CONNECT WITH US  

ಬೆಂಗಳೂರು: ಬಹುತ್ವತೆಯ ಬಹುರೂಪವು ಪರೋಕ್ಷವಾಗಿ ಭಾಷೆಗೆ ಪೆಟ್ಟು ಕೊಡುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಕಾಸರಗೋಡು: ಕನ್ನಡ ಭಾಷೆ, ಸಂಸ್ಕೃತಿಯ ಮೇಲಿನ ಅಭಿಮಾನದಿಂದ ಕ್ರಿಯಾತ್ಮಕವಾಗಿ ಕನ್ನಡಪರ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಮಾತ್ರವೇ ಕನ್ನಡ ಉಳಿ ಯಲು ಸಾಧ್ಯ. ಕರ್ನಾಟಕದಲ್ಲೂ ಕನ್ನಡಕ್ಕಿಂತ ಆಂಗ್ಲ...

ಮಾಗಡಿ: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಜ.4ರಂದು ನಡೆಯಲಿರುವ ತಾಲೂಕು ಮಟ್ಟದ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಇತಿಹಾಸ ಸಂಶೋಧಕ ಡಾ.ಮುನಿರಾಜಪ್ಪ...

ಧಾರವಾಡ/ಹುಬ್ಬಳ್ಳಿ:ಕನ್ನಡ ವೃಕ್ಷದ ಪಾಲಿಗೆ ಸಿಎಂ ಕುಮಾರಸ್ವಾಮಿ ಕುಠಾರಸ್ವಾಮಿಯಾಗದಿರಲಿ ಎಂದು ಹೇಳಿದ್ದ ಚಂದ್ರಶೇಖರ್ ಪಾಟೀಲ್ ಅವರ ಹೇಳಿಕೆಗೆ ಸಿಎಂ ಶನಿವಾರ ತಿರುಗೇಟು ನೀಡಿದ್ದಾರೆ.

ಮಡಿಕೇರಿ: ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡದ ದೀಪ ಮನೆ-ಮನಗಳಲ್ಲಿ ಬೆಳಗುವಂತಾ ಗಬೇಕು ಎಂದು ನಾಪೋಕ್ಲು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಅವನಿಜ ಸೋಮಯ್ಯ...

ನಾವೆಲ್ಲರೂ ಕನ್ನಡ ಭಾಷೆ ಮಾತನಾಡುವವರೇ. ಕನ್ನಡ ನುಡಿಯು ಕನ್ನಡ ನಾಡನ್ನು ಕಟ್ಟಿದೆ, ಕನ್ನಡಿಗರಿಗೆ ಬದುಕನ್ನೂ ಕೊಟ್ಟಿದೆ. ಈ ಭಾಷೆಗೊಂದು ಅಕ್ಷರ ಪರಂಪರೆ ಇದೆ. ಅದನ್ನು ಅರಸುತ್ತ ಹೋದಾಗ ಹೊಸ ಹೊಸ...

ಜಗತ್ತಿನ ಏಳಿಗೆ ಹೊಂದಿರುವ ನಾಡುಗಳನ್ನು ನೋಡಿದರೆ ಎಲ್ಲಕ್ಕಿಂತ ಮುಖ್ಯವಾಗಿ ಕಂಡುಬರುವುದೇನೆಂದರೆ ಅಲ್ಲೆಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನದ ಕಲಿಕೆಗೆ ಒತ್ತು ಕೊಡಲಾಗಿರುತ್ತದೆ ಮತ್ತು ಆ ಕಲಿಕೆ ಆಯಾ ನಾಡಿನ...

ಬೆಂಗಳೂರು: ಸದ್ಯ ಪ್ರಚಲಿತದಲ್ಲಿರುವ ನುಡಿ ತಂತ್ರಾಂಶದ ಲೋಪದೋಷಗಳನ್ನು ಸರಿಪಡಿಸಿ, ಯೂನಿಕೋಡ್‌ನ‌ಂತೆ ಮೊಬೈಲ್‌ ಹಾಗೂ ಕಂಪ್ಯೂಟರ್‌ಗೆ ಸರಿಹೊಂದಿರುವ ನುಡಿ 0.6 ತಂತ್ರಾಂಶ ಸಿದ್ಧವಾಗಿದ್ದು,...

ವೈವಿಧ್ಯದಿಂದಾಗಿ ಕನ್ನಡ ಅಂದರೆ ಇಷ್ಟ

ಹಲವು ಮಗ್ಗಲುಗಳಲ್ಲಿ ಕನ್ನಡ ಒಂದಲ್ಲ ಒಂದು ಅಡೆ-ತಡೆ ಅನುಭವಿಸು ತ್ತಲೇ ಇದೆ. ಆದರೆ, ಆ ದಾಳಿ ಶಾಶ್ವತವೇ? ಖಂಡಿತಾ ಇಲ್ಲ. ಕನ್ನಡ ಮತ್ತೆ ಮೊದಲಿನ ವಿರಾಜಮಾನತೆ ಪಡೆಯಲು ಕೆಲವು ಪ್ರಾಥಮಿಕ ಸಿದ್ಧತೆಗಳು ...

82ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ನುಡಿ ತೇರನ್ನು ಎಳೆಯಲಿರುವ ಸಾಹಿತಿ ಚಂದ್ರಶೇಖರ ಕಂಬಾರರು "ಉದಯವಾಣಿ' ಓದುಗರಿಗೆ ನೀಡಿದ ಪಂಚ ಸಂಕಲ್ಪಗಳು...

ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕು. ಮಾತೃಭಾಷೆಗೇ ಆದ್ಯತೆ ಸಿಗಬೇಕು. ಕನ್ನಡ ನಮ್ಮ ಉಸಿರಾದರೆ, ಮಂತ್ರವಾದರೆ ಮಾತ್ರ ರಾಜ್ಯೋತ್ಸವ ಆಚರಣೆ ಸಾರ್ಥಕ. 

ನವೆಂಬರ್‌ 1ರಿಂದ  ಆಂಗ್ಲ ಭಾಷೆಯ ಟಿಪ್ಪಣಿ ಇರುವ ಕಡತಗಳಿಗೆ ಸಹಿ ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ. ಆದರೆ, ಅಧಿಕಾರಿ ವರ್ಗ ಇದಕ್ಕೆ ಎಷ್ಟರ ಮಟ್ಟಿಗೆ ಸಹಕರಿಸುತ್ತದೆ...

ಬೆಂಗಳೂರು: ಕನ್ನಡ ಭಾಷೆ ಎಂದರೆ ನಮ್ಮವರಿಗೆ ತಾತ್ಸಾರ ಎಂಬ ಮಾತು ಕೇವಲ ಭೂಮಿ ಮೇಲಲ್ಲ. ಆಕಾಶದಲ್ಲಿ ಹಾರಾಡುವ ವಿಮಾನದಲ್ಲಿಯೂ ಇದೆ! ಪ್ರಾದೇಶಿಕ ವಾಯುಯಾನದಲ್ಲಿ ಕನ್ನಡವೇ ಮೊಳಗುತ್ತಿಲ್ಲ! ಕೇಂದ್ರ...

Bengaluru: Chief Minister Kumaraswamy has directed that all state administrative files should be in Kannada language effective November 1.

Bengaluru: The State Department of Public Instructions has laid rules that Kannada language should be mandatory for all schools across the state.

ಒಂದಾನೊಂದು ಕಾಲದಲ್ಲಿ ಕನ್ನಡ ಸಾಹಿತಿಗಳು ಸುಖವಾಗಿದ್ದರು'- ಇನ್ನು ಕೆಲವು ಶತಮಾನಗಳ ಬಳಿಕ ಕನ್ನಡ ಸಾಹಿತ್ಯದ ಇಂದಿನ ಸ್ಥಿತಿಯ ಬಗ್ಗೆ ಮಾತನಾಡುವಾಗ ಉದ್ಧರಿಸಬಹುದಾದ ವಾಕ್ಯವಿದು. ಏಕೆಂದರೆ, ಈ ಕಾಲದ...

ಸ್ವಚ್ಛ, ಹಿತವಾದ ಕನ್ನಡ ಮಾತನಾಡುವುದು ಅತ್ಯಂತ ಹೆಮ್ಮೆಯ ಸಂಗತಿ. ಆದರೆ, ಅದೇನೋ ಕನ್ನಡಕ್ಕೆ ಕನ್ನಡದ ನೆಲದಲ್ಲೇ ಅನೇಕ ಸಂದರ್ಭದಲ್ಲಿ ಇಂಗ್ಲಿಷ್‌ ಪೈಪೋಟಿಗೆ ಇಳಿಯುತ್ತದೆ. ಇಂಗ್ಲಿಷ್‌ ಜಗತ್ತಿನ ಎಲ್ಲೆಡೆ...

Mysuru: MP Pratap Simha said that the bank officials should also learn Kannada.

ಪ್ರತಿಭಟನಕಾರರನ್ನು ಉದ್ದೇಶಿಸಿ ನ್ಯಾಯವಾದಿ, ಬಿಜೆಪಿ ಜಿಲ್ಲಾಧ್ಯಕ್ಷ  ಕೆ. ಶ್ರೀಕಾಂತ್‌ ಮಾತನಾಡಿದರು.

ಕಾಸರಗೋಡು: ಪದೇ ಪದೇ ಮಲಯಾಳ ಕಲಿಕೆ ಕಡ್ಡಾಯ ಹೇರಿಕೆಯ ಆದೇಶದ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ನಾಶ ಮಾಡಲು ಹೊರಟಿರುವ ಕೇರಳ ಸರಕಾರದ ವಿರುದ್ಧ ತೀವ್ರ ಹೋರಾಟ ಅನಿವಾರ್ಯ. ಸರಕಾರದ ಮುಂದೆ...

Back to Top