Kasaragod

 • ಕಾಸರಗೋಡಿನ ಶ್ರೀ ಲಕ್ಷ್ಮಿ ಜಪಾನ್‌ ಸಾಕುರ ಎಕ್ಸ್‌ಚೇಂಜ್‌ ಪ್ರೋಗ್ರಾಂಗೆ ಆಯ್ಕೆ

  ಬದಿಯಡ್ಕ : ಪೆರಿಯ ನವೋದಯ ವಿದ್ಯಾಲಯದ 12ನೇ ತರಗತಿ ವಿದ್ಯಾರ್ಥಿನಿ ಶ್ರೀ ಲಕ್ಷ್ಮಿ ಅವರು ಜಪಾನ್‌ ದೇಶದ ಸಯನ್ಸ್‌ ಆಂಡ್‌ ಎಕ್ನಾಲಜಿ ವಿಭಾಗ ನಡೆಸುವ ಸಾಕುರ ಎಕ್ಸ್‌ಚೇಂಜ್‌ ಪ್ರೋಗ್ರಾಂಗೆ ಆಯ್ಕೆಗೊಂಡಿದ್ದಾರೆ. ಶ್ರೀಲಕ್ಷ್ಮಿ ಅವರು ಪೆರಿಯ ನವೋದಯ ವಿದ್ಯಾಲಯದ ಜೀವಶಾಸ್ತ್ರ…

 • ಕಾಸರಗೋಡು: ಭಾಗದ ಅಪರಾಧ ಸುದ್ದಿಗಳು

  ನೇಣು ಬಿಗಿದು ಆತ್ಮಹತ್ಯೆ ಬಂದಡ್ಕ: ಮಾಣಿಮೂಲೆ ಉಂದತ್ತಡ್ಕ ನಿವಾಸಿ ದಿ|ಜಾನು ನಾಯ್ಕ ಅವರ ಪುತ್ರ ಬಿ.ಸತೀಶ್‌(35) ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಉಣ್ಣಿತ್ತಾನ್‌ರ ಚುನಾವಣಾ ಪ್ರಚಾರ ನಿಧಿಯಿಂದ 5…

 • ಪ್ರತ್ಯೇಕ ಸ್ಕ್ವಾಡ್‌ಗಳ ರಚನೆ,ಶುಚೀಕರಣ ಯಜ್ಞ ಶೀಘ್ರ

  ಕಾಸರಗೋಡು: ಜಿಲ್ಲಾಡಳಿತ ಜಾರಿಗೊಳಿಸುವ ತೀವ್ರ ಶುಚಿತ್ವ ಯಜ್ಞದ ನಂತರವೂ ಹೆದ್ದಾರಿ ಬದಿ ತ್ಯಾಜ್ಯ ತಂದು ಸುರಿಯುವವರ ವಿರುದ್ಧ ಕಠಿನ ಕಾನೂನು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಮುನ್ನೆಚ್ಚರಿಕೆ ನೀಡಿದ್ದಾರೆ. ಹೆದ್ದಾರಿ ಬದಿ, ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ…

 • ಕೋಟೆ ಕ್ಷತ್ರಿಯಾಸ್‌ ಯುವ ಸೇನೆ ಲಾಂಛನ ಬಿಡುಗಡೆ

  ಕಾಸರಗೋಡು: ಕೋಟೆ ಕ್ಷತ್ರಿಯಾಸ್‌ ಯುವ ಸೇನೆ ಕಾಸರಗೋಡು ಸಂಘಟನೆಯ ಲಾಂಛನವನ್ನು ಬಿಡುಗಡೆ ಗೊಳಿಸಲಾಯಿತು. ಅಶೋಕನಗರದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಸಮಾಜ ಸೇವಕ, ಸಹಕಾರ ಭಾರತಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಗಣಪತಿ ಕೋಟೆಕಣಿ ಅವರು ಲಾಂಛನವನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಬಿ.ಪಿ.ವೆಂಕಟ್ರಮಣ,…

 • ಇಬಾದ್‌ ತುಪ್ಪಕಲ್‌  ಶಂಸುಲ್‌ ಉಲಮ ಸ್ಮರಣಾ ಕಾರ್ಯಕ್ರಮ 

  ಬದಿಯಡ್ಕ: ಇಬಾದ್‌ ತುಪ್ಪಕಲ್‌ ಚಾರಿಟೇಬಲ್‌ ಟ್ರಸ್ಟ್‌ನವರು ನಿರ್ಮಿಸಿ ನೀಡುವ ನೂತನ ಮನೆಯ ಕೀಲಿ ಕೈ ದಾನ ಮತ್ತು ಶಂಸುಲ್‌ ಉಲಮ ಸ್ಮರಣಾ ಕಾರ್ಯಕ್ರಮ ತುಪ್ಪಕಲ್‌ ಅತ್ತಿಪಟ್ಟ ನಗರದಲ್ಲಿ ಸಮಾಪ್ತಿಗೊಂಡಿತು. ಅಖೀಲ ಕೇರಳ ಜಂಇಯ್ಯತ್ತುಲ್‌ ಉಲಮ ಅಧ್ಯಕ್ಷರಾದ ಸಯ್ಯಿದ್‌ ಮುಹಮ್ಮದ್‌…

 • ಕಾಸರಗೋಡು – ಕಯ್ಯಾರ ಕಿಂಞಣ್ಣ ರೈ ವಾಚನಾಲಯಕ್ಕೆ ಬೀಗ..!

  ಬದಿಯಡ್ಕ : ಕವಿ, ಕನ್ನಡ ಹೋರಾಟಗಾರ, ನಾಡೋಜ ಕಯ್ಯಾರ ಕಿಂಞಣ್ಣ ರೈಯವರ ಹೆಸರಲ್ಲಿ ಅವರು ವಾಸವಾಗಿದ್ದ ಊರಲ್ಲಿ ಸ್ಥಾಪಿತವಾಗಿದ್ದ ವಾಚನಾಲಯ ಇಂದು ಅನಾಥವಾಗಿದೆ. ಉಪಯೋಗಶೂನ್ಯವಾಗಿ ಮೂಲೆ ಗುಂಪಾಗಿದೆ. ಪ್ರಸಿದ್ಧ ಕವಿ, ಶ್ರೇಷ್ಠ ಅಧ್ಯಾಪಕನ ಹೆಸರಲ್ಲಿ ಸ್ಥಾಪಿತವಾದ ವಾಚನಾಲಯವು ಈಗ…

 • ಮತ ಜಾಗೃತಿಯಲ್ಲಿ ಯಶಸ್ವಿಯಾದ ಮತ ಜಾಗೃತಿ ವಾಹನ

  ಕಾಸರಗೋಡು: ಮತದಾನ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತೆ ವಿವಿಧ ರೂಪದ ಕ್ರಿಯಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದೆ. ಇದರ ಅಂಗವಾಗಿ ಜಿಲ್ಲೆಯಲ್ಲಿ ಪರ್ಯಟನೆ ನಡೆಸುತ್ತಿರುವ ಮತದಾನ ಜಾಗೃತಿ ವಾಹನ ತನ್ನದೇ ಕೊಡುಗೆ ನೀಡುತ್ತಿದೆ. ಲೋಕಸಭೆ ಚುನಾವಣೆ ಅಂಗವಾಗಿ ಮತದಾತರ ಸಂಶಯ…

 •  ಕಾಸರಗೋಡು ಲೋಕಸಭಾ ಕ್ಷೇತ್ರ: ಮತದಾರರ ಪಟ್ಟಿ ನವೀಕರಣ

  ಕಾಸರಗೋಡು: ಲೋಕಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಸಿದ್ಧತೆ ಭರದಿಂದ ಸಾಗುತ್ತಿದ್ದರೆ, ಮತದಾರರ ಪಟ್ಟಿಯ ನವೀಕರಣ ಸಂಬಂಧ ಮಾ.18 ವರೆಗೆ ಲಭಿಸಿದ ಅರ್ಜಿಗಳು 22,576. ಇವರಲ್ಲಿ 10,403 ಮಂದಿಯ ಅರ್ಜಿಗಳು ಸ್ವೀಕೃತಗೊಂಡಿವೆ. ಸೂಕ್ತ ದಾಖಲೆಗಳಿಲ್ಲದ, ಇತರ ರಾಜ್ಯಗಳ ಮತದಾರರ ಪಟ್ಟಿಯಲ್ಲೂ ಹೆಸರು…

 • “ವಾಹನ ಚಾಲಕರು ರಸ್ತೆ ಸುರಕ್ಷಾ ನಿಯಮ ಪಾಲಿಸಬೇಕು’

  ಪೆರ್ಲ:ಪ್ರತಿಯೊಬ್ಬ ವಾಹನ ಚಾಲಕರು ರಸ್ತೆ ಸುರಕ್ಷಾ ನಿಯಮಗಳನ್ನು  ಅನುಸರಿಸುವುದು ಸ್ವರಕ್ಷಣೆಗೂ, ಸಾರ್ವಜನಿಕರ ರಕ್ಷಣೆಗೂ ಅತೀ ಆವಶ್ಯವಾಗಿದೆ. ವಾಹನಗಳನ್ನು ರಸ್ತೆಯಲ್ಲಿ  ಓಡಿಸುವಾಗ ರಸ್ತೆ ಸೂಚಕಗಳನ್ನು , ಸಿಗ್ನಲ್ಸ್‌ಗಳ ಸ್ಪಷ್ಟ  ಅರಿವು ಇದ್ದೂ  ಅದರ ಪಾಲನೆಯೂ ಆದರೆ ಬಹಳಷ್ಟು  ರಸ್ತೆ ಅಪಘಾತಗಳನ್ನು…

 • ಮಾನವ ಬದುಕಿನ ನಿಜವಾದ ಸಾರ್ಥಕತೆ : ಎ.ಜಿ.ಸಿ. ಬಶೀರ್‌

  ಬದಿಯಡ್ಕ: ಕೊಡುಗೈ ದಾನಿ, ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್‌ ಉಚಿತವಾಗಿ ಕೊಡಮಾಡಿದ 255ನೇ ಮನೆಯ ಕೀಲಿಕೈ ಹಸ್ತಾಂತರ ಕಿಳಿಂಗಾರಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಿಳಿಂಗಾರಿನ ಚಂದ್ರಾವತಿ ಅವರಿಗೆ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ. ಬಶೀರ್‌ ಕೀಲಿಕೈ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ…

 • ಬರಗಾಲ ಆತಂಕ:  ಜಿಲ್ಲಾ  ಮಟ್ಟದ ಮುನ್ನೆಚ್ಚರಿಕೆ ಸಭೆ

  ಕಾಸರಗೋಡು: ಬರಗಾಲ ಎದುರಿಸುವ ನಿಟ್ಟಿನಲ್ಲಿ ಹಿರಿಯ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯ ಕಂದಾಯ ಸಚಿವ ಇ….

 • ಮಹಿಳೆಯರ ಸ್ವಯಂ ಸಂರಕ್ಷಣೆಗೆ ಪೊಲೀಸರ ತರಬೇತಿಯ ಸಾಥ್‌

  ಕಾಸರಗೋಡು: ಮಹಿಳೆಯರಿಗೆ ಸ್ವಯಂ ರಕ್ಷಣೆಗಾಗಿ ದೈಹಿಕ ಕದನ ಕಲೆಗಳನ್ನು ನೀಡುವ ಮೂಲಕ ರಾಜ್ಯದ ಪೊಲೀಸ್‌ ಇಲಾಖೆ ಗಮನ ಸೆಳೆಯುತ್ತಿದೆ. ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ಸರಣಿ ಕಾರ್ಯಕ್ರಮಗಳ ಅಂಗವಾಗಿ ಈ…

 • ಎಚ್‌1ಎನ್‌1: ತೀವ್ರ ನಿಗಾದಲ್ಲಿ 76 ಮಂದಿ ವಿದ್ಯಾರ್ಥಿಗಳು

  ಕಾಂಞಂಗಾಡು: ಪೆರಿಯ ಜವಾಹರ್‌ ನವೋದಯ ವಿದ್ಯಾಲಯ ದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಎಚ್‌1 ಎನ್‌ 1 ಸೋಂಕು ಪತ್ತೆಯಾಗಿರುವ ಹಿನ್ನೆಲೆ ಯಲ್ಲಿ ಚಿಕಿತ್ಸೆಗಾಗಿ ವಿದ್ಯಾಲಯದಲ್ಲೇ ವಿಶೇಷ ವಾರ್ಡ್‌ ಸ್ಥಾಪಿಸಲಾಗಿದೆ. ಜಿಲ್ಲಾ ಉಪ ವೈದ್ಯಾಧಿಕಾರಿ ಡಾ| ಮನೋಜ್‌ ಕುಮಾರ್‌, ಡಾ|…

 • ಸಿಪಿಎಂ ಕೊಲೆ, ಕಾಂಗ್ರೆಸ್‌ ಕಪಟ ರಾಜಕಾರಣ: ಬಿಜೆಪಿ

  ಕುಂಬಳೆ: ಸಂಘ ಪರಿವಾರ ರಾಜ್ಯಾದ್ಯಂತ ಆಯೋಜಿಸಿದ ಶಬರಿಮಲೆ ಸಂರಕ್ಷಣಾ ಹೋರಾಟ ಅತ್ಯಂತ ಯಶಸ್ಸು ಕಂಡಿದೆ. ಸಮಾನಮನಸ್ಕ ಸಮುದಾಯ ಹಾಗೂ ಯುವಕರ ತಂಡವು ಶಬರಿಮಲೆ ಆಚಾರ ವಿಚಾರಗಳ ರಕ್ಷಣೆಗೆ ಕಟಿಬದ್ಧವಾಗಿದ್ದು ಧರ್ಮ ರಕ್ಷಣೆಯ ಕಾರ್ಯದಲ್ಲಿ ಕಾರ್ಯ ತತ್ಪರವಾಗಿದೆ ಎಂದು ಬಿಜೆಪಿ…

 • ವಿದ್ಯಾರ್ಥಿಗಳಿಂದ ನಾಲ್ಕು ದಿನ 48 ವಿಧದ ಪಕ್ಷಿಗಳ ವೀಕ್ಷಣೆ

  ಕಾಸರಗೋಡು: ಕುಂಬಳೆ ಹೋಲಿ ಫ್ಯಾಮಿಲಿ ಶಾಲಾರಂಭದ ಮೊದಲು ಮೈದಾನಕ್ಕೆ ತೆರಳಿದ ಮಕ್ಕಳು ಆಟವಾಡುವುದರ ಬದಲು ಅತ್ತಿಂದಿತ್ತ ಹಾರಾಡುವ ಬಾನಾಡಿಗಳನ್ನು ಗುರುತಿಸಿದರು. ಸಂಜೆ ಶಾಲೆ ಬಿಟ್ಟ ಬಳಿಕವೂ ಹಕ್ಕಿಗಳ ಹಿಂದೆ ಬಿದ್ದರು. ರಜಾದಿನಗಳಾದ ಶನಿವಾರ ಹಾಗೂ ರವಿವಾರಗಳಂದು  ಶಾಲೆಯ ಸುತ್ತಮುತ್ತ…

 • ಮಹಿಳಾ ಪ್ರಯಾಣಿಕರ ಸೌಲಭ್ಯಕ್ಕಾಗಿ ಕಾಂಞಂಗಾಡ್‌ನ‌ಲ್ಲಿ ಶೀಲಾಡ್ಜ್

  ಕಾಸರಗೋಡು: ಉದ್ಯೋಗ ಸಂಬಂಧ ಇತ್ಯಾದಿ ವಿಚಾರಗಳಲ್ಲಿ ರಾತ್ರಿ ಸಂಚಾರ ನಡೆಸಬೇಕಾಗಿ ಬರುವ ಮಹಿಳೆಯರು ಬಹುತೇಕ ಸಂದರ್ಭಗಳಲ್ಲಿ ಸುರಕ್ಷಿತವಾಗಿ ಉಳಿದುಕೊಳ್ಳುವುದು ಸಮಸ್ಯೆಯೇ ಹೌದು. ಆದರೆ ಜಿಲ್ಲೆಗೆ ಈ ರೀತಿ ಬರುವ ಮಹಿಳೆಯರು ಇನ್ನು ವಸತಿ ಸಂಬಂಧ ಹೆದರಬೇಕಾಗಿಲ್ಲ. ಸ್ವಂತ ಕಟ್ಟಡ…

 • ಶಬರಿಮಲೆ: ಅಲ್ಲಲ್ಲಿ ರಾ. ಹೆದ್ದಾರಿ ತಡೆ ಚಳವಳಿ

  ಕಾಸರಗೋಡು: ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಿತಿಯ ಮಹಿಳೆಯರಿಗೆ ಪ್ರವೇಶ ನೀಡಲು ಸರಕಾರ ನಡೆಸುತ್ತಿರುವ ಪ್ರಯತ್ನವನ್ನು ಪ್ರತಿಭಟಿಸಿ ವಿವಿಧ ಹಿಂದೂ ಸಂಘಟನೆಗಳು ಹಾಗೂ ಅಯ್ಯಪ್ಪ ಸೇವಾ ಸಮಾಜ ಹೋರಾಟ ವನ್ನು ತೀವ್ರಗೊಳಿಸಿದೆ.  ಇದರಂಗವಾಗಿ ಬುಧವಾರ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ ತಡೆ…

 • “ಸ್ಕೌಟಿಂಗ್‌ ಚಳವಳಿಯ ಅನುಭವ ಸಮಾಜಕ್ಕೆ ದಾರಿದೀಪವಾಗಲಿ’​​​​​​​

  ಕಾಸರಗೋಡು: ಕಾಸರಗೋಡು ಸಾವಿರಾರು ಮಕ್ಕಳಿಗೆ ಸ್ಕೌಟಿಂಗ್‌ ಎಂಬ ಪಾವನವಾದ ಚಳವಳಿಯ ಅನುಭವವನ್ನು ನೀಡಿ ಸಮಾಜಕ್ಕೆ ದಾರಿದೀಪವಾಗಲಿ ಎಂದು ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್‌ ಹೇಳಿದರು. ಅವರು ಪೇರಾಲು ಸರಕಾರಿ ಕಿರಿಯ ಬುನಾದಿ ಶಾಲೆಯಲ್ಲಿ ನಡೆಯುತ್ತಿರುವ ಏಳು ದಿನಗಳ ಸ್ಕೌಟ್‌…

 • ಕಿರು ವಿಮಾನ ನಿಲ್ದಾಣ: ಸ್ಥಳ ಸಮೀಕ್ಷೆ ಪೂರ್ಣ

  ಕಾಸರಗೋಡು: ಜಿಲ್ಲೆಯ ಪೆರಿಯ ಕನಿಕುಂಡಿನಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಿಸಲು ಅಗತ್ಯವಿರುವ  ಸ್ಥಳದ ಸಮೀಕ್ಷೆ ಪೂರ್ತೀಕರಿಸಲಾಗಿದೆ. ಕಿರು ವಿಮಾನ ನಿಲ್ದಾಣ ಸ್ಥಾಪಿಸಲು 80 ಎಕರೆ ಸ್ಥಳ ಅಗತ್ಯವಿದೆ. ಈ ಪೈಕಿ 28.50 ಎಕರೆ ಸರಕಾರಿ ಭೂಮಿ ಇದೆ. ಬಾಕಿ…

 • ಕಾಯಕಲ್ಪ ನಿರೀಕ್ಷೆಯಲ್ಲಿ ಮಾಯಿಲರಸನ ಕೋಟೆಕಣಿ ಕೋಟೆ

  ಕಾಸರಗೋಡು: ಇತಿಹಾಸದ ಬೆಳಕು ಚೆಲ್ಲುವ ಕೋಟೆಗಳು ಕಾಸರಗೋಡಿನಲ್ಲಿ ಸಾಕಷ್ಟಿದ್ದು, ಈ ಪೈಕಿ ಕೆಲವು ಕೋಟೆಗಳು ಕಾಲನ ತುಳಿತಕ್ಕೆ ಬಲಿಯಾಗಿ ಕಣ್ಮರೆಯಾಗುತ್ತಿವೆ. ಅಂತಹ ಕೋಟೆಗಳ ಲ್ಲೊಂದು ಕೋಟೆಕಣಿ ಕೋಟೆ. ಕಾಸರಗೋಡು ಕೋಟೆಗಳ ನಾಡೆಂದೇ ಖ್ಯಾತಿ ಪಡೆದಿದೆ. ಹತ್ತು ಹಲವು ಕೋಟೆಗಳು…

ಹೊಸ ಸೇರ್ಪಡೆ