Karnataka Assembly Election

 • ಮಧ್ಯರಾತ್ರಿಯಿಂದ ಮುಂಜಾನೆವರೆಗೆ

  ಹೊಸದಿಲ್ಲಿ: ಸದ್ದು…ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯ ರಾತ್ರಿಯೂ ವಿಚಾರಣೆ ನಡೆದಿದೆ..!ಮೂರು ವರ್ಷಗಳ ಹಿಂದೆ ಉಗ್ರ ಯಾಕುಬ್‌ ಮೆನನ್‌ ಗಲ್ಲು ಶಿಕ್ಷೆ ವಿಚಾರವಾಗಿ ತಡರಾತ್ರಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಬುಧವಾರ ರಾತ್ರಿ ಕರ್ನಾಟಕ ರಾಜಕೀಯ ಹೈಡ್ರಾಮಾಕ್ಕಾಗಿ ನಿದ್ದೆಗೆಟ್ಟು ವಾದ-ಪ್ರತಿವಾದ ಆಲಿಸಿತು….

 • ಬಿರುಗಾಳಿ ನಂತರದ ಮೌನ ರಾಜ್ಯವ ಹಸನಾಗಿಸಲಿ

  ಹೊಸ ಸರ್ಕಾರದ ಮುಂದಿರುವ ಈ ಸವಾಲು ಬಹಳ ಗಂಭೀರ ಸ್ವರೂಪದ್ದು. ಚುರು ಕಾಗಿರುವ ಹೊಸ ಪೀಳಿಗೆಯ ಜನಸಾಮಾನ್ಯರು ಮುಲಾಜಿಲ್ಲದೇ ತಪ್ಪುಗಳನ್ನು ಹುಡುಕಿ ಸಮಾಜದ ಮುಂದೆ ಬೆತ್ತಲಾಗಿಸುತ್ತಾರೆ ಅನ್ನುವ ಅಂಜಿಕೆ ರಾಜಕೀಯ ನಾಯಕರಿಗಿರಲಿ. ಮತ ಚಲಾವಣೆ ಎಂಬುದು ಜನರ ಮನದ ತೀರ್ಪಾಗಿ…

 • ಇಲ್ಲಿ  ಫ‌ಲಿತಾಂಶಕ್ಕಿಂತ ಕುತೂಹಲವೇ ರೋಚಕ

  ಉಡುಪಿ: ಈ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮೋದಿಯವರ ಹೈ ವೋಲ್ಟೆàಜ್‌ ಭಾಷಣ ಯಾವ ರೀತಿಯ ನಿರೀಕ್ಷೆಯನ್ನು ಮೂಡಿಸಿತ್ತೋ ಅದೇ ತೆರನಾದ ಫ‌ಲಿತಾಂಶ ಕುತೂಹಲ ಕಾದು ಕೊಂಡಿದ್ದು ಉಡುಪಿ ವಿಧಾನಸಭಾ ಕ್ಷೇತ್ರ. ಕೊನೆ ಕ್ಷಣದವರೆಗೂ ಉಭಯ ಆಭ್ಯರ್ಥಿಗಳಲ್ಲೂ (ಕಾಂಗ್ರೆಸ್‌- ಪ್ರಮೋದ್‌ ಮಧ್ವರಾಜ್‌, ಬಿಜೆಪಿ-…

 • ಕರಾವಳಿಯಲ್ಲಿ ಇನ್ನೇನಿದ್ದರೂ ಸಚಿವ ಸ್ಥಾನದ ಲೆಕ್ಕಾಚಾರ

  ಮಂಗಳೂರು: ರಾಜ್ಯದಲ್ಲಿ ಹೊಸ ಸರಕಾರ ರಚನೆ ಕುರಿತಂತೆ ಬೆಂಗಳೂರಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌-ಜೆಡಿಎಸ್‌ ಸರ್ಕಸ್‌ ನಡೆಯುತ್ತಿದ್ದರೆ, ಕರಾವಳಿಯಲ್ಲಿ ಸಚಿವ ಸ್ಥಾನ ಯಾರಿಗೆ ಎಂಬ ಲೆಕ್ಕಾಚಾರ ಶುರುವಾಗಿದೆ.  ಬಿಜೆಪಿ ಸರಕಾರ ರಚನೆಯಾದರೆ, ದಕ್ಷಿಣ ಕನ್ನಡದಲ್ಲಿ 7 ಸ್ಥಾನ ಹಾಗೂ ಉಡುಪಿ…

 • ಉಡುಪಿ: ಮೊದಲ ಬಾರಿಗೆ ಐದೂ ಕಮಲ

  ಉಡುಪಿ: ಇದೇ ಮೊದಲ ಬಾರಿಗೆ ಉಡುಪಿ ಜಿಲ್ಲೆಯ ಎಲ್ಲ 5 ಸ್ಥಾನಗಳು ಬಿಜೆಪಿಗೆಒಲಿದಿವೆ. ಉಡುಪಿ ಬಿಜೆಪಿ ಜಿಲ್ಲೆಯಾಗಿ ರೂಪು ಗೊಂಡಿದೆ. ಹಿಂದೆ ಎಲ್ಲ ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು ಪಡೆದದ್ದಿದೆ. 2005ರಲ್ಲಿ ಬಾರಿ ಎಲ್ಲ ಜಿ.ಪಂ. ಸ್ಥಾನ ಗಳು (24)…

 • ಮಲೆನಾಡಲ್ಲಿ  ಬಿಜೆಪಿ ಜಯಭೇರಿ

  ಶಿವಮೊಗ್ಗ: ಜಿಲ್ಲೆಯಲ್ಲಿ ಬಿಜೆಪಿ ಅಲೆ ಎದ್ದಿದ್ದು, ಒಟ್ಟು 7 ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಕ್ಷರಶಃ ಧೂಳೀಪಟವಾಗಿದೆ. 2013ರ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಬಿಜೆಪಿ ಗೆದ್ದಿರಲಿಲ್ಲ. ಕಾಂಗ್ರೆಸ್‌ 3, ಜೆಡಿಎಸ್‌…

 • ಇಂದು ಮತ ಎಣಿಕೆ: ಸರ್ವ ಸಿದ್ಧತೆ ಪೂರ್ಣ

  ಮಂಗಳೂರು : ಭಾರೀ ಕುತೂಹಲಕ್ಕೆ ಕಾರಣವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಮಂಗಳವಾರ ನಿರ್ಧಾರವಾಗಲಿದ್ದು, ಮತ ಎಣಿಕೆ ನಡೆಯಲಿರುವ ನಗರದ ಬೋಂದೆಲ್‌ನಲ್ಲಿರುವ ಮಹಾತ್ಮಾ ಗಾಂಧಿ ಶತಾಬ್ದ ಶಿಕ್ಷಣ ಸಂಸ್ಥೆ ಸುತ್ತಮುತ್ತ ಪೊಲೀಸ್‌ ಸರ್ಪಗಾವಲು…

 • ಮತ ಎಣಿಕೆ: ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

  ಸುಳ್ಯ: ವಿಧಾನಸಭಾ ಚುನಾವಣೆ ಮತ ಎಣಿಕೆ ಮಂಗಳೂರಿನಲ್ಲಿ ಮೇ 15 ಕ್ಕೆ ನಡೆಯಲಿದೆ. ಸುಳ್ಯ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಗೆ ಮಂಗಲ(ಳ)ವಾರ ಒಲಿಯಲಿದೆ ಅನ್ನುವ ಕುತೂಹಲ ಮೂಡಿದೆ..! ಸುಳ್ಯ, ಕಡಬ ಪೂರ್ಣ ಹಾಗೂ ಪುತ್ತೂರು ಮತ್ತು ಬೆಳ್ತಂಗಡಿಯ ಆಯ್ದ ಗ್ರಾಮಗಳನ್ನು…

 • ಶಾಸಕರಿಗಿದೆ ಅಭಿವೃದ್ಧಿ ಕಾರ್ಯದ ಹೊಣೆ

  ಬೆಳ್ತಂಗಡಿ : ತಾಲೂಕಿನಲ್ಲಿ ಈಗಾಗಲೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಹೊಸದಾಗಿ ಆಯ್ಕೆಯಾಗುವ ಶಾಸಕರಿಗೆ ಸವಾಲುಗಳು ಬೆಟ್ಟದಷ್ಟಿವೆ ಎಂಬುದಂತೂ ನಿಜ. ತಾಲೂಕಿನ 81 ಗ್ರಾಮಗಳ, 48 ಗ್ರಾ.ಪಂ., ನಗರ ಪಂಚಾಯತ್‌ಗಳಲ್ಲಿ ಅಭಿ ವೃದ್ಧಿ ಕಾರ್ಯಗಳನ್ನು ನಡೆಸಿ ತಾಲೂ ಕನ್ನು ಮಾದರಿಯಾಗಿ…

 • ಮತ ಎಣಿಕೆ: ಸುಗಮ ಸಂಚಾರದಲ್ಲಿ ವ್ಯತ್ಯಯ

  ಮಹಾನಗರ : ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಕಾರ್ಯವು ನಗರದ ಬೋಂದೆಲ್‌ ಮಹಾತ್ಮಾ ಗಾಂಧಿ ಶತಾಬ್ದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆಯುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಿಂದ ಸುಮಾರು 10…

 • ದಕ್ಷಿಣ ಕನ್ನಡ, ಉಡುಪಿ ಮತ ಎಣಿಕೆಗೆ ಸನ್ನದ್ಧ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಗರದ ಬೋಂದೆಲ್‌ ಮಹಾತ್ಮಾ ಗಾಂಧಿ ಶತಾಬ್ದ ಹಿ. ಪ್ರಾ. ಶಾಲೆ ಹಾಗೂ ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ಮಂಗಳವಾರ ನಡೆಯಲಿದ್ದು, ಸರ್ವ ಸಿದ್ಧತೆ ಮಾಡಲಾಗಿದೆ. ಒಟ್ಟು 18…

 • ಪುರುಷ – ಮಹಿಳೆಯರ ನಡುವೆ 3 ಮಂದಿ ವ್ಯತ್ಯಾಸ

  ಬೆಳ್ತಂಗಡಿ : ತಾಲೂಕಿನಲ್ಲಿ ಒಟ್ಟು ಶೇ 81.5 ಮತದಾನವಾಗಿದ್ದು, ಪುರುಷರು ಹಾಗೂ ಮಹಿಳೆಯರು ಸಮಾನ ಮತದಾನ ಮಾಡುವ ಮೂಲಕ ಸಮಬಲ ಸಾಧಿಸಿದ್ದಾರೆ. ತಾಲೂಕಿನಲ್ಲಿ ಒಟ್ಟು 2,18,879 ಮತದಾರರು ಮತದಾನದ ಹಕ್ಕು ಪಡೆದಿದ್ದು, ಒಟ್ಟು 1,78,387 ಮಂದಿ ಮತ ಚಲಾಯಿಸಿದ್ದಾರೆ….

 • ನಾಳೆ ಪ್ರಕಟವಾಗಲಿದೆ ಮತದಾರರ ತೀರ್ಪು

  ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಒಟ್ಟು 58 ಅಭ್ಯರ್ಥಿಗಳ ಭವಿಷ್ಯವನ್ನು ಜಿಲ್ಲೆಯ ಮತದಾರ ಪ್ರಭುಗಳು ಶನಿವಾರ ಬರೆದಿದ್ದಾರೆ. ಇದರ ಅಂತಿಮ ತೀರ್ಪು ಮೇ 15ರಂದು ಹೊರಬೀಳಲಿದ್ದು, ಎಲ್ಲೆಡೆಯೂ ಕಾತರ-ಕುತೂಹಲ ಶುರುವಾಗಿದೆ. ಗೆಲುವು-ಸೋಲು ಯಾರ…

 • ಒತ್ತಡ ಇಳಿದು ಅಭ್ಯರ್ಥಿಗಳು ನಿರಾಳ

  ಮತದಾನ ಪ್ರಕ್ರಿಯೆ ಮುಗಿದ ಬಳಿಕ ಅಭ್ಯರ್ಥಿಗಳು ಒಂದಷ್ಟು ನಿರಾಳರಾಗಿದ್ದಾರೆ. ಪ್ರಚಾರದ ತಲೆಬಿಸಿ ಇಲ್ಲ. ಗೆಲುವಿನ ವಿಮರ್ಶೆ, ಲೆಕ್ಕಾಚಾರ ಮಾತ್ರ. ಕಳೆದೊಂದು ತಿಂಗಳಿಂದ ಪ್ರಚಾರದಲ್ಲಿ ನಿರತರಾಗಿದ್ದ ಅವರು ರವಿವಾರ ಮಕ್ಕಳು, ಕುಟುಂಬಿಕರೊಡನೆ ಕಾಲ ಕಳೆದರು. ವಿವಾಹ ಇತ್ಯಾದಿ ಸಮಾರಂಭಗಳಲ್ಲಿ ಪಾಲ್ಗೊಂಡರು….

 • ಮತಹಾಕಿ ಮಾದರಿಯಾದರು

  ಮತದಾನ ಎಂಬುದು ಪ್ರಜಾಪ್ರಭುತ್ವದ ಹಬ್ಬ.ಮೊದಲ ಮತದಾನವೆಂದು ಯುವಕರಷ್ಟೇ ಪುಳಕಗೊಳ್ಳುವುದಿಲ್ಲ. ಶತಾಯುಷಿಗಳೂ ಕೂಡಾ ಪ್ರಜಾಪ್ರತಿನಿಧಿಯ ಆಯ್ಕೆಗಾಗಿ ಬೆರಳಿಗೆ ಮಸಿ ಮಾಡಿಕೊಂಡು ಸಂಭ್ರಮಿಸುತ್ತಾರೆ. ಅಂತಹದ್ದೇ ಉತ್ಸವ,ಸಂಭ್ರಮ ರಾಜ್ಯಾದ್ಯಂತ ಶನಿವಾರ ಮಾಡಿತ್ತು.ಇಂತಹ ಝಲಕ್‌ಗಳು ಇಲ್ಲಿವೆ. ಮತದಾನಕ್ಕೆಂದು ಮನೆಯಿಂದ ಹೊರಗೆ ಕಾಲಿಡಲು ಆಲಸ್ಯ ತೋರುವವರಿಗೆ…

 • 71% ಮತದಾನ; ಕೆಲವು ಅಹಿತಕರ ,ಉಳಿದಂತೆ ಶಾಂತಿಯುತ

  ಬೆಂಗಳೂರು: 2019ರ ಲೋಕಸಭೆ ಚುನಾವಣೆಗೆ ಸೆಮಿಫೈನಲ್‌ ಎಂದೇ ಹೇಳಲಾಗುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಶೇ.71.05ರಷ್ಟು ಮತದಾನವಾಗಿದೆ. 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಶನಿವಾರ ಬಹುತೇಕ ಶಾಂತಿಯುತ ಮತದಾನ ನಡೆದಿದ್ದು 2,622 ಅಭ್ಯರ್ಥಿಗಳ ಭವಿಷ್ಯ ಬರೆದಿದ್ದಾರೆ. ಮತದಾನ ಹೆಚ್ಚಳಕ್ಕಾಗಿ…

 • ಮೋದಿಯೇ? ಗಾಂಧಿಯೇ? ಹೇಳಿ (ಮತದಾರ) ಸ್ವಾಮಿ!

  ಬಹುನಿರೀಕ್ಷಿತ ಮೇ 12 ಬಂದಿದೆ; ಮುಂಜಾನೆ ಈ ಪತ್ರಿಕೆ ತಲುಪುತ್ತಿದ್ದಂತೆಯೇ ಓದುಗ ಮತದಾರರು ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. 1952ರ ಪ್ರಥಮ ಕರ್ನಾಟಕ (ಆಗ ಮೈಸೂರು) ವಿಧಾನಸಭಾ ಚುನಾವಣೆಯ ಬಳಿಕ ಅವರೀಗ 15ನೆಯ ವಿಧಾನಸಭೆಯನ್ನು ಆರಿಸಲು ಮತದಾನ ನಡೆಸುತ್ತಿದ್ದಾರೆ. ಕಳೆದ ನಾಲ್ಕು…

 • ಸಾಲಿ ನೋಡಿಲ್ಲ, ಆದ್ರೆ ಓಟು ಹಾಕೋದು ಬಿಡಲ್ರೀ!

  ಉಡುಪಿ : ಉಡುಪಿ ಜಿಲ್ಲೆಗಳಲ್ಲಿ ಕೂಲಿ, ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿರುವ ಸಾವಿರಾರು ಮಂದಿ ಇದೀಗ ಊರಿನತ್ತ ಹೊರಟಿದ್ದಾರೆ, ಕಾರಣ ಮತದಾನಕ್ಕಾಗಿ. ಹೀಗೆ ಹೊರಟವರಲ್ಲಿ ಬಿಜಾಪುರ, ಬಾಗಲಕೋಟೆ ಸೇರಿದಂತೆ ಉ.ಕರ್ನಾಟಕದ ವಿವಿಧ ಜಿಲ್ಲೆಗಳ ಜನರಿದ್ದು, ಇವರಲ್ಲಿ ಅನೇಕರಿಗೆ ಅಕ್ಷರ ಜ್ಞಾನವಿಲ್ಲ….

 • ಮೇ 12: ಪ್ರಜೆಗಳ ಪರಮಾಧಿಕಾರ ಸಾಕಾರ

  ಮಂಗಳೂರು: ಕರ್ನಾಟಕ ವಿಧಾನಸಭೆಯ 15ನೇ ಆವೃತ್ತಿಯನ್ನು ರೂಪಿಸಲು ಮೇ 12ರಂದು (ನಾಳೆ) ಚುನಾವಣೆ ನಡೆಯಲಿದೆ. ಮತದಾರರ ಪಾಲಿಗೆ ಇದು ಎಲ್ಲಾ ಚುನಾವಣೆಗಳಂತೆ ಪ್ರಜಾತಾಂತ್ರಿಕ ಪರಮಾಧಿಕಾರ ಚಲಾಯಿಸುವ ಸಂದರ್ಭವಾಗಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಅಲ್ಲಿ ಜಾಗೃತ ಮತದಾರರಿರಬೇಕು. ಈ ಜಾಗೃತಿಯಿಂದಲೇ ಜನಪರ…

 • ಬೇಗ ಹೋಗಿ ಮತಹಾಕಿ; ಇಲ್ದಿದ್ರೆ ಮಳೆ ಬಂದೀತು

  ಹೊಸದಿಲ್ಲಿ: ಮಳೆ ಬರುವ ಮುನ್ನ ಮತ ಚಲಾಯಿಸಿ… ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಗುರುವಾರ ಸಂಜೆ ಅಂತ್ಯವಾಗುತ್ತಿದ್ದಂತೆ, ಮಾತಿನ ಮಳೆಯೂ ಸ್ಥಗಿತವಾಗಿದೆ. ಆದರೆ ಶನಿವಾರದ ಮತದಾನದ ವೇಳೆ ಕರ್ನಾಟಕಾದ್ಯಂತ ಭಾರೀ ಪ್ರಮಾಣದಲ್ಲಿ ಗುಡುಗು ಸಹಿತ ಗಾಳಿ –…

ಹೊಸ ಸೇರ್ಪಡೆ