killed

 • ಕಾಂಗೋದಲ್ಲಿ ವಿಮಾನ ಪತನ: 17 ಸಾವು

  ಗೋಮಾ: ಸುಮಾರು 17 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ವಿಮಾನವೊಂದು ಟೇಕ್‌ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡ ಘಟನೆ ಕಾಂಗೋದ ಪೂರ್ವ ಗೋಮಾ ನಗರದಲ್ಲಿ ಭಾನುವಾರ ನಡೆದಿದೆ. ದುರಂತದಲ್ಲಿ ಒಳಗಿದ್ದ ಎಲ್ಲ 17 ಮಂದಿಯೂ ಮೃತಪಟ್ಟಿದ್ದಾರೆ. ಜತೆಗೆ, ವಿಮಾನವು…

 • ಟಿಕ್‌ಟಾಕ್‌ಗೆ ಇಬ್ಬರು ಯುವಕರು ಬಲಿ

  ಬೆಂಗಳೂರು: ಪುಟ್ಟ ಮಕ್ಕಳಿಂದ ಹಿಡಿದು ವಯೋವದ್ಧರವರೆಗೂ ಹುಚ್ಚು ಹಿಡಿಸಿರುವ ಟಿಕ್‌ ಟಾಕ್‌ಗೆ ನಗರದಲ್ಲಿ ಇಬ್ಬರು ಯುವಕರು ಬಲಿಯಾಗಿದ್ದಾರೆ. ಶಿವರಾಮ ಕಾರಂತ ಬಡಾವಣೆ ಸಮೀಪದ ಯಲಹಂಕ ಮತ್ತು ಚನ್ನಸಂದ್ರ ರೈಲ್ವೆ ಹಳಿ ಮೇಲೆ ಟಿಕ್‌ಟಾಕ್‌ ವಿಡಿಯೋ ಮಾಡಲು ಹೋಗಿ ರೈಲಿಗೆ…

 • ದಾಂಡೇಲಿ ಮೂಲದ ವ್ಯಕ್ತಿಗೆ ಗುಂಡಿಕ್ಕಿ ಕೊಲೆ

  ಧಾರವಾಡ: ಕಳೆದ ವಾರ ಹುಬ್ಬಳ್ಳಿಯಲ್ಲಿ ನಡೆದ ಬಿಹಾರ ಮೂಲದ ವ್ಯಕ್ತಿ ಶೂಟೌಟ್‌ ಘಟನೆ ಮಾಸುವ ಮುನ್ನವೇ ಒಂದೇ ವಾರದ ಅಂತರದಲ್ಲಿ ಮತ್ತೂಂದು ಶೂಟೌಟ್‌ ನಡೆದಿರುವುದು ಆತಂಕ ಸೃಷ್ಟಿಸಿದೆ. ಕಾರನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು ದಾಂಡೇಲಿ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ…

 • ಕುಡಿದ ಮತ್ತಿನಲ್ಲಿ ಪತ್ನಿಯ ಕೊಲೆಗೈದ ಪತಿ

  ಬಳ್ಳಾರಿ: ಮದ್ಯದ ಅಮಲಿನಲ್ಲಿದ್ದ ಪತಿ ಮಹಾಶಯ ಪಕ್ಕದಲ್ಲೇ ಮಲಗಿದ್ದ ಪತ್ನಿಯನ್ನೇ ಕೊಡಲಿಯಿಂದ ಕೊಲೆಗೈದ ಘಟನೆ ಬಳ್ಳಾರಿ  ಜಿಲ್ಲೆಯ ಹಡಗಲಿ ತಾಲೂಕಿನ ವಡ್ಡಿನಹಳ್ಳಿ ತಾಂಡದಲ್ಲಿ ನಡೆದಿದೆ. ಜಿಲ್ಲೆಯ ಹಡಗಲಿ ತಾಲೂಕಿನ ಜ್ಯೋತಿಬಾಯಿ (40) ಕೊಲೆಯಾದ ಕೂಲಿ ಕಾರ್ಮಿಕ ಮಹಿಳೆ. ಆಕೆಯ…

 • ಪೆರ್ಡೂರು:ಬಸ್‌ ಮಾಲೀಕ ಕಮ್‌ ಕಂಡಕ್ಟರ್‌ ಬರ್ಬರ ಹತ್ಯೆ

  ಉಡುಪಿ: ಪೆರ್ಡೂರಿನ ದೂಪದಕಟ್ಟೆ ಎಂಬಲ್ಲಿ ಖಾಸಗಿ ಸಿಟಿ ಬಸ್ಸೊಂದರ ಮಾಲೀಕನನ್ನು ಇಬ್ಬರು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಕಂಡಕ್ಟರ್‌ ಆಗಿದ್ದ ಪ್ರಶಾಂತ್‌ ಪೂಜಾರಿ (38) ಹತ್ಯೆಗೀಡಾಗಿದ್ದು, ಹಣಕಾಸು ವಿಚಾರಕ್ಕಾಗಿ ಪರಿಚಿತರೇ ಕೃತ್ಯ ಎಸಗಿದ್ದಾರೆ ಎಂದು…

 • ಪತ್ನಿ ಮೇಲೆ ಅನುಮಾನ: 2 ವರ್ಷದ ಮಗುವನ್ನೇ ಕೊಂದ ತಂದೆ

  ಮೈಸೂರು: ಪತ್ನಿಯ ಮೇಲೆ ಅನುಮಾನ ಹೊಂದಿದ್ದ ಪತಿಯೊಬ್ಬ 2 ವರ್ಷದ ಗಂಡು ಮಗುವನ್ನೇ ಹತ್ಯೆ ಮಾಡಿದ ಹೃದಯ ವಿದ್ರಾವಕ ಘಟನೆ ಹುಣಸೂರು ತಾಲೂಕಿನ ಅಸ್ವಾಳುವಿನಲ್ಲಿ ನಡೆದಿದೆ. ಶಶಿಕುಮಾರ ಎಂಬಾತ ಪತ್ನಿ ಪರಿಮಳರೊಂದಿಗೆ ಜಗಳವಾಡಿ ಮಗುವನ್ನು ಹತ್ಯೆಗೈದಿದ್ದಾನೆ ಎಂದು ತಿಳಿದು…

 • ಪೊಲೀಸ್‌, ಅರಣ್ಯ ಅಧಿಕಾರಿಗಳ ಎದುರೇ ಚಿರತೆಯ ಹತ್ಯೆ

  ಚಿತ್ರದುರ್ಗ: ಹೊಸದುರ್ಗ ತಾಲೂಕಿನ ಕುರುಬರ ಹಳ್ಳಿ ಎಂಬಲ್ಲಿ ಚಿರತೆಯೊಂದನ್ನು ಅರಣ್ಯ ಅಧಿಕಾರಿಗಳ ಎದುರೇ ಹತ್ಯೆಗೈದ ಘಟನೆ ಬುಧವಾರ ನಡೆದಿದೆ. ಜನರ ಮೇಲೆ ದಾಳಿ ನಡೆಸುವ ಮೂಲಕ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಗ್ರಾಮದ ನೂರಾರು ಜನ ಸೇರಿ ದೊಣ್ಣೆಗಳಿಂದ ಬಡಿದು…

 • ಗುಂಡಿನ ಮಳೆಗೆರೆದು ಕಾಂಗ್ರೆಸ್‌ ವಕ್ತಾರನ ಬರ್ಬರ ಹತ್ಯೆ

  ಫ‌ರಿದಾಬಾದ್‌ : ಹರಿಯಾಣಾದ ಕಾಂಗ್ರೆಸ್‌ ವಕ್ತಾರರಾಗಿದ್ದ ವಿಕಾಸ್‌ ಚೌಧರಿ ಅವರನ್ನು ಗುರುವಾರ ಬೆಳಗ್ಗೆ ದುಷ್ಕರ್ಮಿಗಳ ಗುಂಪು ಭೀಕರ ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಜಿಮ್‌ಗೆ ಆಗಮಿಸಿದ್ದ ಚೌಧರಿ ಅವರು ಕಾರಿನಿಂದ ಇಳಿಯುತ್ತಿದ್ದಂತೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ….

 • 2 ಡಜನ್‌ ಕ್ರಿಮಿನಲ್‌ ಕೇಸ್‌ ಹೊಂದಿದ್ದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ

  ಮುಜಾಫ‌ರ್‌ನಗರ್‌ (ಉತ್ತರ ಪ್ರದೇಶ) : 2 ಡಜನ್‌ಗಳಿಗೂ ಹೆಚ್ಚು ಪ್ರಕರಣಗಳನ್ನು ಹೊಂದಿದ್ದ ಕ್ರಿಮಿನಲ್‌ ಆರೋಪಿಯೊಬ್ಬನನ್ನು ಎಸ್‌ಟಿಎಫ್ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆಗೈದ ಘಟನೆ ಬುಧವಾರ ಮೀರಾಪುರ್‌ನಲ್ಲಿ ನಡೆದಿದೆ. ಹತ್ಯೆಗೀಡಾದ ಆರೋಪಿ ಆದೇಶ್‌ ಎನ್ನುವವನಾಗಿದ್ದು, ಈತನ ಮೇಲೆ  1 ಲಕ್ಷ ರೂಪಾಯಿ …

 • ಪುಲ್ವಾಮಾ ದಾಳಿಗೆ ಕಾರು ನೀಡಿದ್ದ ಉಗ್ರ ಸಜ್ಜದ್‌ ಭಟ್‌ ಫಿನಿಶ್‌

  ಶ್ರೀನಗರ: ಅನಂತ್‌ನಾಗ್‌ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಸೇನಾ ಪಡೆಗಳು ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಲಷ್ಕರ್‌-ಇ-ತೋಯ್ಬಾ ಉಗ್ರ ಸಂಘಟನೆಯ ಉಗ್ರ , ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಸಜ್ಜದ್‌ ಮಕ್ಬೂಲ್‌ ಭಟ್‌ ಮತ್ತು ಇನ್ನೋರ್ವ ಪ್ರಮುಖ ಉಗ್ರ ತೌಸಿಫ್ ನನ್ನು ಹತ್ಯೆಗೈಯಲಾಗಿದೆ….

 • ಬಿಸಿಗಾಳಿಗೆ ಬಿಹಾರ ಕಂಗಾಲು:130ಕ್ಕೂ ಹೆಚ್ಚು ಬಲಿ ;ಸೆಕ್ಷನ್‌ 144 ಜಾರಿ

  ಪಟನಾ : ಬಿಹಾರದಲ್ಲಿ ಕಳೆದ ಮೂರು ದಿನಗಳಲ್ಲಿ ಬಿಸಿ ಗಾಳಿಗೆ 130 ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಹಲವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಪಮಾನ ಅಪಾಯಕಾರಿಯಾಗಿ ಪರಿಣಮಿಸಿರುವ ಹಿನ್ನಲೆಯಲ್ಲಿ ಜೂನ್‌ 22 ರ ವರೆಗೆ ಶಾಲಾ ,ಕಾಲೇಜುಗಳಿಗೆ…

 • ಅನಂತ್‌ನಾಗ್‌ನಲ್ಲಿ ಎನ್‌ಕೌಂಟರ್‌: ಯೋಧ ಹುತಾತ್ಮ,ಇಬ್ಬರು ಉಗ್ರರ ಹತ್ಯೆ

  ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಮಂಗಳವಾರವೂ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ. ಬಿಜ್‌ಬಿಹಾರದ ಮರ್ಹಾಮಾ ಸಂಗಮ್‌ ಗ್ರಾಮದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಇನ್ನೋರ್ವ ಯೋಧ ಗಾಯಗೊಂಡಿದ್ದಾರೆ.  ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿರುವ ಬಗ್ಗೆ ವಿವರಗಳು ಲಭ್ಯವಾಗಿದೆ. ಸ್ಥಳದಲ್ಲಿ ಇನ್ನೂ…

 • ಮೂವರು ಮಕ್ಕಳನ್ನು ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ತಾಯಿ

  ಕೊಪ್ಪಳ: ಮೂವರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾದಹೃದಯ ವಿದ್ರಾವಕ ಘಟನೆ ಕುಕನೂರು ತಾಲೂಕಿನ ಯರೇಹಂಚಿನಾಳ ಎಂಬಲ್ಲಿ ಸೋಮವಾರ ನಡೆದಿದೆ. ಯಲ್ಲಮ್ಮ ಎಂಬಾಕೆ ಮಕ್ಕಳಾದ ಅಕ್ಷತಾ (7),ಕಾವ್ಯಾ(4)ಮತ್ತು ನಾಗರಾಜ್‌(2) ರನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದು ಬಳಿಕ ನೇಣಿಗೆ…

 • ಬಂಗಾಳದಲ್ಲಿ ಹಿಂಸಾಚಾರ;ನಾಲ್ವರು ಬಿಜೆಪಿ ಕಾರ್ಯಕರ್ತರ ಹತ್ಯೆ

  ಕೋಲ್ಕತ್ತಾ: ಪಶ್ಚಿಮ ಬಂಗಾಳದಬಸೀರ್‌ ಹಾಟ್‌ನ ಸಂದೇಶ್‌ ಕಾಲಿ ಪ್ರದೇಶದಲ್ಲಿ ಶನಿವಾರ ಬಿಜೆಪಿ ವಿಜಯೋತ್ಸವ ಹಿಂಸಾಚಾರಕ್ಕೆ ತಿರುಗಿದ್ದು ನಾಲ್ವರು ಬಿಜೆಪಿ ಮತ್ತು ಓರ್ವ ಟಿಎಂಸಿ ಕಾರ್ಯಕರ್ತನ ಹತ್ಯೆಯಾಗಿದೆ. ಉಭಯ ಪಕ್ಷಗಳ ಕಾರ್ಯಕರ್ತರು ಧ್ವಜಗಳನ್ನು ನೆಡುವ ವಿಚಾರದಲ್ಲಿ ಘರ್ಷಣೆಗಿಳಿದಿದ್ದು ಪೊಲೀಸರು ಸೇರಿದಂತೆ…

 • ಉಗ್ರರಾಗಿ ಬದಲಾಗಿದ್ದ ಪೊಲೀಸ್‌ ಅಧಿಕಾರಿಗಳು ಸೇರಿ ನಾಲ್ವರು ಫಿನಿಶ್‌ !

  ಶ್ರೀನಗರ: ಪುಲ್ವಾಮಾದ ಪಂಜ್ರಾನ್‌ ಲಾಸಿಪೋರಾ ಪ್ರದೇಶದಲ್ಲಿ ಸೇನಾ ಪಡೆಗಳು ಗುರುವಾರ ಸಂಜೆಯಿಂದ ಆರಂಭಿಸಿದ ಭಾರೀ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈಯಲಾಗಿದೆ. ಹತ್ಯೆಗೀಡಾದ ನಾಲ್ವರ ಪೈಕಿ ಇಬ್ಬರು ಉಗ್ರರಾಗಿ ಬದಲಾಗಿದ್ದ ವಿಶೇಷ ಪೊಲೀಸ್‌ ಪಡೆಯ ಅಧಿಕಾರಿಗಳು ಸೇರಿದ್ದಾರೆ ಎಂದು ಸೇನಾ…

 • ಖ್ಯಾತ ನೃತ್ಯಪಟು ಕ್ವೀನ್‌ ಹರೀಶ್‌ ಸೇರಿ ಮೂವರು ಅಪಘಾತಕ್ಕೆ ಬಲಿ

  ಜೋಧ್‌ಪುರ್‌ : ವಿಶ್ವ ಖ್ಯಾತಿಯ ನೃತ್ಯಗಾರ ಕ್ವೀನ್‌ ಹರೀಶ್‌ ಸೇರಿ ಮೂವರು ನೃತ್ಯ ಪಟುಗಳು ಭಾನುವಾರ ಜೋಧ್‌ಪುರದ ಹೆದ್ದಾರಿಯ ಕಾಪರ್ದ ಬಳಿ ನಡೆದ ಅಪಘಾತದಲ್ಲಿ ಬಲಿಯಾಗಿದ್ದಾರೆ. ಜೈಸೇಲ್‌ಮೇರ್‌ನಿಂದ ಅಜ್ಮೀರ್‌ಗೆ ಎಸ್‌ಯುವಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಕಾರು…

 • ಶೋಪಿಯಾನ್‌:ಭೀಕರ ಗುಂಡಿನ ಕಾಳಗ 3 ಉಗ್ರರ ಹತ್ಯೆಯಲ್ಲಿ ಅಂತ್ಯ

  ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಡ್ರಾಗಾದ್‌ ಸುಗನ್‌ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಸೇನಾ ಪಡೆಗಳು ನಡೆಸಿದ ಭೀಕರ ಗುಂಡಿನಕಾಳಗದಲ್ಲಿ ಮೂವರು ಉಗ್ರರನ್ನ ಹತ್ಯೆಗೈಯಲಾಗಿದೆ. ರಾಷ್ಟ್ರೀಯ ರೈಫ‌ಲ್ಸ್‌, ವಿಶೇಷ ಕಾರ್ಯಾಚರಣೆ ಪಡೆ, ಸಿಆರ್‌ಪಿಎಫ್ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ…

 • ಗಂಡನ ಕೊಂದು ರುಂಡ ಹಿಡಿದು ಠಾಣೆಗೆ ಬಂದ ಮಹಿಳೆ

  ಲಖೀಮ್‌ಪುರ್‌(ಅಸ್ಸಾಂ): ಬೆಚ್ಚಿ ಬೀಳಿಸುವ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು ಪತಿಯನ್ನು ಹತ್ಯೆಗೈದು ರುಂಡ ಸಮೇತ ಠಾಣೆಗೆ ಬಂದು ಶಣಾಗಿದ್ದಾಳೆ. ಮಜ್‌ಗಾಂವ್‌ ಎಂಬಲ್ಲಿನ ಗುಣೇಶ್ವರಿ ಬರ್ಕಟಕಿ ಎಂಬ 48 ರ ಹರೆಯದ ಮಹಿಳೆ ಪತಿ ಮಧಿರಾಯ್‌ನ ಕಿರುಕುಳದಿಂದ ಬೇಸತ್ತು ಕೃತ್ಯ ಎಸಗಿದ್ದಾಳೆ. ನಿತ್ಯವೂ…

 • ಬೆಳಗಾವಿ: ರಸ್ತೆ ಕಾಮಗಾರಿ ವೇಳೆ ಮಣ್ಣಿನ ಗುಡ್ಡ ಕುಸಿದು ಮೂವರು ಕಾರ್ಮಿಕರ ಸಾವು

  ಬೆಳಗಾವಿ: ರಸ್ತೆ ಅಭಿವೃದ್ಧಿ ಸೇತುವೆ ಕಾಮಗಾರಿ ನಡೆಸುತ್ತಿದ್ದ ವೇಳೆ ಮಣ್ಣಿನ ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ತಾಲೂಕಿನ ದೇಸೂರು ಬಳಿ ನಡೆದಿದೆ. ಖಾನಾಪುರ-ಬೆಳಗಾವಿ ರಸ್ತೆ ಕಾಮಗಾರಿ ಮಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ….

 • ಉಗ್ರ ಝಾಕೀರ್‌ ಮೂಸಾ ಹತ್ಯೆ ; ಕಾಶ್ಮೀರದಲ್ಲಿ ಮೊಬೈಲ್‌ ಇಂಟರ್ನೆಟ್‌ ಬಂದ್‌

  ಶ್ರೀನಗರ : ಅನ್ಸರ್ ಘಝ್ವಾತ್ ಉಲ್ ಹಿಂದ್ ಉಗ್ರ ಸಂಘಟನೆಯ ಮುಖಂಡ ಝಾಕೀರ್‌ ಮೂಸಾನನ್ನು ಗುರುವಾರ ರಾತ್ರಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಹತ್ಯೆಗೈದಿವೆ. ಘಟನೆ ಬಳಿಕ ಕಾಶ್ಮೀರದಲ್ಲಿ ಮೊಬೈಲ್‌ ಇಂಟರ್ನೆಟ್‌ ಸೇವೆಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ. ಹಿಂಸಾಚಾರ ನಡೆಯುವ ಸಾಧ್ಯತೆಗಳಿರುವ…

ಹೊಸ ಸೇರ್ಪಡೆ