kasaragod crime news

 • ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

  ಬಾಲಕಿಗೆ ಕಿರುಕುಳ: ರಿಕ್ಷಾ ಚಾಲಕನ ಬಂಧನ ಕುಂಬಳೆ: ಮನೆ ಜಗಲಿಯಲ್ಲಿ ಆಟವಾಡುತ್ತಿದ್ದ ಹನ್ನೊಂದರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಉಪ್ಪಳ ಕೈಕಂಬ ನಿವಾಸಿ ರಿಕ್ಷಾ ಚಾಲಕ ಶೆಕ್‌ ಮುಕ್ತಾರ್‌ (44) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.ಬುಧವಾರ ಸಂಜೆ ಬಾಲಕಿ…

 • ಕಾಸರಗೋಡು ಅಪರಾಧ ಸುದ್ದಿಗಳು 

  ಅಡೂರಿನ ಅರಣ್ಯದಲ್ಲಿ ಪತ್ತೆಯಾಗಿದ್ದ ಶವ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ: ಓರ್ವ ವಶಕ್ಕೆ ಅಡೂರು: ಅಡೂರು ಕಾಟಿಕಜೆ ಮಾವಿನಡಿಯ ಕುಂಞಪ್ಪ ನಾಯ್ಕ ಅವರ ಪುತ್ರ ಎಂ.ಕೆ. ಚಿದಾನಂದ ಯಾನೆ ಸುಧಾಕರ (36)  ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನೆರೆಮನೆಯ…

 • ಕಾಸರಗೋಡು ಅಪರಾಧ ಸುದ್ದಿಗಳು 

  ಕಾಡು ಹಂದಿ, ಬೈಕ್‌, ಮೊಬೈಲ್‌  ವಶಕ್ಕೆ: ಬೇಟೆಗಾರರ ತಂಡ ಪರಾರಿ ಕಾಸರಗೋಡು: ಕಾರ್ಯಾಚರಣೆ ನಡೆಸುತ್ತಿದ್ದ ಅಬಕಾರಿ ತಂಡವನ್ನು ಕಂಡ ಬೇಟೆಗಾರರು ತಾವು ಬೇಟೆಯಾಡಿದ ಕಾಡುಹಂದಿ, ಸಾಗಿಸಲು ಬಳಸಿದ ಬೈಕ್‌ ಮತ್ತು ಮೊಬೈಲ್‌ನ್ನು ಅಲ್ಲೇ ಬಿಟ್ಟು ಪರಾರಿಯಾದ ಘಟನೆ ಚೆಂಗಳ…

 • ಕಾಸರಗೋಡು ಅಪರಾಧ ಸುದ್ದಿಗಳು 

  ಬಾಲಕನಿಗೆ ಕಿರುಕುಳ : ಪೋಕ್ಸೋ ಕೇಸು ದಾಖಲು ಕಾಸರಗೋಡು: ಹದಿಮೂರು ವರ್ಷದ ಬಾಲಕನಿಗೆ ಕಿರುಕುಳ ನೀಡಿದ ಆರೋಪದ ಮೇಲೇ ಸಿಪಿಎಂ ನೇತಾರನ ವಿರುದ್ಧ ಬೇಡಗಂ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಸಿಪಿಎಂ ಪಳ್ಳತ್ತುಂಗಾಲ್‌ ಲೋಕಲ್‌ ಸಮಿತಿ ಸದಸ್ಯ, ಮೂರ್ತೆದಾರರ…

 • ಕಾಸರಗೋಡು ಅಪರಾಧ ಸುದ್ದಿಗಳು 

  ಇಮ್ಮಡಿ ಹಣ : ಕೆಳಕೋರ್ಟು ತೀರ್ಪು ಎತ್ತಿ ಹಿಡಿದ ಕಾಸರಗೋಡು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಕಾಸರಗೋಡು: ನೆಟ್‌ ವರ್ಕ್‌ ವ್ಯವಹಾರಕ್ಕಾಗಿ ವೈದ್ಯರಿಂದ ಪಡೆದ 40 ಸಾವಿರ ರೂ. ಮರಳಿ ನೀಡದ ಹಿನ್ನೆಲೆಯಲ್ಲಿ ದೂರುಗಾರನಿಗೆ ದುಪ್ಪಟ್ಟು ಮೊತ್ತ ನೀಡುವಂತೆ ಆದೇಶಿಸಿ…

 • ಕಾಸರಗೋಡು ಅಪರಾಧ ಸುದ್ದಿಗಳು 

  ಕೆರೆಯಲ್ಲಿ ಶವ ಪತ್ತೆ ಮುಳ್ಳೇರಿಯ: ಕೂಲಿ ಕಾರ್ಮಿಕ ಐತ್ತನಡ್ಕ ಬಳಿಯ ಪೆಲತ್ತಡಿ ನಿವಾಸಿ ಬಾಲಕೃಷ್ಣ ರೈ (72) ಅವರ ಮೃತ ದೇಹ ಮನೆ ಸಮೀಪದ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ತೋಟದ ಕೆಲಸಕ್ಕಾಗಿ ಹೋಗಿದ್ದ ಅವರು ಕಾಲು ಜಾರಿ ಕೆರೆಗೆ…

 • ಕಾಸರಗೋಡು ಅಪರಾಧ ಸುದ್ಧಿಗಳು

  ಕುಖ್ಯಾತ ಕಳವು ಆರೋಪಿಗಳಿಬ್ಬರ ಬಂಧನ ಬದಿಯಡ್ಕ: ಕಳವು ಪ್ರಕರಣದ ಕುಖ್ಯಾತರಿಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದು, ಆಮ್ನಿ ವ್ಯಾನ್‌ ವಶಪಡಿಸಿ ಕೊಂಡಿದ್ದಾರೆ. ಈ ಸಂದರ್ಭದಲ್ಲಿ ಇನ್ನೋರ್ವ ಪರಾರಿಯಾಗಿದ್ದಾನೆ. ಸೆ. 27ರಂದು ಮಧ್ಯರಾತ್ರಿ ನೀರ್ಚಾಲು ಪೇಟೆಯಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಇವರನ್ನು…

 • ಕಾಸರಗೋಡು ಅಪರಾಧ ಸುದ್ದಿಗಳು 

  ಕೊಲೆ ಪ್ರಕರಣ : ಹೇಳಿಕೆ ದಾಖಲು ಕಾಸರಗೋಡು: ಉಪ್ಪಳ ಸೋಂಕಾಲಿನ ಸಿಪಿಎಂ ಕಾರ್ಯಕರ್ತ ಅಬೂಬಕ್ಕರ್‌ ಸಿದ್ದಿಕ್‌ (26) ಅವರನ್ನು ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾದ ಉಪ್ಪಳ ಸೋಂಕಾಲ್‌ ಪ್ರತಾಪ್‌ನಗರದ ಅಶ್ವಿ‌ತ್‌ (36) ಮತ್ತು…

 • ಕಾಸರಗೋಡು ಅಪರಾಧ ಸುದ್ದಿಗಳು 

  ಕೊಲೆ ಪ್ರಕರಣ : ಆರೋಪಿಗಳ ಖುಲಾಸೆ ಕಾಸರಗೋಡು: ಉದುಮ ಬಾರಾ ಮಾಂಙಾಡ್‌ ಆರ್ಯನಡ್ಕ ಜಿ.ಡಬ್ಲ್ಯೂ.ಎಲ್‌.ಪಿ. ಶಾಲೆ ಪರಿಸರದಲ್ಲಿ ಗ್ರಾಮ ಕಚೇರಿ ರಸ್ತೆ ಬಳಿಯ ನಿವಾಸಿ ಬಂಬನ್‌ ಅವರ ಪುತ್ರ, ಸಿ.ಪಿ.ಎಂ. ಕಾರ್ಯಕರ್ತ ಬಾಲಕೃಷ್ಣನ್‌ ಎಂ.ಬಿ. (45) ಅವರನ್ನು ಸ್ಕೂಟರ್‌ ತಡೆದು…

 • ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

  ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳಕ್ಕೆ ಯತ್ನ : ಬಂಧನ ಕಾಸರಗೋಡು: ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಆಟೋ ರಿಕ್ಷಾದೊಳಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಪ್ರಕರಣದ ಆರೋಪಿ ಹೊಸದುರ್ಗ ಅಂಬಲತ್ತರ ನಿವಾಸಿ ಕರಿಚ್ಚೇರಿಯಿಲ್‌ ಸಿಬಿ (44)ಯನ್ನು ಪೊಲೀಸರು ಬಂಧಿಸಿದ್ದಾರೆ. ಚೆರುಪುಳ ಪೊಲೀಸ್‌ ಠಾಣೆ ವ್ಯಾಪ್ತಿ…

 • ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

  ಪಡನ್ನಕ್ಕಾಡ್‌ : ರೈಲು ಹಳಿ ಬಿರುಕು ಪತ್ತೆ ಕಾಸರಗೋಡು: ಜಿಲ್ಲೆಯ ಪಡನ್ನಕ್ಕಾಡ್‌ ರೈಲು ಹಳಿಯ 50 ಮೀಟರ್‌ ಅಂತರದಲ್ಲಿ ಎರಡು  ಕಡೆಗಳಲ್ಲಿ ಬಿರುಕು ಪತ್ತೆಯಾಗಿವೆ. ಪಡನ್ನಕ್ಕಾಡು ಲಕ್ಷಂವೀಡು ಕಾಲನಿಯ ಪರಿಸರದಲ್ಲಿ ಹಳಿಯಲ್ಲಿ ಬಿರುಕು ಪತ್ತೆಯಾಗಿದೆ.  ಇದರಿಂದಾಗಿ ಪರಶುರಾಂ,ಎಗೊ¾àರ್‌, ಎರನಾಡು…

 • ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

  ಶಾಸಕ ಸಹಿತ 50 ಮಂದಿ ವಿರುದ್ಧ ಕೇಸು ಕಾಸರಗೋಡು: ಹೊಸದಾಗಿ ಸೇವೆ ಆರಂಭಿಸಿದ ಕೊಚ್ಚುವೇಲಿ ಅಂತ್ಯೋದಯ ಎಕ್ಸ್‌ಪ್ರೆಸ್‌ ರೈಲಿಗೆ ಕಾಸರಗೋಡಿನಲ್ಲಿ ನಿಲುಗಡೆ ನೀಡದ ರೈಲ್ವೇ ಇಲಾಖೆಯ ನಿಲುವನ್ನು ಪ್ರತಿಭಟಿಸಿ ಮುಸ್ಲಿಂ ಲೀಗ್‌ ನೇತೃತ್ವದಲ್ಲಿ ಜೂ.22ರಂದು ಬೆಳಗ್ಗೆ ಕಾಸರಗೋಡು ರೈಲು…

 • ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

  40 ಕಿಲೋ ಗಾಂಜಾ ವಶಕ್ಕೆ : ಇಬ್ಬರ ಬಂಧನ ಕಾಸರಗೋಡು: ಆಂಧ್ರ ಪ್ರದೇಶದಿಂದ ಗಾಂಜಾ ತಂದು ಕೇರಳದಲ್ಲಿ ವಿತರಿಸುವ ಅಂತಾರಾಜ್ಯ ತಂಡಕ್ಕೆ ಸೇರಿದ ಕಾಸರಗೋಡು ಜಿಲ್ಲೆಯ ಇಬ್ಬರನ್ನು ಮಲಪ್ಪುರಂ ನಿಲಂಬೂರಿನಿಂದ ಪೊಲೀಸರು ಬಂಧಿಸಿದ್ದಾರೆ. ಇವರಿಂದ 40 ಕಿಲೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ….

 • ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

  ಪಾಸ್‌ಪೋರ್ಟ್‌ನಲ್ಲಿ  ನಕಲಿ ಸೀಲು: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ ಕುಂಬಳೆ: ಎಮಿಗ್ರೇಶನ್‌ ಕ್ಲಿಯರೆನ್ಸ್‌ಗಾಗಿ ಪಾಸ್‌ಪೋರ್ಟ್‌ನಲ್ಲಿ ನಕಲಿ ಸೀಲು ಬಳಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಚ್ಲಂಗೋಡು ಪೊಯೆÂ ನಿವಾಸಿ ಅಬೂಬಕ್ಕರ್‌ ಮಾಟಂ (40) ನನ್ನು ತಲಪಾಡಿಯ ಹೊಟೇಲೊಂದರಿಂದ ಕುಂಬಳೆ ಪೊಲೀಸರು…

 • 25 ಮಂದಿ ಬಂಧನ, ಹಲವು ವಾಹನ ವಶ

  ಕಾಸರಗೋಡು: ಜಮ್ಮು-ಕಾಶ್ಮೀರ ಕಥುವಾದಲ್ಲಿ 8ರ ಬಾಲಕಿಯ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಪ್ರತಿಭಟಿಸಿ ಸೋಮವಾರ ಹರತಾಳ ಎಂಬ ರೀತಿಯಲ್ಲಿ ನಕಲಿ ಪ್ರಚಾರ ಮಾಡಿದ 25 ಮಂದಿಯನ್ನು ಬಂಧಿಸಿದ್ದಾಗಿ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ಸೈಮನ್‌ ಹೇಳಿದ್ದಾರೆ.  ಹರತಾಳ ಆಹ್ವಾನಿಸಿದವರು ಹಿಂಸೆಯಲ್ಲಿ ತೊಡಗಿದಾಗ ಅವ‌ರ…

 • ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

  ಶಾಲಾ ವಿದ್ಯಾರ್ಥಿಯ ಕೊಲೆ : ವಿಚಾರಣೆ ಪೂರ್ಣ ಕಾಸರಗೋಡು: ಶಾಲಾ ವಿದ್ಯಾರ್ಥಿಯನ್ನು ಇರಿದು ಕೊಲೆ ಮಾಡಿದ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ (ಪ್ರಥಮ)ದಲ್ಲಿ ಪೂರ್ಣಗೊಂಡಿದೆ.ಕಲೊಟ್‌ ಕನ್ನೋತ್ತ್ನ ಆಟೋ ರಿಕ್ಷಾ ಚಾಲಕ ಅಬ್ಟಾಸ್‌ ಅವರ ಪುತ್ರ…

 • ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

  ಸಿಡಿಲು ಬಡಿದು ಹಾನಿ ನೀರ್ಚಾಲು: ಸಿಡಿಲಿನ ಆಘಾತಕ್ಕೆ ವಿವಿಧೆಡೆ ಹಾನಿ ಸಂಭವಿಸಿದೆ. ನೀರ್ಚಾಲು ವಿಷ್ಣುಮೂರ್ತಿನಗರದ ಸೀತಾರಾಮ ಅವರ ಮನೆಯ ಗೋಡೆ ಸಿಡಿಲಿನ ಆಘಾತದಿಂದ ಬಿರುಕು ಬಿಟ್ಟಿದೆ. ವಿದ್ಯುತ್‌ ವಯರಿಂಗ್‌ ಪೂರ್ಣವಾಗಿ ಉರಿದು ನಾಶವಾಗಿದೆ. ಏಣಿಯರ್ಪುನಲ್ಲಿ ಜಯಚಂದ್ರನ್‌ ಅವರ ಮನೆಯ…

 • ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

  ಅಂಬಿಲಡ್ಕ: ಕೋಳಿ ಅಂಕ ಸ್ಥಳದಲ್ಲಿ ಮರ  ಮುರಿದು ಬಿದ್ದು ಇಬ್ಬರಿಗೆ ಗಾಯ ಕುಂಬಳೆ: ಕೋಳಿ ಅಂಕ ನಡೆಯುತ್ತಿದ್ದ ಸ್ಥಳದಲ್ಲಿ ಬೃಹತ್‌ ಮರವೊಂದು ಮುರಿದು ಬಿದ್ದು ಇಬ್ಬರು ಗಾಯಗೊಂಡಿದ್ದಾರೆ. ಅಂಬಿಲಡ್ಕ  ದೈವಸ್ಥಾನ ಬಳಿ ಎ.6 ರಂದು ಮುಸ್ಸಂಜೆ ಈ ಘಟನೆ ನಡೆದಿದೆ….

 • ಹಲವು ಮನೆ ಕಳವು ಪ್ರಕರಣದ ಇಬ್ಬರು ಆರೋಪಿಗಳ ಬಂಧನ

  ಕುಂಬಳೆ: ಹಲವಾರು ಮನೆಗಳಿಂದ ನಗ-ನಗದು ಕಳವುಗೈದ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರಿಕ್ಕಾಡಿ ಬನ್ನಂಗುಳ ನಿವಾಸಿ ಸಿದ್ದಿಕ್‌ ಯಾನೆ ಪುಂಡಿ ಸಿದ್ದಿಕ್‌ (45), ಕುಂಜತ್ತೂರು ಜುಮಾ ಮಸೀದಿ ಬಳಿಯ ನಿವಾಸಿ ಮೊಹಮ್ಮದ್‌ ಅಜ್ಮಲ್‌  ಯಾನೆ ಬ್ರಿಟಿಷ್‌ ಅಜ್ಮಲ್‌…

 • ಮಹಿಳೆಗೆ ಕಿರುಕುಳ ಯತ್ನ: ಪೊಲೀಸ್‌ ಕಾರ್ಯಾಚರಣೆ 

  ಬದಿಯಡ್ಕ: ಕೊನೆಯ ಬಸ್‌ ಕೂಡ ಸಿಗದೆ ಹೋದುದರಿಂದ ಪೇಟೆಯಲ್ಲಿ ಸಿಲುಕಿಕೊಂಡ ಮಹಿಳೆಯನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ದು ಮನೆಯೊಳಗೆ ಕೂಡಿ ಹಾಕಿ ಕಿರುಕುಳ ನೀಡಲು ನಡೆಸಿದ ಯತ್ನವನ್ನು ಪೊಲೀಸ್‌ ಹಾಗೂ ಸಂಬಂಧಿಕರ ಸಮಯೋಚಿತ ಕಾರ್ಯಾಚರಣೆಯಿಂದ ಪರಾಭವಗೊಳಿಸಲಾಗಿದೆ. ಘಟನೆ ಬಗ್ಗೆ ಯಾರಿಂದಲೂ…

ಹೊಸ ಸೇರ್ಪಡೆ