Jagadish

 • ಘನತ್ಯಾಜ್ಯ ಘಟಕ ನಿರ್ಮಾಣ ವಿಳಂಬ

  ಪುತ್ತೂರು : ತ್ಯಾಜ್ಯ ಸಮಸ್ಯೆ ಬೀದಿ ತುಂಬಾ ನಾರುವಾಗ ಮಾತ್ರ ಘನತ್ಯಾಜ್ಯ ವಿಲೇವಾರಿ ನೆನಪಾಗುತ್ತದೆ. ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣ ಮಾಡಿ, ತ್ಯಾಜ್ಯ ನಿರ್ವಹಣೆ ಮಾಡ ಬೇಕೆನ್ನುವ ಎರಡು ವರ್ಷಗಳ ಹೋರಾಟಕ್ಕೆ ಇನ್ನೂ ಸರಿಯಾದ ನ್ಯಾಯ ಸಿಕ್ಕಿಲ್ಲ….

 • ಮರಕ್ಕೆ ಮಾರುತಿ ವ್ಯಾನ್‌ ಡಿಕ್ಕಿ: ಓರ್ವ ಸಾವು

  ಬೇಲೂರು: ಮಾರುತಿ ವ್ಯಾನ್‌ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಪೆಟ್ಟು ಬಿದ್ದಿರುವ ಘಟನೆ ತಾಲೂಕಿನ ತಗರೆ ಸಮೀಪ ಗುರುವಾರ ಸಂಭವಿಸಿದೆ. ಬಾಣಾವರದ ಗಣೇಶ್‌ ಪ್ರಸಾದ್‌ ಹೋಟೆಲ್‌ ಮಾಲೀಕ ರಾಜು(42) ಮೃತ ವ್ಯಕ್ತಿ. ಬಾಣಾವರದ ಗಣೇಶ್‌…

 • ಅಪರಾಧ ತಡೆ ಮಾಸಾಚರಣೆ

  ಬೇಲೂರು: ಅಪರಾಧ ಮಾಸಚರಣೆಯ ಅಂಗವಾಗಿ ಬುಧವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಆಟೋಚಾಲಕರಿಗೆ ಅಪರಾಧ ತಡೆ ಮಾಸಾಚರಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಪಿಎಸ್‌ಐ ಜಗದೀಶ್‌ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಬೇಲೂರು ಪ್ರವಾಸಿ ಕೇಂದ್ರವಾಗಿದ್ದು ಪ್ರತಿನಿತ್ಯ ಸಾವಿರಾರು…

 • ವನ್ಯಜೀವಿಗಳಿಂದ ಬೆಳೆ ಹಾನಿ:ಸೋಲಾರ್‌ ಬೇಲಿ ನಿರ್ಮಿಸಿ

  ತೀರ್ಥಹಳ್ಳಿ: ವನ್ಯ ಜೀವಿಗಳಿಂದ ಸಾಗುವಳಿ ಪ್ರದೇಶ ಬೆಳೆಗಳಿಗೆ ಹಾನಿಯಾಗುತ್ತಿದ್ದು, ನಿಯಂತ್ರಣಕ್ಕಾಗಿ ಸೋಲಾರ್‌ ಬೇಲಿ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವಂತೆ ಆಗ್ರಹಿಸಿ ಆರಗ ಗ್ರಾಪಂ ಅಧ್ಯಕ್ಷ ಜಗದೀಶ್‌ ನೇತೃತ್ವದಲ್ಲಿ ನೆಕ್ಕರಗೋಡು ಗ್ರಾಮದ ರೈತರ ನಿಯೋಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್‌…

 • ಹೊರ ರಾಜ್ಯಗಳಿಂದ ಬರುವ ವಿಗ್ರಹಕ್ಕಿಲ್ಲ ತಡೆ

  ಬಳ್ಳಾರಿ: ಗಣೇಶ ಹಬ್ಬದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನೇ ಪ್ರತಿಷ್ಠಾಪಿಸುವ ಕುರಿತು ಈಗಾಗಲೇ ಅಗತ್ಯ ಕ್ರಮ ಕೈಗೊಂಡಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು, ಹೊರ ರಾಜ್ಯಗಳಿಂದ ತಂದು ನಗರದಲ್ಲಿ ಮಾರಾಟ ಮಾಡಲಾಗುವ ಪರಿಸರ ವಿರೋಧಿ ಪಿಒಪಿ ಗಣೇಶ್‌ ವಿಗ್ರಹ…

 • 46 ಕ್ವಿಂಟಲ್‌ ಅಕ್ರಮ ಅಕ್ಕಿ ವಶ

  ಹೊನ್ನಾಳಿ: ತಾಲೂಕಿನ ದಿಡಗೂರು ಮುಖ್ಯರಸ್ತೆಯ ಗೋದಾಮು ಒಂದರಲ್ಲಿ ಅಕ್ರಮವಾಗಿ 92 ಚೀಲಗಳಲ್ಲಿ ಸಂಗ್ರಹಿಸಿದ್ದ 46 ಕ್ವಿಂಟಲ್‌ ಅಕ್ಕಿಯನ್ನು ತಹಶೀಲ್ದಾರ್‌ ಡಾ| ನಾಗವೇಣಿ, ಪಿಎಸ್‌ಐ ನಾಗಯ್ಯ ಕಾಡದೇವರಮಠ ಹಾಗೂ ಆಹಾರ ನಿರೀಕ್ಷಕ ಸಂಜಯ್‌ ಬಾಗವಾಡಿ ನೇತೃತ್ವದಲ್ಲಿ ಬುಧವಾರ ದಿಢೀರ್‌ ದಾಳಿ…

 • ಶೀಲ ಶಂಕಿಸಿ ಪತ್ನಿಯ ಕೊಲೆ

  ಬೆಂಗಳೂರು: ಪತ್ನಿಯ ನಡವಳಿಕೆ ಮೇಲೆ ಅನುಮಾನಗೊಂಡ ಪತಿ ಕತ್ತು ಹಿಸುಕಿ ಆಕೆಯನ್ನು ಹತ್ಯೆಗೈದು ಬಳಿಕ ಪೊಲೀಸರಿಗೆ ಶರಣಾದ ಘಟನೆ ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಮೂಲದ ಸೌಮ್ಯಾ (29) ಮೃತರು. ಜಗದೀಶ್‌…

 • ಆಭರಣ ವಶ: ಆರೋಪಿಗಳ ಬಂಧನ

  ಆನೇಕಲ್‌: ತಾಲೂಕಿನ ಹಲವು ಠಾಣಾ ವ್ಯಾಪ್ತಿಯಲ್ಲಿ ಕೆಲ ವರ್ಷಗಳಿಂದ ಕಳ್ಳತನ ಪ್ರಕರಣಗಳು ದಾಖಲಾಗಿತ್ತು ಸದ್ಯ ಹೆಬ್ಬಗೋಡಿ ಹಾಗೂ ಸರ್ಜಾಪುರ ಪೊಲೀಸರು ಹಳೆ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸಿ ಅವರಿಂದ ಕಳವು ಮಾಲನ್ನು ಜಪ್ತಿ ಮಾಡಿ ಹಿರಿಯ ಅಧಿಕಾರಿಗಳ ಪ್ರಶಂಸೆಗೆ…

 • ಸೋರುತಿಹುದು ಶಾಲೆ ಛಾವಣಿ

  ಹೊಳಲ್ಕೆರೆ: ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂ. ವ್ಯಯಿಸುತ್ತಿದ್ದರೂ ಶಾಲೆಗಳಿಗೆ ಸರ್ಕಾರಿ ಸೌಲಭ್ಯ ಮರೀಚಿಕೆಯಾಗಿದೆ. ಅಂತಹ ಮೂಲ ಸೌಕರ್ಯ ವಂಚಿತ ಶಾಲೆಗಳಲ್ಲಿ ತಾಲೂಕಿನ ರಾಮಗಿರಿ ಹೋಬಳಿಯ ರಂಗಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಒಂದು. ಮುರಿದು ಹೋದ ಮೇಲ್ಛಾವಣಿ, ತುಂಡಾಗಿರುವ…

 • ಅಭಿವೃದ್ಧಿ ಕಾರ್ಯಗಳೇ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆ

  ಗುಂಡ್ಲುಪೇಟೆ: ಕ್ಷೇತ್ರದಲ್ಲಿ ನನ್ನ ಮತ್ತು ನನ್ನ ಪತಿಯವರ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಿದೆ ಎಂದು ಸಕ್ಕರೆ, ಸಣ್ಣಕೈಗಾರಿಕೆ ಸಚಿವೆ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಡಾ. ಎಂ.ಸಿ.ಮೋಹನಕುಮಾರಿ ಹೇಳಿದರು. ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಮತಯಾಚನೆ ಮಾಡಿ…

 • ಮೀಸಲು ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ

  ಶಿವಮೊಗ್ಗ: 2008 ರ ಕ್ಷೇತ್ರ ಪುನರ್‌ವಿಂಗಡಣೆ ವೇಳೆ ಅಸ್ತಿತ್ವಕ್ಕೆ ಬಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಮೂರನೇ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿದೆ. ಶಿವಮೊಗ್ಗ ನಗರದ ಸುತ್ತ ಆವರಿಸಿಕೊಂಡಿರುವ ಈ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದು, ಬಿಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೂರು…

 • ಮಸಾಲೆಯಿಲ್ಲದ ಖಾಲಿ ಪುರಿ

  ಯಾವುದೇ ಸಿನಿಮಾ ಆಗಿರಲಿ, ಅದು ಮನರಂಜನೆ ಕೊಡುವಂತಿರಬೇಕು. ಇಲ್ಲವೇ, ಒಂದಷ್ಟು ಸಂದೇಶ ಸಾರುವಂತಿರಬೇಕು. ಹೋಗಲಿ, ಸುಮ್ಮನೆ ನೋಡಿಸಿಕೊಂಡು ಹೋಗುವಂತಾದರೂ ಇರಬೇಕು. ಈ ಮೂರು ಗುಣಗಳಲ್ಲಿ ಒಂದೇ ಒಂದು ಗುಣವಿದ್ದಿದ್ದರೂ, ಬಹುಶಃ ನೋಡುಗರಿಗೆ “ಪಾನಿಪುರಿ’ ರುಚಿಸುತ್ತಿತ್ತೇನೋ? ಆದರೆ, ನಿರ್ದೇಶಕರು ಇಲ್ಲಿ…

 • ರಾಜರ ಲವ್‌ ದರ್ಬಾರ್‌

  ಆ ನಾಲ್ಕು ಜನ ಒಬ್ಬರನ್ನೊಬ್ಬರು ಬಿಟ್ಟಿರದ ಗೆಳೆಯರು. ಒಬ್ಬ ಮಂಜ ಅಲಿಯಾಸ್‌ ಇಸ್ಪೀಟ್‌ ಮಂಜ, ಇನ್ನೊಬ್ಬ ಕಿರಣ ಅಲಿಯಾಸ್‌ ಒಂಟೆ, ಮತ್ತೂಬ್ಬ ಜಗ್ಗ ಅಲಿಯಾಸ್‌ ರೋಲ್‌ಕಾಲ್‌ ಜಗ್ಗ, ಮಗದೊಬ್ಬ ಕಾಂತ ಅಲಿಯಾಸ್‌ ಕಲ್ಕಿ. ಇದಿಷ್ಟು ಹೇಳಿದ ಮೇಲೆ ಇದೊಂದು…

 • ನಗರದಲ್ಲಿ ವಿಜೃಂಭಣೆಯ ರಾಜ್ಯೋತ್ಸವ

  ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ಆಚರಣೆ ಬುಧವಾರ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು. ಎಲ್ಲೆಡೆ ಕೆಂಪು ಹಳದಿ ಬಾವುಟ ರಾರಾಜಿಸಿತು. ಡಿವಿಜಿ ಕನ್ನಡ ಬಳಗದಿಂದ ಬಸವನಗುಡಿಯ ಕಹಳೆ ಬಂಡೆ ಉದ್ಯಾನವನದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್‌.ಪಿ ನಾಕಪಾಣಿಯವರು ಡಿವಿಜಿ…

 • ಬಸ್‌ ಮೆಟ್ಟಿಲು ಎತ್ತರ 52 ಸೆಂ.ಮೀ. ಮೀರದಿರಲಿ: ಡಿ.ಸಿ.

  ಮಂಗಳೂರು: ನಗರ ಹಾಗೂ ಗ್ರಾಮಾಂತರ ಸಂಚಾರ ಬಸ್‌ಗಳ ಮೆಟ್ಟಿಲುಗಳ ಎತ್ತರ ನಿಯಮಗಳ ಪ್ರಕಾರ 52 ಸೆಂ.ಮೀ.ಯೊಳಗೆ ಕಡ್ಡಾಯವಾಗಿರಬೇಕು ಎಂದು ಬಸ್‌ ಮಾಲಕರಿಗೆ ಸೂಚಿಸಿರುವ ದ.ಕ. ಆರ್‌ಟಿಎ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಡಾ| ಜಗದೀಶ್‌ ಅವರು ಈ ಮಿತಿಗಿಂತ ಎತ್ತರ…

 • ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳು ಕೈಜೋಡಿಸಿ: ಜಗದೀಶ್‌

  ಮೈಸೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಮನೆಯ ಮುಂದೆ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಮಹಾ ನಗರಪಾಲಿಕೆ ಆಯುಕ್ತ ಜಿ.ಜಗದೀಶ್‌ ಸಲಹೆ ನೀಡಿದರು. ನಗರದ ಶ್ರೀ ಜಯ ಚಾಮರಾಜ ಅರಸು ಎಜುಕೇಷನ್‌ ಟ್ರಸ್ಟ್‌ ವತಿಯಿಂದ ಮಂಗಳವಾರ ಜಯ…

 • ಇಂದು ಆದಿಚುಂಚನಗಿರಿಯಲ್ಲಿ ಅಮೂಲ್ಯ-ಜಗದೀಶ್‌ ವಿವಾಹ

  ನಾಗಮಂಗಲ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಆದಿಚುಂಚನಗಿರಿಯಲ್ಲಿ ನಟಿ ಅಮೂಲ್ಯ ಮತ್ತು ಜಗದೀಶ್‌ ಶುಕ್ರವಾರ ಸಪ್ತಪದಿ  ತುಳಿಯಲಿದ್ದಾರೆ. ಕಾಲಭೈರವೇಶ್ವರ ಸನ್ನಿಧಿಯ ಪ್ರಾಂಗಣದಲ್ಲಿ ಕುಟುಂಬ ವರ್ಗ ಹಾಗೂ ಕೆಲವು ಆತ್ಮೀಯರು ಸೇರಿ ದಂತೆ ಸುಮಾರು 300 ಮಂದಿ ಉಪಸ್ಥಿತಿಯಲ್ಲಿ ಅಮೂಲ್ಯ ಹಾಗೂ…

ಹೊಸ ಸೇರ್ಪಡೆ