Jackfruit

 • ಹಲಸಿನಕಾಯಿ ವೈವಿಧ್ಯ

  ಬಡವರ ಆಹಾರ ಎಂದು ಕರೆಯಲ್ಪಡುತ್ತಿದ್ದ ಹಲಸು ಈಗ ವಿಶ್ವದೆಲ್ಲೆಡೆ ದಾಪುಗಾಲು ಹಾಕುತ್ತಿದೆ. ಹಲಸು ಎಂದರೆ ಮೂಗು ಮರಿಯುವ ಕಾಲ ಹೋಗಿ, ಅದರ ಸದುಪಯೋಗವನ್ನು ಅರಿತುಕೊಂಡು ಕೈಬೀಸಿ ಕರೆಯುವ ಹಾಗಾಗಿದೆ. ಎಲ್ಲೆಲ್ಲೂ ಹಲಸು ಮೇಳ ಪರಿಮಳ ಬೀರುತ್ತಿದೆ. ಈಗ ಹಲಸಿನ…

 • ಸರ್ವಂ ಹಲಸು ಮಯಂ

  ಮಳೆಗಾಲ ಪ್ರಾರಂಭವಾಗುವುದಕ್ಕೆ ಕೆಲವು ದಿನ ಮೊದಲು ಅಮ್ಮ ನನಗೆಂದು ಹಲಸಿನ ಹಣ್ಣು, ಮಾವಿನಹಣ್ಣುಗಳನ್ನು ಕಳುಹಿಸಿಕೊಟ್ಟಿದ್ದರು. “”ಅಜ್ಜಿಗೆ ಫೋನ್‌ ಮಾಡು, ಥ್ಯಾಂಕ್ಸ್‌ ಹೇಳ್ತೇವೆ” ಮಕ್ಕಳು ಹಟ ಹಿಡಿದು ಆಗಲೇ ಫೋನ್‌ ಮಾಡಿಸಿದರು. “”ಅಜ್ಜೀ, ಹಲಸಿನಹಣ್ಣು ಕೊಟ್ಟದ್ದಕ್ಕೆ ಥ್ಯಾಂಕ್ಸ್‌…” ಮೂವರೂ ಒಕ್ಕೊರಳಲ್ಲಿ…

 • ರುಚಿಕರ ತಿಂಡಿ ಮಾತ್ರ ಅಲ್ಲ, ಹಲಸಿನ ಹಣ್ಣಿಂದ ಎಷ್ಟೆಲ್ಲ ಉಪಯೋಗವಿದೆ?

  ಹಲಸಿನ ಹಣ್ಣು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ … ಮಲೆನಾಡು ಮತ್ತು ಕರಾವಳಿಯ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುವ ಹಲಸಿನ ಹಣ್ಣು  ಏಪ್ರಿಲ್‌ ,ಮೇ ತಿಂಗಳು ಬಂತೆಂದರೆ ಸಾಕು ಮಾರುಕಟ್ಟೆಗಳಲ್ಲಿ ಹಲಸಿನ ಹಣ್ಣುಗಳದ್ದೇ ಕಾರುಬಾರು. ಹಲಸಿನ ಹಣ್ಣು ಹೊರಗಿನಿಂದ…

 • ಹಲಸಿನ ಬೀಜದ ಹೋಳಿಗೆ 

  ಬೇಕಾಗುವ ಸಾಮಗ್ರಿ: ಒಣಗಿದ ಹಲಸಿನ ಬೀಜ- 6ರಿಂದ 8 ಕಪ್‌ ನೀರು – 2 ಲೀಟರ್‌ ತೆಂಗಿನ ಕಾಯಿಯ ತುರಿ – 2 ಕಪ್‌ ಬೆಲ್ಲ -ಅರ್ಧ ಕೆ.ಜಿ. ಬೆಳ್ತಿಗೆ ಅಕ್ಕಿ…

 • ಹಲಸಿನ ಪೆರಟಿ ಪಾಯಸ

  ಬೇಕಾಗುವ ಸಾಮಗ್ರಿ ಕಿತ್ತಳೆ ಗಾತ್ರದ ಹಲಸಿನ ಪೆರಟಿ – 1 ಬೆಲ್ಲ – 3 ಕಪ್‌ ಎಳ್ಳು – 2 ಚಮಚ ಕೊಬ್ಬರಿ ಹೋಳು – ಅರ್ಧ ಕಪ್‌ ತುಪ್ಪ – 2 ಚಮಚ…

 • ಆರಾಧನೆಗೆ ಥಳಕು ಹಾಕಿದ ಹಲಸು

  ಕುಟುಂಬಗಳಲ್ಲೂ ಹಲಸು ಆರಾಧನೆಯ ಸ್ವರೂಪ ಪಡೆದಿದೆ. ಕಾಸರಗೋಡು ಜಿಲ್ಲೆಯ ನೀರ್ಚಾಲಿನ ಅಳಕ್ಕೆ ಕುಟುಂಬದಲ್ಲಿ ನಾಲ್ಕುನೂರಕ್ಕೂ ಮಿಕ್ಕಿ ಮನೆಗಳು. ಕುಟುಂಬದಲ್ಲಿ ದೇವರಿಗೆ ಒಪ್ಪಿಸುವುದು ಎಂಬ ಆರಾಧನೆಯಲ್ಲಿ ಹಲಸಿಗೆ ಮಣೆ. ದೋಸೆ. ಅಂದು ಮನೆಮಂದಿ ಮಾತ್ರ ಹಾಜರಿ. ಅದು ಹಳ್ಳಿ ದೇವಸ್ಥಾನ. ದೇವರಿಗಂದು…

 • ಆಹಾರದೊಂದಿಗೆ ಔಷಧೀಯ ಗುಣದ ಹಲಸು

  ಉಡುಪಿ: ಒಂದೊಮ್ಮೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಹಲಸಿಗೆ ಮತ್ತೆ ಬೇಡಿಕೆ ಬರುತ್ತಿದೆ. ಹಲಸು ಮೇಳ, ಪ್ರದರ್ಶನಗಳ ಪರಿಣಾಮದಿಂದ ಹಲಸಿಗೆ ಮಾರುಕಟ್ಟೆ ದೊರೆಯುತ್ತಿದೆ. ಇತರ ದೇಶಗಳಂತೆ ನಮ್ಮಲ್ಲಿಯೂ ಹಲಸನ್ನು ಪ್ರಮುಖ ಬೆಳೆಯಂತೆ ಬೆಳೆಸಲು ಇದು ಸಕಾಲ ಎಂದು ಶಾಸಕ ಕೆ. ರಘುಪತಿ ಭಟ್‌…

 • ಉಡುಪಿಯಲ್ಲಿ  ಹಲಸು ಮೇಳದ ಘಮ ಘಮ

  ಉಡುಪಿ: ಇಲ್ಲಿನ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ (ರೈತ ಸೇವಾ ಕೇಂದ್ರ) ಆವರಣಕ್ಕೆ ಕಾಲಿಟ್ಟರೆ ಎಲ್ಲೆಡೆ ಹಲಸಿನ ಘಮ ಘಮ. ಬಿಡಿಸಿಟ್ಟ ಹಲಸಿನ ಸೊಳೆಗಳು, ವಿವಿಧ ಉತ್ಪನ್ನಗಳು, ಹಲವು ಜಾತಿಯ ಹಲಸಿನ ಸಸಿಗಳು ಆಕರ್ಷಿಸುತ್ತಿವೆ. …

 • ಉಡುಪಿಯಲ್ಲಿ  ಹಲಸು ಮೇಳದ ಘಮ ಘಮ

  ಉಡುಪಿ: ಇಲ್ಲಿನ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ (ರೈತ ಸೇವಾ ಕೇಂದ್ರ) ಆವರಣಕ್ಕೆ ಕಾಲಿಟ್ಟರೆ ಎಲ್ಲೆಡೆ ಹಲಸಿನ ಘಮ ಘಮ. ಬಿಡಿಸಿಟ್ಟ ಹಲಸಿನ ಸೊಳೆಗಳು, ವಿವಿಧ ಉತ್ಪನ್ನಗಳು, ಹಲವು ಜಾತಿಯ ಹಲಸಿನ ಸಸಿಗಳು ಆಕರ್ಷಿಸುತ್ತಿವೆ. …

 • ವೈವಿಧ್ಯಕ್ಕೆ ಸಾಕ್ಷಿಯಾದ  ಪೆರ್ಲ ಹಲಸು ಮೇಳ

  ಪೆರಡಾಲ: ಜನಸಾಮಾನ್ಯರೇ ಇಂದು ಹಲಸನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದವರು.  ಮೌಲ್ಯವರ್ಧನೆ ಮಾಡಿ ಹಲಸಿಗೆ ಮಾನವನ್ನು ತಂದವರು. ಜನ ಸಾಮಾನ್ಯರ ಆಂದೋಲನ ಇಂದು ವಿಶ್ವವ್ಯಾಪಿಯಾಗಿದೆ. ವಿದೇಶಗಳಲ್ಲಿ ವೈಜ್ಞಾನಿಕವಾಗಿ ಕೃಷಿ ಮಾಡಿ ಇಂದು ಜನಸಾಮಾನ್ಯರ ಮನೆಬಾಗಿಲಿಗೆ ರೆಡಿ ಟು ಕುಕ್‌ ಎಂದು…

 • ನಾಳೆಯಿಂದ ಮಾವು, ಹಲಸು ಮೇಳ

  ಬೆಂಗಳೂರು: ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ಲಾಲ್‌ಬಾಗ್‌ನಲ್ಲಿ ಮೇ 25ರಿಂದ ಜೂ.15ರವರೆಗೆ ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ. ಲಾಲ್‌ಬಾಗ್‌ನ ಮರಿಗೌಡ ಭವನದಲ್ಲಿ ಬುಧವಾರ ನಡೆದ…

 • ಮಾರುಕಟ್ಟೆಗೆ ಲಗ್ಗೆಯಿಟ್ಟ ಸ್ವಾದಿಷ್ಟ ಹಲಸು

  ದೊಡ್ಡಬಳ್ಳಾಪುರ: ಬೆಂಗಳೂರು ಹಿಂದೂಪುರ ಹೆದ್ದಾರಿಯ ನಗರದ ಹೊರವಲಯದ ಟಿ.ಬಿ. ವೃತ್ತದ ಬಳಿಯ ರಸ್ತೆಯ ಬದಿಯಲ್ಲಿ ರಾಶಿ ರಾಶಿ ಹಲಸಿನ ಹಣ್ಣುಗಳು ಕಾಣುತ್ತಿದ್ದು, ಈ ಬಾರಿಯ ಹಲಸಿನ ಸೀಸನ್‌ ನೆನಪಿಸುತ್ತಿದೆ. ಹಲಸಿನ ಹಣ್ಣುಗಳನ್ನು ಸ್ಥಳೀಯರಲ್ಲದೇ ನೆರೆಯ ಆಂಧ್ರದಿಂದ ವ್ಯಾಪಾರಸ್ಥರು ಖರೀದಿಸುವುದು…

 • ಹಲಸು ಲಾಭ ಹುಲುಸು

  ತುಮಕೂರು, ಗುಬ್ಬಿಯ ಸುತ್ತಮುತ್ತ  ಅಡಿಕೆ, ತೆಂಗು, ಮಾವಿನ ಕೃಷಿಯೇ ಹೆಚ್ಚು. ಆದರೆ ಈಗ ಒಂದಷ್ಟು ರೈತರು ಹಲಸಿನ ಕಡೆಗೆ ವಾಲಿದ್ದಾರೆ.  ತಾಲೂಕಿನ ಚೇಳೂರಿನಲ್ಲಿರುವ ರೈತ ಸಿದ್ಧರಾಜು, ರಾಷ್ಟ್ರೀಯ ತಳಿಸಂರಕ್ಷಕ ಪ್ರಶಸ್ತಿಯನ್ನು ಗಳಿಸಿರುವುದೂ ಕೂಡ ಇದಕ್ಕೆ ಸ್ಫೂರ್ತಿ ಇರಬಹುದು. ಈ…

 • ಕತೆ: ಹಲಸಿನ ಮರದ ಹಾಡು 

  ನಾನು ನಿಮಗೊಂದು ಹಲಸಿನ ಮರದ ಕುರಿತಾದ ಕಥೆ ಹೇಳಬೇಕಾಗಿದೆ. ನಿಮಗೆ ಹೇಗನ್ನಿಸುತ್ತದೋ ನನಗೆ ಗೊತ್ತಿಲ್ಲ. ನನ್ನ ಪಾಲಿಗಂತೂ ಮರೆಯಲಾಗದ ಅನುಭವ ನೀಡಿದ ಕಥೆಯದು. ಅಂದರೆ ನೇರವಾಗಿ ಅನುಭವಿಸಿದ್ದಲ್ಲ. ಕೇಳಿದ್ದು. ನನ್ನ ಗೆಳತಿ ಶಂಕರಿ ಹೇಳಿದ್ದು. ಅದನ್ನು ಇದ್ದದಿದ್ದ ಹಾಗೆ…

 • ದೇವರ ನಾಡಿನಲ್ಲಿ ಹಲಸಿಗೆ ರಾಜ ಕಿರೀಟ

  ಕರಾವಳಿಯಲ್ಲಿ ಉಪ್ಪಿನಲ್ಲಿ ಹಾಕಿಟ್ಟ ಕಾಯಿ ಹಲಸಿನ ಸೊಳೆ “ಉಪ್ಪಾಡ್‌ ಪಚ್ಚಿಲ್‌’ (ಉಪ್ಪು ಸೊಳೆ) ಖಾದ್ಯಗಳನ್ನು ಗ್ರಹಿಸಿ ಕೊಂಡರೆ ಬಾಯಲ್ಲಿ ನೀರೂರುತ್ತದೆ! ತುಳುನಾಡಿನ ಕೆಲವು ಮದ್ಯದ ಅಂಗಡಿಗಳಿಗೆ ಉಪ್ಪಾಡ್‌ ಪಚ್ಚಿಲ್‌ ನುಗ್ಗಿದೆ! ಶ್ರೀಲಂಕಾದಲ್ಲಿ ಹಲಸಿನ ಬೀಜದ ಮಸಾಲೆ ಮದ್ಯದಂಗಡಿಯಲ್ಲಿ ಜನಪ್ರಿಯ. ಹವಾಯಿಯ…

 • ಹಲಸು ಕೇರಳದ ಅಧಿಕೃತ ಹಣ್ಣು : ಘೋಷಣೆ

  ಕಾಸರಗೋಡು: ಕೇರಳ ಸರಕಾರವು ಹಲಸಿನ ಹಣ್ಣನ್ನು ರಾಜ್ಯದ ಅಧಿಕೃತ ಹಣ್ಣೆಂದು ಘೋಷಣೆ ಮಾಡಿದೆ. ಕೃಷಿ ಸಚಿವ ವಿ.ಎಸ್‌. ಸುನಿಲ್‌ ಕುಮಾರ್‌ ವಿಧಾನಸಭೆಯಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ. ಕೇರಳದ ಹಲಸಿಗೆ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಉತ್ತಮ ಮಾರುಕಟ್ಟೆ ಸೃಷ್ಟಿಸುವ ನಿಟ್ಟಿನಲ್ಲಿ,…

 • ಹಲಸು ಕೇರಳದ ಅಧಿಕೃತ ಹಣ್ಣು

  ತಿರುವನಂತಪುರ: “ಉಂಡಾಗ ಮಾವು; ಹಸಿದಾಗ ಹಲಸು’ ನಾಣ್ಣುಡಿಯೇ ಹೇಳುವಂತೆ ಎರಡೂ ಹಣ್ಣುಗಳು ಆರೋಗ್ಯ ದಾಯಕ ಹಾಗೂ ಸದಾಕಾಲ ಬೇಡಿಕೆ ಇರು ವಂಥವು. ಈ ಪೈಕಿ ಹಲಸಿನ ಹಣ್ಣನ್ನು ಕೇರಳ ಸರಕಾರ ಅಧಿಕೃತವಾಗಿ ರಾಜ್ಯದ ಹಣ್ಣು ಎಂದು ಮಾ. 21…

 • ಎಳೆ ಹಲಸು ರುಚಿ ಸೊಗಸು 

  ಸಾಮಾನ್ಯವಾಗಿ ಚಳಿಗಾಲದ ಆರಂಭದಲ್ಲಿ ಎಳೆ ಹಲಸಿನಕಾಯಿಗಳು ಸಿಗುತ್ತವೆ. ಈ ಹಂತದಲ್ಲಿ ಅದನ್ನು “ಗುಜ್ಜೆ’ ಅನ್ನುತ್ತಾರೆ. ಕರಾವಳಿ ಮತ್ತು ಮಲೆನಾಡಿನ ಜನರಿಗೆ ಹಲಸಿನಕಾಯಿಯ ಅಡುಗೆಗಳು ಅಚ್ಚುಮೆಚ್ಚು. ಗುಜ್ಜೆಯ ಅಡುಗೆಯ ಸವಿ  ಹಾಗೂ ಅದನ್ನು ಹೆಚ್ಚಲು ಬೇಕಾದ ಕುಶಲತೆ ಎರಡನ್ನೂ ಬಲ್ಲವರೇ…

 • ಹಾಳಾಗುವ ಹಲಸು, ಅರಸನಾಗುವುದು ಯಾವಾಗ?

  ಕರಾವಳಿ ಕರ್ನಾಟಕದ ಹಾಗೂ ಮಲೆನಾಡಿನ ಹಲವು ಹಳ್ಳಿಗಳಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ನೀವು ಕಾಣ ಬಹುದಾದ ಒಂದು ದೃಶ್ಯ: ಹಲಸಿನ ಮರಗಳಿಂದ ಬಿದ್ದು ಕೊಳೆಯುವ ರಾಶಿರಾಶಿ ಹಲಸಿನ ಹಣ್ಣುಗಳು. ಕರ್ನಾಟಕದಲ್ಲಿ ಪ್ರತಿ ವರ್ಷ ಕನಿಷ್ಠ 2,000 ಕೋಟಿ ರೂಪಾಯಿಯ ಹಲಸು…

 • ಹಲಸಿನಿಂದ ಹುಲುಸಾದ ಆದಾಯ

  ಹುಬ್ಬಳ್ಳಿಗೆ ಶಿವಮೊಗ್ಗಕ್ಕೂ ಸಂಬಂಧ ಇದೆ. ಶಿವಮೊಗ್ಗ ಸುತ್ತಮುತ್ತ ಬೆಳೆದ ಹಲಸು ಘಮ್ಮೆನ್ನುವುದು ಹುಬ್ಬಳ್ಳಿಯಲ್ಲಿ. ಇದರಿಂದಲೇ ಎಷ್ಟೋ ಜನ ಬದುಕು ಕಟ್ಟಿಕೊಂಡಿದ್ದಾರೆ. ಅದು ಹೇಗೆ ಅನ್ನೋದರ ವಿವರಣೆ ಇಲ್ಲಿದೆ.  ಶಿವಮೊಗ್ಗದ ಸುತ್ತಮುತ್ತ ಹಳ್ಳಿಗಳಲ್ಲಿ ಬೆಳೆಯುವ ಹಲಸಿಗೆ ಹುಬ್ಬಳ್ಳಿ ಬಹುದೊಡ್ಡ ಮಾರುಕಟ್ಟೆ….

ಹೊಸ ಸೇರ್ಪಡೆ