Kannada Film

 • ಸಲಗದಲ್ಲಿ ರಂಗ ಪ್ರತಿಭೆಗಳು

  ನಟ ದುನಿಯಾ ವಿಜಯ್‌ ಈಗ ನಟನೆಯಿಂದ ನಿರ್ದೇಶನದತ್ತ ಮುಖ ಮಾಡುತ್ತಿದ್ದಾರೆ. ವಿಜಯ್‌ ಸದ್ಯ “ಸಲಗ’ ಚಿತ್ರವನ್ನು ನಿರ್ದೇಶಿಸಲು ತೆರೆಮರೆಯಲ್ಲಿ ತಯಾರಿ ಶುರು ಮಾಡಿದ್ದಾರೆ. ಕೆ.ಪಿ.ಶ್ರೀಕಾಂತ್‌ ಈ ಚಿತ್ರದ ನಿರ್ಮಾಪಕರು ಎನ್ನುವ ಸುದ್ದಿಯನ್ನು ಕೆಲ ದಿನಗಳ ಹಿಂದೆ ಇದೇ ಬಾಲ್ಕನಿಯಲ್ಲಿ…

 • ಈ ವಾರ ತೆರೆಗೆ ನಾಲ್ಕು ಚಿತ್ರಗಳು

  ಈ ವಾರ ಒಟ್ಟು ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿವೆ. ಗೋಲ್ದನ್‌ ಸ್ಟಾರ್‌ ಗಣೇಶ್‌, ಜಾಕಿ ಭಾವನ, ಹೇಮಂತ್‌, ಸಮೀಕ್ಷಾ ಮುಂತಾದವರು ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿರುವ “99′ ಚಿತ್ರ ಈಗಾಗಲೇ ಬಿಡುಗಡೆಯಾಗಿದೆ. ಇಂದು ಕೆ.ಆರ್‌.ಮುರಳಿ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು…

 • ಕಾರ್ಮೋಡ ಸರಿದ ನಂತರ ಸಿನಿಮಾ

  “ಕಾರ್ಮೋಡ ಸರಿದು ಬೆಳಕು ಸುರಿದ ಮೇಲೂ… ಈ ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲ…’ “ಮಿಸ್ಟರ್‌ ಅಂಡ್‌ ಮಿಸ್ಸಸ್‌ ರಾಮಾಚಾರಿ’ ಚಿತ್ರದ ಹಾಡು ಇದು. ಅರೇ, ಇಲ್ಲೇಕೆ ಎಂಬ ಪ್ರಶ್ನೆ ಕಾಡಬಹುದು. ಅದಕ್ಕೆ ಉತ್ತರ “ಕಾರ್ಮೋಡ ಸರಿದು’ ಹೆಸರಿನ…

 • ಇಂದಿನಿಂದ ಚಿತ್ರಮಂದಿರದಲ್ಲಿ ಪಡ್ಡೆ ಬೇಟೆ

  ಗುರುದೇಶಪಾಂಡೆ ನಿರ್ದೇಶನದ “ಪಡ್ಡೆಹುಲಿ’ ಚಿತ್ರ ಇಂದು ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್‌ ಹೀರೋ ಆಗಿ ಎಂಟ್ರಿಕೊಡುತ್ತಿದ್ದಾರೆ. ನಿಶ್ವಿ‌ಕಾ ನಾಯ್ಡು ಈ ಚಿತ್ರದ ನಾಯಕಿ. ರಮೇಶ್‌ ರೆಡ್ಡಿ ಚಿತ್ರದ ನಿರ್ಮಾಪಕರು. ಈ ಚಿತ್ರ ಹಲವು…

 • ಸೆಂಟಿಮೆಂಟ್‌ ಗುಂಡ : ಮನುಷ್ಯ- ಶ್ವಾನದ ಸಂಬಂಧವೇ ಹೈಲೈಟ್‌

  ಕನ್ನಡ ಚಿತ್ರರಂಗದಲ್ಲಿ ಪ್ರಾಣಿಗಳು, ಅವುಗಳ ನಡುವಿನ ಒಡನಾಟವನ್ನು ಕಥಾಹಂದರವಾಗಿ ಇಟ್ಟುಕೊಂಡು ತೆರೆಗೆ ಬಂದು ಹಿಟ್‌ ಚಿತ್ರಗಳ ಉದಾಹರಣೆ ಸಾಕಷ್ಟು ಸಿಗುತ್ತದೆ. ಈಗ ಅಂಥದ್ದೇ ಮತ್ತೂಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಅಂದಹಾಗೆ, ಆ ಚಿತ್ರದ ಹೆಸರು “ನಾನು ಮತ್ತು…

 • ಚಿರು ಮೊಗದಲ್ಲಿ ದಶಕ ಸಂಭ್ರಮ

  ಚಿರಂಜೀವಿ ಸರ್ಜಾ ಈಗ ಸಿಕ್ಕಾಪಟ್ಟೆ ಬಿಜಿ. ಅದರಲ್ಲೂ ಅವರ ಸಿನಿಜರ್ನಿಗೆ ಈಗ ಒಂದು ದಶಕ ಕಳೆದಿದೆ. ಈ ಹತ್ತು ವರ್ಷಗಳಲ್ಲಿ ಚಿರಂಜೀವಿ ಸಾಕಷ್ಟು ಚಿತ್ರ ಮಾಡಿದ್ದಾರೆ. ಅಲ್ಲಿ ಸೋಲು-ಗೆಲುವು ಎರಡನ್ನೂ ಕಂಡಿದ್ದಾರೆ. ಇಂದಿಗೂ ಬೇಡಿಕೆ ಹೆಚ್ಚಿಸಿಕೊಂಡಿರುವ ಅವರು ತಮ್ಮ…

 • ನಟನೆಗೆ ಅವಕಾಶ : ಮಾರ್ಚ್‌ 30ರಂದು ಮಂಗಳೂರಿನಲ್ಲಿ ಆಡಿಷನ್‌

  ವರುಣ್ ಸಿನಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ಕನ್ನಡ ಚಿತ್ರವೊಂದಕ್ಕೆ ನಟನಟಿಯರ ಹುಡುಕಾಟ ನಡೆಯುತ್ತಿದೆ. ಹೀರೋ ಹೀರೋಯಿನ್, ಪೋಷಕ ಮತ್ತು ಹಾಸ್ಯ ಸಹಿತ ಎಲ್ಲಾ ಪಾತ್ರಗಳಿಗೆ ಹೊಸ ಮುಖಗಳ ಹುಡುಕಾಟದಲ್ಲಿ ಚಿತ್ರತಂಡವಿದೆ. ಇದೇ ಮಾರ್ಚ್ 30ರ ಶನಿವಾರದಂದು,…

 • ಲಂಬೋದರನಿಗೆ ಶ್ರುತಿ ರಾಗ

  ತೆರೆಯ ಮೇಲೆ ಕಾಣಿಸಿಕೊಳ್ಳುವ ನಟ, ನಟಿಯರಲ್ಲಿ ಕೇವಲ ಅಭಿನಯ ಮಾತ್ರ ಇರುತ್ತೆ ಅಂತಂದುಕೊಳ್ಳುವಂತಿಲ್ಲ. ಅವರಲ್ಲಿ ಹಾಡುವ ಕಲೆಯೂ ಉಂಟು. ಈಗಾಗಲೇ ಅದೆಷ್ಟೋ ನಟ ನಟಿಯರು ತಮ್ಮ ಚಿತ್ರಗಳಲ್ಲಿ ಅಭಿನಯಿಸುವುದರ ಜೊತೆಗೆ ಹಾಡುವ ಅವಕಾಶವನ್ನೂ ಬಳಸಿಕೊಂಡಿದ್ದಾರೆ.  ಈಗ ಆ ಸಾಲಿಗೆ…

 • ‘ಫೇಸ್ 2 ಫೇಸ್’ ಟ್ರೈಲರ್ ಬಂತು !

  ಕನ್ನಡ ಚಿತ್ರರಂಗದಲ್ಲಿ ಹೊಸ ನಿರ್ದೇಶಕರ, ಹೊಸ ನಟ-ನಟಿ, ತಂತ್ರಜ್ಞರ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿ ಉಪೇಂದ್ರ ಗರಡಿಯಲ್ಲಿ ಪಳಗಿರುವ ಸಂದೀಪ್ ಜನಾರ್ಧನ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಫೇಸ್ 2 ಫೇಸ್’ ಎಂಬ ಕ್ಯಾಚಿ ಟೈಟಲ್ ಇರುವ…

 • ‘ಕಳೆದೇ ಹೋದೆ ನಾನು ಅರಸುತ್ತಾ ನನ್ನನ್ನೇ’: ಚಂಬಲ್ ಚಿತ್ರದ ಹಾಡಿನ ಮೋಡಿ

  ಈಗಾಗಲೇ ಟ್ರೈಲರ್ ಮೂಲಕ ಬಹುನಿರೀಕ್ಷೆ ಹುಟ್ಟಿಸಿರುವ ಕನ್ನಡ ಚಿತ್ರ ‘ಚಂಬಲ್’. ನೀನಾಸಂ ಸತೀಶ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾಗಿರುವ ಪಾತ್ರದಲ್ಲಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಗೊಂಡು ಸೆಸ್ಸೇಷನ್…

 • ಐ ಲವ್‌ ಯೂ ಟ್ರೇಲರ್‌ ಬಂತು

  ಆರ್‌.ಚಂದ್ರು ನಿರ್ದೇಶನ, ನಿರ್ಮಾಣವಿರುವ “ಐ ಲವ್‌ ಯೂ’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಅಶೋಕ್‌ ಹೋಟೆಲ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ನಟ ಶಿವರಾಜ ಕುಮಾರ್‌ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. “ಟ್ರೇಲರ್‌ ನೋಡಿದಾಗ ಉಪೇಂದ್ರ ಅವರ…

 • ತುಳುನಾಡ ಸುತ್ತ ಅನುಕ್ತ

  “ಕನ್ನಡದಲ್ಲೂ ಹೊಸ ರೀತಿಯ ಚಿತ್ರಗಳು, ಹೊಸತನವಿರುವ ತಂತ್ರಜ್ಞರು ಆಗಮಿಸುತ್ತಿರುವುದು ಒಳ್ಳೆಯ ಬೆಳವಣಿಗೆ…’ – ಹೀಗೆ ಹೇಳಿದ್ದು ನಟ ದರ್ಶನ್‌. ಸಂದರ್ಭ. “ಅನುಕ್ತ’ ಚಿತ್ರದ ಆಡಿಯೋ ಸಿಡಿ ಬಿಡುಗಡೆ. ದರ್ಶನ್‌ ಈಗಲ್ಲ, ಮೊದಲಿನಿಂದಲೂ ಹೊಸಬರ ಚಿತ್ರಗಳನ್ನು ಪ್ರೋತ್ಸಾಹಿಸಿಕೊಂಡು ಬಂದವರು. ಅಷ್ಟೇ…

 •  ಲೂಸ್ ಮಾದ ಯೋಗಿಯೊಂದಿಗೆ ಮತ್ತೊಮ್ಮೆ ನಟಿಸ್ತಾರಾ ಪುನೀತ್ ?

  ಲೂಸ್ ಮಾದ ಯೋಗಿಯ  ಲಂಬೋದರ ಚಿತ್ರದ ” ಲಂಬೋದರ ಲೂಸ್ ಆದ ” ಹಾಡಿನ  ಬಿಡುಗಡೆ ಇತ್ತೀಚಿಗೆ ನಡೆಯಿತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡು ಬಿಡುಗಡೆ ಮಾಡಿ ಯೋಗಿ ಮತ್ತು ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಯೋಗಿ…

 • ಪ್ರೀತಿ ಗೀತಿ ಇತ್ಯಾದಿ ಕಥೆಗಾಗಿ ಗಾಂಚಲಿ

  ಈಗಂತೂ ಕನ್ನಡದಲ್ಲಿ ಕೆಲ ಚಿತ್ರಗಳ ಶೀರ್ಷಿಕೆಗಳೇ ಗಮನಸೆಳೆಯುತ್ತಿವೆ. ಅದರಲ್ಲೂ ಆಡುಭಾಷೆಯ ಶೀರ್ಷಿಕೆಗಳದ್ದೇ ಕಾರುಬಾರು. ಆ ಸಾಲಿಗೆ “ಗಾಂಚಲಿ’ ಎಂಬುದೂ ಒಂದು. ಈ ಶೀರ್ಷಿಕೆ ಕೇಳಿದೊಡನೆ, ಯಾರಿಗಾದರೂ ನಿಂದಿಸಿದ ನೆನಪಾಗುತ್ತೆ. ಬಹುತೇಕ ಹೊಸಬರೇ ಸೇರಿ ಮಾಡಿರುವ ಈ ಚಿತ್ರಕ್ಕೆ “ಗಾಂಚಲಿ’…

 • ಗಿಣಿ ಕಥೆ

  “ಮೊದಲು ನಟನಾಗಬೇಕೆಂದು ಇಲ್ಲಿಗೆ ಬಂದೆ. ಅವಕಾಶಗಳಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದೆ. ಒಂದು ಪಾತ್ರ ಕೊಡುತ್ತೇನೆ. ಪಾತ್ರಕ್ಕಾಗಿ ಗಡ್ಡ ಬಿಡುವಂತೆ  ದೊಡ್ಡ ನಿರ್ದೇಶಕರೊಬ್ಬರು ಹೇಳಿದ್ದರು. ಅದರಂತೆ ನಾನು ಕೂಡ ಗಡ್ಡ ಬಿಟ್ಟೆ. ಮೂರು ವರ್ಷವಾದರೂ ಆ ಪಾತ್ರ ನನಗೆ ಸಿಗಲೇ…

 • ಕಾಮಿಡಿ ಬತ್ತಿ

  ಇತ್ತೀಚೆಗಷ್ಟೇ ದೀಪಾವಳಿ ಹಬ್ಬವನ್ನು ಸಡಗರ – ಸಂಭ್ರಮದಿಂದ ಆಚರಿಸಿದವರು, ಭರ್ಜರಿಯಾಗಿ ಪಟಾಕಿ ಹೊಡೆದವರು “ಸುರ್‌ ಸುರ್‌ ಬತ್ತಿ’ ಹೆಸರನ್ನು ಖಂಡಿತ ಕೇಳಿರುತ್ತೀರಿ. ಕತ್ತಲಿನಲ್ಲಿ ಬಣ್ಣ-ಬಣ್ಣವಾಗಿ ಬೆಳಗುವ “ಸುರ್‌ ಸುರ್‌ ಬತ್ತಿ’ ಎಂಥವರನ್ನೂ ಒಮ್ಮೆ ಆಕರ್ಷಿಸುತ್ತದೆ. ದೀಪಾವಳಿಯೇನೊ ಅದ್ಧೂರಿಯಾಗಿ ಮುಗಿಯಿತು…

 • ಭುವನ್‌ ರಾಂಧವ

  ಭುವನ್‌ ಪೊನ್ನಪ್ಪ ಅಭಿನಯದ “ರಾಂಧವ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ್‌, ಹಿರಿಯ ನಟ ದೊಡ್ಡಣ್ಣ, ಪ್ರಿಯಾಂಕಾ ಉಪೇಂದ್ರ, ಅಮೂಲ್ಯ ಟ್ರೇಲರ್‌ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಕೋರಿದರು.  “ರಾಂಧವ’…

 • “ಮೋಡದ ಮರೆ’ಯಲ್ಲಿ ಮರೆಯಾದ ಮನ ಮೆಚ್ಚಿದ ನಿರ್ದೇಶಕ

  ಬೆಂಗಳೂರು: ನಿರ್ದೇಶಕ ಎಂ.ಎಸ್‌.ರಾಜಶೇಖರ್‌ ಅಂದಾಕ್ಷಣ, ಥಟ್ಟನೆ ನೆನಪಾಗೋದು ನಟ ಶಿವರಾಜಕುಮಾರ್‌. ಅದಕ್ಕೆ ಕಾರಣ, ಶಿವರಾಜಕುಮಾರ್‌ ಅವರಿಗಾಗಿಯೇ ಅತೀ ಹೆಚ್ಚು ಅಂದರೆ, 14 ಚಿತ್ರಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಎಂ.ಎಸ್‌.ರಾಜಶೇಖರ್‌ ಅವರದ್ದಾಗಿತ್ತು. ಅಷ್ಟೇ ಅಲ್ಲ, ಡಾ.ರಾಜ ಕುಮಾರ್‌ ಸೇರಿ ಅವರ ಪುತ್ರರಾದ ಶಿವರಾಜಕುಮಾರ್‌ ಮತ್ತು ರಾಘವೇಂದ್ರ ರಾಜ  ಕುಮಾರ್‌…

 • ಅಪೂರ್ವ ಕನಸುಗಳ್‌

  ನಟಿ ಅಪೂರ್ವ ಸಿಕ್ಕಾಪಟ್ಟೆ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ ವಿಕ್ಟರಿ-2 ಚಿತ್ರ. ಹೌದು, ರವಿಚಂದ್ರನ್‌ ಅವರ ಅಪೂರ್ವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಈಗ ಸಿಕ್ಕಾಪಟ್ಟೆ ಬಿಝಿ. ಕೈ ತುಂಬಾ ಸಿನಿಮಾಗಳಿವೆ. ಸದ್ಯ ಅಪೂರ್ವ ನಾಲ್ಕು…

 • ಪಾರುಲ್‌ ಬಟರ್‌ಫ್ಲೈ ಕನಸು

  ಪಾರುಲ್‌ ಯಾದವ್‌ ಅವರ ಸಿನೆಮಾ ಬಿಡುಗಡೆಯಾಗಿ ಎರಡು ವರ್ಷ ಕಳೆದಿದೆ. ಜೆಸ್ಸಿ  ನಂತರ ಪಾರುಲ್‌ ನಟನೆಯ ಯಾವ ಕನ್ನಡ ಚಿತ್ರವೂ ಬಿಡುಗಡೆಯಾಗಿರಲಲ್ಲ. ಈಗ ಪಾರುಲ್‌ ದೊಡ್ಡ ಮಟ್ಟದಲ್ಲಿ ಕನ್ನಡಕ್ಕೆ ಬರಲು ಸಿದ್ಧರಾಗಿದ್ದಾರೆ. ಅದು ಬಟರ್‌ಫ್ಲೈ ಮೂಲಕ. ಪಾರುಲ್‌ ಯಾದವ್‌…

ಹೊಸ ಸೇರ್ಪಡೆ