Karnataka News Portal

 • ಕಾಮಗಾರಿ ನನೆಗುದಿಗೆ: ಅಧಿಕಾರಿಗಳ ನಿರ್ಲಕ್ಷ್ಯ

  ಚಿಂಚೋಳಿ: ತಾಲೂಕಿನ ತೆಲಂಗಾಣ ಗಡಿಭಾಗದ ಲಚಮಾಸಾಗರ-ಶಿವರೆಡ್ಡಿಪಳ್ಳಿ ಗ್ರಾಮಗಳಿಗೆ ರಸ್ತೆ ಡಾಂಬರೀಕರಣ ಮತ್ತು ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿರುವುದರಿಂದ ಗ್ರಾಮಸ್ಥರಿಗೆ ತೊಂದರೆ ಉಂಟಾಗುತ್ತಿದ್ದರೂ ಗುತ್ತಿಗೆದಾರ ಮತ್ತು ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಕುಂಚಾವರಂ ತಾಪಂ ಸದಸ್ಯ ಚಿರಂಜೀವಿ ಶಿವರಾಮಪುರ…

 • ಕಾಯಕ ತತ್ವ ಅಳವಡಿಸಿಕೊಳ್ಳಿ

  ಹೊಳಲ್ಕೆರೆ: ಶಿವಶರಣ ನುಲಿಯ ಚಂದಯ್ಯನವರ ‘ಕಾಯಕವೇ ಕೈಲಾಸ’ ಎನ್ನುವ ಕಾಯಕ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು. ತಾಲೂಕಿನ ಆರ್‌. ನುಲೇನೂರಿನಲ್ಲಿ ನಡೆದ ವಚನಕಾರ ನುಲಿಯ ಚಂದ್ರಯ್ಯನವರ ಸ್ಮರಣೋತ್ಸವ ಹಾಗೂ…

 • ಸ್ಥಳ ಕೊರತೆ: ಬೀದಿಯಲ್ಲಿ ವ್ಯಾಪಾರ

  ಲಿಂಗಸುಗೂರು: ತರಕಾರಿ ಮತ್ತು ಮಾಂಸ ಮಾರುಕಟ್ಟೆ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದ್ದರಿಂದ ವ್ಯಾಪಾರಿಗಳು ಎಲ್ಲೆಂದರಲ್ಲಿ ವ್ಯಾಪಾರ ಮಾಡುವಂತಾಗಿದೆ. ಪಟ್ಟಣದ ಸಂತೆ ಬಜಾರ್‌ ಹತ್ತಿರ ಪ್ರತಿದಿನ ತರಕಾರಿ ಹಾಗೂ ಮಾಂಸ ವ್ಯಾಪಾರಕ್ಕಾಗಿಯೇ ಈ ಹಿಂದಿನ ಜನಸಂಖ್ಯೆ ಆಧಾರದ ಮೇಲೆ ಮಾರುಕಟ್ಟೆ…

 • ಹಾಲಿ ಸದಸ್ಯರಿಗೆ ಅವಕಾಶದ್ದೇ ಚಿಂತೆ

  ಕಲಘಟಗಿ: ಪಟ್ಟಣ ಪಂಚಾಯತಿಯ ಚುನಾವಣೆ ಬಿಸಿ ಏರುತ್ತಲಿದ್ದು, ಹಾಲಿ ಸದಸ್ಯರುಗಳಿಗೆ ವಾರ್ಡ್‌ ಮರುವಿಂಗಡನೆ ಹಾಗೂ ಮೀಸಲಾತಿಯಿಂದ ಅವಕಾಶ ವಂಚಿತರಾಗುವ ಚಿಂತೆ ಕಾಡುತ್ತಲಿದೆ. 2016ರ ಕಲಘಟಗಿ ಪಪಂ ವಾರ್ಡ್‌ ಪುನರ್‌ ವಿಂಗಡನೆಯಿಂದ 13 ವಾರ್ಡ್‌ಗಳು ಈಗ 17ಕ್ಕೆ ಏರಿಕೆಯಾಗಿದೆ. ಇದರಿಂದ…

ಹೊಸ ಸೇರ್ಪಡೆ