karavali

 • ಪಥ ಬದಲಿಸಿದ ನಕ್ಸಲರಿಗಾಗಿ ಪೊಲೀಸರಿಂದ ಶೋಧ

  ಕುಂದಾಪುರ: ಒಂದಷ್ಟು ಕಾಲ ತಣ್ಣಗಿದ್ದ ನಕ್ಸಲ್‌ ಚಟುವಟಿಕೆ ಮತ್ತೆ ಗರಿಗೆದರಿದಂತಿದೆ. ಕೇರಳದ ವಯನಾಡಿನ ರೆಸಾರ್ಟ್‌ ಒಂದರಲ್ಲಿ ನಕ್ಸಲ್‌ ಮುಖಂಡ ಸಿ.ಪಿ. ಜಲೀಲ್‌ ಎಂಬಾತನನ್ನು ಎನ್‌ಕೌಂಟರ್‌ ಮೂಲಕ ಬುಧವಾರ ರಾತ್ರಿ ಕೊಲ್ಲಲಾಗಿದ್ದು, ಜತೆಗಿದ್ದ ನಕ್ಸಲರು ಕರ್ನಾಟಕದ ಕಡೆಗೆ ಬಂದಿರಬಹುದು ಎಂಬ…

 • ಮತ್ತೆ ಬಂತು ನಮ್ಮೂರ ಹಬ್ಬ

  ದೂರದೂರಿನಿಂದ ಬೆಂಗಳೂರಿಗೆ ಬಂದವರು ಕ್ರಮೇಣ ಇಲ್ಲಿನವರೇ ಆಗಿ ಬಿಡುತ್ತಾರೆ. ಇಲ್ಲಿನ ಸಂಸ್ಕೃತಿ, ಜೀವನಶೈಲಿಗೆ ಒಗ್ಗಿಕೊಳ್ಳುತ್ತಾರೆ. ಬದುಕು ಕಟ್ಟಿಕೊಳ್ಳುತ್ತಾರೆ. ಅಷ್ಟಾದರೂ, ಹುಟ್ಟೂರಿನ ನೆನಪು ಅವರನ್ನು ಬಿಡುವುದಿಲ್ಲ. ರೆಂಬೆಗಳು ಆಕಾಶಕ್ಕೆ ಚಾಚಿದ್ದರೂ, ಬೇರು ನೆಲದಲ್ಲಿಯೇ ಭದ್ರವಾಗಿರುತ್ತದಲ್ಲ, ಹಾಗೆ. ಎದೆಯಲ್ಲಿ ಬೆಚ್ಚಗಿರುವ ಊರ…

 • ಕರಾವಳಿ ಅಪರಾಧ ಸುದ್ದಿಗಳು 

  ಬಾರೆಬೈಲ್‌: ವಿವಾಹಿತೆ ನಾಪತ್ತೆ ಮಂಗಳೂರು: ನಗರದ ಬಾರೆಬೈಲಿನ ವಿವಾಹಿತ ಮಹಿಳೆ ರಾಧಿಕಾ ಯಾನೆ ಅಕ್ಷತಾ (21) ಅವರು ಫೆ. 6ರಂದು ನಾಪತ್ತೆಯಾಗಿದ್ದಾರೆ. ಗಂಡ ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ರಾಧಿಕಾ ಮನೆಯಲ್ಲಿದ್ದು, 11.30ರ ವೇಳೆಗೆ ಮಾವ ನಲ್ಲಿ (ಗಂಡನ…

 • ತಂದೆಯ ಸಾವಿನ ಸುದ್ದಿ ಬಂದಾಗ ಅಂಬಿ ಮಂಗಳೂರಿನಲ್ಲಿದ್ದರು!

  ಮಂಗಳೂರು: “ಕುದುರೆಮುಖ ಚಿತ್ರದ ಶೂಟಿಂಗ್‌ ಚಿಕ್ಕ ಮಗಳೂರಿನಲ್ಲಿ ನಡೆಯುತ್ತಿತ್ತು. ಪಡುವಾರಹಳ್ಳಿ ಪಾಂಡವರು ಶೂಟಿಂಗ್‌ ಮಂಗಳೂರಿನಲ್ಲಿ. ನನ್ನ ಬಳಿ ಡೇಟ್ಸ್‌ ಇರಲಿಲ್ಲ. ನೀನೇ ಬರಬೇಕು ಎಂದು ನಿರ್ದೇಶಕ ಪುಟ್ಟಣ್ಣ ಒತ್ತಾಯಿಸಿದ್ದರು. ಹಾಗೆ ಚಿಕ್ಕಮಗಳೂರಿನಿಂದ ಹೊರಟು ಮಂಗಳೂರು ಸರ್ಕಲ್‌ಗೆ ಬಂದಿದ್ದೆ. ಅಲ್ಲಿಗೆ ಬಂದ…

 • ತಿರುಗಾಟಕ್ಕೆ ಹೊರಟ ಮೇಳಗಳು: ಯಕ್ಷಪಯಣ ಆರಂಭ

  ಕುಂದಾಪುರ: ಯಕ್ಷಗಾನ ತಿರುಗಾಟಕ್ಕೆ ಮೇಳಗಳು ರವಿವಾರದಿಂದ ಗೆಜ್ಜೆ ಕಟ್ಟಿದ್ದು ಇನ್ನು ಮೇ ತಿಂಗಳ ಪತ್ತನಾಜೆವರೆಗೆ ಕರಾವಳಿಯ ಎಲ್ಲೆಡೆ ಬಯಲುಗಳಲ್ಲಿ ಝಗಮಗಿಸುವ ದೀಪಗಳಲ್ಲಿ ತಕಧಿಮಿ ನಾದದೊಂದಿಗೆ ಯಕ್ಷಲೋಕ ಅನಾವರಣಗೊಳ್ಳಲಿದೆ. ಚಾಲನೆ ನವರಸಗಳನ್ನು ಸ್ಪುರಿಸುವ, ಭಕ್ತಿಭಾವದಲ್ಲಿ ಮಿಂದೇಳಿಸುವ, ಯಕ್ಷಗಾನದ ಮೇಳಗಳ ಈ…

 • ಪೊಲೀಸರ ಗೈರತ್ತು ; ಕರಾವಳಿ ಶಾಸಕರಿಗಿಲ್ಲ ಕವಡೆ ಕಾಸಿನ ಕಿಮ್ಮತ್ತು!

  ಮಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕರಾವಳಿ ಭೇಟಿಯ ಸಂದರ್ಭದಲ್ಲಿ ಮಂಗಳೂರಿನ ಜಿಲ್ಲಾಪಂಚಾಯತ್ ಕಛೇರಿಯಲ್ಲಿನ ನೇತ್ರಾವತಿ ಸಭಾಂಗಣದಲ್ಲಿ ನಡೆಯುತ್ತಿದ್ದ ಮುಖ್ಯಮಂತ್ರಿಯವರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಕರಾವಳಿ ಭಾಗದ ಬಿ.ಜೆ.ಪಿ. ಶಾಸಕರ ಕಾರುಗಳನ್ನು ಆವರಣದೊಳಗೆ ಹೋಗಲು ಬಿಡದ ಪೊಲೀಸರ ಕ್ರಮಕ್ಕೆ ಶಾಸಕರು ಬಾರೀ…

 • ವಯಸ್ಸಿನ ಮಿತಿ ದಾಟಿ ‘ರಂಗಸ್ಥಳ’ದಲ್ಲಿ ಮಿಂಚಿದ ಮಹಿಳಾ ಮಣಿಗಳು

  ಶಿರಸಿ: ವಿದ್ಯೆಯ ಕಲಿಕೆಗೆ ವಯಸ್ಸಿನ ಮಿತಿ ಇಲ್ಲ. ಇದಕ್ಕೇ ಕರಾವಳಿಯ ಗಂಡುಕಲೆ ಯಕ್ಷಗಾನವೂ ಹೊರತಲ್ಲ. ಯಕ್ಷಗಾನ ಗಂಡುಕಲೆಯೇ ಆಗಿದ್ದರೂ ಇಲ್ಲಿ ಬಣ್ಣಹಚ್ಚಿ ಕುಣಿದದ್ದು ‘ನಾರೀ’ಶಕ್ತಿ!, ಅದೂ ಇಪ್ಪತೈದರಿಂದ ಹಿಡಿದು ಅರವತ್ತರ ಆಸುಪಾಸಿನವರೆಗಿನ ಉತ್ಸಾಹೀ ಮಹಿಳಾಮಣಿಗಳ ತಂಡ. ಯಕ್ಷಗಾನದಲ್ಲಿ ಮಹಿಳೆಯರ…

 • ಕರಾವಳಿ ಮತ್ತು ಅಟಲ್ ಅಚಲ ನಂಟು!

  ಕೊನೆಯ ಭೇಟಿಯಲ್ಲಿ ನನ್ನ ಕೈಹಿಡಿದು ಮುಗುಳ್ನಕ್ಕಿದ್ದರು! : ಆರ್ಥಿಕ – ರಕ್ಷಣಾ ಸಲಹೆಗಾರರಾಗಿದ್ದ ಮಂಗಳೂರಿನ ಡಾ| ಜಗದೀಶ್‌ ಶೆಟ್ಟಿಗಾರ್‌ ಮಂಗಳೂರು: ವರ್ಷಗಳ ಹಿಂದೆ ವಾಜಪೇಯಿ ಹುಟ್ಟುಹಬ್ಬದಂದು ದಿಲ್ಲಿಯ ಅವರ ಮನೆಗೆ ಹೋಗಿದ್ದೆ. ಅನಾರೋಗ್ಯ ಕಾರಣ ಆತ್ಮೀಯರಿಗಷ್ಟೇ ಭೇಟಿ ಅವಕಾಶ ಇತ್ತು. ಒಳಗೆ…

 • ವಾಜಪೇಯಿ ಉದಯವಾಣಿ ಓದಿದ ನೆನಪು…

  ಚುನಾವಣಾ ಪ್ರಚಾರ ನಿರತ ವಾಜಪೇಯಿ ಅವರು ರಾಜಕೀಯ ಪ್ರವೇಶಕ್ಕೂ ಮುನ್ನ ಪತ್ರಕರ್ತರಾಗಿದ್ದರು. ಮಾಧ್ಯಮಕ್ಕೆ ಎಷ್ಟು ಬೇಕೋ ಹಾಗೂ ಹೇಗೆ ಬೇಕೋ ಅದೇ ರೀತಿ ಸುದ್ದಿಗಳನ್ನು ನೀಡುವಲ್ಲಿಯೂ ಅವರು ನಿಷ್ಣಾತರಾಗಿದ್ದರು. ಅದು 90ರ ಅವಧಿ. ಮಂಗಳೂರಿಗೆ ಆಗಮಿಸಿ ಚುನಾವಣಾ ಪ್ರಚಾರವನ್ನು…

 • ಮಳೆಗೆ 100ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗೆ, ಮನೆಗಳಿಗೂ ಹಾನಿ

  ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಗಾಳಿ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ವಿವಿಧೆಡೆ ಮರಗಳು ಮುರಿದು ವಿದ್ಯುತ್‌ ತಂತಿಗಳ ಮೇಲೆ ಬಿದ್ದ ಕಾರಣ 100ಕ್ಕೂ ಅಧಿಕ ವಿದ್ಯುತ್‌ ಕಂಬಗಳು ಉರುಳಿವೆ….

 • ಮಳೆಯ ಅಬ್ಬರ, ಕರಾವಳಿ ತತ್ತರ 

  ಮಂಗಳೂರು : ಕರಾವಳಿಯಾದ್ಯಂತ ವರುಣನ ಆರ್ಭಟ  ಮಂಗಳವಾರವೂ ಮುಂದುವರಿದಿದೆ. ಕುಂಭದ್ರೊಣ ಮಳೆಗೆ ಕರಾವಳಿ ಅಕ್ಷರಶಃ ತತ್ತರಿಸಿ ಹೋಗುತ್ತಿದೆ.  ಬೆಳ್ತಂಗಡಿ ತಾಲೂಕಿನ ಮಂಗಳೂರು- ಬೆಂಗಳೂರು ಹೆದ್ದಾರಿಯ ಶಿರಾಡಿ ಗ್ರಾಮದ ಉದನೆ ಎಂಬಲ್ಲಿ ರಸ್ತೆ ಸಂಪೂರ್ಣ ಜಲವೃತವಾಗಿವೆ. ಗುಂಡ್ಯ ನದಿಯ ನೀರು…

 • ಕರಾವಳಿಯಾದ್ಯಂತ ಮಳೆ ತೀವ್ರ: ವ್ಯಕ್ತಿ ನೀರುಪಾಲು, ಕಟ್ಟಡಗಳಿಗೆ ಹಾನಿ

  ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕಾಲು ಸಂಕ ದಾಟುತ್ತಿದ್ದ  ವ್ಯಕ್ತಿಯೊಬ್ಬರು ತೋಡಿಗೆ ಬಿದ್ದು ನೀರು ಪಾಲಾದ ಘಟನೆ ಬೆಳ್ತಂಗಡಿ ತಾಲೂಕಿನ ಮರೋಡಿಯಲ್ಲಿ ರವಿವಾರ ಸಂಭ ವಿ ಸಿದೆ. ಮಂಗಳೂರಿನಲ್ಲಿ ರವಿವಾರ ಬೆಳಗ್ಗಿನ ವೇಳೆ ಸಾಧಾರಣ ಮಳೆಯಾಗಿದ್ದು, ಸಂಜೆ…

 • ಇನ್‌ಲ್ಯಾಂಡ್‌ ಪ್ರಾಪರ್ಟಿ ಮೇಳಕ್ಕೆ ಚಾಲನೆ

  ಮಂಗಳೂರು: ಕರಾವಳಿಯ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಇನ್‌ಲ್ಯಾಂಡ್‌ ನೇತೃತ್ವದಲ್ಲಿ ಕಾರ್ಪೋರೇಷನ್‌ ಬ್ಯಾಂಕ್‌ ಸಹಯೋಗದೊಂದಿಗೆ ನಗರದ ನವಭಾರತ್‌ ವೃತ್ತ ಬಳಿ ಇರುವ ಇನ್‌ಲ್ಯಾಂಡ್‌ ಆರೆ°ಟ್‌ನಲ್ಲಿ ಆಯೋಜಿಸಲಾದ ಪ್ರಾಪರ್ಟಿ ಮೇಳಕ್ಕೆ ಬುಧವಾರ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಯೇನಪೊಯ ಶಿಕ್ಷಣ ಸಂಸ್ಥೆ ಮುಖ್ಯಸ್ಥ…

 • ಕರಾವಳಿ ಅಪರಾಧ ಸುದ್ದಿಗಳು

  ಮಗುವಿನೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ ಮೂಲ್ಕಿಯ ಕಿಲ್ಪಾಡಿಯಲ್ಲಿ ಘಟನೆ ಮೂಲ್ಕಿ: ಮಹಿಳೆಯೊಬ್ಬರು ತನ್ನ ಪುಟ್ಟ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿ ರುವ ದಾರುಣ ಘಟನೆ ಮೂಲ್ಕಿ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಗೇರುಕಟ್ಟೆ ಬಳಿ ಗುರುವಾರ ಪೂರ್ವಾಹ್ನ…

 • ಕರಾವಳಿ ಅಪರಾಧ ಸುದ್ದಿಗಳು

  ಶಾಮಿಯಾನ ಗೋದಾಮಿಗೆ ಬೆಂಕಿ *ಪಡುಕುತ್ಯಾರಿನಲ್ಲಿ ಘಟನೆ *40 ಲ. ರೂ.  ನಷ್ಟ ಕಾಪು : ಕುತ್ಯಾರು ಗ್ರಾ.ಪಂ. ವ್ಯಾಪ್ತಿಯ ಪಡು ಕುತ್ಯಾರು ಆನೆಗುಂದಿ ಮಠದ ಸಮೀಪದಲ್ಲಿ ಶಾಮಿಯಾನ  ಅಂಗಡಿಯ  ಗೋದಾಮಿಗೆ ಬೆಂಕಿ ಸ್ಪರ್ಶವಾಗಿ ಸಂಪೂರ್ಣ ಸುಟ್ಟ ಹೋದ ಘಟನೆ ಶುಕ್ರವಾರ ಬೆಳಗ್ಗೆ…

 • ಕರಾವಳಿ ಅಪರಾಧ ಸುದ್ದಿಗಳು

  ಅಂತಾರಾಜ್ಯ ಗಾಂಜಾ ಸಾಗಾಟಗಾರನ ಬಂಧನ ದ.ಕ. ಜಿಲ್ಲೆಯಲ್ಲೇ  ಅಧಿಕ ಪ್ರಮಾಣದಲ್ಲಿ ಪತ್ತೆಯಾದ ಗಾಂಜಾ  ಪ್ರಕರಣ *ಡಿಸೆಂಬರ್‌ನಲ್ಲಿ ಪತ್ತೆಯಾಗಿದ್ದ ಪ್ರಕರಣ *ಇನ್ನೋರ್ವನಿಗಾಗಿ ಶೋಧ  ಉಪ್ಪಿನಂಗಡಿ: ಅಂತಾರಾಜ್ಯ ಮಾದಕ ದ್ರವ್ಯ ಸಾಗಾಟ ಜಾಲದ ಪ್ರಮುಖ ಆರೋಪಿಯನ್ನು ಬಂಧಿಸುವ ಮೂಲಕ, ಕಳೆದ ಡಿಸೆಂಬರ್‌ನಲ್ಲಿ…

 • ಕರಾವಳಿ: ಗಾಳಿ-ಮಳೆ; ಕೆಲವೆಡೆ ಹಾನಿ

  ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬುಧವಾರವೂ ಮಳೆ ಮುಂದುವರಿದಿದೆ. ಮಂಗಳೂರು ನಗರದಲ್ಲಿ ಉತ್ತಮ ಮಳೆಯಾಗಿದೆ. ಕಿನ್ನಿಗೋಳಿ, ಕಟೀಲು, ಹಳೆಯಂಗಡಿ, ವೇಣೂರು, ಪುತ್ತೂರು, ಉಪ್ಪಿನಂಗಡಿ, ಪುಂಜಾಲಕಟ್ಟೆ, ಮಾಣಿ, ಕಾರ್ಕಳ, ಸುರತ್ಕಲ್‌, ಸುಳ್ಯ, ಬೆಳ್ತಂಗಡಿ, ಗುರುವಾಯನಕೆರೆ, ಬಂಟ್ವಾಳ ಸಹಿತ ಇತರೆಡೆ…

 • ಕರಾವಳಿ ಅಪರಾಧ ಸುದ್ದಿಗಳು

  ನಿಡ್ಲೆ: ಕಾರು-ಬಸ್‌ ಢಿಕ್ಕಿ ನೆಲ್ಯಾಡಿ: ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ದಾವಣಗೆರೆ ಮೂಲದ ಕಾರು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದ ಕೆ.ಎಸ್‌.ಆರ್‌.ಟಿ.ಸಿ. ಬಸ್‌ಗೆ ಢಿಕ್ಕಿ ಹೊಡೆದ ಪರಿಣಾಮ 6 ಮಂದಿ  ಗಂಭೀರ ಗಾಯಗೊಂಡ ಘಟನೆ ನಿಡ್ಲೆ ಸಮೀಪದ ಬೂಡುಜಾಲಿನಲ್ಲಿ ರವಿ ವಾರ ಸಂಜೆ…

 • ಉಕ್ಕೇರಿವೆ ನದಿಗಳು; ಪುನರ್ವಸು ಮಳೆಯ ಅಬ್ಬರಕ್ಕೆ ಮೂವರ ಸಾವು

  ಬೆಂಗಳೂರು: ರಾಜ್ಯದಲ್ಲಿ ಪುನರ್ವಸು ಮಳೆ ಚುರುಕಾಗಿದ್ದು,ರಾಜ್ಯದ ಕರಾವಳಿ,ಕೊಡಗು,ಮಲೆನಾಡು ಭಾಗಗಳಲ್ಲಿ ಭರ್ಜರಿ ವರ್ಷಧಾರೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಶುಕ್ರವಾರ ತಡರಾತ್ರಿ ದಕ್ಷಿಣ ಕನ್ನ ಡದ ಪುತ್ತೂರಿನಲ್ಲಿ ಗೋಡೆ ಕುಸಿದು ಅಜ್ಜಿ ಹಾಗೂ ಮೊಮ್ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಗೋಣಿಬೈಲ್‌ನಲ್ಲಿ ಶನಿವಾರ ಕೃಷಿ…

 • ಕರಾವಳಿಯಲ್ಲಿ  ಇನ್ನೂ ಮೂರು ದಿನ ಭಾರೀ ಮಳೆ

  ಮಂಗಳೂರು/ಉಡುಪಿ: ಕೆಲವು ದಿನಗಳಿಂದ ವಿರಾಮ ತೆಗೆದುಕೊಂಡಿದ್ದ ಮಳೆ ಗುರುವಾರ ರಾತ್ರಿ ಮತ್ತು ಶುಕ್ರವಾರವಿಡೀ ಕರಾವಳಿಯಾದ್ಯಂತ ಸತತವಾಗಿ ಸುರಿದಿದೆ.  ಮಂಗಳೂರು ನಗರದಲ್ಲಿ ದಿನವಿಡೀ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಡಕಾಯಿತು. ತೆಕ್ಕಟ್ಟೆ, ಮೂಲ್ಕಿ, ಮಡಂತ್ಯಾರು,…

ಹೊಸ ಸೇರ್ಪಡೆ