Karnataka Politics

 • ಕಾಂಗ್ರೆಸ್‌ ಗೆ ಸಿಎಂ ಆಫರ್‌ ನೀಡಿದ ಜೆಡಿಎಸ್ ?

  ಬೆಂಗಳೂರು: ಹೇಗಾದರೂ ಮಾಡಿ ಮೈತ್ರಿ ಸರಕಾರವನ್ನು ಉಳಿಸಲೇ ಬೇಕು ಎಂದು ಪಣ ತೊಟ್ಟಿರುವ ಜೆಡಿಎಸ್‌ ನಾಯಕರು ಮುಖ್ಯಮಂತ್ರಿ ಹುದ್ದೆಯನ್ನು ಕಾಂಗ್ರೆಸ್‌ ಗೆ ಬಿಟ್ಟುಕೊಡಲು ಸಿದ್ದವಾಗಿದೆ. ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತಣಾಡಿದ ಸಚಿವ ಡಿ.ಕೆ.ಶಿವ ಕುಮಾರ್‌ ಜೆಡಿಎಸ್‌ ವರಿಷ್ಠರು ಮುಕ್ತ ಕಂಠದಿಂದ…

 • ಇಂದು ವಿಶ್ವಾಸಮತಕ್ಕೆ ರಾಜ್ಯಪಾಲರ ಸೂಚನೆ

  ಬೆಂಗಳೂರು: ವಿಧಾನಸಭೆಯಲ್ಲಿ ಗುರುವಾರ ನಡೆದ ವಿದ್ಯಮಾನಗಳ ಬೆನ್ನಲ್ಲೇ ರಾಜ್ಯಪಾಲ ವಜೂಭಾç ವಾಲಾ ಅವರು ಮಧ್ಯಪ್ರವೇಶ ಮಾಡಿದ್ದು, ಶುಕ್ರವಾರ ಅಪರಾಹ್ನ 1.30ರೊಳಗೆ ವಿಶ್ವಾಸಮತ ಸಾಬೀತುಪಡಿಸಿ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರಿಗೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಯವರಿಗೆ ನಿರ್ದೇಶನ ನೀಡುವ ಅಧಿಕಾರ ರಾಜ್ಯಪಾಲರಿಗೆ…

 • ಬಿಕ್ಕಟ್ಟಿನಲ್ಲಿ ವಿಶೇಷ ಹಾರಾಟ!

  ಬೆಂಗಳೂರು: ರಾಜ್ಯದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟು ಮತ್ತು ಲೋಹದ ಹಕ್ಕಿಗಳಿಗೂ ಭರ್ಜರಿ ಸಂಬಂಧವುಂಟು…! ಹೌದು, ಯಾಕೆಂದರೆ, ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾದ ಮೇಲೆ, ಅಂದರೆ 18 ದಿನಗಳಲ್ಲಿ ಒಟ್ಟಾರೆ 55ಕ್ಕೂ ಹೆಚ್ಚು ನಿಗದಿತವಲ್ಲದ ವಿಶೇಷ ವಿಮಾನಗಳು ಹಾರಾಟ ನಡೆಸಿವೆ….

 • ಯಾರಿಗೆ ಗ್ರಹಣ ಗಂಡಾಂತರ? ಇಂದು ಸುಪ್ರೀಂ ಕೋರ್ಟ್‌ ತೀರ್ಪು

  ಹೊಸದಿಲ್ಲಿ: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಕಾಂಗ್ರೆಸ್‌-ಜೆಡಿಎಸ್‌ನ 15 ಮಂದಿ ಶಾಸಕರ ರಾಜೀನಾಮೆ ವಿಚಾರ ಈಗ ನಿರ್ಣಾಯಕ ಹಂತ ತಲುಪಿದೆ. ಬುಧವಾರ ಬೆಳಗ್ಗೆ 10.30ರ ವೇಳೆಗೆ ರಾಜ್ಯ ಸರಕಾರದ “ಭವಿಷ್ಯ’ದ ಕುರಿತ ಬಹುತೇಕ ಚಿತ್ರಣ ಲಭ್ಯವಾಗಲಿದೆ. ತಮ್ಮ ರಾಜೀನಾಮೆಯನ್ನು…

 • ಕುದುರೆ ವ್ಯಾಪಾರ ತಡೆಯಲು ಬೇಕು ಕಠಿನ ಶಾಸನ

  ಶಾಸಕರು ರಾಜೀನಾಮೆ ನೀಡಿದ ಪರಿಣಾಮವಾಗಿ ಕರ್ನಾಟಕದ ರಾಜಕೀಯ ಅತಂತ್ರ ಸ್ಥಿತಿಯಲ್ಲಿರುವಾಗಲೇ ಪಕ್ಕದ ಗೋವಾದಲ್ಲಿ ಕಾಂಗ್ರೆಸಿನ ಹತ್ತು ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ.ಇದಾದ ಬಳಿಕ ಗೋವಾ ಮಂತ್ರಿಮಂಡಲ ಪುನಾರಚನೆಗೊಂಡು ಪಕ್ಷಾಂತರ ಮಾಡಿರುವ ಕೆಲವರಿಗೆ ಸಚಿವ ಹುದ್ದೆಯೂ ಸಿಕ್ಕಿದೆ. ಇದೇ ವೇಳೆ…

 • ರಾಜೀನಾಮೆ ನೀಡುತ್ತೇನೆಂದ ಮಗನನ್ನು ಸಮಾಧಾನಪಡಿಸಿದ ದೊಡ್ಡಗೌಡರು!

  ಬೆಂಗಳೂರು: ರಾಜ್ಯ ರಾಜಕಾರಣದ ಪ್ರಸ್ತುತ ಬೆಳವಣಿಗೆಗಳು ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಒಂದೆಡೆ ಕಾಂಗ್ರೆಸ್ ನ ಅತೃಪ್ತ ಶಾಸಕರು ತಮ್ಮ ನಿಲುವಿಗೆ ಅಂಟಿಕೊಂಡಿದ್ದರೆ ಇನ್ನೊಂದೆಡೆ ಕಾಂಗ್ರೆಸ್ ತನ್ನ ಶಾಸಕರ ಮನ ಒಲಿಸಲು ನಿರಂತರ ಪ್ರಯತ್ನಗಳನ್ನು ನಡೆಸುತ್ತಲೇ ಇದೆ. ಮಗದೊಂದು ಕಡೆ…

 • ಸಮ್ಮಿಶ್ರ ಸರಕಾರಕ್ಕೆ ಸಾಮೂಹಿಕ ಆಘಾತ

  ಬೆಂಗಳೂರು: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಸಮ್ಮಿಶ್ರ ಸರಕಾರದ ಮೇಲೆ “ರಾಜೀನಾಮೆಯ ಬಾಂಬ್‌’ ಎಸೆದಿರುವ 13 ಮಂದಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಕುಮಾರಸ್ವಾಮಿ ಸರಕಾರವನ್ನು “ಅಲ್ಪಮತ’ಕ್ಕೆ ಬೀಳಿಸಿದ್ದಾರೆ. ಸರಕಾರವನ್ನು ಕೋಮಾ ಸ್ಥಿತಿಗೆ ತಲುಪಿಸಿರುವ ಅತೃಪ್ತ ಶಾಸಕರು ಇಲ್ಲಿಂದ ನೇರವಾಗಿ…

 • ಇಂದು 4 ವಿಕೆಟ್ ಪತನ?

  ಬೆಂಗಳೂರು: ಈಗಾಗಲೇ ಇಬ್ಬರು ಶಾಸಕರ ರಾಜೀನಾಮೆಯಿಂದಾಗಿ ಶಾಕ್‌ಗೆ ಒಳಗಾಗಿರುವ ರಾಜ್ಯದ ಮೈತ್ರಿ ಸರಕಾರಕ್ಕೆ, ಅತೃಪ್ತ ಶಾಸಕರು ಹಂತ ಹಂತವಾಗಿ ಆಘಾತ ನೀಡಲು ಚಿಂತನೆ ನಡೆಸಿದ್ದಾರೆಯೇ? ಹೌದು ಎನ್ನುತ್ತಿವೆ ಮೂಲಗಳು. ವಿದೇಶ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಎಚ್.ಡಿಯ ಕುಮಾರಸ್ವಾಮಿ ಅವರು ಭಾರತಕ್ಕೆ…

 • ಜಿಂದಾಲ್ ವಿವಾದ ವಿಚಾರವೇ ಸಿಂಗ್ ರಾಜೀನಾಮೆಗೆ ಕಾರಣ

  ಬೆಂಗಳೂರು: ಜಿಂದಾಲ್ ಗೆ ಸರಕಾರಿ ಭೂಮಿ ಪರಭಾರೆ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರದ ನಡೆಯನ್ನು ವಿರೋಧಿಸಿ ನಾನು ರಾಜೀನಾಮೆ ನೀಡಿದ್ದೇನೆ. ನಾನು ಯಾವುದೇ ಆಪರೇಷನ್ ಗೆ ಒಳಗಾಗುವುದಿಲ್ಲ. ನಾನು ಯಾರನ್ನೂ ಭೇಟಿಯಾಗಿಲ್ಲ. ನಾನು ಏಕಾಂಗಿಯಾಗಿ ಹೋರಾಟ ನಡೆಸುತ್ತೇನೆ ಎಂದು ವಿಜಯನಗರ…

 • ಸರಕಾರ ರಕ್ಷಣೆಯೇ ಅತಂತ್ರ

  ಬೆಂಗಳೂರು: ಸಮ್ಮಿಶ್ರ ಸರಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌-ಜೆಡಿಎಸ್‌ನ ಕಸರತ್ತು ಮುಂದುವರಿದಿದ್ದು, ಬುಧವಾರವಿಡೀ ದಿನ ಮ್ಯಾರಥಾನ್‌ ಸಭೆಗಳು ನಡೆದರೂ ಫ‌ಲಿತಾಂಶ ‘ಶೂನ್ಯ’ವಾಗಿದೆ. ಸದ್ಯಕ್ಕೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಎರಡೂ ಅನುಮಾನ. ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆಯ ಬಗ್ಗೆ ಅಂತಿಮ…

 • ನಾಳೆ ಸಂಪುಟ ವಿಸ್ತರಣೆ? ಹಿರಿಯ ಸಚಿವರಿಗೆ ಗೇಟ್ಪಾಸ್‌ ಸಾಧ್ಯತೆ

  ಬೆಂಗಳೂರು: ಆಪರೇಷನ್‌ ಕಮಲ ಆತಂಕ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಕಾಂಗ್ರೆಸ್‌-ಜೆಡಿಎಸ್‌ ಮುಂದಾಗಿದೆ. ಇದಕ್ಕಾಗಿ ಕೆಲವು ಸಚಿವರ ತಲೆದಂಡಕ್ಕೂ ತೀರ್ಮಾನಿಸಿದೆ. ಆದರೆ, ಈ ಕಸರತ್ತು ಜೇನುಗೂಡಿಗೆ ಕಲ್ಲು ಎಸೆದಂತಾಗಬಹುದು ಎಂಬ ಆತಂಕವೂ ಇದೆ….

 • ಘಟಬಂಧನ್‌ಗೆ ಗೌಡರೇ ಸೇತು

  ಬೆಂಗಳೂರು: ಕಾಂಗ್ರೆಸ್‌ ಹಾಗೂ ಬಿಜೆಪಿಯೇತರ ಒಕ್ಕೂಟ ರಚನೆಗೆ ಮುಂದಾಗಿರುವ ಟಿಆರ್‌ಎಸ್‌ ಮುಖ್ಯಸ್ಥ ಚಂದ್ರಶೇಖರರಾವ್‌ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ನ ಮಖ್ಯಸ್ಥ ಜಗನ್‌ಮೋಹನ್‌ರೆಡ್ಡಿ ಅವರ ಮನವೊಲಿಸಿ ಮಹಾಘಟ್ಬಂಧನ್‌ ತೆಕ್ಕೆಗೆ ಸೆಳೆಯಲು ಎಐಸಿಸಿ ಅಧ್ಯಕ್ಷ ರಾಹುಲ್ ಮುಂದಾಗಿದ್ದಾರೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌…

 • ಸೇರಿಗೆ ಸವ್ವಾಸೇರು ತಂತ್ರ: ದೋಸ್ತಿಗಳಿಗೆ ಇಕ್ಕಟ್ಟಾದ ಮೈತ್ರಿ ಧರ್ಮ ಪಾಲನೆ ಮಂತ್ರ

  ಬೆಂಗಳೂರು: ಮೈತ್ರಿ ಧರ್ಮ ಉಲ್ಲಂಘನೆ ಈಗ ದೋಸ್ತಿಗಳ ಪಾಲಿಗೆ ಸವಾಲಾಗಿ ಕುಳಿತಿದೆ! “ಆಟ’ವಾಡಿದ ನಾಯಕರ ವಿರುದ್ಧ ಕ್ರಮಕ್ಕೆ ಎರಡೂ ಪಕ್ಷಗಳು ಆಗ್ರಹಿಸಲಾರಂಭಿಸಿವೆ. ಮೈತ್ರಿ ಪರವಾಗಿ ಕೆಲಸ ಮಾಡದ ಮಂಡ್ಯ, ತುಮಕೂರು ಮತ್ತು ಹಾಸನದ ಕಾಂಗ್ರೆಸ್‌ ನಾಯಕರ ವಿರುದ್ಧ ಕ್ರಮ…

 • ಸ್ವಪಕ್ಷ ತೊರೆದು ರಾಜಕೀಯ ಜಿಗಿತ: ರಾಜ್ಯದ ಪ್ರಭಾವಿ ನಾಯಕರ ಸಿದ್ಧತೆ

  ಬೆಂಗಳೂರು : ಲೋಕಸಭಾ ಚುನಾವಣೆಯ ಕಾವು ಏರತೊಡಗಿರುವಂತೆಯೇ ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ ಸೇರಬಯಸುವ ಮತ್ತು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಬಯುವ ಅತೃಪ್ತ, ಅಸಮಾಧಾನಿತರ ದಂಡು ಇದೀಗ ತಮ್ಮ ರಾಜಕೀಯ ಮಹಾ ಜಿಗಿತಕ್ಕೆ ಸಿದ್ಧವಾಗುತ್ತಿದ್ದಾರೆ.  ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ…

 • ಲಿಂಗಾಯತ-ವೀರಶೈವರ ಮನ ಗೆಲ್ಲಲು ಕೈ ತಂತ್ರ

  ಬೆಂಗಳೂರು: ವೀರಶೈವ-ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ಬಿ.ಎಸ್‌. ಯಡಿಯೂರಪ್ಪ ಅವರ ವರ್ಚಸ್ಸು ರಾಜಕೀಯವಾಗಿ ಕಡಿಮೆಯಾಗುತ್ತಿದೆ ಎಂಬ ಭಾವನೆಯಿಂದ  ಸಮುದಾಯದ ಎರಡನೇ ಹಂತದ ನಾಯಕರಾಗಿ ಬೆಳೆಯಲು ಕಾಂಗ್ರೆಸ್‌ನ ಲಿಂಗಾಯತ ನಾಯಕರು ತೆರೆಮರೆಯಲ್ಲಿ ಕಾರ್ಯತಂತ್ರ ರೂಪಿಸಿದ್ದಾರೆ. ಇತ್ತೀಚೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌…

 • ಬಹಿರಂಗ ಪ್ರಚಾರ ಅಂತ್ಯ: ಪ್ರಚಾರದ ಕೊನೆ ಕಸರತ್ತು

  ಬೆಂಗಳೂರು: ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗುವ ಐದು ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆ ಬಿದ್ದಿದೆ. ಇನ್ನೇನಿದ್ದರೂ, ರಾಜಕೀಯ ಪಕ್ಷಗಳ ಸ್ಥಳೀಯ ನಾಯಕರು ಕೊನೆಯ ದಿನ ಕತ್ತಲ ರಾತ್ರಿಯಲ್ಲಿ ನಡೆಸುವ ಒಂದು ದಿನದ ಕಸರತ್ತು ಮಾತ್ರ ಬಾಕಿ…

 •  ರಾಜ್ಯದಲ್ಲೀಗ ಸೋಲು ಗೆಲುವಿನ ಲೆಕ್ಕಾಚಾರ

  ಈಗ ಕರ್ನಾಟಕದ ಪ್ರಬುದ್ಧ ಮತದಾರರ ಮುಂದಿರುವ ಬಹುದೊಡ್ಡ ಪ್ರಶ್ನೆ ಅಂದರೆ ಸದ್ಯ ರಾಜಕೀಯ ವಲಯದಲ್ಲಿನ ಈ ಎಲ್ಲ ಸೋಲು-ಗೆಲುವಿನ ಲೆಕ್ಕಾಚಾರಗಳು ಮುಂದಿನ 2019ರ ಮಹಾ ಸಮರಕ್ಕೆ ಮುನ್ನುಡಿ ಬರೆಯಬಹುದಾ ಎನ್ನುವುದು. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಈ ಬಾರಿಯ ಉಪ…

 • ಬಿಕ್ಕಟ್ಟಿನಲ್ಲಿ ಅಸರ್ಮಪಕ ನಿರ್ಧಾರ ನಿಯಮಾವಳಿ ರಚನೆಯಾಗಲಿ 

  ಕಳೆದೊಂದು ವಾರದಿಂದ ಎಲ್ಲರನ್ನೂ ತುದಿಗಾಲಲ್ಲಿ ನಿಲ್ಲಿಸಿದ್ದ ಕರ್ನಾಟಕದ ರಾಜಕೀಯ ಅತಂತ್ರತೆ ಸದ್ಯಕ್ಕೆ ಕೊನೆಗೊಂಡಿದೆ. ಬಹುಮತವಿಲ್ಲದೆ ಸರಕಾರ ರಚಿಸಲು ಮಾಡಿದ ಪ್ರಯತ್ನದಲ್ಲಿ ಬಿಜೆಪಿ ಸೋತಿದೆ. ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿರುವ ಕಾಂಗ್ರೆಸ್‌ ಮತ್ತು ಮೂರನೇ ಸ್ಥಾನಿಯಾಗಿರುವ ಜೆಡಿಎಸ್‌ ಸೇರಿಕೊಂಡು ಸರಕಾರ ರಚಿಸುವುದು…

 • ವಿಷಯ ಏನಪಾ ಅಂದ್ರೆ, ಕಾಕು ಬ್ರಹ್ಮನಿಗೇ ಟೋಪಿ…

  ಮೊನ್ನೆ ಶುಕ್ರವಾರ, ಮಟ ಮಟ ಮಧ್ಯಾಹ್ನ 3 ಗಂಟೆಯ ಮುಹೂರ್ತ. ನನಗೆ ಒಂದು ಕರೆ, ಮೊಬಾಯಿಲಿನಲ್ಲಿ.  “ಆಪ್‌ ಜಯದೇವ್‌ ಪ್ರಷಾದ್‌ ಜೀ ಹೈ’? – ಮಾತು ರಾಷ್ಟ್ರಭಾಷೆ ಹಿಂದಿಯಲ್ಲಿ. “ಜೀ ಹಾಂ, ಹೈ’  “ಸರ್‌, ಹಮ್‌ ಎಚ್‌ಡಿಎಫ್ಸಿ ಲೈಫ್…

 • ಆಪರೇಷನ್ ಕಮಲ; ಬಿಜೆಪಿಗೆ ಕುಮಾರಸ್ವಾಮಿ ಬಹಿರಂಗ ಚಾಲೆಂಜ್!

  ಬೆಂಗಳೂರು: ನೀವು ಎಷ್ಟು ಶಾಸಕರನ್ನು ಕರೆದುಕೊಂಡು ಹೋಗುತ್ತೀರೋ, ನಾವು ಅದರ ಎರಡು ಪಟ್ಟು ಶಾಸಕರನ್ನು ಕರೆ ತರುತ್ತೇವೆ..ಇದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಬಿಜೆಪಿಗೆ ಹಾಕಿದ ಬಹಿರಂಗ ಸವಾಲು! ಬಿಜೆಪಿಗೆ 104 ಸ್ಥಾನವಷ್ಟೇ ಬಂದಿರೋದು, ಅವರಿಗೆ ಸರ್ಕಾರ…

ಹೊಸ ಸೇರ್ಪಡೆ