Kerala flood

 • ಎರೆಹುಳಗಳ ಸಾವಿಂದ ಆತಂಕ

  ತಿರುವನಂತಪುರಂ: ಪ್ರವಾಹದಿಂದಾಗಿ ಕೇರಳ ಭೌಗೋಳಿಕ ರಚನೆಯೇ ಬದಲಾಗಿದ್ದು, ಮಣ್ಣಿನ ಮೇಲ್ಪದರ ನೀರಿನಲ್ಲಿ ಕೊಚ್ಚಿಹೋಗಿದೆ. ಇದರ ಪರಿಣಾಮವಾಗಿ ವಯನಾಡ್‌ನ‌ಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಎರೆಹುಳಗಳು ಸತ್ತು ಬೀಳುತ್ತಿವೆ. ಇದಕ್ಕೆ ಭೂಮಿಯಲ್ಲಿ ಉಂಟಾಗಿರುವ ವಿಪರೀತ ಉಷ್ಣತೆಯೇ ಕಾರಣ ಎಂದು…

 • ಪ್ರವಾಹದ ಬಳಿಕ ಇಲಿ ಜ್ವರ!

  ತಿರುವನಂತಪುರಂ: ಪ್ರವಾಹದ ಭೀಕರತೆಯಿಂದ ಸಾವರಿಸಿಕೊಳ್ಳುತ್ತಿದ್ದಂತೆಯೇ ಕೇರಳದಲ್ಲಿ ಈಗ ಇಲಿ ಜ್ವರ ಜನರ ಜೀವನದ ಜೊತೆ ಚೆಲ್ಲಾಟ ಆರಂಭಿಸಿದೆ. ಕಳೆದ 3 ದಿನಗಳಲ್ಲಿ 12 ಜನರು ಇಲಿ ಜ್ವರದಿಂದ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆ.28 ರಂದೇ ರಾಜ್ಯ…

 • ಕೇರಳಕ್ಕೆ ರಾಹುಲ್‌ ಭೇಟಿ ಮೀನುಗಾರರ ಜತೆ ಚರ್ಚೆ

  ಅಲಪ್ಪುಳ: ಪ್ರವಾಹ ಸಂತ್ರಸ್ತ ಕೇರಳಕ್ಕೆ ಭೇಟಿ ನೀಡಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಸಂತ್ರಸ್ತರನ್ನು ರಕ್ಷಿಸುವಲ್ಲಿ ಮಹತ್ವದ ಪರಿಶ್ರಮ ವಹಿಸಿದ ಮೀನುಗಾರರನ್ನು ಭೇಟಿ ಮಾಡಿದರು. ದೇಶದಲ್ಲಿ ರೈತರು ಎದುರಿಸುತ್ತಿರು ವಂಥದ್ದೇ ಸಮಸ್ಯೆಗಳನ್ನು ಬೆಸ್ತರೂ ಎದುರಿಸು ತ್ತಿದ್ದು, ಕೇಂದ್ರದಲ್ಲಿ ಕಾಂಗ್ರೆಸ್‌…

 • ಪ್ರವಾಹದಿಂದ ಆಯುರ್ವೇದ ಉದ್ಯಮಕ್ಕೆ ಹೊಡೆತ

  ಹುಬ್ಬಳ್ಳಿ: ಮಹಾಮಳೆಯಿಂದಾಗಿ ಕೇರಳದ ಜನಜೀವನ ಅಸ್ತವ್ಯಸ್ತಗೊಂಡಂತೆ ಸಸ್ಯಸಂಪತ್ತು ಕೂಡ ಹಾಳಾಗಿದೆ. ಆಯುರ್ವೇದ ಔಷಧಗಳ ತಯಾರಿಕೆಗೆ ಖ್ಯಾತಿ ಪಡೆದಿರುವ ಕೇರಳದಲ್ಲಿ ಆಯುರ್ವೇದ ವನಗಳು ಕೊಚ್ಚಿ ಹೋಗಿದ್ದು, ಇದು ಆಯುರ್ವೇದ ಉದ್ಯಮಕ್ಕೆ ಧಕ್ಕೆ ಉಂಟು ಮಾಡಿದೆ. ಉತ್ತರ ಭಾರತದಲ್ಲಿ ಹಿಮಾಲಯ ಆಯುರ್ವೇದ ಸಸ್ಯವೈವಿಧ್ಯ ಸಿಗುವಂತೆ ದಕ್ಷಿಣ ಭಾರತದಲ್ಲಿ ಕೇರಳ ಆಯುರ್ವೇದ…

 • ಕೊಚ್ಚಿ ಅಂ.ರಾ.ವಿಮಾನನಿಲ್ದಾಣ ಇಂದಿನಿಂದ ಪೂರ್ಣ ಪ್ರಮಾಣದ ಕಾರ್ಯಾಚರಣೆ

  ಕೊಚ್ಚಿ: ಪ್ರವಾಹದಿಂದಾಗಿ ಆ. 14ರಿಂದ ಮುಚ್ಚಲಾಗಿದ್ದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಆ. 29ರಂದು ಪುನರಾರಂಭಗೊಳ್ಳಲಿದೆ. ಪ್ರವಾಹದಿಂದಾಗಿ ವಿಮಾನನಿಲ್ದಾಣಕ್ಕೆ 220 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ. ದೇಶದ ಅತಿ ನಿಬಿಡ ವಿಮಾನನಿಲ್ದಾಣಗಳಲ್ಲಿ…

 • ತ್ವರಿತಗೊಳ್ಳಲಿ ಪರಿಹಾರ ಕಾರ್ಯ

  ಕೆಲವು ದಿನಗಳ ಹಿಂದೆ ಕೊಡಗು ಮತ್ತು ಕೇರಳ ಮಳೆ, ನೆರೆಯ ಹೊಡೆತಕ್ಕೆ ಸಿಕ್ಕು ತತ್ತರಿಸಿ ಹೋಗಿತ್ತು. ಈಗ ಎರಡೂ ಕಡೆ ಬದುಕನ್ನು ಮತ್ತೆ ಕಟ್ಟುವ ಪ್ರಕ್ರಿಯೆ ಆರಂಭವಾಗಿದೆ. ನಿಧಾನವಾಗಿಯಾದರೂ ಜನಜೀವನ ಸಹಜ ಸ್ಥಿತಿಗೆ ಬರುತ್ತಿರುವುದು ಸಮಾಧಾನದ ಸಂಗತಿ. ಆದರೆ,…

 • ಕೇರಳ ಪ್ರವಾಹ: 65,000 ಮಂದಿಯನ್ನು ರಕ್ಷಿಸಿದ್ದ ಮೀನುಗಾರರು

  ಕೊಚ್ಚಿ: ಕೇರಳದಲ್ಲಿ ಜಡಿ ಮಳೆ ಹಾಗೂ ಉಕ್ಕಿಹರಿದ ಪ್ರವಾಹಕ್ಕೆ ಎದೆಯೊಡ್ಡಿ ಮೀನುಗಾರರು ಜಲಾವೃತ ಪ್ರದೇಶಗಳಿಂದ 65,000 ಜನರನ್ನು ರಕ್ಷಿಸಿದ್ದರೆಂದು ಮೀನುಗಾರಿಕಾ ಸಚಿವೆ ಜೆ. ಮರ್ಸಿಕುಟ್ಟಿ ಅಮ್ಮ ತಿಳಿಸಿದ್ದಾರೆ. ಅತಿಹೆಚ್ಚು ಹಾನಿಗೀಡಾದ ಪತ್ತನಂತಿಟ್ಟ ಜಿಲ್ಲೆಯೊಂದರಲ್ಲೇ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದ ಜನರ…

 • ಗೋಹತ್ಯೆಗೂ ಕೇರಳ ಪ್ರವಾಹಕ್ಕೂ ಸಂಬಂಧವಿಲ್ಲ : ಸಿದ್ದರಾಮಯ್ಯ ಕಿಡಿ 

  ಮೈಸೂರು:  ಗೋಹತ್ಯೆಗೂ ಕೇರಳದಲ್ಲಿ ಆಗಿರುವ ಪ್ರವಾಹಕ್ಕೂ ಯಾವ ಸಂಬಂಧವೂ ಇಲ್ಲ . ಹಿಂದೆ ಕೇರಳದಲ್ಲಿ ಗೋಮಾಂಸ ತಿನ್ನುತ್ತಿರಲಿಲ್ಲವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.  ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಬಿಜೆಪಿ ಶಾಸಕ ಯತ್ನಾಳ್‌ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು….

 • ಶಬರಿಮಲೆ: ಡಿಸೆಂಬರ್‌ನೊಳಗೆ ಸಂಪರ್ಕ ಸಾಧ್ಯ?

  ಶಬರಿಮಲೆ: ಎಲ್ಲವೂ ಅಂದು ಕೊಂಡಂತೆ ಸುಸೂತ್ರವಾಗಿ ನಡೆದರೆ ಭಕ್ತಾದಿ ಗಳಿಗೆ ಡಿಸೆಂಬರ್‌ನ ಮಂಡಲ ಪೂಜೆಗೆ ಶಬರಿಮಲೆಗೆ ಹೋಗಲು ಅವಕಾಶ ಸಿಗಬಹುದು. ಪ್ರಸ್ತುತ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಎರಡೂ ಸೇತುವೆಗಳು ಭಾರೀ ಮಳೆಯಿಂದ ಉಂಟಾದ ನೆರೆಯಲ್ಲಿ ಕೊಚ್ಚಿಹೋಗಿವೆ. ಈ ನಿಟ್ಟಿನಲ್ಲೇ ಆದಷ್ಟು…

 • ಬಣ್ಣ ಕಳೆದುಕೊಂಡ ಓಣಂ !

  ಪತ್ತನಂತಿಟ್ಟ (ಕೇರಳ): “ಉಟ್ಟ ಬಟ್ಟೆಯಲ್ಲೇ ಹಬ್ಬ ಆಚರಿಸುವ ಸ್ಥಿತಿ ಇದ್ದರೆ ಸಂಭ್ರಮ ಎಲ್ಲಿಂದ ಬಂತು?’ ಇದು ನೆರೆ ಪೀಡಿತ ಪ್ರದೇಶ ಪತ್ತನಂತಿಟ್ಟದಲ್ಲಿ “ಉದಯವಾಣಿ’ ಪ್ರತಿನಿಧಿಗಳಿಗೆ ಎದುರಾದ ಪ್ರಶ್ನೆ. ಇಂದು ಇಡೀ ಕೇರಳದಲ್ಲಿ ತಿರುಓಣಂ. ಎಲ್ಲ ಕೇರಳಿಗರೂ ಬದುಕಿನಲ್ಲಿ ಸಂಭ್ರಮವನ್ನು…

 • ನೆರವಿನ ವಾಗ್ಧಾನ ಮಾಡಿಲ್ಲ: 700 ಕೋಟಿ ವಿವಾದಕ್ಕೆ ಹೊಸ ಟ್ವಿಸ್ಟ್‌

  ಹೊಸದಿಲ್ಲಿ /ತಿರುವನಂತಪುರ: ಕೇರಳಕ್ಕೆ 700 ಕೋಟಿ ರೂ. ನೆರವು ನೀಡುವ ಬಗ್ಗೆ ಘೋಷಣೆಯನ್ನೇ ಮಾಡಿಲ್ಲ. ಹೀಗೆಂದು ಹೊಸ ದಿಲ್ಲಿಯಲ್ಲಿರುವ ಆ ದೇಶದ ರಾಯಭಾರಿ ಅಹ್ಮದ್‌ ಅಲ್ಬಾನ್ನಾ ಹೇಳಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ನೆರವು ಸ್ವೀಕರಿಸಲು ನಿರಾಕರಿಸುತ್ತಿದೆ…

 • ಮಾನವೀಯತೆಯ ವಿದೇಶಿ ನೆರವು ಪರಿಗಣಿಸಬಹುದು

  ಹೊಸದಿಲ್ಲಿ,/ಕೊಚ್ಚಿ: ಪ್ರವಾಹದಿಂದ ನಲುಗಿರುವ ಕೇರಳಕ್ಕೆ ವಿದೇಶಿ ದೇಣಿಗೆ ಸ್ವೀಕರಿಸುವುದಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿತ್ತು. ಆದರೆ 2016ರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ‘ಪ್ರಾಕೃತಿಕ ವಿಪತ್ತು ನಿರ್ವಹಣೆ ಹೇಗೆ?’ ಎಂಬ ಕೈಪಿಡಿಯಲ್ಲಿ ವಿದೇಶಿ ರಾಷ್ಟ್ರಗಳಿಂದ ದೇಣಿಗೆ…

 • ಕೇರಳಿಗರಿಗೆ ಉಚಿತ ಪಾಸ್‌ಪೋರ್ಟ್‌

  ಕೊಚ್ಚಿ: ಪ್ರವಾಹ ಪೀಡಿತ ಕೇರಳದಲ್ಲಿ ಪಾಸ್‌ಪೋರ್ಟ್‌ ಕಳೆದುಕೊಂಡವರಿಗೆ ಉಚಿತವಾಗಿ ಮರು ವಿತರಣೆ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಪ್ರವಾಹದಲ್ಲಿ ದಾಖಲೆಗಳನ್ನು ಕಳೆದುಕೊಂಡವರಿಗೆ ಅನುಕೂಲವಾಗಲೆಂದು ಈ ಕ್ರಮ ತೆಗೆದುಕೊಳ್ಳಲಾಗಿದೆ. ಸಾಮಾನ್ಯವಾಗಿ ಪಾಸ್‌ಪೋರ್ಟ್‌ಗೆ 1,500 ರೂ. ಮತ್ತು ಹಾನಿಯಾದಲ್ಲಿ ದಂಡವೆಂದು 1,500…

 • ಉದಯವಾಣಿ ವಿಶೇಷ : ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಶೇ. 80 ಇಳಿಮುಖ

  ಮಲ್ಪೆ/ಕಾಪು/ಸುರತ್ಕಲ್‌: ಕೇರಳ ಮತ್ತು ಮಡಿಕೇರಿಯ ಜಲಪ್ರಳಯದ ಪರಿಣಾಮ ಕರಾವಳಿಯಲ್ಲಿ ಪ್ರವಾಸಿಗರ ಸಂಖ್ಯೆ ಭಾರೀ ಇಳಿಮುಖವಾಗಿದೆ. ಸ್ಥಳೀಯರು ಸೇರಿದಂತೆ ರಾಜ್ಯ ಹೊರರಾಜ್ಯಗಳ ಪ್ರವಾಸಿಗರನ್ನು ಸೆಳೆಯುತ್ತಿದ್ದ, ಅದರಲ್ಲೂ ಮಳೆಗಾಲದಲ್ಲೂ ಸದಾ ಪ್ರವಾಸಿಗರಿಂದ ತುಂಬಿರುತ್ತಿದ್ದ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸಂಖ್ಯೆ ಶೇ. 80ರಷ್ಟು…

 • ನೆರೆ ನೀರಿನಲ್ಲಿ ಹರಿದು ಬಂದ ಕಪ್ಪೆ, ಹಾವುಗಳು

  ಮಹಾನಗರ: ‘ಬುಧವಾರ ನಾವು ನೆಲ ಮಹಡಿಯಲ್ಲಿ ಮಲಗಿದ್ದೆವು. ರಾತ್ರಿ 9.30ಕ್ಕೆ ನಿದ್ರೆಗೆ ಜಾರಿದ್ದೆವು. ಮಧ್ಯರಾತ್ರಿ 1 ಗಂಟೆ ವೇಳೆಗೆ ತಂಪು ವಾತಾವರಣದ ಅನುಭವವಾಯಿತು. ನಿದ್ದೆ ಕಣ್ಣಲ್ಲಿ ಎದ್ದು ವಾಶ್‌ ರೂಮ್‌ಗೆ ಹೋದೆವು. ಅಲ್ಲಿ ಪಾದ ಊರಿದಲ್ಲೆಲ್ಲ ನೀರು ತುಂಬಿತ್ತು. ಕೂಡಲೇ ಎದ್ದು…

 • ರಾಜ್ಯಕ್ಕೆ ವೈದ್ಯರು, ದಾದಿಯರು, ಸಿದ್ಧ ಆಹಾರದ ಅಗತ್ಯವಿದೆ: ಆಲ್ಫೋನ್ಸ್

  ತಿರುವನಂತಪುರ: ಕೇರಳದಲ್ಲಿ ಪ್ರವಾಹ ಇಳಿಮುಖವಾಗುತ್ತಿದ್ದು  ಪೀಡಿತ ಜನರಿಗೆ ಈಗ ಸಿದ್ಧ ಆಹಾರ, ವೈದ್ಯರು ಹಾಗೂ ದಾದಿಯರ ಅಗತ್ಯ ಎಲ್ಲಕ್ಕಿಂತ ಹೆಚ್ಚಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಕೆ.ಜೆ.ಆಲ್ಫೋನ್ಸ್‌ ಹೇಳಿದ್ದಾರೆ. ಜನರು ತಮ್ಮ ಮನೆಗಳಿಗೆ ಮರಳಲಾರಂಭಿಸಿದ್ದಾರೆ ಎಂದು ತಿಳಿಸಿದ ಅವರು,…

 • ಕೇರಳದಲ್ಲಿ ರಾಜ್ಯದಲ್ಲಿ ಸೇನೆಯಿಂದ ಕಾರ್ಯಾಚರಣೆ ಮುಂದುವರಿಕೆ

  ತಿರುವನಂತಪುರ: ಪ್ರವಾಹಗ್ರಸ್ತ ಕೇರಳದಲ್ಲಿ ಪರಿಸ್ಥಿತಿ ಸ್ಥಿರಗೊಳ್ಳುವ ತನಕ ಸೇನೆ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳನ್ನು ಮುಂದುವರಿಸಲಿದೆ ಎಂದು ಸದರ್ನ್ ಕಮಾಂಡ್ ಮುಖ್ಯಸ್ಥ ಲೆ|ಜ| ಡಿ.ಆರ್‌. ಸೋನಿ ಹೇಳಿದ್ದಾರೆ. ಸೇನೆಯ ವೈದ್ಯಕೀಯ ತಂಡಗಳು ಸರಕಾರದೊಂದಿಗೆ ಸಮನ್ವಯದಲ್ಲಿ ಪ್ರಥಮ ಚಿಕಿತ್ಸೆಯ ಕಾರ್ಯಗಳಲ್ಲಿ ಕೂಡ ಭಾಗಿಯಾಗಲಿವೆೆ….

 • ರಾಷ್ಟ್ರೀಯ ವಿಪತ್ತು ಘೋಷಣೆಗೆ ಅವಕಾಶ ಇಲ್ಲ: ಕೇಂದ್ರ

  ಕೊಚ್ಚಿ: ಕೇರಳದಲ್ಲಿ ಸಂಭವಿಸಿರುವ ವಿನಾಶವನ್ನು ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಿಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲವೆಂದು ಕೇಂದ್ರ ರಾಜ್ಯ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರವೊಂದರಲ್ಲಿ ಕೇಂದ್ರ, ತಾನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಾರ್ಗದರ್ಶಿ ಸೂತ್ರಗಳಡಿ ಕೇರಳದಲ್ಲಿನ…

 • ಪ್ರವಾಹ: ಬಕ್ರೀದ್‌, ಓಣಂ ಆಚರಣೆ ಸರಳ ನಿರೀಕ್ಷೆ

  ತಿರುವನಂತಪುರ : ರಾಜ್ಯದಲ್ಲಿ ಇನ್ನೂ 10 ಲಕ್ಷಕ್ಕಿಂತ ಅಧಿಕ ಮಂದಿ ಪರಿಹಾರ ಶಿಬಿರಗಳಲ್ಲಿರುವ ಹಾಗೂ ಅವರ ಮನೆಗಳು ಮುಂಗಾರು ಮಳೆಯ ಪ್ರಕೋಪಕ್ಕೆ ನಾಶವಾಗಿರುವ ಸನ್ನಿವೇಶದಲ್ಲಿ ಈ ಬಾರಿ ಓಣಂ ಹಾಗೂ ಬಕ್ರೀದ್‌ ಹಬ್ಬಗಳು ಸಪ್ಪೆಯಾಗಿ ಪರಿಣಮಿಸುವ ನಿರೀಕ್ಷೆಯಿದೆ. ಓಣಂ…

 • ಆಪರೇಷನ್‌ ವಾಟರ್‌ ಬೇಬಿ; ಇಡುಕ್ಕಿಯಲ್ಲಿ ನಡೆದ‌ ರೋಚಕ ಕಾರ್ಯಾಚರಣೆ

  ತಿರುವನಂತಪುರ: ಕೇರಳದಲ್ಲಿ ಪ್ರವಾಹದಿಂದ ಉಂಟಾಗಿರುವ ಅನಾಹುತಗಳು ಅನಾವರಣಗೊಳ್ಳುತ್ತಿರುವ ನಡುವೆಯೇ ಕುತೂಹಲ, ಮನ ಕರಗುವ, ಸಾಹಸದ ಪರಿಹಾರ ಕಾರ್ಯಾಚರಣೆ ವಿವರಗಳೂ ಹೊರಬರುತ್ತಿವೆ. ಕರಾವಳಿ ರಕ್ಷಣಾ ಪಡೆ (ಕೋಸ್ಟ್‌ ಗಾರ್ಡ್‌) ಇಡುಕ್ಕಿ ಜಿಲ್ಲೆಯಲ್ಲಿ ನಡುರಾತ್ರಿ ಬಾಣಂತಿ ಮತ್ತು ಮಗುವನ್ನು ರಕ್ಷಿಸಿದ ಕಾರ್ಯವು…

ಹೊಸ ಸೇರ್ಪಡೆ