CONNECT WITH US  

ಪರೀಕ್ಷೆಯಲ್ಲಿ ಅನುತ್ತಿರ್ಣರಾದ ವಿದ್ಯಾರ್ಥಿಗಳು ಖನ್ನತೆಗೆ ಒಳಗಾಗುವುದು, ಆತ್ಮಹತ್ಯೆಗೆ ಮುಂದಾಗುವುದು, ಇಂತಹ ಸುದ್ದಿಗಳನ್ನು ಆಗಾಗ್ಗೆ  ಪ್ರತಿಕೆಗಳಲ್ಲಿ, ಮಾಧ್ಯಮಗಳಲ್ಲಿ ನೋಡಿರುತ್ತೀರಿ. ಪ್ರತಿಬಾರಿ ಶೈಕ್ಷಣಿಕ...

ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ರಾಘವೇಂದ್ರ ರಾಜಕುಮಾರ್‌ ಸುಮಾರು ಹದಿನಾಲ್ಕು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿ ಬೆಳ್ಳಿ ತೆರೆಮೇಲೆ ರೀ ಎಂಟ್ರಿಯಾಗುತ್ತಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸುನಿ ನಿರ್ದೇಶನದ "ಬಜಾರ್‌' ಚಿತ್ರ ಇಂದು ತೆರೆಕಾಣಬೇಕಿತ್ತು. ಚಿತ್ರತಂಡ ಎಲ್ಲಾ ತಯಾರಿ ಮಾಡಿಕೊಂಡಿತ್ತು. ಆದರೆ, ಚಿತ್ರದ ಬಿಡುಗಡೆ  ಕಾರಣಾಂತರಗಳಿಂದ ಮುಂದಕ್ಕೆ ಹೋಗಿದೆ.

"ಹುಲಿರಾಯ' ಮೂಲಕ ಸುದ್ದಿಯಾಗಿದ್ದ ನಾಯಕ ಬಾಲು ನಾಗೇಂದ್ರ ಯಾವ ಚಿತ್ರ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿತ್ತು. ಆ ಪ್ರಶ್ನೆಗೆ ಉತ್ತರ "ಕಪಟ ನಾಟಕ ಪಾತ್ರಧಾರಿ' ಚಿತ್ರ. ಹೌದು, ಸದ್ದಿಲ್ಲದೆಯೇ ಚಿತ್ರೀಕರಣ...

ಇತ್ತೀಚೆಗಷ್ಟೇ "ಅನಂತು ವರ್ಸಸ್‌ ನುಸ್ರತ್‌' ಎನ್ನುವ ಹೆಸರಿನ ಚಿತ್ರವೊಂದು ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ಈಗ ಅಂಥದ್ದೇ ಟೈಟಲ್‌ನ ಮತ್ತೂಂದು ಚಿತ್ರ ತೆರೆಗೆ ಬರುವ ಸಿದ್ಧತೆಯಲ್ಲಿದೆ. ಆ ಚಿತ್ರದ ಹೆಸರು...

80ರ ದಶಕದ ಜನಪ್ರಿಯ "ಬೆಲ್‌ ಬಾಟಂ' ಸ್ಟೈಲ್‌ ಇಂದಿಗೂ ಅದೆಷ್ಟೋ ಮಂದಿಗೆ ಅಚ್ಚುಮೆಚ್ಚು. ಆಗಿನ ಕಾಲದ ಸಿನಿಮಾಗಳಲ್ಲಿ, ಫೋಟೋಗಳಲ್ಲಿ ಕಾಣುತ್ತಿದ್ದ "ಬೆಲ್‌ ಬಾಟಂ' ಈಗ ಸಿನಿಮಾವಾಗಿ ಮತ್ತೆ ತೆರೆಮೇಲೆ ಬರುತ್ತಿದೆ.

ಇತ್ತೀಚೆಗಷ್ಟೇ "8 ಎಂ.ಎಂ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟ ಜಗ್ಗೇಶ್‌, ಸದ್ಯ "ಪ್ರೀಮಿಯರ್‌ ಪದ್ಮಿನಿ', "ತೋತಾಪುರಿ' ಸೇರಿದಂತೆ ಕೆಲ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಜಗ್ಗೇಶ್‌ "...

ಮಯೂರ್‌ ಪಟೇಲ್‌ ಎಲ್ಲೋ ಸುದ್ದಿಯೇ ಇಲ್ಲ ಅಂದವರಿಗೆ ಮತ್ತೆ ಅವರ ಸದ್ದು ಕೇಳಿಸುತ್ತಿದೆ. ಹೌದು, ಮಯೂರ್‌ ಪಟೇಲ್‌ ಈಗ ಹೊಸ ಚಿತ್ರದ ಮೂಲಕ ಮತ್ತೂಮ್ಮೆ ತೆರೆ ಮೇಲೆ ಕಾಣಿಸಿಕೊಳ್ಳಲು ಅಣಿಯಾಗುತ್ತಿದ್ದಾರೆ. "ರಾಜೀವ'...

ಪ್ರಿಯಾಮಣಿ ಅಭಿನಯದ "ಡಾ.56' ಚಿತ್ರಕ್ಕೆ ಇತ್ತೀಚೆಗೆ ಚಾಲನೆ ಸಿಕ್ಕಿದೆ. ಚಿತ್ರೀಕರಣವೂ ಶುರುವಾಗಿದೆ. ಆ ಚಿತ್ರದ ಬಗ್ಗೆ ಹೇಳಲೆಂದೇ ನಿರ್ದೇಶಕ ರಾಜಿ ಆನಂದಲೀಲಾ ತಮ್ಮ ತಂಡದೊಂದಿಗೆ ಪತ್ರಕರ್ತರ ಮುಂದೆ ಕುಳಿತಿದ್ದರು...

ಕೆಲವು ತಿಂಗಳ ಹಿಂದೆ ನಿರ್ದೇಶಕ ಪಣೀಶ್‌ ಸಿನಿಮಾವೊಂದನ್ನು ಆರಂಭಿಸಿದ್ದರು. ವಸಿಷ್ಠ ಸಿಂಹ ನಾಯಕರಾಗಿದ್ದ ಆ ಸಿನಿಮಾದ ಧ್ವನಿಮುದ್ರಣ ಕಾರ್ಯ ಆರಂಭವಾಗಿತ್ತು. ಆ ನಂತರ ಆ ಸಿನಿಮಾ ಏನಾಯಿತ್ತೆಂಬ ಸುದ್ದಿ ಇರಲಿಲ್ಲ. ಈಗ...

ರಫ್ - ಇದು ಹೊಸಬರ ಚಿತ್ರದ ಹೆಸರು. ಈ ಶೀರ್ಷಿಕೆ ಓದಿದಾಕ್ಷಣ, ಹಾಗೊಮ್ಮೆ ಖದರ್‌ ಲುಕ್‌, ಖಡಕ್‌ ಮಾತು, ಸಖತ್‌ ಫೈಟು, ಒರಟು ವ್ಯಕ್ತಿತ್ವ ಹೀಗೆ ಒಂದಷ್ಟು ಅಂಶಗಳು ಹಾದು ಹೋಗುತ್ತವೆ. ಆದರೆ, ಹೊಸಬರ ಈ "ರಫ್'...

ಎಲ್ಲರಿಗೂ "ಟಿಪ್ಪುಸುಲ್ತಾನ್‌' ಗೊತ್ತು. ಆದರೆ, "ಟಿಪ್ಪುವರ್ಧನ್‌' ಗೊತ್ತಾ? - ಹೀಗೆಂದಾಕ್ಷಣ, ಸಣ್ಣ ಪ್ರಶ್ನೆ ಮೂಡಬಹುದು. ವಿಷಯವಿಷ್ಟೇ, "ಟಿಪ್ಪುವರ್ಧನ್‌' ಎಂಬುದು ಸಿನಿಮಾ ಹೆಸರು. ಅಷ್ಟೇ ಅಲ್ಲ, ಆ ಚಿತ್ರದ...

ಕೆಲಸ ಕಾರ್ಯಗಳಿಲ್ಲದೆ ಕೂತು ಕಾಲಕಳೆಯುವ ಅಸಾಮಿಗಳನ್ನು "ಪುರ್‌ಸೊತ್‌ ರಾಮ' ಎಂದು ಅಣಿಕಿಸುವುದನ್ನು ನೀವು ಕೇಳಿರುತ್ತೀರಿ. ಈಗ ಇದೇ "ಪುರ್‌ ಸೊತ್‌ ರಾಮ' ಹೆಸರಿನಲ್ಲಿ ಕನ್ನಡದಲ್ಲಿ ಚಿತ್ರವೊಂದು...

ನೀವೇನಾದರೂ ಆಹಾರಪ್ರಿಯರಾಗಿದ್ದರೆ "ಕುಷ್ಕ' ಎಂಬ ಪದವನ್ನು ಕೇಳಿರುತ್ತೀರಿ. ಈಗ ಯಾಕೆ ಈ "ಕುಷ್ಕ'ದ ಬಗ್ಗೆ ಮಾತು ಅಂತೀರಾ? ಅದಕ್ಕೂ ಒಂದು ಕಾರಣವಿದೆ. ಕನ್ನಡದಲ್ಲಿ "ಕುಷ್ಕ' ಎಂಬ ಹೆಸರಿನ ಚಿತ್ರವೊಂದು...

ಅದ್ವೈತ, ಆದ್ಯ, ಶೈನ್‌

"ಮೆದುಳು, ಕಣ್ಣು, ಕಿವಿ ಮತ್ತು ಮನಸ್ಸು...'

ವೈದ್ಯಕೀಯ ವಿಜ್ಞಾನದಲ್ಲಿ ಬರುವ "ನ್ಯೂರಾನ್‌' ಎಂಬ ಹೆಸರನ್ನು ಇಟ್ಟುಕೊಂಡು ಈಗ ಕನ್ನಡದಲ್ಲಿ ಚಿತ್ರವೊಂದು ಸೆಟ್ಟೇರಿದೆ. "ನ್ಯೂರಾನ್‌' ಎಂದ ಕೂಡಲೇ ಇದೇನಾದ್ರೂ ವೈಜ್ಞಾನಿಕ ಕಥಾಹಂದರ ಸಿನಿಮಾ ಇರಬಹುದಾ ಅಂತ ನೀವು...

"ಆಡಿ ಮಾಡಿಸುವುದಕ್ಕಿಂತ ಮಾಡಿ ತೋರಿಸುವುದು ಮೇಲು...'

ಲೇಖಾ, ಪ್ರಶಾಂತ್‌, ಕೃತಿಕಾ

"ಪಾರು ವೈಫ್ ಆಫ್ ದೇವದಾಸ್‌' ಎಂಬ ಸಿನಿಮಾ ಬಗ್ಗೆ ಕೇಳಿರಬಹುದು. ಕಿರಣ್‌ ಗೋವಿ ನಿರ್ದೇಶನದ ಚಿತ್ರವದು. ಆ ಚಿತ್ರ ಬಿಡುಗಡೆಯಾಗಿ ಸುಮಾರು ಮೂರೂವರೆ ವರ್ಷ ಕಳೆದಿದೆ. ಈಗ ಕಿರಣ್‌ ಗೋವಿ ಮತ್ತೆ ಬಂದಿದ್ದಾರೆ. ಅದು "...

"ಕನ್ನಡ ದೇಶದೊಳ್‌' ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ತಿಳಿದಿರಬಹುದು. ಇತ್ತೀಚೆಗೆ ಆ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಮಾಜಿ ಲೋಕಾಯುಕ್ತರಾದ ಸಂತೋಷ್‌ ಹೆಗ್ಡೆ ಹಾಗೂ ಬಿಬಿಎಂಪಿ ಮೇಯರ್‌...

ಕೆಲವು ದಿನಗಳ ಹಿಂದೆ ಯಶ್‌ ಅವರ "ಕೆಜಿಎಫ್' ಚಿತ್ರದ ಟ್ರೇಲರ್‌ ರಿಲೀಸ್‌ ಡೇಟ್‌ ಅನ್ನು ತಮಿಳು ನಟ ವಿಶಾಲ್‌ ತಮ್ಮ ಟ್ವೀಟರ್‌ ಮೂಲಕ ಅನೌನ್ಸ್‌ ಮಾಡಿದ್ದರು. ಕಟ್‌ ಮಾಡಿದರೆ, ವಿಶಾಲ್‌ ಅವರ "ಸಂಡೆಕೋಳಿ 2'...

Back to Top