿತು. ಇದೀಗ ಫೈನಾನ್ಸ್‌ ಖಾತೆ ಯಾರಿಗೆ ಎಂಬ ಜಗ್ಗಾಟ ಶುರುವಾಗಿದೆ. ಅದನ್ನೆÇÉಾ ಅವರಿಗೆ ಬಿಟ್ಟು ಬಿಡಿ. ನಮ್ಮ ನಿಮ್ಮಂತಹ ಹುಲುಮಾನವರು ನಮ್ಮ ನಮ್ಮ ಫೈನಾನ್ಸ್...

ಈಗಂತೂ ಎಲ್ಲೆಡೆಗೂ ಬ್ಯಾಂಕ್‌ಗಳಿವೆ. ಬ್ಯಾಂಕ್‌ ವ್ಯವಹಾರ ಸರಳವೂ, ಸುಲಭವೂ ಆಗಿದೆ. ಹಾಗಾಗಿ ಬ್ಯಾಂಕಿನಲ್ಲಿ ಹಣ ಇಡುವುದು ಎಲ್ಲರಿಗೂ ದಕ್ಕುವ, ನಿಲುಕುವ ಅತ್ಯಂತ ಸಾಂಪ್ರದಾಯಿಕ...

Cairo: India and Egypt today held talks on providing new opportunities for investments in IT, education and health, and discussed ways to further strengthen...

ಮ್ಯೂಚುವಲ್‌ ಫ‌ಂಡ್‌ ಹೂಡಿಕೆ ಮಾಡುವವರಿಗೆ ಈ ಎಸ್‌.ಐ.ಪಿ ಬಗ್ಗೆ ತಿಳಿದಿರುತ್ತದೆ. ಎಸ್‌.ಐ.ಪಿ. ಅಂದರೆ ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ ಮೆಂಟ್‌ ಪ್ಲಾನ್‌. ಇದನ್ನು ಅಚ್ಚಕನ್ನಡದಲ್ಲಿ ಕ್ರಮಬದ್ಧ ಹೂಡಿಕೆ ಯೋಜನೆ ಎಂದೂ...

ಕೆಲವೊಮ್ಮೆ ದುಡಿಮೆಗಿಂತ ಹೆಚ್ಚಿನ ಲಾಭ ಬಂದಾಗ, ಅಥವಾ ಉಡುಗೊರೆ, ಬಹುಮಾನ, ಪ್ರಶಸ್ತಿ ರೂಪದಲ್ಲಿ ಹಣ ಬಂದಾಗ ಅದಕ್ಕೆ ತೆರಿಗೆ ಇದೆಯೆ? ಈ ಹೆಚ್ಚುವರಿ ಸಂಪಾದನೆಗೂ ಲೆಕ್ಕ...

ನಮ್ಮ ಈ ವರ್ಷದ ಆದಾಯ ಕರ ತಹಬಂದಿಗೆ ತರುವುದು, ಕರ ಉಳಿತಾಯಕ್ಕಾಗಿ ಮಾಡಿರುವ ಹೂಡಿಕೆ ಪರಿಶೀಲಿಸಿ ಅಗತ್ಯವಿದ್ದಲ್ಲಿ ಹೆಚ್ಚುವರಿ ಹೂಡಿಕೆ ಮಾಡುವುದು, ಈ ಹೂಡಿಕೆಗಳ ಪುರಾವೆಯನ್ನು ಉದ್ಯೋಗದಾತರಿಗೆ ನೀಡುವುದು,...

ಕಡಿಮೆ ಅವಧಿಯಲ್ಲಿ ತೆಗೆದು ಕೊಂಡ ಎರಡು ಕ್ರಾಂತಿಕಾರಿ ನಿರ್ಧಾರಗಳು ಎಂದರೆ ನೋಟಿನ ಅಮಾನ್ಯಿಕರಣ ಹಾಗೂ ಸರಕು ಸೇವಾ ತೆರಿಗೆ. ಇದನ್ನು ಪ್ರಶಂಶಿಸುವುದೂ, ಟೀಕಿಸುವುದೂ ಎರಡೂ ಬಹುಸುಲಭ. ಆದರೆ ರಾಜಕೀಯ...

ಹೂಡಿಕೆ ಎಂಬುದು ಜಿಮ್ನಾಸ್ಟಿಕ್ಸ್‌ ಆಟದಂತೆಯೇ. ಅದರ ಪಟ್ಟು-ಮಟ್ಟುಗಳನ್ನು ಕರಗತ ಮಾಡಿಕೊಂಡಿರಬೇಕು. ಅದಕ್ಕೆ ಅಪೂರ್ವವಾದ ಏಕಾಗ್ರತೆ ಮತ್ತು ಮನೋಸ್ಥಿಮಿತತೆ ಇರಬೇಕು, ದೈಹಿಕ ಕ್ಷಮತೆಯೂ ಇರಬೇಕು. ಕೊಂಚ ಆಯ...

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆ ನಡೆಯಿತು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯು 3427 ಕೋಟಿ ರೂ. ಬಂಡವಾಳ ಹೂಡಿಕೆಯ ನಾಲ್ಕು ಹೊಸ ಯೋಜನೆಗಳಿಗೆ...

Bengaluru: Karnataka remained at the top position in the list of states attracted highest investment during January to September 2017 period, said a latest...

Back to Top