Isiri

 • ಹನುಮಂತ ಮೂಲಂಗಿಯಿಂದ ಹಣಮಂತ

  ಬರದ ನಾಡಲ್ಲಿಯೂ ಉತ್ತಮ ಫ‌ಸಲು ಪಡೆದಿರುವುದು ಹನುಮಂತನ ಹೆಗ್ಗಳಿಕೆ. ಅವರು ಬೆಳೆಯುತ್ತಿರುವ ಮೂಲಂಗಿಗೆ ಬಾಗಲಕೋಟೆ ಮತ್ತು ಸುತ್ತಲಿನ ಪ್ರದೇಶದಲ್ಲಿ ಉತ್ತಮ ಬೇಡಿಕೆಯಿದೆ.  ಬಾಗಲಕೋಟೆಯ ಗುಳೇದ ಗುಡ್ಡ ಅಂದರೆ ಸಾಕು; ಬರಗಾಲದ ಚಿತ್ರ ಕಣ್ಣ ಮುಂದೆ ಬರುತ್ತದೆ. ಆದರೆ ಗುಳೇಗುಡ್ಡಕ್ಕೆ…

 • ಆದರ್ಶ ಕೃಷಿ

  ಕನಕಾಂಬರ ಬೆಳೆದು ಯಶಸ್ಸು ಕಂಡಿರುವುದು ಶ್ರೀರಂಗಪಟ್ಟಣದ ರೈತ ಆದರ್ಶರ ಹೆಗ್ಗಳಿಕೆ. ಸಸಿ ಸಾಯೋ ರೋಗ ಇಲ್ಲದೇ ಹೋದರೆ, ಕನಕಾಂಬರದಿಂದ ಭಾರೀ ಲಾಭ ಪಡೆಯಬಹುದು ಎಂಬುದು ಅವರ ಅನುಭವದ ಮಾತು.  ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಮಹದೇವಪುರಕ್ಕೆ ಹೊಂದಿಕೊಂಡಂತೆ ಈ…

 • ಸಸ್ಯ ಲೋಕದಲ್ಲೂ ಉಂಟು ಜಾತಿ ಸಂಘರ್ಷ !

  ಸಸ್ಯಗಳಲ್ಲಿ ಜಾತಿ ಜಗಳವಿದೆ. ಪಂಗಡ, ಒಳಪಂಗಡ ನಿರ್ಮಿಸಿಕೊಂಡು ಸಾಮ್ರಾಜ್ಯ ಸ್ಥಾಪಿಸುವ ಗುಣವಿದೆ. ಇಡೀ ನೋಟಕ್ಕೆ ನೂರಾರು ಸಸ್ಯ ಜಾತಿಗಳು ಕಾಡಲ್ಲಿ ಕಾಣಿಸುತ್ತಿದ್ದರೂ ಬಿಡಿ ಬಿಡಿಯಾಗಿ ಗಮನಿಸಿದರೆ ಕೆಲವು ಮರಗಳ ಜೊತೆ ಬದುಕುವ ಆಪ್ತ ಬಳಗವಿದೆ.  ರಮೇಶನಿಗೆಂದು ಅಮ್ಮ ಅಕ್ಕರೆಯಲ್ಲಿ…

 • ಅಪರಿಚಿತ ಹಾದಿಯಲ್ಲಿ ಕಣ್ಮುಚ್ಚಿ ನಡೆಯಬಾರದು !

  ನಮಗೆ ಬಹು ಪರಿಚಿತರಾದ ಮಾಧವರಾಯರು ಮನೆ ಹುಡುಕುತ್ತಿದ್ದರು. ಮೊದಲು ಯಾವ ಜಾಗದಲ್ಲಿ ನಿಮಗೆ ಮನೆ ಬೇಕು ಎಂದು ಕೇಳಿದ್ದಕ್ಕೆ ಅವರು, ಎಲ್ಲಾದರೂ ಸರಿ ಎಂದರು.  ಮನೆ ಅಂದಮೇಲೆ ಅದು ಹೇಗಿರಬೇಕು ? ಎಂದರೆ “ಹೇಗಾದರೂ ಸರಿ’ ಎಂದರು. ಎಷ್ಟು…

 •  ಎಣ್ಣೆತಾಳೆ ಕೃಷಿ: ವರವೇ? ಶಾಪವೇ?

  ಸಣ್ಣರೈತರಿಗೆ ಎಣ್ಣೆತಾಳೆ ಕೃಷಿಯಿಂದ ಲಾಭವಿಲ್ಲ. ಯಾಕೆಂದರೆ, ಮೊದಲ ಆರು ವರುಷ ಅದರಿಂದ ಯಾವುದೇ ಆದಾಯವಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ, ಎಣ್ಣೆತಾಳೆ ಕೃಷಿಗೆ ನೀರಾವರಿ ಅತ್ಯಗತ್ಯ. ಒಂದು ಎಣ್ಣೆತಾಳೆ ಮರಕ್ಕೆ ದಿನಕ್ಕೆ 300 ಲೀ. ನೀರುಣಿಸಬೇಕು. ಆಂಧ್ರಪ್ರದೇಶದಲ್ಲಿ ಎಣ್ಣೆತಾಳೆ ಬೆಳೆಸುತ್ತಿರುವ ಪ್ರದೇಶಗಳಲ್ಲಿ…

 • ಬಾಳಿಗೆ ಬಾಳೆ

  ಬಾಳೆ ಕೃಷಿಯಿಂದ ಬದುಕನ್ನು ಬಂಗಾರವಾಗಿಸಿಕೊಂಡ ಕೃಷಿಕನೊಬ್ಬನ ಯಶೋಗಾಥೆ ಇದು. ಹತ್ತು ವರ್ಷದ ಹಿಂದೆ ನಾಟಿ ಮಾಡಿದ ಕೊಳೆಯೇ ಪ್ರತಿ ವರ್ಷವೂ ಹೊಸದಾಗಿ ಚಿಗುರೊಡೆದು ಭರ್ತಿ ಫ‌ಲ ನೀಡುತ್ತಿರುವುದು ವಿಶೇಷ ಸಂಗತಿ.  ಒಂದೆರಡು ವರ್ಷ ಬಾಳೆ ಕೃಷಿ ಮಾಡಿ, ನಂತರ,…

 • ಅರಣ್ಯ ಕೃಷಿಯಿಂದ ಆದಾಯ

  ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ 67 ವರ್ಷ ವಯಸ್ಸಿನ ವೃದ್ಧೆ ಲಕ್ಷ್ಮವ್ವ ರಂಗಪ್ಪ ಬೂದಿಹಾಳ, ತಮ್ಮ ನಾಲ್ಕು ಎಕರೆ ಗುಡ್ಡದಲ್ಲಿ ಕೃಷಿ ಅರಣ್ಯದಲ್ಲಿ ತೊಡಗಿದ್ದಾರೆ. ಕೃಷಿ ಭೂಮಿಯಲ್ಲಿಯೂ ಅರಣ್ಯ ಬೆಳೆಸಿ ಆದಾಯ ಹೆಚ್ಚಿಸಿಕೊಳ್ಳಲು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ…

 • ಬೇಯದ ಅಕ್ಕಿ ಬೆಲೆ

  ಗಮನಿಸಿದ್ದೀರಾ? ಕಳೆದ ಎರಡು, ಮೂರು ವರ್ಷಗಳಿಂದ ಅಕ್ಕಿಯ ಬೆಲೆಯಲ್ಲಿ ಭಾರೀ ಅನ್ನುವಂಥೆ ಏರಿಕೆ ಆಗಿಲ್ಲ. ಇದರಿಂದ ಗ್ರಾಹಕ ಖುಷಿಯಾಗಿದ್ದಾನೆ. ವರ್ಷದಿಂದ ವರ್ಷಕ್ಕೆ ಭತ್ತಕ್ಕೆ ಹೆಚ್ಚು ಬೆಲೆ ಸಿಗಲಿಲ್ಲವೆಂದು ರೈತನೊಂದಿದ್ದಾನೆ. ಮಧ್ಯವರ್ತಿಗಳು ಮಾತ್ರ ಸಂತೋಷದಿಂದ ಇದ್ದಾರೆ. ನಾವೆಲ್ಲಾ ನಿತ್ಯದ ಆಹಾರಕ್ಕೆ…

 • “ಮನಿ’ ದೇವ್ರು: ಇಂದು ಹಣ ಉಳಿಸಿದ್ರೆ, ನಾಳೆ ನಿಮ್ಮನ್ನು ಉಳಿಸುತ್ತೆ!

  ದುಡಿಯುವ ದಿನಗಳಲ್ಲಿ ಸಂಪಾದನೆಯನ್ನೆಲ್ಲ ಅಲ್ಲಿಂದಲ್ಲಿಗೆ ಖರ್ಚು ಮಾಡುತ್ತಾ ಹೋದರೆ, ಮುಂದೊಂದು ದಿನ “ಸಂಕಟ ಬಂದಾಗ ವೆಂಕಟರಮಣ’ ಎಂಬಂತಾಗಬಹುದು. ಕಷ್ಟಗಳು ಬಂದಾಗ ಅಥವಾ ಮುಪ್ಪಿನ ಅವಧಿಯಲ್ಲಿ ಕಂಡವರ ಬಳಿ ಹಣಕ್ಕಾಗಿ ಕೈಯೊಡ್ಡ ಬೇಕಾಗುತ್ತದೆ. ಗಳಿಸಿದ ಮೊತ್ತದಲ್ಲಿ ಒಂದು ಪಾಲನ್ನು ಭವಿಷ್ಯಕ್ಕಾಗಿ…

 • ತರಹೇವಾರಿ ಸಜ್ಜಾಗಳು

  ಮಳೆಗಾಲ ಶುರುವಾಯಿತು. ಮನೆ ಒಳಗೆ ಇರಚಲು ಬಡಿಯುತ್ತಿದೆ ಅಲ್ಲವೇ? ಹೌದು, ಮಳೆಗಾಲ ಶುರುವಾದಾಗಲೇ ಈ ರೀತಿಯ ಸಮಸ್ಯೆಗಳು ಅನಾವರಣ ಗೊಳ್ಳುವುದು. ಇದರಂತೆ, ಕಿಟಕಿ ಬಾಗಿಲಗಳ ರಕ್ಷಣೆಗೆ ನಿಯೋಜಿತವಾಗಿರುವ ಸಜಾjಗಳು ನೆನಪಾಗೋದು.  ಅವು ಸರಿಯಾಗಿ ಕಾರ್ಯ ನಿರ್ವಸುತ್ತಿವೆಯೇ? ಅಂತ ನೋಡುವುದಕ್ಕೆ…

 • ಗುರಿ ಇದ್ದಾಗಲಷ್ಟೇ ಗೆಲ್ಲುವುದು ಸುಲಭ

  ಅದೊಂದು ಹಲವು ದಾರಿಗಳು ಸೇರುವ ಮಾರ್ಗ. ಅಲ್ಲಿ ಒಂದು ಬೆಕ್ಕು ಇನ್ನೊಂದು ಬೆಕ್ಕನ್ನು ಭೇಟಿ ಆಗುತ್ತದೆ. ದೊಡ್ಡ ಬೆಕ್ಕನ್ನು ನೋಡಿ ಚಿಕ್ಕ ಬೆಕ್ಕು ಎದುರಿರುವ ದಾರಿ ತೋರಿಸಿ, ಈ ದಾರಿ ಎಲ್ಲಿಗೆ ಹೋಗುತ್ತದೆ? ನಾನು ಈ ದಾರಿಯಲ್ಲಿ ಹೋಗಬಹುದಾ?…

 • ಕೊಗ್ಗರ ರೆಸ್ಟೋರೆಂಟ್‌ ಅಂದ್ರೆ ಸುಮ್ನೆ ಅಲ್ಲ…

  ಬೀದಿ ಬದಿಯ ಹೋಟೆಲ್‌ಗ‌ಳಲ್ಲಿ ತಿಂಡಿ ತಿನ್ನಬೇಕಂದ್ರೂ 25 ರೂ. ಆದ್ರೂ ಬೇಕು. ಇನ್ನು ಸಣ್ಣ ಪುಟ್ಟ ಹೋಟೆಲ್‌ಗ‌ಳಲ್ಲೂ ಸಾಮಾನ್ಯವಾಗಿ 30 ರೂ. ಬೆಲೆ ಇರುತ್ತದೆ. ಆದರೆ, ಇಲ್ಲೊಂದು ಹೋಟೆಲ್‌ ಇದೆ. ಇಲ್ಲಿ  ಇದರ ಸ್ಪೆಶಾಲಿಟಿ ಏನು ಗೊತ್ತ! ಕೇವಲ…

 • ಈ ಸ್ಪೋರ್ಟ್ಸ್ ಕಾರು ಭಾರೀ ದುಬಾರಿ

  – ಜೊಂಡಾ ಎಚ್‌ಪಿ ಬರ್ಚೆಟ್ಟ ಪರಿಚುಸಿದ ಪಗಾನಿ – ಶ್ವದಲ್ಲಿ ಇದಕ್ಕಿಂತ ತುಟ್ಟಿ ಕಾರು ಮತ್ತೂಂದಿಲ್ಲ ಜಮಾನ ಬಲು ದುಬಾರಿ ಕಣ್ರೀ! ಹೀಗೆಂದಾಗ ಎದುರಿಗಿರುವವರು ಹೌದಪ್ಪಾ ಹೌದು, ಎಲ್ಲವೂ ದುಬಾರಿಯಾಗಿಬಿಟ್ಟಿವೆ’ ಎಂದು ತಲೆದೂಗುವುದು ಈ ದಿನಗಳಲ್ಲಿ ಸರ್ವೇ ಸಾಮಾನ್ಯ….

 • ಸಲೀಸಾಗಿ ಆಡಳಿತ ನಡೆಸಲು ಇರುವ ದಾರಿ ಇದು… 

  2005ರ ಮಾಹಿತಿ ಹಕ್ಕು ಕಾಯ್ದೆಗೆ ಹಲವು ತಿದ್ದುಪಡಿಗಳ ಮೂಲಕ ಅದರ ಹರಿತವನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಲೇ ಇದೆ. ಇಂದು ದೇಶದಲ್ಲಿ ಪ್ರತಿ ವರ್ಷ ನಾಲ್ಕರಿಂದ ಆರು ಮಿಲಿಯನ್‌ ಆರ್‌ಟಿಐ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಬಹುಪಾಲು ಅರ್ಜಿಗಳನ್ನು “ಇತರ’ ಕಾರಣಗಳಿಂದ…

 • ಹಿತ್ತಲ ಹೊನ್ನು ! ಪೈಪ್‌ ಕಾಂಪೋಸ್ಟ್‌

  ಅಡುಗೆಮನೆಯಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳ ಸಿಪ್ಪೆ ಮತ್ತಿತರ ತ್ಯಾಜ್ಯಗಳು, ಮಜ್ಜಿಗೆ ಇದನ್ನೆಲ್ಲ ಪೈಪಿನೊಳಗೆ ತುಂಬಬಹುದು. ಆದರೆ ಗಟ್ಟಿಯಾಗಿರುವ ಚಿಪ್ಪುಗಳು, ಗೆರಟೆ, ಬೆಣ್ಣೆಹಣ್ಣಿನ ಬೀಜ, ಲಿಂಬೆ, ಕಿತ್ತಳೆ ಇತ್ಯಾದಿ ಸಿಟ್ರಸ್‌ ಅಂಶವಿರುವ ಹಣ್ಣುಗಳ ತ್ಯಾಜ್ಯ, ಬೇಯಿಸಿದ ಆಹಾರಗಳು, ಸಾಂಬಾರು,…

 • ನದಿ ಪುನರುಜ್ಜೀವನ ತಜ್ಞತೆಯ ಸವಾಲು

  ನದಿಗಳಿಗೆ ಮರುಜೀವ ನೀಡಲು ಹೊಸ ಹೊಸ ಪ್ರಯೋಗಗಳು ನಡೆದಿವೆ. ಜನರ ಸಹಭಾಗಿತ್ವದಲ್ಲಿ ಜಲ ಸಂರಕ್ಷಣೆಯ ಯತ್ನ  ಸಾಗಿದೆ. ಹಳ್ಳಿಗಾಡು ಸುತ್ತಾಡಿ ಜಲಾನಯನದ ಸಮಗ್ರ ಅಭಿವೃದ್ಧಿಗೆ ಮಾರ್ಗದರ್ಶನ ನೀಡಲು ತಜ್ಞರ ಕೊರತೆ ಇದೆ.  ಅರಣ್ಯ ಇಲಾಖೆಗೂ ಕೃಷಿ ಇಲಾಖೆಗೂ ಸಂಬಂಧವಿಲ್ಲ….

 • ಟಾಪ್‌ ಗೀರ್‌ -ಗೀರ್‌ ತಳಿಯಿಂದ ಬಂತು ಆದಾಯ

  ಕೃಷಿಗೆ ಅತಿ ಮುಖ್ಯವಾಗಿ ಬೇಕಾಗಿರುವುದು ಹಸುಗಳ ಸಾಕಾಣಿಕೆ. ಆದರೆ ಈ ದಿನಗಳಲ್ಲಿ ಪಶುಪಾಲನೆಯ ಕೆಲಸ ಮಾಡಲು ರೈತರೇ ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ, ಕಂಪ್ಯೂಟರ್‌ ಎಂಜನಿಯರ್‌  ಒಬ್ಬರು ಸಾಹಸಕ್ಕಿಳಿದು, ದೇಸಿ ಹಸುವಿನ ಡೈರಿ ಸ್ಥಾಪಿಸಿ ಸಾಧನೆ ಮಾಡಿದ್ದಾರೆ. ಹೌದು, ನಂಜನಗೂಡಿನ…

 • ವಾಟ್ಸಾಪ್‌ ಕಂಪೆನಿ ಹೇಗೆ ಕಾಸು ಮಾಡುತ್ತೆ ಗೊತ್ತಾ?

  ಒಂದು ಸುದ್ದಿಯನ್ನು ತುಂಬ ವೇಗವಾಗಿ ನೆರೆಯ ಊರು, ತಾಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ತಲುಪಿಸುವ ಮಾಧ್ಯಮವೇ ವಾಟ್ಸಾಪ್‌. ಸಂದೇಶ, ಆಸ್ಪತ್ರೆಯ ಬಿಲ್‌ ರೆಕಾರ್ಡ್‌, ಫೋಟೊ… ಇದೆಲ್ಲವನ್ನೂ ವಾಟ್ಸಾಪ್‌ನಲ್ಲಿ ನಾವೆಲ್ಲ ಕಳುಹಿಸುತ್ತಿದ್ದೇವೆ. ಆದರೆ, ಇದಕ್ಕಾಗಿ ವಾಟ್ಸಾಪ್‌ ಕಂಪನಿಗೆ ಯಾರೊಬ್ಬರೂ…

 • ಬೆಲೆ ಸೂಚ್ಯಂಕ, ಏನು ಹಾಗಂದರೆ?

  ಗ್ರಾಹಕರು ಖರೀದಿಸುವ ಕೆಲವು ಗ್ರಾಹಕ  ಉಪಯೋಗಿ ವಸ್ತುಗಳ ಮತ್ತು ಸೇವೆಯ ದರ ಮತ್ತು ಶುಲ್ಕದಲ್ಲಿ ಆದ ಬದಲಾವಣೆಯನ್ನು  ಗ್ರಾಹಕರ ಬೆಲೆ ಸೂಚ್ಯಂಕ ಎನ್ನುತ್ತಾರೆ. ಇದನ್ನು ಸಾಮಾನ್ಯವಾಗಿ ಹಿಂದಿನ ವರ್ಷದ ಅದೇ ಅವಧಿಯಲ್ಲಿನ ಸ್ಥಿತಿಗತಿಗಳಿಗೆ ಹೋಲಿಸಿ ಶೇಕಡಾವಾರು ಪ್ರಮಾಣದಲ್ಲಿ ಹೇಳುತ್ತಾರೆ. …

 • ಗಳಿಕೆ, ಉಳಿಕೆ, ಬಳಕೆ

  ಎಲ್ಲರ ಜೀವನದಲ್ಲೂ ನೋವು, ಸಂಕಟ, ತುರ್ತು ಸಂದರ್ಭ, ಆರ್ಥಿ ವೆಚ್ಚ ಇದ್ದೇ ಇರುತ್ತದೆ. ಅದನ್ನು ಎದುರಿಸಲು ನಾವು ಮೊದಲೇ ಸಿದ್ಧರಾಗಿರಬೇಕು. ಒಂದಷ್ಟು ಹಣ ಉಳಿಸಿ “ತುರ್ತು ಸಂದರ್ಭಕ್ಕೆಂದು’ ಮೀಸಲಾಗಿ ಇಟ್ಟಿರಬೇಕು… ಪದೇ ಪದೇ ಹೇಳುತ್ತಿದ್ದೇವೆ ಅನ್ನಿಸಿದರೂ ಹೇಳಲೇಬೇಕು. ಏಕೆಂದರೆ…

ಹೊಸ ಸೇರ್ಪಡೆ