jayanthi

 • ಮಿಸ್‌ ಲೀಲಾವತಿ !

  ಮರೂನ್‌ ಕಲರ್‌ನಲ್ಲಿ ಆರನೆಯ ನಂಬರಿನ ಒಂದು ಶಿಲ್ಪಾ ಸ್ಟಿಕ್ಕರ್‌ ಕೊಡಿ ಅಣ್ಣಾ’ ಎಂದು ಲೀಲಾ ಅಂಗಡಿಯವನನ್ನು ಕೇಳಿದಳು. “ಎಷ್ಟು ಪ್ಯಾಕೆಟ್‌ ಬೇಕು ಮೇಡಂ?” ಎಂದು ಅಂಗಡಿ ಹುಡುಗ ಹೇಳಿದ್ದರಲ್ಲಿ ಇವಳಿಗೆ “ಮೇಡಂ’ ಅಂತ ಹೇಳಿದ್ದಷ್ಟೇ ಕೇಳಿಸಿದ್ದು. “ಮುಂದಿನ ವಾರದ…

 • ಓಟ್‌ ಬ್ಯಾಂಕ್‌ ಲೆಕ್ಕಾಚಾರದ ಜಯಂತಿ

  ಬೆಂಗಳೂರು: ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಸರ್ಕಾರಿ ಆಚರಣೆಯಾಗಿಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ನಿರ್ಧಾರವನ್ನು ರದ್ದು ಪಡಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಾಂಗ್ರೆಸ್‌ಗೆ ಶಾಕ್‌ ನೀಡಿದ್ದಾರೆ. 2016ರಲ್ಲಿ ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದ ಅಧಿಕೃತವಾಗಿ ಆಚರಣೆ ಮಾಡಲು ತೀರ್ಮಾನಿಸಿದಾಗಲೇ…

 • ಕನ್ನಡ ಪರ ಹೋರಾಟಗಳಲ್ಲಿ ಒಂದಾಗುವ ಚಿತ್ರರಂಗ

  ಬೆಂಗಳೂರು: ರೈತರ ಸಮಸ್ಯೆ, ನೆಲ, ಜಲಕ್ಕೆ ಸಂಬಂಧಿಸಿದ ಕನ್ನಡ ಪರ ಹೋರಾಟಗಳ ಸಂದರ್ಭದಲ್ಲಿ ಚಿತ್ರರಂಗ ಒಂದಾಗುತ್ತದೆ ಎಂದು ಚಿತ್ರನಟ ಶಿವರಾಜ್‌ಕುಮಾರ್‌ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು, ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ನಟಿ ಜಯಂತಿ ಅವರಿಗೆ ಈ ಸಾಲಿನ…

 • ಜಿಲ್ಯಾದ್ಯಂತ ಬಸವಣ್ಣ ಜಯಂತಿ ಆಚರಣೆ

  ಕೋಲಾರ: ಕೆಲಸದ ಮಹತ್ವವನ್ನು ವಿಶ್ವಕ್ಕೆ ಸಾರಿ ಕಾಯಕವೇ ಕೈಲಾಸ ಎಂದು ಸಾರುವುದರ ಜೊತೆಗೆ ಸಮಾನತೆಗಾಗಿ ಹೋರಾಡಿದ ಮಹಾನ್‌ ಪುರುಷ ಬಸವಣ್ಣ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಟಿ.ಚನ್ನಯ್ಯ…

 • ಮಡಿವಾಳ ಮಾಚಿದೇವ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ

  ಕಲಬುರಗಿ: ನಗರ ಮತ್ತು ಜಿಲ್ಲೆಯಾದ್ಯಂತ ಮಡಿವಾಳ ಮಾಚಿದೇವರ ಜಯಂತಿಯನ್ನು ಫೆ. 1ರಂದು ಅದ್ಧೂರಿಯಾಗಿ ಆಚರಿಸಲು ಜಿಲ್ಲಾಧಿಕಾರಿ ಕಚೇರಿಯ ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ನಿರ್ಧರಿಸಿತು. ಅಂದು ಬೆಳಗ್ಗೆ 11:30ಕ್ಕೆ ನಗರದ ಡಾ| ಎಸ್‌.ಎಂ. ಪಂಡಿತ…

 • ಸಿದ್ಧರಾಮೇಶ್ವರ ಜಯಂತಿ 18ರಂದು

  ಯಾದಗಿರಿ: ಜಿಲ್ಲಾಡಳಿತ ವತಿಯಿಂದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಜ. 18ರಂದು ಬೆಳಗ್ಗೆ 11:00 ಗಂಟೆಗೆ ಯಾದಗಿರಿ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ…

 • ಕನಕ ಭವನ ನಿರ್ಮಾಣಕ್ಕೆ 50 ಲಕ್ಷ ನೆರವು: ಕಂದಕೂರ

  ಸೈದಾಪುರ: ಹಾಲಿನಂತೆ ಪಾವಿತ್ರ್ಯತೆಯುಳ್ಳ ಹಾಲುಮತ ಸಮಾಜದ ಋಣ ತಮ್ಮ ಮೇಲಿದ್ದು, ಸೈದಾಪುರ ಪಟ್ಟಣದಲ್ಲಿ ಕನಕ ಭವನ ನಿರ್ಮಾಣಕ್ಕೆ ಶಾಸಕರ ಮನವೊಲಿಸಿ 50 ಲಕ್ಷ ರೂಪಾಯಿ ನೀಡುವುದಾಗಿ ಜೆಡಿಎಸ್‌ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶರಣಗೌಡ ಕಂದಕೂರ ಭರವಸೆ ನೀಡಿದರು. ಇಲ್ಲಿನ…

 • ಭಕ್ತಿಯಲ್ಲಿ ಶಕ್ತಿ ತೋರಿದ ಕನಕದಾಸರು

  ಶಹಾಬಾದ: ಕೃಷ್ಣನನ್ನೇ ತನ್ನತ್ತ ತಿರುಗಿಸುವ ಮೂಲಕ ಭಕ್ತಿಯಲ್ಲಿ ಎಷ್ಟೊಂದು ಶಕ್ತಿಯಿದೆ ಎಂಬುದನ್ನು ತೋರಿಸಿಕೊಟ್ಟವರು ಕನಕದಾಸರು ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ಅಧ್ಯಕ್ಷ ಮಲ್ಕಣ್ಣ ಮುದ್ದಾ ಹೇಳಿದರು. ನಗರದ ಕನ್ನಡ ಭವನದಲ್ಲಿ ಕಸಾಪದಿಂದ ಆಯೋಜಿಸಲಾಗಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ…

 • ಟಿಪ್ಪು ಜಯಂತಿಗೆ ತೀವ್ರ ವಿರೋಧ

  ವಿಜಯಪುರ: ಮೂಲಭೂತವಾದಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆಗೆ ವಿರೋಧಿಸಿ ಹಿಂದೂಪರ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿವೆ. ವಿಶ್ವ ಹಿಂದೂ ಪರಿಷತ್‌, ಭಜರಂಗದಳ ವಿಜಯಪುರ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ…

 • ವೃತ್ತಿ ಶ್ರೇಷ್ಠತೆಯನ್ನು ಎತ್ತಿ ಹಿಡಿದಿರುವ  ವಿಶ್ವಕರ್ಮ

  ಜಗತ್ತಿನಲ್ಲಿ ನಡೆಯುವ ಕರ್ಮವೆಲ್ಲ ಕರ್ಮವಲ್ಲ. ಯಾವ ಕರ್ಮದಿಂದ ಒಮ್ಮೆಲೇ ಜೀವನೋಪಾಯವು ನಡೆದು ಪ್ರಪಂಚ ಜ್ಞಾನಕ್ಕೂ ಉಪಕಾರವಾಗುವುದೋ ಅದೇ ಕರ್ಮ. ಅದೇ ಕರ್ಮಯೋಗ, ವಿ-ಶ್ವ- ಕ- ರ್ಮ. ಹೀಗೆ ಬದುಕಿನಲ್ಲಿ ಕರ್ತವ್ಯವೇ ಶ್ರೇಷ್ಠ ಎಂದು ಸಾರಿದವರು ವಿಶ್ವಕರ್ಮ. ವಿಶ್ವವನ್ನು ರಚನೆ ಮಾಡಿದ ಪರಮಾತ್ಮನೆಂದೇ ಕರೆಯಲ್ಪಡುವ ವಿಶ್ವಕರ್ಮ ಅವರನ್ನು…

 • ಮನುಕುಲ ಒಳಿತಿಗೆ ತಪಸ್ಸು ಮಾಡಿದ ಸಮಾಜ

  ಕನಕಗಿರಿ: ಕೇವಲ ರಡ್ಡಿ ಸಮಾಜ ಉದ್ಧಾರಕ್ಕಾಗಿ ತಪಸ್ಸು ಮಾಡಲಿಲ್ಲ. ಮನುಕುಲದ ಒಳತಿಗಾಗಿ ತಪ್ಪಸ್ಸು ಕೈಗೊಂಡು ಇಡೀ ಸಮಾಜಕ್ಕೆ ಒಳಿತಾಗಲೆಂದು ಬೇಡಿದ್ದಾಳೆ. ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ಮಂಜುನಾಥರಡ್ಡಿ ಹೇಳಿದರು. ಪಟ್ಟಣದ…

 • ಹಿರಿಯ ನಟಿ ಜಯಂತಿ ಗುಣಮುಖ

  ಕಳೆದ ಕೆಲವು ದಿನಗಳಿಂದ ವಿಕ್ರಮ್‌ ಆಸ್ಪತ್ರೆಯಲ್ಲಿ ಅಸ್ತಮಾ ಹಾಗೂ ಉಸಿರಾಟದ ತೊಂದರೆಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ಸಂಪೂರ್ಣ ಈಗ ಗುಣಮುಖರಾಗಿದ್ದು, ಶುಕ್ರವಾರ ಮನೆಗೆ ತೆರಳಿದ್ದಾರೆ. ಮನೆಯಲ್ಲಿ ಕಟ್ಟುನಿಟ್ಟಿನ ಆಹಾರ ಪದಾರ್ಥಗಳ ಜೊತೆಗೆ ವಿಶ್ರಾಂತಿ…

 • ಹಿರಿಯ ನಟಿ ಜಯಂತಿ ಆರೋಗ್ಯ ವಿಚಾರಿಸಿದ ಸಿಎಂ

  ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಕನ್ನಡ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಮಂದಿ ಆಸ್ಪತ್ರೆಗೆ ಭೇಟಿ ನೀಡಿ ಜಯಂತಿಯವರ ಆರೋಗ್ಯ ವಿಚಾರಿಸುತ್ತಿದ್ದಾರೆ.  ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಕ್ರಮ್‌ ಆಸ್ಪತ್ರೆಗೆ…

 • ಸೇವಾಲಾಲ್‌ ಮನುಕುಲದ ಉದ್ಧಾರಕ

  ಶಹಾಬಾದ: ಮಹಾತಪಸ್ವಿ ಸಂತ ಸೇವಾಲಾಲ ಮಹಾರಾಜರ ಆಚಾರ ವಿಚಾರಗಳು ಕೇವಲ ಬಂಜಾರ ಸಮುದಾಯಕ್ಕೆ ಸೀಮಿತವಾಗಿರದೆ ಮನುಕುಲದ ಉದ್ಧಾರದ ಸದಾಶಯ ಒಳಗೊಂಡಿದೆ ಎಂದು ನಗರಸಭೆ ಸದಸ್ಯ ಕುಮಾರ ಚವ್ಹಾಣ ಹೇಳಿದರು. ನಗರದಲ್ಲಿ ನಗರದ ಆಟೋ ಸಂಘದಿಂದ ಹಮ್ಮಿಕೊಂಡ ಸಂತ ಮಹಾತಪಸ್ವಿ ಸೇವಾಲಾಲ್‌ ಮಹಾರಾಜರ ಜಯಂತಿ…

 • ಶಿಕ್ಷಣ ದಿಂದ ಸಮಾಜ ಪ್ರಗತಿ ಸಾಧ್ಯ

  ಮಸ್ಕಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಂಜಾರ ಸಮಾಜ ಮುಖ್ಯವಾಹಿನಿಗೆ ಬರಬೇಕಾದರೆ ಬಂಜಾರ ಸಮಾಜದವರು ಮಕ್ಕಳನ್ನು ಕೂಲಿಗೆ ಕಳುಹಿಸದೇ ಶಾಲೆಗೆ ಕಳುಹಿಸಬೇಕು. ಮಕ್ಕಳ ಭವಿಷ್ಯದ ಏಳಿಗೆಗೆ ಮಹತ್ವ ಕೊಡಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂದು ಮಾಜಿ ಸಚಿವ ರೇವು ನಾಯ್ಕ…

 • ಹಪ್ತಾ ವಸೂಲಿಯಿಂದ ದೂರವಿರಿ: ಜಮಾದಾರ

  ಅಫಜಲಪುರ: ಇದ್ದು ಸತ್ತಂತಿರುವ ಸಮಾಜವನ್ನು ಸಂಘಟಿಸಿ ಎಲ್ಲರನ್ನು ಎಚ್ಚರಿಸಿದ್ದು ದಿ| ವಿಠ್ಠಲ್‌ ಹೇರೂರ. ಆದರೆ ಇಂದು ಕೆಲಸವರು ಅವರ ಹೆಸರು ಹೇಳಿ ಹಪ್ತಾ ವಸೂಲಿ ಸಂಘಟನೆಗಳನ್ನು ಕಟ್ಟಿಕೊಂಡು ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಅಂಥವರಿಂದ ಸಮುದಾಯದ ಯುವಕರು ದೂರವಿರಬೇಕು ಎಂದು ಲಚ್ಚಪ್ಪ ಜಮಾದಾರ…

 • ತ್ರಿಪದಿ ಸಾಹಿತ್ಯದಿಂದ ಜ್ಞಾನ ಹಂಚಿದ ಸರ್ವಜ್ಞ

  ಯಾದಗಿರಿ: 16ನೇ ಶತಮಾನದಲ್ಲಿ ಸಮಾಜದಲಿದ್ದ ಅಂಕುಡೊಂಕುಗಳನ್ನು ನೇರ-ದಿಟ್ಟವಾಗಿ ತ್ರಿಪದಿ ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ತಿಳಿಯುವಂತೆ ಮಾಡಿದ ಮಹಾನ್‌ ಸಂತಕವಿ ಸರ್ವಜ್ಞ ಎಂದು ಶಾಸಕ ಡಾ| ಎ.ಬಿ. ಮಾಲಕರಡ್ಡಿ ಹೇಳಿದರು. ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ…

 • ಸರ್ವಜ್ಞರ ತತ್ವಾದರ್ಶ ಪರಿಚಯವಾಗಲಿ

  ವಿಜಯಪುರ: ತ್ರಿಪದಿ ವಚನಕಾರ ಸರ್ವಜ್ಞ ಶರಣರು ಸಮಾಜದ ಅವ್ಯವಸ್ಥೆ ಸುಧಾರಿಸಲು ವಚನಗಳ ಮೂಲಕ ಸಾರಿದ ತತ್ವ ಸಿದ್ಧಾಂತಗಳು ಪ್ರಸಕ್ತ ಸಂದರ್ಭದಲ್ಲಿ ಯುವ ಪೀಳಿಗೆಗೆ ತಿಳಿಸಿ ಹೇಳುವ ಕೆಲಸದ ಅಗತ್ಯವಿದೆ ಎಂದು ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಅಭಿಪ್ರಾಯಪಟ್ಟರು. ಮಂಗಳವಾರ…

 • ಸರ್ವಜ್ಞ ನಿಗಮ ಸ್ಥಾಪನೆಗೆ ಮನವಿ: ಶಾಸಕ ರೇವೂರ್‌

  ಕಲಬುರಗಿ: ವಿಶ್ವಕ್ಕೆ ತ್ರಿಪದಿಯ ಬ್ರಹ್ಮನೆಂದೇ ಖ್ಯಾತಿಯಾಗಿರುವ ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞ ಅವರ ಹೆಸರಿನಲ್ಲಿ ನಿಗಮವನ್ನು ಸ್ಥಾಪಿಸಲು ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ದತ್ತಾತ್ರೇಯ ಪಾಟೀಲ ರೇವೂರ್‌ ಹೇಳಿದರು. ಇಲ್ಲಿನ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ…

 • ಶಿವಾಜಿ ಜಯಂತಿ ಇಂದು

  ಬಸವಕಲ್ಯಾಣ: ತಾಲೂಕು ಆಡಳಿತದಿಂದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಕಾರ್ಯಕ್ರಮವನ್ನು ಫೆ.19ರಂದು ಬೆಳಗ್ಗೆ 10ಕ್ಕೆ ನಗರದ ಹಳೆ ತಹಶೀಲ್ದಾರ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದೆ. ಸಹಾಯಕ ಆಯುಕ್ತ ಶರಣಬಸಪ್ಪ ಕೊಟಪ್ಪಗೊಳ ಉದ್ಘಾಟಿಸಲಿದ್ದು, ಶಾಸಕ ಮಲ್ಲಿಕಾರ್ಜುನ ಖೂಬಾ ಅಧ್ಯಕ್ಷತೆ ವಹಿಸುವರು. ನಗರ…

ಹೊಸ ಸೇರ್ಪಡೆ