karkala

 • ಕೊನೆಗೂ ಕಾರ್ಕಳದ ಈಜುಕೊಳ ಸಾರ್ವಜನಿಕರಿಗೆ ಮುಕ್ತ

  ವಿಶೇಷ ವರದಿ –ಕಾರ್ಕಳ : ಕೋಟಿ ಚೆನ್ನಯ ಥೀಮ್‌ ಪಾರ್ಕ್‌ ಬಳಿಯಿರುವ ತಾಲೂಕು ಕ್ರೀಡಾಂಗಣದಲ್ಲಿ 1.5 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾದ ಈಜುಕೊಳವೀಗ ಸಾರ್ವಜನಿಕ ರಿಗೆ ಮುಕ್ತವಾಗಿದೆ. ಈಜುಕೊಳ ನಿರ್ಮಾಣವಾಗಿ ಎರಡು ವರ್ಷ ಕಳೆದರೂ ಸಾರ್ವಜನಿಕರ ಉಪ ಯೋಗಕ್ಕೆ…

 • ಕಾಂತಾವರ: ಗಾಳಿ-ಮಳೆಗೆ ಅಪಾರ ಹಾನಿ

  ಪಳ್ಳಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಪಾರ ಹಾನಿ ಉಂಟಾಗುತ್ತಿದ್ದು, ಆ. 9ರಂದು ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಕಾಂತಾವರ ಗ್ರಾ.ಪಂ. ವ್ಯಾಪ್ತಿಯ 5 ಮನೆಗಳಿಗೆ ಹಾನಿ ಉಂಟಾಗಿದೆ. ಕಾಂತಾವರ ಮರಂತಗುಡ್ಡೆ ನಿವಾಸಿ ಸುಂದರ ನಲ್ಕೆ ಅವರ ಮನೆಗೆ…

 • ಭಾರೀ ಮಳೆಗೆ ತುಂಬಿ ಹರಿದ ಮುಂಡ್ಲಿ ಜಲಾಶಯ

  ಕಾರ್ಕಳ: ವರುಣನ ಆರ್ಭಟ ಕಾರ್ಕಳದಲ್ಲಿ ಮತ್ತಷ್ಟು ಬಿರುಸುಗೊಂಡಿದ್ದು ನದಿ, ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ದುರ್ಗ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮುಂಡ್ಲಿ ಜಲಾಶಯ ತುಂಬಿ ಹರಿಯುತ್ತಿದ್ದು, ಸ್ಥಳೀಯರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಈ ಬಾರಿ ಸಕಾಲಕ್ಕೆ ಜಲಾಶಯದ ಗೇಟ್…

 • ಮಂಜರಪಲ್ಕೆಗೆ ಬೇಕು ಸುಸಜ್ಜಿತ ಬಸ್‌ ತಂಗುದಾಣ

  ಬೆಳ್ಮಣ್‌: ಕೆದಿಂಜೆ ಮಂಜರ ಪಲ್ಕೆಯಲ್ಲಿ ಬಸ್‌ ನಿಲ್ದಾಣ ಇಲ್ಲದೆ ಇರುವುದರಿಂದ ಬೋಳ, ಕಾಂತಾವರ, ಬೇಲಾಡಿ, ಕೆಮ್ಮಣ್ಣು, ವಂಜಾರಕಟ್ಟೆ ಕಡೆಗೆ ಪ್ರಯಾಣಿಸುವವರು ಮಳೆ, ಬಿಸಿಲಿಗೆ ನಿಲ್ಲಲು ಸರಿಯಾದ ಜಾಗ ವಿಲ್ಲದೆ ಪರದಾಡುವಂತಾಗಿದೆ. ಈ ಹಿಂದೆ ಬೋಳ ಕಡೆಗೆ ಪ್ರಯಾಣಿ ಸುವ…

 • ಕಾರ್ಕಳ: ಗಾಳಿ-ಮಳೆಗೆೆ ಅಪಾರ ನಷ್ಟ , ವಿದ್ಯುತ್‌ ವ್ಯತ್ಯಯ

  ಕಾರ್ಕಳ/ಅಜೆಕಾರು: ಕಾರ್ಕಳ ತಾಲೂಕಿನಾದ್ಯಂತ ಆ.5, 6ರ‌ಂದು ಸುರಿದ ಗಾಳಿ-ಮಳೆಗೆ ಅಪಾರ ನಷ್ಟ ಉಂಟಾಗಿದೆ. ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಮುಳುಗಡೆ ಗೊಂಡಿದ್ದರೆ ನದಿ ಪಾತ್ರದ ಕೃಷಿ ಭೂಮಿ ಜಲಾವೃತಗೊಂಡಿತ್ತು. ಮರಗಳು ಬಿದ್ದು ವಿದ್ಯುತ್‌ ಕಂಬಗಳು ಹಾನಿಗೀಡಾಗಿ ತಾಲೂಕಿ ನಾದ್ಯಂತ…

 • ಅವಳಿ ಕರುಗಳಿಗೆ ಜನ್ಮ ನೀಡಿದ ಹಸು!

  ಬೆಳ್ಮಣ್‌: ಕಾರ್ಕಳ ತಾಲೂಕಿನ ಪಳ್ಳಿ ಅಡಪಾಡಿ ಸಮೀಪದ ದಾದಬೆಟ್ಟು ನಿವಾಸಿ ಲಕ್ಷ್ಮಣ ನಾಯಕ್‌ ಅವರ ಹಟ್ಟಿಯಲ್ಲಿ ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಒಂದು ಗಂಡು, ಒಂದು ಹೆಣ್ಣು ಕರು ಸಹಿತ ಹಸು ಆರೋಗ್ಯವಾಗಿದೆ.

 • ಕಲ್ಲು ಬಂಡೆ ಮೇಲೆ ಭತ್ತದ ಕೃಷಿ ಮಾಡಿದ ನಕ್ರೆಯ ಕೃಷಿಕ

  ವಿಶೇಷ ವರದಿ-ಕಾರ್ಕಳ: ಕೃಷಿ ಕಾರ್ಯ ಎನ್ನುವಾಗಲೇ ಮೂಗು ಮುರಿಯುವ ಮಂದಿ ಒಂದು ಕಡೆ. ಫ‌ಲವತ್ತಾದ ಕೃಷಿ ಭೂಮಿಯಿದ್ದರೂ ಕೃಷಿ ಮಾಡದೇ ಹಡೀಲು ಬಿಟ್ಟ ಬಳಗ ಇನ್ನೊಂದು ಕಡೆ. ಇಂಥವರ ಮಧ್ಯೆ ಇಲ್ಲೊಬ್ಬ ರೈತ ಬಂಡೆಯ ಮೇಲೆ ಭತ್ತದ ಕೃಷಿ…

 • ಕಾರ್ಕಳ: ಭಾರಿ ಗಾಳಿಗೆ 200ಮೀ. ಮೇಲಕ್ಕೆ ಚಿಮ್ಮಿದ ಗದ್ದೆ ನೀರು

  ಕಾರ್ಕಳ: ಗುರುವಾರ ಬೆಳಿಗ್ಗೆ ಬೀಸಿದ ಭಾರಿ ಗಾಳಿಗೆ ಕಾರ್ಕಳ ಪುರಸಭಾ ವ್ಯಾಪ್ತಿಯ ಪೆರುವಾಜೆಯಲ್ಲಿ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ . ಇಲ್ಲಿನ ಮೂರು ಮನೆಗಳು, ತೋಟ ಹಾನಿಗೀಡಾಗಿದ್ದು ಹತ್ತಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಗಾಳಿಯ ವೇಗಕ್ಕೆ ಗದ್ದೆಯಲ್ಲಿ ತುಂಬಿದ್ದ…

 • ಕಾರ್ಕಳ: ಅರಣ್ಯ ಇಲಾಖೆಯಿಂದ 45 ಸಾವಿರ ಗಿಡಗಳ ವಿತರಣೆ

  ಕಾರ್ಕಳ: ಅರಣ್ಯ ಇಲಾಖೆ ಕಾರ್ಕಳ ಪ್ರಾದೇಶಿಕ ವಲಯ ಇದರ ವತಿಯಿಂದ ಕಾರ್ಕಳ ತಾಲೂಕಿನಾದ್ಯಂತ ವಿವಿಧ ಬಗೆಯ ಸುಮಾರು 45 ಸಾವಿರ ಗಿಡಗಳನ್ನು ವಿತರಣೆ ಮಾಡಲಾಗಿದೆ. ಸಾಗುವಾನಿ, ಹಲಸು, ಹೆಬ್ಬಲಸು, ಪುನರ್‌ಪುಳಿ, ರಕ್ತಚಂದನ, ಹೊನ್ನ, ಮಾವು, ರೆಂಜಾ, ರಾಮಪತ್ರೆ ಸೇರಿದಂತೆ…

 • ನಿಂತ ಕೊಳಚೆ ನೀರು: ಬೈಲೂರು ಪೇಟೆ ಪರಿಸರ ದುರ್ನಾತ

  ಅಜೆಕಾರು: ಬೈಲೂರು ಗ್ರಾ.ಪಂ. ವ್ಯಾಪ್ತಿಯ ಬೈಲೂರು ಪೇಟೆಯ ಬಳಿಯಲ್ಲಿಯೇ ಕೊಳಚೆ ನೀರು ನಿಂತು ಪರಿಸರ ದುರ್ವಾಸನೆಯಿಂದ ಕೂಡಿದೆ. ಬೈಲೂರು ಪೇಟೆಯಿಂದ ಬೈಲೂರು ಪ್ರಾಥಮಿಕ ಶಾಲೆ, ಅಂಗನವಾಡಿ, ಪಂಚಾಯತ್‌ ಕಚೇರಿ, ಗ್ರಾಮ ಕರಣಿಕರ ಕಚೇರಿಯನ್ನು ಸಂಪರ್ಕಿಸಲು ಇರುವ ಕಾಲು ದಾರಿಯಲ್ಲಿಯೇ…

 • ಡೆಂಗ್ಯೂ ಜ್ವರ: ತುರ್ತು ಮುನ್ನೆಚ್ಚರಿಕೆ ಅಗತ್ಯ

  ಕಾರ್ಕಳ: ಬಿಸಿಲು-ಮಳೆಯ ಕಣ್ಣಾ ಮುಚ್ಚಾಲೆಯಿಂದಾಗಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಗಳು ಹೆಚ್ಚುತ್ತಿದ್ದು ಮುನ್ನೆಚ್ಚರಿಕೆ ಅಗತ್ಯವಾಗಿದೆ. ಈಡೀಸ್‌ ಈಜಿಪ್ಟೆ„ ಸೊಳ್ಳೆ ಕಡಿಯುವುದರಿಂದ ಡೆಂಗ್ಯೂ ವೈರಸ್‌ ಹರಡುತ್ತದೆ. ಹಗಲಿನಲ್ಲಿ ಈ ಸೊಳ್ಳೆಗಳು ಕಚ್ಚುತ್ತವೆ. ಇದರಿಂದ ಜ್ವರ ಉಂಟಾಗುತ್ತದೆ. ಡೆಂಗ್ಯೂ ಜ್ವರ, ಡೆಂಗ್ಯೂ…

 • ಸಂಪೂರ್ಣ ಹದಗೆಟ್ಟ ಕೆರ್ವಾಶೆ- ಪಾಲ್ದಕ್ಯಾರು ರಸ್ತೆ

  ಅಜೆಕಾರು: ಕೆರ್ವಾಶೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಾಲ್ದಕ್ಯಾರು ಸಂಪರ್ಕ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಹೊಂಡಗುಂಡಿಗಳಿಂದ ಆವೃತವಾಗಿದೆ. ಈ ರಸ್ತೆ ಸುಮಾರು 2 ಕಿ.ಮೀ.ಯಷ್ಟು ಉದ್ದವಿದ್ದು ಸುಮಾರು 10 ವರ್ಷಗಳ ಹಿಂದೆ ಡಾಮರು ಹಾಕಲಾಗಿತ್ತು. ಆದರೆ ಅನಂತರದ ದಿನಗಳಲ್ಲಿ ಸೂಕ್ತ…

 • ಬಂಡೀಮಠ ಚರಂಡಿ ದುರಸ್ತಿ: ಚಪ್ಪಡಿ ಅಳವಡಿಕೆ

  ಕಾರ್ಕಳ : ಪುರಸಭಾ ವ್ಯಾಪ್ತಿಯ 5ನೇ ವಾರ್ಡ್‌ ಬಂಡೀಮಠ ಎಸ್‌ಟಿ ಕಾಲನಿ ಸಮೀಪದ ಚರಂಡಿಗೆ ಚಪ್ಪಡಿ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಪುರಸಭೆಯ ಮೀಸಲು ನಿಧಿ 1.5 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ ಎಂದು ಪುರಸಭಾ ಎಂಜಿನಿಯರ್‌ ತಿಳಿಸಿದರು. ಕಲ್ಲೊಟ್ಟೆ…

 • ಕಾರ್ಕಳ: ಆಧಾರ್‌ ತಿದ್ದುಪಡಿಗೆ ಜನಸಂದಣಿ

  ಕಾರ್ಕಳ: ಸರಕಾರದ ಪ್ರತಿಯೊಂದು ಸೌಲಭ್ಯ ಪಡೆಯಲೂ ಇಂದು ಆಧಾರ್‌ ಕಾರ್ಡ್‌ ಅಗತ್ಯ. ಪ್ರತಿಯೊಬ್ಬರೂ ವಿಶಿಷ್ಟ ಗುರುತಿನ ಚೀಟಿ (ಆಧಾರ್‌ ಕಾರ್ಡ್‌) ಹೊಂದುವುದು ಕೂಡ ಕಡ್ಡಾಯ. ಹೀಗಿದ್ದರೂ ಹೊಸ ಆಧಾರ್‌ ಕಾರ್ಡ್‌ ಮಾಡಿಸಲು ಅಥವಾ ತಿದ್ದುಪಡಿಗೊಳಿಸಲು ಕಾರ್ಕಳದಲ್ಲಿ ಸಾಕಷ್ಟು ಸಮಯ…

 • ಬಾಯ್ದೆರೆದಿವೆ ಮೃತ್ಯುಕೂಪಗಳು

  ಕಾರ್ಕಳ: ತಾಲೂಕಿನ ಸುತ್ತಮುತ್ತವೂ ಹಲವು ಕೆಂಪು ಕಲ್ಲು ಮತ್ತು ಕಪ್ಪು ಕಲ್ಲಿನ ಕೋರೆಗಳಿದ್ದು, ಮಳೆಗಾಲದಲ್ಲಿ ಇವುಗಳ ಹೊಂಡಗಳು ಅಪಾಯಕಾರಿಯಾಗಿವೆ. ನಿಟ್ಟೆ, ಸಾಂತೂರು, ನಂದಳಿಕೆ, ಶಿವಪುರ, ಕಣಜಾರು, ಕುಕ್ಕುಂದೂರು, ಕಲ್ಯಾ, ಪಳ್ಳಿ, ಸೂಡಾ, ರೆಂಜಾಳ, ಬೆಳ್ಮಣ್‌, ಎರ್ಲಪಾಡಿ, ಕಡ್ತಲ, ಇನ್ನಾ,…

 • ಅಪಾಯಕಾರಿ ಸ್ಥಿತಿಯಲ್ಲಿ ಮರಗಳು

  ಕಾರ್ಕಳ: ಮುರತ್ತಂಗಡಿ – ಇರ್ವತ್ತೂರು ಸಂಪರ್ಕಿಸುವ ಕುಕ್ಕಟ್ಟೆ ಎಂಬಲ್ಲಿ ರಸ್ತೆ ಬದಿ ಮರಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಜೋರು ಗಾಳಿ ಮಳೆ ಬಂದಲ್ಲಿ ಮರ ಉರುಳಿ ಬೀಳುವಂತಿದ್ದರೂ ಸಂಬಂಧ ಪಟ್ಟವರು ಕ್ಯಾರೇ ಅನ್ನುತ್ತಿಲ್ಲ. ಮರ ಬಿದ್ದಲ್ಲಿ ವಿದ್ಯುತ್‌ ತಂತಿ ಮೇಲೆಯೇ…

 • ಕಾರ್ಕಳ: ಧಾರಾಕಾರ ಮಳೆ

  ಕಾರ್ಕಳ: ಬುಧವಾರವೂ ಕಾರ್ಕಳ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದ್ದು, ಯಾವುದೇ ಹಾನಿಯಾದ ಕುರಿತು ವರದಿಯಾಗಿಲ್ಲ. ಕಾರ್ಕಳ, ಕೆರ್ವಾಶೆ, ಬೇಳಿಂಜೆ ಪ್ರದೇಶಗಳಲ್ಲಿ ಅತಿಯಾಗಿ ಮಳೆಯಾಗಿತ್ತು. ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ ಕಾರಣ…

 • ಕಲ್ಯಾ: ಅಭಿವೃದ್ಧಿ ಕಾಣದ ಮಲ್ಲಯಬೆಟ್ಟು ರಸ್ತೆ

  ಪಳ್ಳಿ: ಕಲ್ಯಾ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಲ್ಲಯಬೆಟ್ಟು ಸಂಪರ್ಕಿಸುವ ರಸ್ತೆಯ ಸುಮಾರು 400 ಮೀ. ರಸ್ತೆ ಡಾಮರು ಕಾಣದೆ ಸಂಚಾರಕ್ಕೆ ಕಷ್ಟವಾಗಿದೆ. ಕಲ್ಯಾ ಮಲ್ಲಯಬೆಟ್ಟು ಕುಂಟಾಡಿ ಸಂಪರ್ಕ ರಸ್ತೆ ಅವಿಭಜಿತ ಪಳ್ಳಿ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಸಂದರ್ಭ 8 ವರ್ಷಗಳ…

 • ಕಾರ್ಕಳ ತಾಲೂಕಿನಾದ್ಯಂತ ಉತ್ತಮ ಮಳೆ

  ಅಜೆಕಾರು: ಕಾರ್ಕಳ ತಾಲೂಕಿನಾದ್ಯಂತ ಜು. 9ರಂದು ಬೆಳಗ್ಗೆಯಿಂದಲೇ ಉತ್ತಮವಾಗಿ ಮಳೆ ಬೀಳುತ್ತಿದ್ದು ತಾಲೂಕಿನ ನದಿ ತೊರೆಗಳು ತುಂಬಿ ಹರಿಯುತ್ತಿದೆ. ಪೂರ್ತಿ ಜೂನ್‌ ತಿಂಗಳು ಮಳೆ ಇಲ್ಲದೆ ಸಂಕಷ್ಟ ಪಟ್ಟಿದ್ದ ಕೃಷಿಕರು ಮಳೆಯಾಗುತ್ತಿರುವುದಕ್ಕೆ ಸಂತಸ ಪಟ್ಟಿದ್ದಾರೆ. ದಿನವಿಡೀ ಸುರಿದ ಮಳೆಯಿಂದಾಗಿ…

 • ವರ್ಷಕಳೆದರೂ ಸೋಲಾರ್‌ ಬ್ಯಾಟರಿ ಕಳ್ಳರ ಪತ್ತೆಯಿಲ್ಲ !

  ಕಾರ್ಕಳ: ಪಳ್ಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸೋಲಾರ್‌ ಬ್ಯಾಟರಿ ಕಳ್ಳತನವಾಗಿ ವರ್ಷವಾಗುತ್ತ ಬಂದರೂ ಕಳ್ಳರ ಪತ್ತೆಯಿನ್ನೂ ಆಗಿಲ್ಲ. ಪಂಚಾಯತ್‌ ವ್ಯಾಪ್ತಿಯಲ್ಲಿ ಒಟ್ಟು 41 ಸೋಲಾರ್‌ ದೀಪಗಳನ್ನು ಅಳವಡಿಸಲಾಗಿತ್ತು. ಅವುಗಳಲ್ಲಿ ಕಲ್ಕಾರ್‌, ಪಳ್ಳಿ ಪೇಟೆ, ವಾಸುಕಿ ಸುಬ್ರಮಣ್ಯ ರಸ್ತೆ ಬಳಿ…

ಹೊಸ ಸೇರ್ಪಡೆ

 • ಅರಂತೋಡ: ಬದುಕು ನಾವು ಅಂದುಕೊಂಡಂತೆ ಇರುವುದಿಲ್ಲ. ಅದೆಷ್ಟೋ ಆಕಸ್ಮಿಕ ತಿರುವುಗಳು ಘಟಿಸುತ್ತವೆ. ಆದರೂ ಎದೆಗುಂದದೆ ಸಾಧನೆ ಮಾಡುವವರಿದ್ದಾರೆ. ಒಂದು ಕಾಲು ಹಾಗೂ...

 • ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಾಜನತೆ ಅಭೂತಪೂರ್ವ ಆಶೀರ್ವಾದ ಮಾಡಿದ್ದಾರೆ. ಪಕ್ಷದ ಮೇಲೆ ಇನ್ನಷ್ಟು ಜವಾಬ್ದಾರಿಯನ್ನು ಹೊರಿಸಿದ್ದಾರೆ. ಜನತೆಯ...

 • ನಿಶ್ಮಿತಾ, ನಿನ್ನನ್ನು ತುಂಬಾ ಎಣಿಸ್ತಾ ಇದ್ದೇನೆ. ಯಾವಾಗ ಬರ್ತೀಯಾ?'' ""ಯಾವ ಪುರುಷಾರ್ಥಕ್ಕೆ ಬರ್ಬೇಕು ನಾನು?'' ""ಹಾಗಂದ್ರೆ ಹೇಗೆ ಮಗಾ? ನಂಗೆ ನಿನ್ನನ್ನು ಮತ್ತು...

 • ಪುತ್ತೂರು: ಪ್ರತಿಯೊಬ್ಬನ ಜೀವನದಲ್ಲಿ ಆತ ಅರಿತಿರುವ ಸಾಮಾನ್ಯ ಜ್ಞಾನ ಮುಖ್ಯವೆನಿಸುತ್ತದೆ. ಏಕೆಂದರೆ ಬದುಕಿಗೆ ಅನ್ನ ನೀಡುವುದು ಸಾಮಾನ್ಯ ಜ್ಞಾನ ಎಂದು ಮಾಜಿ...

 • ಪಣಜಿ: ಗೋವಾದ ಪೊಲೀಸ್‌ ಮಹಾ ನಿರ್ದೇಶಕ(ಡಿಜಿಪಿ) ಪ್ರಣಬ್‌ ನಂದಾ(57) ಅವರು ಕರ್ತವ್ಯಕ್ಕೆಂದು ದಿಲ್ಲಿಗೆ ತೆರಳಿದ್ದಾಗ ಹೃದಯಾಘಾತದಿಂದ ಅಸುನೀಗಿದ್ದಾರೆ. ಶುಕ್ರವಾರ...