Kambalabettu Battrena Magalu

  • ಆಶ್ರಮದ ಮಕ್ಕಳು ರಿಲೀಸ್‌ ಮಾಡಿದ ಕಂಬಳಬೆಟ್ಟುವಿನ ಸಾಂಗ್‌!

    ಕೋಸ್ಟಲ್‌ವುಡ್‌ನ‌ಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದ ‘ಕಂಬಳಬೆಟ್ಟು ಭಟ್ರೆನ ಮಗಲ್‌’ ಸಿನೆಮಾದ ಆಡಿಯೋ ಹಾಗೂ ಟೀಸರ್‌ ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ಬಿಡುಗಡೆಗೊಂಡಿತು. ಆಶ್ರಮದ ಸುಮಾರು 25 ಮಕ್ಕಳು ಆಡಿಯೋ ರಿಲೀಸ್‌ ಮಾಡಿದ್ದು ವಿಶೇಷ. ಇದು ಕೋಸ್ಟಲ್‌ವುಡ್‌ನ‌ಲ್ಲಿ ನಡೆದ ಮೊದಲ ಪ್ರಯತ್ನ ಕೂಡ ಹೌದು. ಮಕ್ಕಳಿಗೆ…

ಹೊಸ ಸೇರ್ಪಡೆ