killed

 • ಚಿಕಿತ್ಸೆಗೆ ಸ್ಪಂದಿಸದ ಸಂಗೀತ ನಿರ್ದೇಶಕ ; ಬಾಲ ಭಾಸ್ಕರ್‌ ಇನ್ನಿಲ್ಲ 

  ತಿರುವನಂತಪುರಂ: ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ  ಪ್ರಖ್ಯಾತ ಗಾಯಕ, ವಯೋಲಿನ್‌ ವಾದಕ ಮತ್ತು ಸಂಗೀತ ನಿರ್ದೇಶಕ ಬಾಲ ಭಾಸ್ಕರ್‌ (40)ಅವರು ವಾರದ ಕಾಲ ನೀಡಲಾದ ಚಿಕಿತ್ಸೆಗೆ ಸ್ಪಂದಿಸದೆ  ಮಂಗಳವಾರ ನಸುಕಿನ ವೇಳೆ ಇಹಲೋಕ ತ್ಯಜಿಸಿದ್ದಾರೆ.  ಸೆಪ್ಟಂಬರ್‌ 25 ರಂದು ಪಲ್ಲಿಪುರಂ…

 • ಠಾಣೆಯ ಮೇಲೆ ಗ್ರೆನೇಡ್‌ ಎಸೆದ ಉಗ್ರರು;ಪೊಲೀಸ್‌ ಅಧಿಕಾರಿ ಹುತಾತ್ಮ

  ಶ್ರೀನಗರ: ಭಾನುವಾರ ಶೋಪಿಯಾನ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು ಪೊಲೀಸ್‌ ಠಾಣೆಯ ಮೇಲೆ ಗ್ರೆನೇಡ್‌ ಎಸೆದ ಪರಿಣಾಮ ಓರ್ವ ಪೊಲೀಸ್‌ ಅಧಿಕಾರಿ ಹುತಾತ್ಮರಾಗಿದ್ದಾರೆ.  ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿ ಗ್ರೆನೇಡ್‌ ಎಸೆದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂಧಿಸದೆ…

 • 13 ವರ್ಷದ ದ್ವೇಷ ; ಗದಗದಲ್ಲಿ ನಡೆಯಿತು ಇನ್ನೊಂದು ಮರ್ಯಾದಾ ಹತ್ಯೆ 

  ಗದಗ: 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಅನ್ಯಕೋಮಿನ ದಂಪತಿಯನ್ನು ಸಹೋದರನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬುಧವಾರ ಶಿರಹಟ್ಟಿಯ ಬಸಾಪುರದಲ್ಲಿ ನಡೆದಿದೆ.  ಅಶ್ರಫ್ ಅಲಿ ದೊಡ್ಡಮನಿ (45) ಮತ್ತು ಸೋಮವ್ವ (38) ಎನ್ನುವ ದಂಪತಿಗಳು ಹತ್ಯೆಗೀಡಾದವರು. ಮನೆಯವರ ವಿರೋಧದ…

 • ಉಗ್ರರ ಅಟ್ಟಹಾಸ:ನಾಲ್ವರು ಪೊಲೀಸರ ಅಪಹರಣ; ಮೂವರ ಬರ್ಬರ ಹತ್ಯೆ 

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಶುಕ್ರವಾರ ಅಟ್ಟಹಾಸ ಮೆರೆದಿದ್ದು , ನಾಲ್ವರು ಪೊಲೀಸರನ್ನು ಅಪಹರಿಸಿದ್ದು ಮೂವರನ್ನು ಹತ್ಯೆಗೈದಿದ್ದಾರೆ. ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಿಂದ ಗುರುವಾರ ರಾತ್ರಿ ಮೂವರು ವಿಶೇಷ ಪೊಲೀಸ್‌ ಅಧಿಕಾರಿಗಳು ಮತ್ತು ಓರ್ವ ಪೊಲೀಸ್‌ ಸಿಬಂದಿಯನ್ನು ಅಪಹರಿಸಿದ್ದರು….

 • ಸೇನಾ ಪಡೆಗಳ ತಡರಾತ್ರಿ ಕಾರ್ಯಾಚರಣೆ:ಐವರು ಉಗ್ರರು ಫಿನಿಶ್‌!

  ಶ್ರೀನಗರ : ಕುಲ್‌ಗಾಮ್‌ನ ಖಾಜಿಗುಂದ್‌ನ ಚೌಗಾಮ್‌ ಎಂಬಲ್ಲಿ ಶುಕ್ರವಾರ ತಡರಾತ್ರಿ ಸೇನಾ ಪಡೆಗಳು ಆರಂಭಿಸಿದ ಭಾರೀ ಕಾರ್ಯಾಚರಣೆಗೆ ಭರ್ಜರಿ ಯಶಸ್ಸು ದೊರಕಿದ್ದು, ಐವರು ಉಗ್ರರನ್ನು ಹೊಡೆದುರುಳಿಸಲಾಗಿದೆ.  ಮನೆಯೊಂದರಲ್ಲಿ ಉಗ್ರರ ಇರುವಿಕೆಯ ಖಚಿತ ಮಾಹಿತಿಯ ಮೇರೆಗೆ ಜಮ್ಮು ಮತ್ತು ಕಾಶ್ಮೀರ…

 • ತುಮಕೂರು : ಬೀದಿನಾಯಿಗಳ ಬಾಯಿಗೆ ಆಹಾರವಾದ 10 ವರ್ಷದ ಬಾಲಕಿ 

  ಕುಣಿಗಲ್‌: ಇಲ್ಲಿನ ಅರಸರ ಪಾಳ್ಯದಲ್ಲಿ 10 ವರ್ಷದ ಬಾಲಕಿಯೊಬ್ಬಳು  ಬೀದಿನಾಯಿಗಳ ಬಾಯಿಗೆ ಆಹಾರವಾದ ಹೃದಯವಿದ್ರಾವಕ ಘಟನೆ  ಭಾನುವಾರ ನಡೆದಿದೆ.  ಅಣಬೆ ಕೀಳಲೆಂದು ಹೋಗಿದ್ದ ತೇಜಸ್ವಿನಿ ಎಂಬ ಬಾಲಕಿಯನ್ನು ನಾಯಿಗಳು ಸುತ್ತುವರಿದು ಕೈಗಳೆರಡನ್ನೂ ಕಚ್ಚಿ ತಿಂದಿವೆ.  ಸಾರ್ವಜನಿಕರು ಗಮನಿಸಿ  ರಕ್ಷಿಸಲು…

 • ಬಾಲಕಿಯ ರೇಪ್‌ ಮಾಡಿ ಕಣ್ಣು ಕಿತ್ತು ಕೊಲೆ: ಮಲತಾಯಿ ಸೇರಿ ಐವರ ಸೆರೆ

  ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಒಂಬತ್ತು ವರ್ಷ ಪ್ರಾಯದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಕಣ್ಣು  ಕಿತ್ತು, ಅಮಾನುಷವಾಗಿ ಕೊಂದಿರುವ ಘಟನೆ ನಡೆದಿದೆ.  ಪೊಲೀಸರು ಈ ಸಂಬಂಧ ಬಾಲಕಿಯ ಮಲ ತಾಯಿ ಮತ್ತು ಮಲ ಸಹೋದರ…

 • ಕಾಶ್ಮೀರದಲ್ಲಿ ಎ+++ ಉಗ್ರರ ಹತ್ಯೆ:ಭದ್ರತಾ ಪಡೆಗಳಿಗೆ ಮಹತ್ವದ ಯಶಸ್ಸು

  ಶ್ರೀನಗರ/ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಬುಧವಾರ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಹಿಜ್ಬುಲ್‌ ಮುಜಾಹಿದೀನ್‌ನ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿವೆ. ಈ ಇಬ್ಬರೂ ಎ+++(ಕಟ್ಟಾ ಉಗ್ರ ರು) ಭಯೋತ್ಪಾದಕರ ಪಟ್ಟಿಯಲ್ಲಿದ್ದವರಾಗಿದ್ದು, ಇವರ ಹತ್ಯೆಯು ಭದ್ರತಾಪಡೆಗಳಿಗೆ ಸಿಕ್ಕ ಪ್ರಮುಖ ಯಶಸ್ಸು ಎಂದು…

 • ಹೊನ್ನಾವರ:ಭೀಕರ ಅಪಘಾತಕ್ಕೆ ಬೈಕ್‌ನಲ್ಲಿದ್ದ ಒಂದೇ ಕುಟುಬದ ಮೂವರು ಬಲಿ

  ಹೊನ್ನಾವರ: ತಾಲೂಕಿನ ಮಂಕಿಯ  ರಾಷ್ಟ್ರೀಯ ಹೆದ್ದಾರಿ 66 ರ ಬೈಲೂರು ಎಂಬಲ್ಲಿ  ಟೆಂಪೋವೊಂದು ಢಿಕ್ಕಿಯಾಗಿ ಬೈಕ್‌ನಲ್ಲಿದ್ದ ಒಂದೇ ಕುಟುಂಬದ ಮೂವರು ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಅವಘಡ ಮಂಗಳವಾರ ಮಧ್ಯಾಹ್ನ ನಡೆದಿದೆ.  ಓರ್ವ ಯುವತಿ ಮತ್ತು ಇಬ್ಬರು ಯುವಕರು…

 • ಕಲಬುರಗಿ: ಹಾರೆಯಿಂದ ಪತ್ನಿಯನ್ನು ಕೊಲೆಗೈದು ಪತಿ ಪರಾರಿ !

  ಕಲಬುರಗಿ: ಹೀರಾಪುರ ಎಂಬಲ್ಲಿ ಪತಿಯೇ ಪತ್ನಿಯನ್ನು ಕಬ್ಬಿಣದ ಹಾರೆಯಿಂದ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.  ವರದಿಯಾದಂತೆ ಸವಿತಾ (35) ಎಂಬಾಕೆಯನ್ನು ಪತಿ ಸಂತೋಷ್‌ ಕೊಲೆಗೈದು ಪರಾರಿಯಾಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು…

 • ಪೊಲೀಸ್‌ ಹತ್ಯೆಗೆ ತಕ್ಷಣ ಪ್ರತೀಕಾರ;ಕುಲ್ಗಾಂವ್‌ನಲ್ಲಿ 3 ಉಗ್ರರ ಹತ್ಯೆ

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂವ್‌ ಜಿಲ್ಲೆಯ ಖುದ್ವಾನಿಯ ವಾನಿ ಮೊಹಲ್ಲಾ  ಎಂಬಲ್ಲಿ  ಭದ್ರತಾ ಪಡೆಗಳು ಭಾನುವಾರ ಭಾರೀ ಗುಂಡಿನ ಚಕಮಕಿ ನಡೆಸಿ ಮೂವರು ಉಗ್ರರನ್ನು ಹತ್ಯೆ ಗೈಯುವಲ್ಲಿ ಯಶಸ್ವಿಯಾಗಿದ್ದಾರೆ. ಹತ್ಯೆಗೀಡಾದ ಉಗ್ರರು ಸಲೀಮ್‌ ಶಾ ಎಂಬ ಪೊಲೀಸ್‌…

 • ಹಾಸನದ ರೈತ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌: ಕೊಲೆಗೈದ ಪತ್ನಿ !

  ಹಾಸನ: ಬೇಲೂರಿನ ಮತ್ತಾವರದಲ್ಲಿ ಜೂನ್‌ 8 ರಂದು ಸಾವನ್ನಪ್ಪಿದ ರೈತನ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ದೊರಕಿದ್ದು , ತನಿಖೆ ವೇಳೆ ಪತ್ನಿ ಮತ್ತು ಪುತ್ರ ಕತ್ತು ಹಿಸುಕಿ ಕೊಲೆಗೈದಿರುವ ಅಂಶ ಬೆಳಕಿಗೆ ಬಂದಿದೆ.  45 ರ ಹರೆಯದ ಯೋಗೇಶ್‌…

 • ಮುಂದುವರಿದ ಆಪರೇಷನ್‌ ಆಲೌಟ್‌ ;ಕುಪ್ವಾರದಲ್ಲಿ ಇನ್ನೋರ್ವ ಉಗ್ರ ಔಟ್‌

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ದಟ್ಟಾರಣ್ಯದಲ್ಲಿ ಅಪರಿಚಿತ ಉಗ್ರರನೊಬ್ಬನನ್ನು  ಶುಕ್ರವಾರ ಭಾರೀ ಗುಂಡಿನ ಕಾಳಗದ ಬಳಿಕ ಹತ್ಯೆಗೈಯುವಲ್ಲಿ  ಭದ್ರತಾ ಪಡೆಗಳು ಯಶಸ್ವಿಯಾಗಿವೆ.  ಉಗ್ರರ ಇರುವಿಕೆಯ ಖಚಿತ ಮಾಹಿತಿಯ ಮೇರೆಗೆ ತ್ರೆಹಗ್ರಾಮ್‌ ಪ್ರದೇಶನಲ್ಲಿ  ಭದ್ರತಾ ಪಡೆಗಳು ಕಾರ್ಯಾಚರಣೆಗಿಳಿದಿದ್ದರು.  ಹತ…

 • ಈಶಾನ್ಯ, ಉ.ಪ್ರ.,ಕೇರಳದಲ್ಲಿ ಮಳೆ ಅಬ್ಬರಕ್ಕೆ ಒಟ್ಟು 66 ಸಾವು

  ತಿರುವನಂತಪುರ/ಗುವಾಹಟಿ: ಕೇರಳ  ದಲ್ಲಿ ಮುಂಗಾರಿನ ಆರ್ಭಟ ಜೋರಾಗಿದೆ. ಕಲ್ಲಿಕೋಟೆ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಐವರು ಅಸುನೀಗಿದ್ದು ಸೇರಿದಂತೆ 19 ಸಾವಿಗೀಡಾಗಿದ್ದಾರೆ. ಇತರ ಹದಿನೆಂಟು ಮಂದಿ ನಾಪತ್ತೆಯಾಗಿದ್ದಾರೆ. ಇದೇ ವೇಳೆ ಮಳೆ ಸಂಬಂಧಿ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ದೇಶದಲ್ಲಿ…

 • ಬಂಡಿಪೋರಾ:ಭಾರೀ ಗುಂಡಿನ ಕಾಳಗ,ಸೈನಿಕ ಹುತಾತ್ಮ;ಉಗ್ರರಿಬ್ಬರ ಹತ್ಯೆ 

  ಶ್ರೀನಗರ : ದಕ್ಷಿಣ ಕಾಶ್ಮೀರದ ಬಂಡಿಪೋರಾದ ಪಾನಾರ್‌ ಅರಣ್ಯ ಪ್ರದೇಶದಲ್ಲಿ  ಗುರುವಾರ ಸೇನಾ ಪಡೆಗಳು ಉಗ್ರರರೊಂದಿಗೆ ಭೀಕರ ಗುಂಡಿನ ಕಾಳಗ ನಡೆಸುತ್ತಿದ್ದು, ಓರ್ವ ಸೈನಿಕ ಹುತಾತ್ಮರಾಗಿದ್ದು, ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ.  ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು ಇನ್ನೂ ಕೆಲ ಉಗ್ರರು…

 • ಪಾಕ್‌ ಗುಂಡಿನ ದಾಳಿ:ಸಾಂಬಾ ಸೆಕ್ಟರ್‌ನಲ್ಲಿ 4 BSF ಯೋಧರು ಹುತಾತ್ಮ 

  ಶ್ರೀನಗರ: ಪಾಕಿಸ್ಥಾನಿ ಪಡೆಗಳು ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿಯನ್ನು ಮುಂದುವರಿಸಿದ್ದು, ಸಾಂಬಾ ಸೆಕ್ಟರ್‌ನಲ್ಲಿ  ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ನ ಸಹಾಯಕ ಕಮಾಂಡರ್‌ ಸೇರಿದಂತೆ ನಾಲ್ವರು ಯೋಧರು  ದಾರುಣವಾಗಿ ಸಾವನ್ನಪ್ಪಿದ್ದಾರೆ.  ಮಂಗಳವಾರ ರಾತ್ರಿ 10.30 ರ ವೇಳೆ ನಡೆದ ಭಾರೀ…

 • ಬ್ರೇಕ್‌ ಫೇಲ್‌ ಆಗಿ ಅಂಗಡಿಗೆ ನುಗ್ಗಿದ ಬಸ್‌: ಯುವಕ ದುರ್ಮರಣ 

  ಸೋಮವಾರಪೇಟೆ : ತಾಲೂಕಿನ  ಕುಶಾಲನಗರ ಪಟ್ಟಣದಲ್ಲಿ  ಗುರುವಾರ ಮಧ್ಯಾಹ್ನ ಖಾಸಗಿ ಬಸ್ಸೊಂದು ಬ್ರೇಕ್‌ ಫೇಲ್‌ ಆಗಿ ಏಕಾಏಕಿ ಅಂಗಡಿಗೆ ನುಗ್ಗಿದ್ದು, ಪಾದಾಚಾರಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ.  ಐಬಿ ರಸ್ತೆಯ ಮಸೀದಿ ಬಳಿ ಘಟನೆ ನಡೆದಿದ್ದು, ಅವಘಡದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ…

 • ನಟ ಚಂದನ್‌‌ ಅಗಲುವಿಕೆ;ಪುತ್ರನನ್ನು ಕೊಂದು ಪತ್ನಿ ಆತ್ಮಹತ್ಯೆ

  ದೊಡ್ಡಬಳ್ಳಾಪುರ : ಕಿರುತೆರೆ ನಿರೂಪಕ ಹಾಗೂ ನಟ ಚಂದನ್‌ (ಚಂದ್ರಶೇಖರ್‌) ಅವರ ಅಕಾಲಿಕ ಮರಣದಿಂದ ತೀವ್ರವಾಗಿ ನೊಂದಿದ್ದ ಪತ್ನಿ ಮೀನಾ  ಕತ್ತು ಕೊಯ್ದು ಪುತ್ರನನ್ನು ಹತ್ಯೆಗೈದು ಬಳಿಕ ತಾನು ಆ್ಯಸಿಡ್‌ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ  ಹೃದಯ ವಿದ್ರಾವಕ ಘಟನೆ ಗುರುವಾರ…

 • ಪತ್ನಿ,ಮಗಳನ್ನು ಬರ್ಬರವಾಗಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ 

  ಮೈಸೂರು: ಪತ್ನಿ ಮತ್ತು ಮಗಳನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಟೆಕ್ಕಿಯೊಬ್ಬ  ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುರುವಾರ ರಾತ್ರಿ ನಗರದ ವಿಜಯನಗರ 4 ನೇ ಹಂತದಲ್ಲಿ ನಡೆದಿದೆ. ಪ್ರಜ್ವಲ್‌ ಎಂಬ 42 ವರ್ಷದ ಟೆಕ್ಕಿ ಪತ್ನಿ ಸವಿತಾ…

 • ದಾಂತೇವಾಡ:ನಕ್ಸಲರ ಹೊಂಚು ದಾಳಿಗೆ 6 ಭದ್ರತಾ ಸಿಬಂದಿ ಹುತಾತ್ಮ 

  ದಾಂತೇವಾಡ: ಛತ್ತೀಸ್‌ಘಡದಲ್ಲಿ  ಭಾನುವಾರ ನಕ್ಸಲರು ಹೊಂಚು ದಾಳಿ ನಡೆಸಿದ್ದು , 6 ಮಂದಿ ಭದ್ರತಾ ಸಿಬಂದಿಗಳು ಹುತಾತ್ಮರಾಗಿದ್ದಾರೆ.  ಚೋಲ್‌ನಾರ್‌ ಎಂಬಲ್ಲಿ ನಕ್ಸಲರು  ಐಇಡಿ ಸಿಡಿಸಿದ ಪರಿಣಾಮವಾಗಿ ಛತ್ತೀಸ್‌ಘಡ ಸಶಸ್ತ್ರ ಪಡೆಯ ಮೂವರು ಸಿಬಂದಿಗಳು, ಜಿಲ್ಲಾ ಸಶಸ್ತ್ರ ಪಡೆಯ ಇಬ್ಬರು…

ಹೊಸ ಸೇರ್ಪಡೆ