karkala

 • ಕುಂದಾಪುರ, ಕಾರ್ಕಳ ತಾಲೂಕಿನ ಹಲವೆಡೆ ತಂಪೆರೆದ ಮಳೆರಾಯ

  ಕುಂದಾಪುರ/ ಕಾರ್ಕಳ/ ಅಜೆಕಾರು: ಕುಂದಾಪುರದ ವಿವಿಧೆಡೆ ಬುಧವಾರ ರಾತ್ರಿ ತುಂತುರು ಮಳೆ ಮತ್ತು ಗುರುವಾರ ಸಂಜೆ ವೇಳೆಗೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಬೆಳ್ವೆ, ಸಿದ್ದಾಪುರ, ಅಮಾಸೆಬೈಲು ಸಹಿತ ಕೆಲವೆಡೆ ಗಳಲ್ಲಿ ಗುರುವಾರ ಸಂಜೆ ಗುಡುಗು ಸಹಿತ ಉತ್ತಮ…

 • ಮರ್ಣೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ

  ಅಜೆಕಾರು: ಮರ್ಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು ಪಂಚಾಯತ್‌ ವತಿಯಿಂದ ಎ. 6ರಿಂದ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಪ್ರಾರಂಭವಾಗಲಿದೆ. ಗ್ರಾ.ಪಂ. ವ್ಯಾಪ್ತಿಯ ದೆಪುತ್ತೆ, ಕಿರೆಂಚಿಬೈಲು, ಗುಡ್ಡೆಯಂಗಡಿ, ಕಾಡುಹೊಳೆ, ಹೆರ್ಮುಂಡೆ, ನೇಲ್‌ನೆಕ್ಕರೆ, ಎಣ್ಣೆಹೊಳೆ, ಬೊಂಡುಕುಮೇರಿ, ಕೈಕಂಬ…

 • “ಪ್ರಜಾಪ್ರಭುತ್ವ ಬಲಪಡಿಸಿ, ಚುನಾವಣೆ ಘನತೆ ಉಳಿಸಿ’

  ಕಾರ್ಕಳ: ಜಿಲ್ಲಾಡಳಿತ ಉಡುಪಿ, ತಾಲೂಕು ಆಡಳಿತ ಕಾರ್ಕಳ ಇವುಗಳ ವತಿಯಿಂದ ಎ. 3ರಂದು ಕಾರ್ಕಳದ ಸ್ವರಾಜ್‌ ಮೈದಾನದಿಂದ ಗಾಂಧಿ ಮೈದಾನ ತನಕ ಮತದಾನ ಜಾಗೃತಿ ಜಾಥ ನಡೆಯಿತು. ತಾ| ಸಹಾಯಕ ಚುನಾವಣಾ ಅಧಿಕಾರಿ ಸಂತೋಷ್‌ ಕುಮಾರ್‌ ಚಾಲನೆ ನೀಡಿದರು….

 • ಕಾರ್ಕಳ ಕೋರ್ಟ್‌ ಸ್ಥಳಾಂತರ

  ಕಾರ್ಕಳ: ಪೊಲೀಸ್‌ ಠಾಣೆ ಸಮೀಪದಲ್ಲಿರುವ ನ್ಯಾಯಾಧೀಶರ ವಸತಿಗೃಹಕ್ಕೆ ಕಾರ್ಕಳ ಕೋರ್ಟ್‌ ಸ್ಥಳಾಂತರಗೊಂಡು ಎ. 1ರಿಂದ ಕಾರ್ಯಾಚರಿಸುತ್ತಿದೆ. ಐತಿಹಾಸಿಕ ಹಿನ್ನೆಲೆಯ ಕಾರ್ಕಳ ಕೋರ್ಟ್‌ ಶತಮಾನಗಳಿಂದ ಪೆರ್ವಾಜೆ ಎಂಬಲ್ಲಿ ಕಾರ್ಯಾಚರಿಸುತ್ತಿತ್ತು. ಹೊಸ ಕಟ್ಟಡ ನಿರ್ಮಾಣಕ್ಕಾಗಿ ಸರಕಾರದಿಂದ ಅನುದಾನ ಮಂಜೂರುಗೊಂಡ ಹಿನ್ನೆಲೆಯಲ್ಲಿ ಹಳೆ…

 • ಶೋಭಾ ಮತ್ತೂಮ್ಮೆ ಸಂಸದೆಯಾಗಲಿದ್ದಾರೆ: ಕೋಟ

  ಕಾರ್ಕಳ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅತ್ಯಧಿಕ ಮತಗಳ ಅಂತರದಿಂದ ಗೆದ್ದು ಮತ್ತೂಮ್ಮೆ ಸಂಸದೆಯಾಗಲಿದ್ದಾರೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ್‌ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಮಾ.31ರಂದು ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸಭಾಂಗಣದಲ್ಲಿ…

 • ಕರಾವಳಿಯ ವಿವಿಧೆಡೆ ಸಾಧಾರಣ ಮಳೆ

  ಮಂಗಳೂರು/ ಅಜೆಕಾರು: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಶನಿವಾರ ಸಂಜೆ ವೇಳೆಗೆ ಸಾಧಾರಣ ಮಳೆಯಾಗಿದೆ. ಸುಬ್ರಹ್ಮಣ್ಯ ಮತ್ತು ಕಾರ್ಕಳದ ಅಜೆಕಾರು, ನಾರಾವಿ ಸುತ್ತಮುತ್ತಲ ಮಾ. 30ರ ಸಂಜೆ 4ರ ಸುಮಾರಿಗೆ ಮಳೆ ಸುರಿದಿದೆ. ಅಂಡಾರು, ಶಿರ್ಲಾಲು, ಕೆರ್ವಾಶೆ,…

 • ಶಿಥಿಲಾವಸ್ಥೆಯಲ್ಲಿ ಅಜೆಕಾರು ಓವರ್‌ ಹೆಡ್‌ ಟ್ಯಾಂಕ್‌

  ಅಜೆಕಾರು: ಮರ್ಣೆ ಗ್ರಾ.ಪಂ. ವ್ಯಾಪ್ತಿಗೆ ಕುಡಿಯುವ ನೀರು ಒದಗಿಸುವ ಪ್ರಮುಖ ಓವರ್‌ ಹೆಡ್‌ ಟ್ಯಾಂಕ್‌ ಸಂಪೂರ್ಣ ಬಿರುಕು ಬಿಟ್ಟಿದ್ದು ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಇರುವುದು ಸ್ಥಳೀಯರನ್ನು ಕಾಡುತ್ತಿದೆ. ಸುಮಾರು 50 ವರ್ಷಗಳ ಹಿಂದೆ ನಿರ್ಮಾಣ ಗೊಂಡಿರುವ ಈ…

 • ಬಂಡಿಮಠದಲ್ಲಿ ಪೋಲಾಗುತ್ತಿದೆ ನೀರು … ಕೇಳುವವರಿಲ್ಲ ಯಾರೂ !

  ಕಾರ್ಕಳ: ಹನಿ ನೀರು ಅಮೂಲ್ಯ ವಾಗಿರುವ ಈ ಬೇಸಗೆಯಲ್ಲೂ ಕಾರ್ಕಳದ ಬಂಡಿಮಠ ಸಂಪ್‌ನಿಂದ ಭಾರೀ ಪ್ರಮಾಣದ ನೀರು ಹರಿದು ಪೋಲಾಗುತ್ತಿರುವ ದೃಶ್ಯ ಕಂಡುಬರುತ್ತಿದೆ. ಬಿರು ಬಿಸಿಲಿಗೆ ಕೆರೆಬಾವಿ ನೀರು ಬತ್ತಿ ನೀರಿಗಾಗಿ ಪರಿತಪಿಸುತ್ತಿರುವ ಈ ಸಮಯದಲ್ಲಿ ಪುರಸಭಾ ವ್ಯಾಪ್ತಿಯ…

 • ಕಾರ್ಕಳ: ನಿರುಪಯುಕ್ತ ಸ್ವಾಗತ ಫ‌ಲಕ‌

  ಕಾರ್ಕಳ: 4 ವರ್ಷಗಳ ಹಿಂದೆ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸ್ವಾಗತ ಫ‌ಲಕವೊಂದು ಜೋಡುರಸ್ತೆಯ ಮೂಲೆಯಲ್ಲಿ ಕಾಣದಂತೆ ಪಾಳುಬಿದ್ದಿದೆ. 2015ರ ಕಾರ್ಕಳ ಬಾಹುಬಲಿ ಮಹಾ ಮಸ್ತಕಾಭಿಷೇಕ ಸಂದರ್ಭ ಸರಕಾರದಿಂದ ಲಭಿಸಿದ ವಿಶೇಷ ಅನುದಾನದಲ್ಲಿ ಪುರಸಭೆಯು 8…

 • ಮುಂಡ್ಕೂರು ಕನ್ನಡ ಬೆಟ್ಟು ಕಾಲನಿ: ಮುಗಿಯದ ನೀರಿನ ಸಮಸ್ಯೆ

  ಬೆಳ್ಮಣ್‌: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಬಹುತೇಕ ಪರಿಸರಗಳಿಗೆ ಸ್ವಜಲಧಾರಾ ಯೋಜನೆಯ ಮೂಲಕ ಮನೆ ಮನೆಗೆ ನಳ್ಳಿ ನೀರಿನ ಸಂಪರ್ಕ ಕಲ್ಪಿಸುವ ಮೂಲಕ ನೀರಿನ ಸಮಸ್ಯೆ ದೂರವಾಗಿದ್ದರೂ ಪೊಸ್ರಾಲು ಕನ್ನಡಬೆಟ್ಟು ಪರಿಸರದ ನೀರಿನ ಸಮಸ್ಯೆ ಇನ್ನೂ ಜೀವಂತವಾಗಿದೆ….

 • “ಪ್ರಯತ್ನ,  ಶ್ರದ್ಧೆ, ಶಿಸ್ತಿನಿಂದ ಯಶಸ್ಸು’

  ಕಾರ್ಕಳ: ಬದುಕಿನಲ್ಲಿ ಶಿಸ್ತು ಬಹಳ ಮುಖ್ಯವಾಗಿದ್ದು, ಪ್ರಯತ್ನ,  ಶ್ರದ್ಧೆ, ಶಿಸ್ತು ನಮ್ಮಲ್ಲಿದ್ದರೆ ಯಶಸ್ವಿ ವ್ಯಕ್ತಿಯಾಗಲು ಸಾಧ್ಯವೆಂದು ಸಿಂಡಿಕೇಟ್‌ ಬ್ಯಾಂಕ್‌ನ ನಿವೃತ್ತ ಚೀಫ್ ಜೆನೆರಲ್‌ ಮ್ಯಾನೇಜರ್‌  ಕೆ. ದೇವಾನಂದ್‌ ಉಪಾಧ್ಯಾಯ ಅವರು ಹೇಳಿದರು. ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಹಳೆವಿದ್ಯಾರ್ಥಿ ಸಂಘದ…

 • ಅಂಗಳದಲ್ಲೇ ತರಕಾರಿ ಬೆಳೆಯುವ ತಾತ

  ಕಾರ್ಕಳ: ಕೃಷಿ ಭೂಮಿಯಿದ್ದರೂ ಕನಿಷ್ಟಪಕ್ಷ ಕುಟುಂಬಕ್ಕೆ ಬೇಕಾಗುವಷ್ಟು ತರಕಾರಿ ಬೆಳೆಯಲು ಹಿಂಜರಿಯುವ ಇಂದಿನ ಕಾಲದಲ್ಲಿ ಕಾಬೆಟ್ಟು ಪರಿಸರದ ತಾತ ಒಬ್ಬರು ಅಂಗಳದಲ್ಲೇ ತಮಗೆ ಬೇಕಾದ ತರಕಾರಿಯನ್ನು ಸಾವಯವವಾಗಿ ಬೆಳೆದು ಅನೇಕರಿಗೆ ಮಾದರಿಯಾಗಿದ್ದಾರೆ. ಅವರೇ ರಘುನಾಥ ಶೆಣೈ. ಅಂಚೆ ಇಲಾಖೆಯ…

 • ಬತ್ತದ ಕೆರೆಗೆ ಮೊರೆ ಹೋಗಲು ಕರೆ

  ಬೆಳ್ಮಣ್‌: ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮ ಪಂಚಾಯತ್‌ನಲ್ಲಿ ನೀರಿನ ಕೊರತೆ ಬಾಧಿಸುತ್ತಿದ್ದು, ಜನರ ಬವಣೆ ನೀಗಿಸಲು ಪಂಚಾಯತ್‌ ಆಡಳಿತ ಸೂಕ್ತ ಕ್ರಮ ಕೈಗೊಳ್ಳುವತ್ತ ಮನ ಮಾಡಿದೆ. ಪಂಚಾಯತ್‌ನ ಮಾವಿನಕಟ್ಟೆ ಪರಿಸರಕ್ಕೆ ಸುಮಾರು 12 ದಿನಗಳಲ್ಲಿ ಟ್ಯಾಂಕರ್‌ ಮೂಲಕ ನೀರು…

 • ತಾಲೂಕು ಕಚೇರಿಯಲ್ಲಿ  ಅರ್ಜಿ ಸಲ್ಲಿಕೆಗಾಗಿ ಜನಸಂದಣಿ

  ಕಾರ್ಕಳ: ಆರ್‌ಟಿಸಿ ಪಡೆಯಲು ಮತ್ತು 57 ಸಿ ಅರ್ಜಿ ಸಲ್ಲಿಕೆಗಾಗಿ ಫ‌ಲಾನುಭವಿಗಳು ತಾಲೂಕು ಕಚೇರಿಯತ್ತ ಧಾವಿಸಿದ್ದು, ಪರಿಣಾಮ ತಾಲೂಕು ಕಚೇರಿಯಲ್ಲಿ ಜನಸಂದಣಿಯೇ ಕಂಡುಬರುತ್ತಿದೆ. ಹೀಗಾಗಿ ಜನತೆ ತಮ್ಮ ಕಾರ್ಯವಾಗದೇ ತಾಲೂಕು ಕಚೇರಿಯಲ್ಲೇ ಕಾಲ ಕಳೆಯುವಂತಾಗಿದೆ. ಚುನಾವಣೆ ದಿನಾಂಕ ಘೊಷಣೆಯಾದ…

 • ಹಿರ್ಗಾನ: ಅಭಿವೃದ್ಧಿ ಕಾಣದ ಹರಿಯಪ್ಪ ಕೆರೆ

  ಅಜೆಕಾರು: ಹಿರ್ಗಾನ ಗಾ.ಪಂ. ವ್ಯಾಪ್ತಿಯ ಪ್ರಾಚೀನ ಹರಿಯಪ್ಪ ಕೆರೆಯು ಸೂಕ್ತ ನಿರ್ವಹಣೆಯಿಲ್ಲದೆ ಹೂಳು ತುಂಬಿ ಮೈದಾನದಂತಾಗಿದೆ. ಹಿಂದೆ ಬೇಸಗೆಯಲ್ಲಿಯೂ ಸಮೃದ್ಧ ನೀರಿನಿಂದ ತುಂಬಿರುತ್ತಿದ ಕೆರೆ ಇತ್ತೀಚಿನ ವರ್ಷಗಳಲ್ಲಿ ಬೇಸಗೆಗೂ ಮುನ್ನವೇ ನೀರು ಬರಿದಾಗಿ ಆಟದ ಮೈದಾನದಂತಾಗುತ್ತಿದೆ. ಕೆರೆಯಲ್ಲಿ ತುಂಬಿ…

 • ಉದ್ಘಾಟನೆಗೆ ಸಿದ್ಧಗೊಂಡಿದೆ ಕಾರ್ಕಳ ಪ್ರವಾಸಿ ಮಂದಿರ

  ಕಾರ್ಕಳ: ಪೆರ್ವಾಜೆ ಶಾಲಾ ಸಮೀಪ ಲೋಕೋಪಯೋಗಿ ಇಲಾಖೆಯು ನಿರ್ಮಿಸಿದ  ಪ್ರವಾಸಿ ಮಂದಿರದ ಕಾಮಗಾರಿ ಪೂರ್ಣ ಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.   ಕಳೆದ ವರ್ಷ ಶಿಲಾನ್ಯಾಸಗೊಂಡಿರುವ ಕಾರ್ಕಳ ಪ್ರವಾಸಿ ಬಂಗಲೆಯು  ರೂ. 1.5 ಕೋಟಿ ವೆಚ್ಚದಲ್ಲಿ 174 ಚದರಡಿ ವಿಸ್ತೀರ್ಣದಲ್ಲಿ…

 • ಕಾರ್ಕಳ ತಾ| 10 ಸಾವಿರ ಅನಧಿಕೃತ ಮನೆಗಳು…!

  ಬೆಳ್ಮಣ್‌: ಕಾರ್ಕಳ ತಾಲೂಕಿನ ಪುರಸಭೆ ಸೇರಿದಂತೆ 34 ಗ್ರಾ.ಪಂ. ವ್ಯಾಪ್ತಿಯ ಸುಮಾರು 10 ಸಾವಿರಕ್ಕೂ ಮಿಕ್ಕಿದ ಮನೆಗಳಿಗೆ ತೆರವು ಭೀತಿ ಉಂಟಾಗಿದ್ದು, 94ಸಿ ಹಾಗೂ 94 ಸಿಸಿಯಡಿಯಲ್ಲಿ ಅರ್ಜಿ ಸಲ್ಲಿಸಿ ಮನೆ ಕಟ್ಟಿಕೊಂಡ ಫ‌ಲಾನುಭವಿಗಳು ಇದೀಗ ನೆಲೆ ಕಳೆದುಕೊಳ್ಳುವ…

 • ಕಾರ್ಕಳ ತಾ|: ಪಾಲ ಸಂಕಗಳಿಗೆ ಮುಕ್ತಿ

  ಕಾರ್ಕಳ: ತಾಲೂಕಿನಲ್ಲಿ ಕಾಲು ಸಂಪರ್ಕ ನಿರ್ಮಾಣಕ್ಕೆ 12 ಕೋಟಿ ರೂ. ಬಿಡುಗಡೆಗೊಂಡಿದ್ದು, ತಾಲೂಕಿನೆಲ್ಲೆಡೆ ಸುಮಾರು 246 ಕಾಲು ಸೇತುವೆಗಳ ನಿರ್ಮಾಣವಾಗಲಿದೆ. ರಾಜ್ಯ ಸರಕಾರ ಶಾಲಾ ಮಕ್ಕಳ ಅನುಕೂಲಕ್ಕಾಗಿ ಜಾರಿಗೊಳಿಸಿದ ಶಾಲಾ ಸಂಪರ್ಕ ಸೇತು ಯೋಜನೆಯಡಿ ಅನುದಾನ ದೊರೆಯುತ್ತಿದ್ದು, ಮಳೆಗಾಲಕ್ಕೆ…

 • ವಿತರಣೆಯಾಗದೆ ತಾ.ಪಂ. ಕಚೇರಿಯಲ್ಲಿ ರಾಶಿ ಬಿದ್ದ ಬಟ್ಟೆ  ಬ್ಯಾಗ್‌ಗಳು!

  ಕಾರ್ಕಳ: ಪ್ಲಾಸ್ಟಿಕ್‌ ಮುಕ್ತ ಸಮಾಜ ನಿರ್ಮಾಣದ ಕುರಿತಂತೆ ಜಾಗೃತಿ, ಯೋಜನೆಗಳು ಆಗುತ್ತಲೇ ಇರುತ್ತವೆ. ಆದರೆ ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಂದಾಗುವವರು ಬಹಳ ವಿರಳ. ಇದಕ್ಕೊಂದು ತಾಜಾ ಉದಾಹರಣೆ ಕಾರ್ಕಳ ತಾಲೂಕು ಪಂಚಾಯತ್‌ನಲ್ಲಿ ವಿತರಣೆಯಾಗದೇ ಉಳಿಸಿಕೊಂಡಿರುವ ಬಟ್ಟೆ ಬ್ಯಾಗ್‌ಗಳು. ಮನವಿಗೆ…

 • “ಸಾಂಪ್ರದಾಯಿಕ ಕ್ರೀಡೆಗೆ ಪ್ರೋತ್ಸಾಹ ಅಗತ್ಯ’

  ಕಾರ್ಕಳ: ಶಾರೀರಿಕ ವ್ಯಾಯಾಮ ಮತ್ತು ಮನೋಲ್ಲಾಸಕ್ಕೆ ಕ್ರೀಡೆ ಅತ್ಯಂತ ಸಹಕಾರಿ. ಕ್ರೀಡೆಯನ್ನು ಜೀವನದ ಭಾಗವಾಗಿ ಅಳವಡಿಸಿಕೊಂಡಲ್ಲಿ ದೇಹ ಮತ್ತು ಮನಸ್ಸನ್ನು ಸದೃಢವಾಗಿಡಬಹುದು. ಇಂದಿನ ದಿನಗಳಲ್ಲಿ ಸಾಂಪ್ರದಾಯಿಕ ಕ್ರೀಡೆಗಳಿಗೂ ಅಗತ್ಯ ಪ್ರೋತ್ಸಾಹ ದೊರೆಯಬೇಕೆಂದು ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಕೆ….

ಹೊಸ ಸೇರ್ಪಡೆ