Kannada Division

 • ಕನ್ನಡ ವಿಭಾಗ ಮುಂಬಯಿ ವಿವಿ : ವಿಶೇಷ ಕಾರ್ಯಾಗಾರ

  ಮುಂಬಯಿ: ಮಾಧ್ಯಮ ವಿಮರ್ಶೆಗಾಗಿ ಇರುವುದು. ಅದು ವಿಶ್ಲೇಷಣೆಗೆ ಸೀಮಿತವಾಗಿರಬೇಕು. ಹೊಗಳಿಕೆಗಾಗಿ ಅಲ್ಲ. ಹಿಂದೆ ಸುದ್ದಿ ಸಂಗ್ರಹದ ಕಾರ್ಯವು ಕಷ್ಟದಾಯಕವಾಗಿತ್ತು. ಇಂದು ಸುದ್ದಿಗೆ ಸಾಕಷ್ಟು ಮೂಲಗಳಿವೆ. ಮಾಧ್ಯಮದವರು ಭಕ್ತರಾಗದೆ  ವಿಮರ್ಶಕರಾಗಬೇಕು. ಸಮಕಾಲೀನ ಎಲ್ಲ ವಿದ್ಯಮಾನಗಳನ್ನು ಸರಿಯಾಗಿ ವಿಶ್ಲೇಷಿಸುವುದು ಮಾಧ್ಯಮದ ಕೆಲಸ….

 • ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಸಾಹಿತ್ಯಿಕ ಕಮ್ಮಟ ಕಾರ್ಯಕ್ರಮ

  ಮುಂಬಯಿ: ಮುಂಬಯಿ ವಿವಿ ಕನ್ನಡ ವಿಭಾಗದ ವತಿಯಿಂದ ಇತ್ತೀಚೆಗೆ ವರದಿ, ಲೇಖನ ಹಾಗೂ ಕೃತಿ ವಿಮರ್ಶೆಯ ಕುರಿತಾಗಿ ಸಾಹಿತ್ಯ  ಕಮ್ಮಟವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಮೊಗವೀರ ಪತ್ರಿಕೆಯ ಸಂಪಾದಕ ಅಶೋಕ ಸುವರ್ಣ, ಅಕ್ಷಯ ಪತ್ರಿಕೆಯ ಸಂಪಾದಕ ಡಾ|  ಈಶ್ವರ…

 • ಕನ್ನಡ ವಿಭಾಗ  ಮುಂಬಯಿ ವಿವಿ:ಡಾ| ದೊಡ್ಡ ರಂಗೇ ಗೌಡರಿಗೆ ಅಭಿನಂದನೆ

  ಮುಂಬಯಿ: ಬದುಕಿನುದ್ದಕ್ಕೂ ಅನೇಕ ಕಷ್ಟಗಳನ್ನು ಅನು ಭವಿಸಿಕೊಂಡು ಬಂದಿದ್ದರೂ ಎದೆಗುಂದದೆ ಸ್ವಪರಿಶ್ರಮದಿಂದ ಮುಂದೆ ಬಂದವನು ನಾನು. ನನ್ನ ಅಧ್ಯಾಪನ ವೃತ್ತಿ ನನ್ನನ್ನು ಬೆಳೆಸಿತು. ಓದಿಗೆ ಹೆಚ್ಚು ಪ್ರಾಶಸ್ತÂ ನೀಡುತ್ತಿದ್ದು ಇಂದಿಗೂ ಓದದೆ ಮಲಗುವ ಅಭ್ಯಾಸ ನನಗಿಲ್ಲ. ವ್ಯಾಪಕವಾದ ಓದು…

 • ಕನ್ನಡ ವಿಭಾಗ ಮುಂಬಯಿ ವಿವಿ: ಕುವೆಂಪು ದತ್ತಿ ಉಪನ್ಯಾಸ ಮಾಲಿಕೆ

  ಮುಂಬಯಿ: ಮುಂಬಯಿ ಯಲ್ಲಿ ಕನ್ನಡದ ಕೆಲಸವನ್ನು ಕಂಡು ತುಂಬಾ ಖುಷಿಯಾಗಿದೆ. ಇಲ್ಲಿ ನಿರಂತರವಾಗಿ ಸಾಹಿತ್ಯಿಕ ಕಾರ್ಯಗಳು ನೆರವೇರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ.ಎನ್‌. ಉಪಾಧ್ಯ ಅವರ ಕೃತಿಯನ್ನು ಲೋಕಾ ರ್ಪಣೆಗೊಳಿಸುವ ಸದಾವಕಾಶ…

 • ಮುಂಬಯಿ ವಿವಿ ಕನ್ನಡ ವಿಭಾಗ: ಚಿಣ್ಣರ ಬಿಂಬದ ಸಾಧಕರಿಗೆ ಗೌರವಾರ್ಪಣೆ

  ಮುಂಬಯಿ: ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ವತಿಯಿಂದ ಚಿಣ್ಣರ ಬಿಂಬ ಮುಂಬಯಿ ಇದರ ಸಂಯೋಜನೆಯಲ್ಲಿ  ಸೆ. 1 ರಂದು ಮುಂಬಯಿ ವಿಶ್ವವಿದ್ಯಾಲಯದ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನ ಇಲ್ಲಿ ಕನ್ನಡ ಚಿಣ್ಣರ ಬಿಂಬದ ಚಿಣ್ಣರ, ಶಿಕ್ಷಕರ,…

 • ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಪದವಿ ಪ್ರದಾನ ಕಾರ್ಯಕ್ರಮ

  ಮುಂಬಯಿ: ನಾವು ಎಲ್ಲೇ ನಿಂತರೂ ನಮ್ಮ ಭಾಷೆ, ಸಂಸ್ಕೃತಿ ಪರಂಪರೆಯನ್ನು ಮರೆಯಬಾರದು. ಮುಂಬಯ  ಹೊಸ ತಲೆಮಾರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಚಿಣ್ಣರ ಬಿಂಬದಲ್ಲಿಯೂ ಕನ್ನಡ ಕಲಿಕಾ ಯೋಜನೆಯನ್ನು ಜಾರಿಗೆ ತಂದೆವು. ಈಗ ಚಿಣ್ಣರ ಬಿಂಬದ ಸಾವಿರಾರು ಮಕ್ಕಳು ಕನ್ನಡವನ್ನು…

 • ಮುಂಬಯಿ ವಿವಿ ಕನ್ನಡ ವಿಭಾಗ: ಕವಿ ಸಮಯ

  ಮುಂಬಯಿ: ವಿಶ್ವ ಪುಸ್ತಕ ದಿನದ ಶುಭಾವಸರದಲ್ಲಿ ಸಾಂತಾಕ್ರೂಜ್‌ ಪೂರ್ವದ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿ ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಕವಿ ಸಮಯ ಕಾರ್ಯಕ್ರಮವು  ಜರಗಿತು. ಮುಂಬಯಿ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್‌. ಉಪಾಧ್ಯ…

 • ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ: ಬಸವ ಜಯಂತಿ ಆಚರಣೆ

  ಮುಂಬಯಿ: ಬಸವಣ್ಣ ಹನ್ನೆರಡನೆಯ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದವರು. ಜನರಲ್ಲಿ ಮನೆಮಾಡಿದ್ದ ಅಂಧಶ್ರದ್ಧೆ, ಮೌಡ್ಯತೆ, ಕಂದಾಚಾರ, ಜಾತೀಯತೆಗಳನ್ನು ತೊಡೆದು ಹಾಕುವಲ್ಲಿ ತಮ್ಮ ವಚನದ ಮೂಲಕ ಜನ ಜಾಗೃತಿಯನ್ನು ಉಂಟು ಮಾಡಿದ ಮಹಾನ್‌ ದಾರ್ಶನಿಕ ಬಸವಣ್ಣ. ಬಸವಣ್ಣ ಅವರ…

 • ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಪದವಿ ಪ್ರದಾನ, ಸಮ್ಮಾನ

  ಮುಂಬಯಿ: ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಜಾನಪದ ಸಂಭ್ರಮ ಕಾರ್ಯಕ್ರಮವು ಎ. 7 ರಂದು ಸಾಂತಾಕ್ರೂಜ್‌ ಪೂರ್ವದ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿ ಅಲ್ಲಿನ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನದ ಸಭಾಂಗಣದಲ್ಲಿ ನಡೆಯಿತು. ಇದೇ…

 • ಮುಂಬಯಿ ವಿವಿ ಕನ್ನಡ ವಿಭಾಗ: ಜಾನಪದ ಸಂಭ್ರಮ

  ಮುಂಬಯಿ: ನನಗೆ ನಂಬಿಕೆ ಕಟ್ಟಿದ್ದು ಜಾನಪದ. ನಂಬಿಕೆ ಎಂದರೆ ಜಾನಪದ. ಗೌರವವನ್ನು ಪಡೆಯಲು ಕಲಿಸಿದ್ದು ಜಾನಪದ. ಹಿರಿಯರ ಮುಂದೆ ಗೌರವಪೂರ್ವಕವಾಗಿ ಯಾವ ಕೆಲಸ ಮಾಡಬಾರದು ಎಂದು ಸಂಸ್ಕೃತಿ ಕಲಿಸಿದ್ದಲ್ಲ. ಅದು ಜಾನಪದ ಸಂಸ್ಕೃತಿ ಕಲಿಸಿದ್ದು.  ಆದ್ದರಿಂದ ಬಾಳಿನ ಮರ್ಯಾದೆ,…

 • ಕನ್ನಡ ವಿಭಾಗ ಮುಂಬಯಿ ವಿವಿ, ಮೈಸೂರು ಅ.ದತ್ತಿ ಉಪನ್ಯಾಸ

  ಮುಂಬಯಿ: ಇಡೀ ಮಹಾಭಾರತದಲ್ಲಿ ಕರ್ಣನ ಪಾತ್ರ ಅನೇಕ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ. ಕರ್ಣನದು ಸಂಕೀರ್ಣವಾದ ಪಾತ್ರ. ತ್ಯಾಗ, ವೀರ, ನಿಷ್ಠೆಗೆ ಹೆಸರಾದ ಕರ್ಣ ಒಬ್ಬ ದುರಂತ ಜೀವಿ. ಹೀಗಾಗಿ ಮಹಾಕವಿ ಪಂಪ ಕರ್ಣರಸಾಯನ ಮಲೆ¤ ಭಾರತ ಎಂದು…

 • ಮುಂಬಯಿ ವಿವಿ ಕನ್ನಡ ವಿಭಾಗ: ಸಾಹಿತ್ಯ ಸಂವಾದ ಕಾರ್ಯಕ್ರಮ

  ಮುಂಬಯಿ: ನೆಲದ ಜನಪದದಲ್ಲಿ ಶ್ರೇಷ್ಠತೆಯಿದೆ. ಇವತ್ತು ನಾವು ಪ್ರೀತಿ ಗೌರವ ವನ್ನು ಕಳೆದುಕೊಳ್ಳುತ್ತಿದ್ದೇವೆ. ಅದನ್ನು ಬರೆಯು ತ್ತಿದ್ದೇವೆ, ಆದರೆ ಬದುಕುತ್ತಿಲ್ಲ. ಬಾಂಧವ್ಯಕ್ಕೆ ಗೋಡೆಯನ್ನು ಕಟ್ಟಿಕೊಳ್ತಾ ಇದ್ದೇವೆ. ಆ ಪ್ರೀತಿ ಕಟ್ಟುವ ಕ್ಷೇತ್ರ ಅಂದರೆ ಅದು ಸಾಹಿತ್ಯ ಕ್ಷೇತ್ರ ಮಾತ್ರ….

 • ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ: ಐದು ಕೃತಿಗಳ ಬಿಡುಗಡೆ

  ಮುಂಬಯಿ:  ಸಾಹಿತಿಗೆ ಇರುವಂತಹ ತುಡಿತವೇ ಓರ್ವ ಕಲಾವಿದನಿಗೂ ಇರುತ್ತದೆ. ಕನ್ನಡ ನುಡಿ-ನಾಡಿನ ಬಗ್ಗೆ ಅಭಿಮಾನ ಬೆಳೆಸಿಕೊಂಡಾಗ ಮಾತ್ರ ಓರ್ವ ವ್ಯಕ್ತಿ ಪರಿಪೂರ್ಣ ಕನ್ನಡಿಗನಾಗಲು ಸಾಧ್ಯವಿದೆ. ಕಿರಿಯ ಬರಹಗಾರರನ್ನು ನಮ್ಮ ಸಮಾನವಾಗಿ ನೋಡಿಕೊಳ್ಳಬೇಕು. ಯುವ ಪ್ರತಿಭೆಗಳನ್ನು ಗುರುತಿಸಿ ಗೌರವ ಮಾಡೋದು…

 • ಕನ್ನಡ ವಿಭಾಗ ಮುಂಬಯಿ ವಿವಿ: 2 ಕೃತಿಗಳ ಬಿಡುಗಡೆ

  ಮುಂಬಯಿ: ಮುಂಬಯಿಗರು ಪಾರದರ್ಶಕ ಭಾಷಾಭಿಮಾನಿಗಳಾಗಿದ್ದಾರೆ. ಇವರಲ್ಲಿನ ಕನ್ನಡ ಭಾಷಾ ಶೈಲಿ, ಅಪಾರವಾದ  ಸಂಸ್ಕೃತಿ  ಪ್ರೇಮ ಕನ್ನಡಿಗರಿಗೆಲ್ಲರಿಗೂ ಮಾದರಿ. ಕನ್ನಡಾಭಿಮಾನವಂತೂ ಮನಸ್ಸು ತಟ್ಟುವಂಥದ್ದು ಎಂದು ಹೆಸರಾಂತ ಸಂಶೋಧಕ, ಹಿರಿಯ ಸಾಹಿತಿ ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ನುಡಿದರು. ಡಿ….

 • ಮುಂಬಯಿ ವಿವಿ ಕನ್ನಡ ವಿಭಾಗ: ಘಟಿಕೋತ್ಸವ

  ಮುಂಬಯಿ: ಆಧುನಿಕ ಕಾವ್ಯ ಸೃಷ್ಟಿಯ ರಚನೆ ಬದಲಾಗಿದೆ. ಇಂತಹ ಬರವಣಿಗೆಯ ಅವ್ಯಕ್ತ ಶಕ್ತಿಯನ್ನು ಹಿರಿಯರು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಬರಹಗಾರರಲ್ಲಿ ಭಾವನಾತ್ಮಕ ತುಡಿತ ಇರಬೇಕಾಗಿದೆ. ಬರವಣಿಗೆಯಲ್ಲಿ ಲೋಕದ ಬಗ್ಗೆ ದಯೆ, ಪ್ರೀತಿ, ತಣ್ಣನೆಯ ಭಾವನೆ ಇರಬೇಕು. ಆ ಮೂಲಕ ಲೇಖಕರು…

 • ಕನ್ನಡ ವಿಭಾಗ ಮುಂಬಯಿ ವಿವಿ: ವಿಶೇಷ ಉಪನ್ಯಾಸ ಕಾರ್ಯಕ್ರಮ

  ಮುಂಬಯಿ: ಕನ್ನಡ ಪ್ರಜ್ಞೆ ಮತ್ತು ರಾಷ್ಟ್ರೀಯ ಪ್ರಜ್ಞೆಯೊಂದಿಗೆ ಬಹುತ್ವದ ಕಲ್ಪನೆಯನ್ನು ನಾನು ಇಂದಿನ ಕಾರ್ಯಕ್ರಮದಲ್ಲಿ ಕಾಣುವ ಭಾಗ್ಯ ಒದಗಿತು. ಕನ್ನಡದ ಬಗೆಗಿನ ಕಳಕಳಿ ನಮ್ಮ ಆತ್ಮದಲ್ಲಿ ಕೊರೆಯುತ್ತಿರಬೇಕು. ಯಾಕೆಂದರೆ ವಲಸೆ ಬಂದ ನಮ್ಮವರು ಕನ್ನಡ ಉಳಿಸಿ ಬೆಳೆಸುವ ತುರ್ತು…

 • ಕನ್ನಡ ವಿಭಾಗ ಮುಂಬಯಿ ವಿವಿಯಿಂದ ವಾರ್ಷಿಕ  ಪದವಿ ಪ್ರದಾನ

  ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗವು ವಾರ್ಷಿಕವಾಗಿ ಪ್ರದಾನಿಸುವ ಕನ್ನಡ ಸರ್ಟಿಫಿಕೇಟ್‌ ಪದವಿ ಪ್ರದಾನ ಕಾರ್ಯಕ್ರಮ ಸೆ. 23ರಂದು ಸಾಂತಾಕ್ರೂಜ್‌ ಕಲೀನಾ ಕ್ಯಾಂಪಸ್‌ ಲೆಕ್ಚರ್‌ ಕಾಂಪ್ಲೆಕ್ಸ್‌ನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ…

 • ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಸಾಹಿತ್ಯ ಸಂವಾದ

  ಮುಂಬಯಿ: ಕನ್ನಡದ ಮಹಾಕವಿ ಕುಮಾರವ್ಯಾಸನದ್ದು ಮೇರುಪ್ರತಿಭೆ. ಅವನ ಗದುಗಿನ ಭಾರತ ಒಂದು ಅಪೂರ್ವ ಕೃತಿ. ಪ್ರತಿಭೆ ಪಾಂಡಿತ್ಯಕ್ಕೆ  ಅವನಿಗೆ ಸರಿಸಾಟಿಯಾದ ಕವಿಗಳು ಕಡಿಮೆ ಎಂದರೂ ತಪ್ಪಿಲ್ಲ. ಆತ ಒಬ್ಬ ಯುಗ ಪುರುಷ. ಇಂತಹ ಸ್ವತಂತ್ರ ದೃಷ್ಟಿಯ ಕವಿಗಳನ್ನು ನಾವು…

 • ಕನ್ನಡ ವಿಭಾಗವನ್ನು ಬೆಳೆಸುವಲ್ಲಿ ಹಿರಿಯ ಪ್ರಾಧ್ಯಾಪಕರ ಕೊಡುಗೆ ಅನನ್ಯ

  ಕಾಸರಗೋಡು: ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ವಿಭಾಗವನ್ನು ಕಟ್ಟಿ ಬೆಳೆಸುವಲ್ಲಿ ವಿಭಾಗದ ಹಿರಿಯ ಪ್ರಾಧ್ಯಾಪಕರ ಕೊಡುಗೆ ಅನನ್ಯವಾದುದು. ಅವರ ಪರಿಶ್ರಮದಿಂದ ಇಂದು ಹಲವಾರು ಮಂದಿ ಕನ್ನಡ ಅಧ್ಯಾಪಕರಾಗಿ, ಸಂಶೋಧಕರಾಗಿ, ಪತ್ರಕರ್ತರಾಗಿ ಪ್ರಸಿದ್ಧಿಗೆ ಬರಲು ಸಾಧ್ಯವಾಗಿದೆ ಎಂದು ನಿವೃತ್ತ ಪ್ರಾಂಶುಪಾಲರಾದ…

ಹೊಸ ಸೇರ್ಪಡೆ