jobs

 • ಸಾ..ರೇ..ಗ..ಮಾ..ಪಾ..

  ಸಂಗೀತ ಅನ್ನೋದು ದೇವರನ್ನು ಒಲಿಸಿಕೊಳ್ಳಲು ಇರುವ ಸಮೀಪದ ಹಾದಿ ಅಂತ ಅಂದುಕೊಳ್ಳುವ ಕಾಲ ಇದಲ್ಲ. ಈಗ ಸಂಗೀತ ಅನ್ನೋದು ಬದುಕಿನ ಬಂಡಿ ಹೊಡೆಯಲು ಇರುವ ಸಾಧನ. ಟಿ.ವಿಗಳಲ್ಲಿ, ಮ್ಯೂಸಿಕ್‌ ರಿಯಾಲಿಟಿ ಶೋಗಳು ಪ್ರಸಾರ ವಾದಮೇಲಂತೂ ಕಲಿಕಾರ್ತಿಗಳ ಸಂಖ್ಯೆ ಹೆಚ್ಚಾಗಿ,…

 • ಶೆಫ್ ಈ ವೃತ್ತಿ ಅವಕಾಶಗಳ ಅಗರ

  ಮಾಡಿದ ಅಡುಗೆಯನ್ನು ಸವಿಯುವುದು ಮಾತ್ರವಲ್ಲ ರುಚಿಕರ ಅಡುಗೆ ಮಾಡುವುದು ಅನೇಕರಿಗೆ ಖುಷಿಯ ಸಂಗತಿ. ಮನೆ ಮಂದಿಗೆಲ್ಲ ರುಚಿಯಾದ ಆಹಾರ ಸಿದ್ಧಪಡಿಸಿಕೊಡುವುದು ಕೆಲವರಿಗೆ ಪ್ರವೃತ್ತಿಯಾದರೆ, ಆ ಪ್ರವೃತ್ತಿಯನ್ನೇ ವೃತ್ತಿಯಾಗಿಸಿ ಆಹಾರ ತಯಾರಿಸುವಿಕೆಯನ್ನು ಸಂಭ್ರಮಿಸು ವವರು ಅನೇಕರಿದ್ದಾರೆ. ವೃತ್ತಿಗಳಲ್ಲಿ ಆಸಕ್ತಿದಾಯಕ, ಪ್ರತಿದಿನ…

 • ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ

  ಮಹಾನಗರಗಳು ಯುವಕರನ್ನು ಹಾಗೇ ಸೆಳೆಯುತ್ತದೆ. ಆದರೆ, ಒಳಗೆ ಹೋದರೆ ಚಕ್ರವ್ಯೂಹ. ಯಾಂತ್ರಿಕ ಜೀವನಕ್ಕೆ ಬೇಸತ್ತು ಮತ್ತೆ ಊರಿಗೆ ಹೋಗೋಣ ಅಂತ ತೀರ್ಮಾನ ಮಾಡಿದರೆ ಅತ್ತ ಅಲ್ಲಿ ಎಲ್ಲವೂ ಬದಲು, ಆಯೋಮಯ. ಸಾಕಪ್ಪಾ ಸಾಕು ಈ ಸಿಟಿ ಸವಾಸ ಅಂತ…

 • ಆ್ಯನಿಮೇಶನ್‌ ಭವಿಷ್ಯದ ಭರವಸೆ

  ಪಿಯುಸಿ ಶಿಕ್ಷಣ ಮುಗಿಯುತ್ತಿದ್ದಂತೆಯೇ ಮುಂದೇನು ಎಂಬ ಆತಂಕ, ಗೊಂದಲ ಸಹಜವಾಗಿಯೇ ಇರುತ್ತದೆ. ಹೆತ್ತವರು- ವಿದ್ಯಾರ್ಥಿಗಳು ಸಂಸ್ಥೆಗಳಿಂದ ಸಂಸ್ಥೆಗಳಿಗೆ ಅಲೆದಾಡಿ, ಅವರಿವರೊಂದಿಗೆ ಮಾಹಿತಿ ಕಲೆ ಹಾಕಿ, ಕೊನೆಗೆ ಯಾವುದೇ ಕೋರ್ಸ್‌ ಅನ್ನು ಸರಿಯಾಗಿ ಆರಿಸಿಕೊಳ್ಳಲಾಗದೆ, ಸಾಂಪ್ರದಾಯಿಕ ಕೋರ್ಸ್‌ಗಳಿಗಷ್ಟೇ ಮನ್ನಣೆ ನೀಡಬೇಕಾದ…

 • ಐ.ಎ.ಎಸ್‌. ಆಫೀಸರ್‌ ಆಗ್ತೀರಾ?

  “ಮರಳಿ ಯತ್ನವ ಮಾಡು’ ಎನ್ನುವುದು ಪ್ರಸಿದ್ಧ ಕವಿವಾಣಿ. ಇದು ಐ.ಎ.ಎಸ್‌ ಕನಸು ಹೊತ್ತವರಿಗೆ ಚೆನ್ನಾಗಿ ಹೊಂದುತ್ತದೆ. ಅದೊಂದು ತಪಸ್ಸು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಯುಪಿಎಸ್‌ಸಿ (ಯೂನಿಯನ್‌ ಪಬ್ಲಿಕ್‌ ಸರ್ವೀಸ್‌ ಕಮಿಷನ್‌) ಪ್ರತಿವರ್ಷ ನಾಗರಿಕ ಸೇವಾ ಹುದ್ದೆಗಳಾದ ಐ.ಪಿ.ಎಸ್‌, ಐ.ಎಫ್.ಎಸ್‌,…

 • ಆ್ಯಡ್‌ ಹುಟ್ಟುವ ಸಮಯ

  ಜಾಹೀರಾತೆಂಬುದು ಜನಸಾಮಾನ್ಯರಿಗೆ ಮಾಹಿತಿಯನ್ನು ಮುಟ್ಟಿಸುವ ಮಾರ್ಗ. ವಸ್ತು, ಸೇವೆಗಳ ಬಗ್ಗೆ ಸಾಮಾಜಿಕ ವಿಷಯಗಳ ಬಗ್ಗೆ ಜನರ ಗಮನ ಸೆಳೆಯಲು ಜಾಹೀರಾತನ್ನು ಬಳಸಬಹುದು. ಯಾವುದೇ ಇಂಡಸ್ಟ್ರಿಯ ಮುಖ್ಯ ಭಾಗವೇ ಜಾಹೀರಾತು ವಿಭಾಗ. ಕಾರ್ಪೊರೆಟ್‌ ಜಗತ್ತಿನಲ್ಲಿ ತನ್ನ ಪ್ರತಿಸ್ಪರ್ಧಿಗೆ ಸೆಡ್ಡು ಹೊಡೆಯುವುದೇ…

 • ವಿನ್‌ ಮಾಡೋ ವಿನ್ಯಾಸ

  ಉತ್ಪನ್ನ ವಿನ್ಯಾಸಕರು ವಾಣಿಜ್ಯೋದ್ಯಮಗಳಿಗಾಗಿ ಉತ್ಪನ್ನಗಳು, ವಸ್ತುಗಳು ಹಾಗೂ ಇತರೆ ಪರಿಕರಗಳನ್ನು ವಿನ್ಯಾಸ ಮಾಡುತ್ತಾರೆ. ಇಂದು ಈ ವಿನ್ಯಾಸಗಾರರು ವಿನ್ಯಾಸೋದ್ಯಮದ ಅವಿಭಾಜ್ಯ ಅಂಗವಾಗಿ ಬೆಳೆದಿದ್ದಾರೆ. ಇವರ ವಿನ್ಯಾಸ ಕೌಶಲಗಳು ಉತ್ಪನ್ನಗಳ ಪ್ರಾಯೋಗಿಕತೆ ಹಾಗೂ ಅವುಗಳ ಸೌಂದರ್ಯ ಎರಡಕ್ಕೂ ನ್ಯಾಯ ಒದಗಿಸುತ್ತದೆ….

 • ಹುದ್ದೆಯಿಂದ ವಿಮುಕ್ತಿಗೆ ಸರ್ಕಾರದ ಸೂಚನೆ

  ಬೆಂಗಳೂರು: ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿ ಪ್ರೊ.ಬಿ.ಸಿ.ಮೈಲಾರಪ್ಪ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರನ್ನಾಗಿ ನೇಮಿಸಿದ್ದು, ಕೂಡಲೇ ಅವರನ್ನು ಹುದ್ದೆಯಿಂದ ವಿಮುಕ್ತಿಗೊಳಿಸುವಂತೆ ಸರ್ಕಾರದಿಂದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗೆ ನಿರ್ದೇಶಿಸಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದ ಅಧಿನಿಯಮ 2000ರ…

 • ದೇಶ ಕಾಯ್ತಿರಾ?

  ಎಂಜಿನಿಯರಿಂಗ್‌, ಎಂ.ಬಿ.ಬಿ.ಎಸ್‌, ಅಕೌಂಟ್ಸ್‌, ಲಾ… ಹೀಗೆ ನೀವು ಓದುತ್ತಿರೋ ಕೋರ್ಸ್‌ ಯಾವುದೇ ಆಗಿರಲಿ, ಸೇನೆಯಲ್ಲಿ ನಿಮಗೂ ಜಾಗ ಇದೆ. ಯಾಕಂದ್ರೆ ಸೈನ್ಯ ಅಂದ್ರೆ, ಬರೀ ಯೋಧರಷ್ಟೇ ಅಲ್ಲ… ಕಳೆದ ಕೆಲ ದಿನಗಳಿಂದ ಭಾರತೀಯರ ಎದೆಯಲ್ಲಿ ಇಂಥವೇ ಭಾವನೆಗಳು ಹುಟ್ಟುತ್ತಿವೆ….

 • 2,500 ಗ್ರಾಮ ಪಂಚಾಯತ್‌ ನೌಕರರ ಕೆಲಸಕ್ಕೆ ಕತ್ತರಿ

  ಮಂಗಳೂರು: ಕೆಲವು ಗ್ರಾಮ ಪಂಚಾಯತ್‌ಗಳು ತಮ್ಮ ಸಾಮಾನ್ಯ ಸಭೆ ಹಾಗೂ ವಿಶೇಷ ಸಭೆ ನಿರ್ಣಯಗಳ ಮೂಲಕ ಮಾಡಿಕೊಳ್ಳಲಾಗಿರುವ ವಿವಿಧ ನೌಕರರ ನೇಮಕಾತಿಯನ್ನು ರದ್ದುಪಡಿಸುವಂತೆ ರಾಜ್ಯ ಸರಕಾರ ಆದೇಶಿಸಿದೆ. ಇದಷ್ಟೇ ಅಲ್ಲ, ಇಂಥ ನೇಮಕಕ್ಕೆ ಅವಕಾಶ ಕೊಟ್ಟ ಪಿಡಿಒ, ಪಂಚಾಯತ್‌…

 • ಅಸಲಿ ಹೋಮ್‌ ಮೇಕರ್‌ ಇವರೇ!

  ಕೆಲವು ದಿನಗಳ ಹಿಂದಿನ ಮಾತು. ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ಅಲ್ಲಿ ತೆಗೆದಿದ್ದ ಕೆಲವು ಚಿತ್ರಗಳನ್ನು ನಮ್ಮ ಬಂಧುಗಳ ವಾಟ್ಸಾಪ್‌ ಗ್ರೂಪಿನಲ್ಲಿ ಹಂಚಿಕೊಂಡಿದ್ದೆ. ಗುಂಪಿನ ಸದಸ್ಯರೊಬ್ಬರು ಇಂಟೀರಿಯರ್ ತುಂಬಾ ಚೆನ್ನಾಗಿದೆ! ಬೇರೆ ಫೋಟೋಗಳಿದ್ದರೆ ಕಳಿಸಿ ಅಂದರು! ಇದರಿಂದ ಒಂದೂ ವಿಷಯವಂತೂ…

 • ಭಾರತವು ಚೀನಾ ನೋಡಿ ಕಲಿಯಬೇಕು: ರಾಹುಲ್‌ 

  ಭುವನೇಶ್ವರ: ಉದ್ಯೋಗಾವಕಾಶ ಸೃಷ್ಟಿಯ ವಿಚಾರದಲ್ಲಿ ಭಾರತವು ಚೀನಾವನ್ನು ನೋಡಿ ಕಲಿಯಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ ಸಂವಾದ ಕಾರ್ಯಕ್ರಮ ಹಾಗೂ ರ್ಯಾಲಿ ನಡೆಸಿದ ರಾಹುಲ್‌, “ಮೋದಿಯವರು ಮೇಕ್‌ ಇನ್‌ ಇಂಡಿಯಾ ಬಗ್ಗೆ…

 • ಕೈ ಬೀಸಿ ಕರೆದಿವೆ ಸ್ಟಾಫ್ ಸೆಲೆಕ್ಷನ್‌ ಕಮಿಷನ್‌! 

  ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ ಜೂನಿಯರ್‌ ಇಂಜಿನಿಯರ್‌, ಸೈಂಟಿಫಿಕ್‌ ಅಸಿಸ್ಟೆಂಟ್‌ ಸೇರಿದಂತೆ 1136 ಹುದ್ದೆಗಳಿಗೆ ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ ಅರ್ಜಿ ಆಹ್ವಾನಿಸಿದೆ. ಸರ್ಕಾರಿ ನೌಕರಿಯ ಹುಡುಕಾಟದಲ್ಲಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು.  ಹುದ್ದೆಗಳ ವಿವರ ಜೂನಿಯರ್‌ ಫಿಸಿಯೋಥರೆಪಿಸ್ಟ್‌-26, ಜೂನಿಯರ್‌ ಇಂಜಿನಿಯರ್‌-115, ಸೈಂಟಿಫಿಕ್‌…

 • ನಿಮಗೆ ಕೆಲಸ ಬೇಕೇ?

  ಮಾಡೋ ಕೆಲಸ ಬಿಟ್ಟು ಫೇಸ್‌ಬುಕ್‌ ನೋಡೋದು ಒಂದು ಕಡೆಯಾದರೆ, ಮಾಡೋಕೆ ಒಂದು ಕೆಲಸ ಹುಡುಕಲೆಂದೇ ಫೇಸ್‌ಬುಕ್‌ ನೋಡುವುದು ಇನ್ನೊಂದು ಕಡೆ. ಇದು ಸಾಮಾಜಿಕ ಜಾಲತಾಣಗಳ ಎರಡು ವಿಭಿನ್ನ ಮುಖಗಳು. ಮನರಂಜನೆಯ ಜೊತೆಗೆ, ಅಗತ್ಯ ಮಾಹಿತಿಗಳನ್ನು ನೀಡುವ ಸಾವಿರಾರು ಎಫ್ಬಿ…

 • ಡಿಎಫ್ಸಿಸಿಐಎಲ್‌ನಲ್ಲಿ 1,572 ಹುದ್ದೆಗಳು

  ಭಾರತೀಯ ರೈಲ್ವೆ, ವರ್ಷವಿಡೀ ಚಟುವಟಿಕೆಯಿಂದಿರುವ, ಅತಿ ಹೆಚ್ಚು ಲಾಭವನ್ನು ಹೊಂದಿರುವ ಇಲಾಖೆ. ರೈಲ್ವೆ ಇಲಾಖೆಗೆ ಬಿಡಿ ಉತ್ಪನ್ನಗಳ ಅಗತ್ಯ ತುಂಬಾ ಇರುತ್ತದೆ. ಅವುಗಳನ್ನು ಪೂರೈಸಲೆಂದೇ ಹಲವು ಕಂಪನಿ-ಕಾರಿಡಾರ್‌ಗಳು ಇರುತ್ತವೆ. ಅವುಗಳ ಪೈಕಿ, ಡಿಎಫ್ಸಿಸಿಐಎಲ್‌(ಡೆಡಿಕೇಟೆಡ್‌ ಪ್ರೈಟ್‌ ಕಾರಿಡಾರ್‌ ಕಾರ್ಪೊರೇಷನ್‌ ಆಫ್…

 • ಆರಕ್ಷಕ ಆಗಬೇಕಾ? ಅಲರ್ಟ್‌ ಪ್ಲೀಸ್‌…

  ಗಡಿ ಭದ್ರತಾ ಪಡೆ, ಕೇಂದ್ರೀಯ ರಿಸರ್ವ್‌ ಪೊಲೀಸ್‌, ಇಂಡೋ-ಟಿಬೆಟ್‌ ಬಾರ್ಡರ್‌ ಪೊಲೀಸ್‌, ಅಸ್ಸಾಂ ರೈಫ‌ಲ್ಸ್‌, ಕೇಂದ್ರ ಕೈಗಾರಿಕಾ ಭದ್ರತಾ ಪಡೆ…ಈ ಹೆಸರುಗಳನ್ನೆಲ್ಲ ಆಗಾಗ್ಗೆ ಪತ್ರಿಕೆಗಳಲ್ಲಿ ಓದಿರುತ್ತೀರಿ ತಾನೇ? ದೇಶದ ಗಡಿ ರಕ್ಷಣೆಯಲ್ಲಿ ಮಿಲಿಟರಿ ಪಡೆಯಂತೆಯೇ ಶ್ರಮಿಸುವ ಪೊಲೀಸರು ಈ…

 • ಚುಕುಬುಕು ಖಾಕಿ 

  – ರೈಲು ಕರೆಯಿತು, ಪೊಲೀಸ್‌ ಹುದ್ದೆಗೆ – 9739 ರೈಲ್ವೆ ಪೊಲೀಸ್‌ ಹುದ್ದೆಗಳು ರೈಲು ಪ್ರಯಾಣದ ಸಂದರ್ಭದಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ಯಾವುದೇ ದುರ್ಘ‌ಟನೆಗಳು ನಡೆಯದಂತೆ ನೋಡಿಕೊಳ್ಳುವವರು ರೈಲ್ವೇ ಪೊಲೀಸರು. ಪ್ರಯಾಣದ ಸಂದರ್ಭದಲ್ಲಿ ಹೆಚ್ಚಾಗಿ ಕಾನ್‌ಸ್ಟೆàಬಲ್‌ಗ‌ಳೂ, ಪ್ರಕರಣದ ತನಿಖೆಯ…

 • ಉದ್ಯೋಗಕ್ಕೆ ತಕ್ಕಂತೆ ಕೌಶಲಾಭಿವೃದ್ಧಿ: ಸಹಸ್ರಬುದ್ಧೆ  ಕರೆ

  ಉಡುಪಿ: ಕೈಗಾರಿಕೆಗಳಿಗೆ ಅಗತ್ಯವಿರುವಂತೆ ವಿದ್ಯಾರ್ಹತೆ ಪಡೆದವರಿಗೆ ಉದ್ಯೋಗಾರ್ಹತೆ ನೀಡುವ ಕೌಶಲ ರೂಪಿಸಬೇಕಾದ ಅಗತ್ಯವಿದೆ  ಎಂದು ಅ.ಭಾ. ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಪ್ರೊ| ಅನಿಲ್‌ ಡಿ. ಸಹಸ್ರಬುದ್ಧೆ ಹೇಳಿದರು. ಮಣಿಪಾಲದ ಟಿ.ಎ. ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ (ಟ್ಯಾಪ್ಮಿ) ಮತ್ತು ಅಕಾಡೆಮಿ…

 • ಕೆಎಎಸ್‌ ಮುಖ್ಯ ಪರೀಕ್ಷೆಗೆ 866 ಅಭ್ಯರ್ಥಿಗಳು ಗೈರುಹಾಜರು!

  ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು 2015ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದ ಒಟ್ಟು ಅಭ್ಯರ್ಥಿಗಳ ಪೈಕಿ ಶನಿವಾರ ನಡೆದ ಮುಖ್ಯ ಪರೀಕ್ಷೆಗೆ ಗೈರು ಹಾಜರಾಗುವ ಮೂಲಕ ಸುಮಾರು…

 • ಶಿಕ್ಷಣದ ಅಧೋಗತಿಗೆ ಉರು ಹೊಡೆಯುವ ಸಂಸ್ಕೃತಿ ಕಾರಣವೇ?

  ಉತ್ತಮ ಅಂಕಗಳಿಸುವವರ ಸಂಖ್ಯೆ ಹೆಚ್ಚುತ್ತಿರುವ ಹೊರತಾಗಿಯೂ ಭಾರತಕ್ಕೆ “ಉದ್ಯೋಗಾರ್ಹತೆಯಿಲ್ಲದ ಸುಶಿಕ್ಷಿತರ’ ಸಮಸ್ಯೆ ಬಾಧಿಸುತ್ತಿದೆ. ಕೆಲವು ಸಂಶೋಧನಾ ವರದಿಗಳ ಪ್ರಕಾರ, ಭಾರತದ ಎಂಜಿನಿಯರಿಂಗ್‌ ಮತ್ತು ವೃತ್ತಿಪರ ಕಾಲೇಜುಗಳ ಪ್ರತೀ ನಾಲ್ಕು ವಿದ್ಯಾರ್ಥಿಗಳ ಪೈಕಿ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಉದ್ಯೋಗಕ್ಕೆ ಅರ್ಹನಾಗಿರುತ್ತಾನೆ. ಈ…

ಹೊಸ ಸೇರ್ಪಡೆ