kerala floods

 • ಕೇರಳ ಸಂತ್ರಸ್ತರಿಗೆ ವಿಶೇಷ ಸಾಲ 

  ಹೊಸದಿಲ್ಲಿ: ಕೇರಳ ಪ್ರವಾಹದಿಂದ ಹಾನಿಗೊಂಡಿರುವ ಮನೆಗಳ ಮಾಲೀಕರ ನೆರವಿಗೆ ಬಂದಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), ಮನೆ ರಿಪೇರಿಗಾಗಿ ಕಡಿಮೆ ಬಡ್ಡಿ ದರವುಳ್ಳ ಸಾಲ ನೀಡಲು ಮುಂದಾಗಿದೆ. ಮನೆ ದುರಸ್ತಿ ಅಥವಾ ಮರು ನಿರ್ಮಾಣ ಮಾಡ ಬಯಸುವ ಸಂತ್ರಸ್ತರಿಗೆ…

 • ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ವಲಯ: 6 ತಿಂಗಳಲ್ಲಿ ಅಧಿಸೂಚನೆ ಹೊರಡಿಸಿ

  ಹೊಸದಿಲ್ಲಿ: ಪ. ಘಟ್ಟದಲ್ಲಿ ಘೋಷಿತ ಪರಿಸರ ಸೂಕ್ಷ್ಮ ವಲಯದ ಪ್ರಮಾಣ ಕಡಿಮೆ ಮಾಡದಂತೆ ಮತ್ತು ಇನ್ನು 6 ತಿಂಗಳಲ್ಲಿ ಅಧಿ ಸೂಚನೆ ಹೊರಡಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ಆದೇಶಿಸಿದೆ. ಕೇರಳ ಹಾಗೂ ಕೊಡಗಿನಲ್ಲಿ ಉಂಟಾದ ಪ್ರವಾಹ ಮತ್ತು…

 • ಕೇರಳ ಪ್ರವಾಹ : ಮಾರುತಿ ಸುಜುಕಿ ಆಗಸ್ಟ್‌ ಕಾರು ಮಾರಾಟ ಶೇ.2.8 ಕುಸಿತ

  ತಿರುವನಂತಪುರ : ಶತಮಾನದಲ್ಲೇ ಅತ್ಯಂತ ಘೋರ ಎನಿಸಿರುವ ಭೀಕರ ಮಳೆ, ಪ್ರವಾಹಕ್ಕೆ ತುತ್ತಾಗಿ ವ್ಯಾಪಕ ನಾಶ ನಷ್ಟಕ್ಕೆ ಗುರಿಯಾಗಿರುವ ಕೇರಳದಲ್ಲಿ  ಅನೇಕ ಉದ್ಯಮ ಸಂಸ್ಥೆಗಳು ಕೂಡ ಅಪಾರ ನಷ್ಟಕ್ಕೆ ಗುರಿಯಾಗಿವೆ.  ದೇಶದ ಅತೀ ದೊಡ್ಡ ಕಾರು ಉತ್ಪಾದಕ ಸಂಸ್ಥೆಯಾಗಿರುವ…

 • ಕೇರಳಕ್ಕೆ 10 ಕೋಟಿ ಪರಿಹಾರ; 30 ಗ್ರಾಮ ದತ್ತು: HDFC ಬ್ಯಾಂಕ್‌

  ಮುಂಬಯಿ : ವಿನಾಶಕಾರಿ ಪ್ರವಾಹ, ಭೂಕುಸಿತಕ್ಕೆ ನಲುಗಿರುವ ಕೇರಳದ ಪರಿಹಾರ ಯತ್ನಕ್ಕೆ 10 ಕೋಟಿ ರೂ. ಗಳನ್ನು ದಾನವಾಗಿ ನೀಡಿರುವ ಎಚ್‌ ಡಿ ಎಫ್ ಸಿ ಬ್ಯಾಂಕ್‌ ಕೇರಳದ ಪ್ರವಾಹ ಪೀಡಿತ 30 ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳಿದೆ….

 • ಕೇರಳ: 45,000 ಹೆಕ್ಟೇರ್‌ನಲ್ಲಿನ ಬೆಳೆ ನಾಶ

  ನವದೆಹಲಿ: ಕೇರಳದ ಜಲ ಪ್ರವಾಹದಿಂದಾಗಿ ಅಲ್ಲಿನ 45,000 ಹೆಕ್ಟೇರ್‌ ಪ್ರದೇಶದಲ್ಲಿದ್ದ ಬೆಳೆಗಳು ಸಂಪೂರ್ಣ ನಾಶವಾಗಿದೆ ಎಂದು ಕೇಂದ್ರ ಕೃಷಿ ಇಲಾಖೆಯ ಕಾರ್ಯದರ್ಶಿ ಶೋಭನಾ ಕೆ. ಪಟ್ನಾಯಕ್‌ ತಿಳಿಸಿದ್ದಾರೆ. 20,000 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಹಾಗೂ ಬಾಳೆ ಹಣ್ಣು  ಕೃಷಿ…

 • ಪ್ರವಾಹ ಮಾನವ ನಿರ್ಮಿತ ವಿಪತ್ತು: ಚೆನ್ನಿತ್ತಲ

  ತಿರುವನಂತಪುರ: ಮಹಾ ಮಳೆಗೆ ಸಿಲುಕಿದ ರಾಜ್ಯದಲ್ಲಿನ ಅನೇಕ ಅಣೆಕಟ್ಟುಗಳ ಗೇಟುಗಳನ್ನು ಸೂಕ್ತ ಮುನ್ನೆಚ್ಚರಿಕೆ ನೀಡದೆ ತೆರೆಯಲಾಗಿತ್ತು. ಇದರಿಂದಾಗಿ ಹೆಚ್ಚಿನ ಜಿಲ್ಲೆಗಳು ಪ್ರವಾಹಗ್ರಸ್ತವಾದವು ಮತ್ತು 231 ಮಂದಿ ಬಲಿಯಾಗಿ ಅಗಾಧ ವಿನಾಶವುಂಟಾಯಿತು ಎಂದು ರಾಜ್ಯ ವಿಧಾನ ಸಭೆಯ ವಿಪಕ್ಷ ನಾಯಕ…

 • ನೋವಿನ ನಡುವೆ ರಾಜಕೀಯ

  ತಿರುವನಂತಪುರ: ಕೇರಳದಲ್ಲಿ ಪ್ರವಾಹದ ಅಬ್ಬರ ಇಳಿಯುತ್ತಲೇ ರಾಜಕೀಯ ಮೇಲಾಟದ ಆರ್ಭಟ ಆವರಿಸಿದೆ. ಕೆಲವೆಡೆ ನಿರಾಶ್ರಿತರು ತಮ್ಮ ಮನೆಗಳತ್ತ ಹೆಜ್ಜೆಯಿಡುತ್ತಿದ್ದು ಆ ಪ್ರಾಂತ್ಯಗಳಲ್ಲಿ ಮನೆ, ಆಸ್ತಿ ಪಾಸ್ತಿ ಪುನರ್‌ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.  ಎಲ್ಲೆಲ್ಲೂ ದಿಗ್ಮೋಢತೆ, ಶೋಕ ಮಡುಗಟ್ಟಿದೆ. ಇದೆಲ್ಲದರ ನಡುವೆಯೇ…

 • ಸಾಜನ್‌ ಪ್ರಕಾಶ್‌ ಕುಟುಂಬ ಸುರಕ್ಷಿತ

  ಜಕಾರ್ತಾ: ಏಶ್ಯನ್‌ ಗೇಮ್ಸ್‌ ಸ್ವಿಮ್ಮಿಂಗ್‌ ಸ್ಪರ್ಧೆಯ ವೇಳೆ ಕುಟುಂಬದ ಬಗ್ಗೆ ತೀವ್ರ ಚಿಂತೆ ಗೀಡಾಗಿದ್ದ ಕೇರಳದ ಸಾಜನ್‌ ಪ್ರಕಾಶ್‌ಗೆ ಈಗ ಶುಭ ಸುದ್ದಿ ಲಭಿಸಿದೆ. ಭೀಕರ ಪ್ರವಾಹದಲ್ಲಿ ಸಿಲುಕಿ ನಲುಗಿ ಹೋಗಿದ್ದ ಅವರ ಕುಟುಂಬವೀಗ ಸುರಕ್ಷಿತವಾಗಿದೆ ಎಂಬ ಸುದ್ದಿ…

 • ಜಲಪ್ರಳಯ: ನಿರಾಶ್ರಿತ ಕೇಂದ್ರಗಳಲ್ಲಿ 10.50 ಲಕ್ಷ  ಮಂದಿ

  ಕಾಸರಗೋಡು: ಕೇರಳದಲ್ಲಿ ಭಾರೀ ಮಳೆ ಸಾಧ್ಯತೆಯಿಲ್ಲವೆಂದೂ, ಹನಿ ಮಳೆಯಾಗಲಿದೆ ಎಂದೂ ಹವಾಮಾನ ವೀಕ್ಷಣೆ ಕೇಂದ್ರ ಹೇಳಿರುವುದರಿಂದ ಎಲ್ಲ ಜಿಲ್ಲೆಗಳಲ್ಲೂ ಪ್ರಸ್ತುತ ಇದ್ದ ಮುನ್ನೆಚ್ಚರಿಕೆ ನಿರ್ದೇಶವನ್ನು ಹಿಂದೆಗೆದುಕೊಳ್ಳಲಾಗಿದೆ. ಕಳೆದ 24 ಗಂಟೆಗಳೊಳಗೆ ಎಲ್ಲೂ ಭಾರೀ ಮಳೆಯಾಗದಿರುವುದರಿಂದ ಸಮಾಧಾನದ ನಿಟ್ಟುಸಿರು ಬಿಡಲು…

 • ನೆರೆ ನಂತರ ಎಲ್ಲೆಲ್ಲೂ ಶೋಕ ಗೀತೆ

  ಕೋಟ್ಯಂತರ ಜನರ ಪ್ರಾರ್ಥನೆ ಫ‌ಲಿಸಿದೆ. ಕೇರಳದಲ್ಲಿ ಮಳೆ ಹಾಗೂ ನೆರೆ ಪ್ರಮಾಣ ತಗ್ಗಿದೆ. ಸಂತ್ರಸ್ತರ ಶಿಬಿರಗಳಲ್ಲಿದ್ದ ಹಲವು ಕುಟುಂಬಗಳು ತಮ್ಮ ಪ್ರಾಂತ್ಯಗಳತ್ತ ಮುಖ ಮಾಡಿವೆ. ಆದರೆ, ಅವರ ಮುಖದಲ್ಲಿ ಸಂತಸವಿಲ್ಲ. ನೋವು ಮಡುಗಟ್ಟಿದೆ. ಅವರ ಮನೆಗಳಿಗಾದ ದುಸ್ಥಿತಿ ನೋಡಿ ಹೃದಯಗಳು…

 • ಕೇರಳ ಪ್ರವಾಹ; 20 ಸಾವಿರ ಕೋಟಿ ನಷ್ಟ, 27ಸಾವಿರ ಮನೆ, 134 ಸೇತುವೆ ನಾಶ

  ತಿರುವನಂತಪುರಂ: ಶತಮಾನದ ಮಹಾಮಳೆಯಿಂದ ಸಂಭವಿಸಿದ ಪ್ರವಾಹದಿಂದ ದೇವರ ನಾಡು ಕೇರಳದಲ್ಲಿ ಬರೋಬ್ಬರಿ 15ರಿಂದ 20 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ವಾಣಿಜ್ಯೋದ್ಯಮಿಗಳ ಮಹಾಸಂಘ ಅಸೋಚಾಮ್ ತಿಳಿಸಿದೆ. ಆಗಸ್ಟ್ 8ರಿಂದ 15ರವರೆಗೆ ಕೇರಳ ರಾಜ್ಯ ಧಾರಾಕಾರ ಮಳೆಗೆ ತತ್ತರಿಸಿ…

 • ಮಳೆ, ಪ್ರವಾಹಕ್ಕೆ ಅಂಕಪಟ್ಟಿ ನಾಶ; ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ

  ತಿರುವನಂತಪುರಂ: ದೇವರನಾಡು ಕೇರಳದಲ್ಲಿ ವರುಣನ ಅಬ್ಬರಕ್ಕೆ ಸಾವಿರಾರು ಮಂದಿ ನಿರಾಶ್ರಿತರಾಗಿ, ನೂರಾರು ಜನರು ಪ್ರಾಣ ಕಳೆದುಕೊಂಡಿದ್ದರೆ, ಮತ್ತೊಂದೆಡೆ ದ್ವಿತೀಯ ಪಿಯುಸಿಯ ಸರ್ಟಿಫಿಕೇಟ್ ಮಳೆಗೆ ನಾಶವಾಗಿ ಹೋಗಿದ್ದರಿಂದ ಮನನೊಂದ 19 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ನಡೆದಿದೆ….

 • ಕೇರಳಕ್ಕೆ ಕೇಂದ್ರದಿಂದ 500 ಕೋ.ರೂ. ನೆರವು

  ತಿರುವನಂತಪುರ: ಅನಾಹುತಕಾರಿ ಮಳೆಗೆ ತುತ್ತಾಗಿ ತತ್ತರಿಸಿರುವ ಕೇರಳದ ಪರಿಸ್ಥಿತಿಯನ್ನು ಶನಿವಾರ ಖುದ್ದಾಗಿ ಅವಲೋಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರು 500 ಕೋಟಿ ರೂ.ಗಳನ್ನು ತತ್‌ಕ್ಷಣದ ಪರಿಹಾರವಾಗಿ ಘೋಷಿಸಿದ್ದಾರೆ. ಇದಲ್ಲದೆ, ಮಳೆ, ಪ್ರವಾಹ ಸಂಬಂಧಿ ದುರಂತಗಳಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ…

 • Indian Navyಗೆ ಸಲಾಂ; ಮಗುವನ್ನು ರಕ್ಷಿಸಿರುವ ಈ ವಿಡಿಯೋ ನೋಡಿ

  ತಿರುವನಂತಪುರಂ: ವರುಣನ ಅಬ್ಬರಕ್ಕೆ ದೇವರ ನಾಡು ಕೇರಳ ನಲುಗಿ ಹೋಗಿದ್ದು ಪ್ರವಾಹ, ಮಳೆಗೆ ಈವರೆಗೆ 160ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಸೇನಾಪಡೆ ಭರದ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಏತನ್ಮಧ್ಯೆ ನೌಕಾಪಡೆಯ ವ್ಯಕ್ತಿ ಪ್ರವಾಹದಲ್ಲಿ ಸಿಲುಕಿ ಮನೆಯ ಮಹಡಿ ಮೇಲೆ…

 • ಕೇರಳ ಮಹಾ ಮಳೆ: ಸಿಎಂ ನಿಧಿಗೆ ವಂತಿಗೆ ನೀಡಲು ರಾಹುಲ್‌ ಮನವಿ

  ಹೊಸದಿಲ್ಲಿ : ಇಂದಿನ ವರೆಗೆ ಒಟ್ಟು 79 ಜೀವಗಳನ್ನು ಬಲಿತೆಗೆದುಕೊಂಡಿರುವ ಕೇರಳದ ಮಹಾ ಮಳೆಯಿಂದ ಉಂಟಾಗಿರುವ ಪ್ರಳಯ ಸದೃಶ ಸ್ಥಿತಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತೀವ್ರ ಕಳವಳ, ದುಃಖ ವ್ಯಕ್ತಪಡಿಸಿದ್ದಾರೆ. ಪ್ರವಾಹ ಸಂತ್ರಸ್ತ ಕೇರಳಿಗರ ನೆರವಿಗೆ ಎಲ್ಲರೂ…

ಹೊಸ ಸೇರ್ಪಡೆ